Shuru
Apke Nagar Ki App…
*ಮಂತ್ರಾಲಯದಲ್ಲಿ ಕುಡಿಯುವ ನೀರಿನ ಮಹತ್ವದ ಯೋಜನೆಗೆ ಭೂಮಿ ಪೂಜೆ * ರಾಯಚೂರ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರಿಂದ ಮಂತ್ರಾಲಯದಲ್ಲಿ ಕುಡಿಯುವ ನೀರಿನ ಯೋಜನೆಯ ಭೂಮಿ ಪೂಜೆ ಮಾಡಲಾಯಿತು. 20 MCFT ಸಾಮರ್ಥ್ಯದ ಇಂಪೌಂಡಿಂಗ್ ರಿಸರ್ವಾಯರ್ ನಿರ್ಮಾಣಕ್ಕೆ ಸುಮಾರು 56.63 ಕೋಟಿ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಮಂತ್ರಾಲಯ ದೇವಸ್ಥಾನದ ಪಕ್ಕದಲೇ ಇರುವ ತುಂಗಭದ್ರಾ ನದಿಯಿಂದ ನೀರು ಸಂಗ್ರಹಿಸಿ ಶುದ್ಧೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಂತ್ರಾಲಯಕ್ಕೆ ಆಗಮಿಸುವ ಭಕ್ತರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆ ಇದ್ದಾಗಿದೆ.HAL ಸಂಸ್ಥೆ CSR ಪಾಲುದಾರEIT Technologies ಎಂಜಿನಿಯರಿಂಗ್ ಪಾಲುದಾರರಿಂದ ಕೆಲಸ ಕೈಎತ್ತುಗೊಂಡಿದೆ.ನೀರಿನ ಭದ್ರತೆಗೆ ಮಂತ್ರಾಲಯ ಮಠದಿಂದ ಮಹತ್ವದ ಹೆಜ್ಜೆ ಇಟ್ಟಿದೆ
MAHESH
*ಮಂತ್ರಾಲಯದಲ್ಲಿ ಕುಡಿಯುವ ನೀರಿನ ಮಹತ್ವದ ಯೋಜನೆಗೆ ಭೂಮಿ ಪೂಜೆ * ರಾಯಚೂರ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರಿಂದ ಮಂತ್ರಾಲಯದಲ್ಲಿ ಕುಡಿಯುವ ನೀರಿನ ಯೋಜನೆಯ ಭೂಮಿ ಪೂಜೆ ಮಾಡಲಾಯಿತು. 20 MCFT ಸಾಮರ್ಥ್ಯದ ಇಂಪೌಂಡಿಂಗ್ ರಿಸರ್ವಾಯರ್ ನಿರ್ಮಾಣಕ್ಕೆ ಸುಮಾರು 56.63 ಕೋಟಿ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಮಂತ್ರಾಲಯ ದೇವಸ್ಥಾನದ ಪಕ್ಕದಲೇ ಇರುವ ತುಂಗಭದ್ರಾ ನದಿಯಿಂದ ನೀರು ಸಂಗ್ರಹಿಸಿ ಶುದ್ಧೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಂತ್ರಾಲಯಕ್ಕೆ ಆಗಮಿಸುವ ಭಕ್ತರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆ ಇದ್ದಾಗಿದೆ.HAL ಸಂಸ್ಥೆ CSR ಪಾಲುದಾರEIT Technologies ಎಂಜಿನಿಯರಿಂಗ್ ಪಾಲುದಾರರಿಂದ ಕೆಲಸ ಕೈಎತ್ತುಗೊಂಡಿದೆ.ನೀರಿನ ಭದ್ರತೆಗೆ ಮಂತ್ರಾಲಯ ಮಠದಿಂದ ಮಹತ್ವದ ಹೆಜ್ಜೆ ಇಟ್ಟಿದೆ
More news from ಕರ್ನಾಟಕ and nearby areas
- ಡಿಜಿಪಿ ಅಲೋಕ್ ಕುಮಾರ್ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ- ಭದ್ರತಾ ಕುರಿತು ತಪಾಸಣೆ ಇತ್ತೀಚಿಗೆ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಜೈಲಿನಿಂದ ಪರಾರಿಯಾಗಿರುವ ಪ್ರಕರಣದ ಕುರಿತು ಈಗಾಗಲೇ ಇಬ್ಬರು ಕೈದಿಗಳನ್ನು ಬಂಧಿಸಿರುವ ಕಲಬುರ್ಗಿ ಬೀದರ್ ಪೊಲೀಸರು ಇನ್ನೊಬ್ಬ ಕೈದಿ ಪರಾರಿಯಾಗಿ 15 ದಿನ ಕಳೆದರು ಪತ್ತೆಯಾಗಿಲ್ಲ. ಇಂದು ಮುಂಜಾನೆ ಡಿಸಿಪಿ ಅಲೋಕ್ ಕುಮಾರ್ ಬೇಟಿ ನೀಡಿದ್ದು, ಕೇಂದ್ರ ಕಾರಾಗೃಹದ ಒಳಗಡೆ ತೆರಳುವ ಮುನ್ನ ಗೌರವ ವಂದನೆ ಸ್ವೀಕರಿಸಿದರು.ಜೈಲಿನ ಒಳಗೆ ಅಧಿಕಾರಿಗಳ ಸಭೆ ನಡೆಸಲಿರುವ ಡಿಸಿಪಿ ಅಲೋಕ್ ಕುಮಾರ್ ಅವರು ಸಭೆಯ ಬಳಿಕ ಜೈಲಿನ ಆಡಳಿತ ಮತ್ತು ಭದ್ರತೆ ಕುರಿತು ತಪಾಸಣೆ ಮಾಡಲಿದ್ದಾರೆ1
- ಕೋಲಿ ಸಮಾಜದ ಯುವ ಅಟೋ ಚಾಲಕ ದತ್ತು ಖುರ್ಚಿ ಮೇಲೆ ಗಂಭೀರ ಮಾರಣಾಂತಿಕ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ1
- ಧರ್ಮ ಮತ್ತು ಸಂವಿಧಾನ ನಡುವಿನ ವ್ಯತ್ಯಾಸ ತಿಳಿಸಿದ ಗುರೂಜಿ. ಸಂವಿಧಾನಕ್ಕಿಂತ ಧರ್ಮ ದೊಡ್ಡದು ಧರ್ಮ ಮೇಲು ಎಂದು ಹೇಳಿದ ಗುರೂಜಿ1
- ಕ್ರೈಂ ಪಿ.ಎಸ್.ಐ.ಕಮಲು ವಯೋ ನಿವೃತ್ತಿ ಕಾರ್ಯಕ್ರಮ ಅಫಜಲಪುರ ತಾಲೂಕಿನ ರೇವೂರ ಪೊಲೀಸ್ ಠಾಣೆ ಅಫಜಲಪುರ ತಾಲೂಕ ಅಫಜಲಪುರ:ತಾಲೂಕಿನ ರೇವೂರ ಪೊಲೀಸ್ ಠಾಣೆ ಕ್ರೈಂ ಪಿ.ಎಸ್.ಐ.ಕಮಲು ರಾಠೋಡ ಅವರ ವಯೋ ನಿವೃತ್ತಿ ಕಾರ್ಯಕ್ರಮ ಜರುಗಿತು. ಅಧ್ಯಕ್ಷತೆಯನ್ನು ಅಫಜಲಪುರ ಪೊಲೀಸ್ ಠಾಣೆ ಸಿ.ಪಿ.ಐ.ಲಖನ್ ಮಸಗುಪ್ಪಿ ವಹಿಸಿದರು. ರೇವೂರ ಪೊಲೀಸ್ ಠಾಣೆ ಪಿ.ಎಸ್.ಐ. ವಾತ್ಸಲ್ಯ ಅವರು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಯೋ ನಿವೃತ್ತಿ ಹೊಂದಿದ ಪೊಲೀಸ್ ಠಾಣೆ ಕ್ರೈಂ ಪಿ.ಎಸ್.ಐ.ಕಮಲು ರಾಠೋಡ ಅವರಿಗೆ ರೇವೂರ ಪೊಲೀಸ್ ಠಾಣೆ ವತಿಯಿಂದ ಸನ್ಮಾನಿಸಿ ಶುಭ ಕೋರಿದರು.2
- Development Nahi Kar Sakte To Resign Karo Congress leaders Na bole MLA Sharanu Salagar Ko1
- ಪುಷ್ಯ ಮಳೆಯ ಸಿಂಚನಕ್ಕೆ ಚಿಂಚೋಳಿ ತಾಲ್ಲೂಕು ತಂಪು – ರೈತರ ಮುಖದಲ್ಲಿ ಮಂದಹಾಸ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಪುಷ್ಯ ಮಳೆಯ ಸಿಂಚನ ಮುಂದುವರಿದಿದ್ದು, ರೈತ ಸಮುದಾಯದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಸುರಿಯುತ್ತಿರುವ ಮಳೆ ಜನಜೀವನಕ್ಕೆ ತಂಪು ನೀಡಿದ್ದು, ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಕೃಷಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ತೊಗರಿ, ಕಡಲೆ, ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಈ ಮಳೆ ಅನುಕೂಲಕರವಾಗಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣದ ನಡುವೆ ಸುರಿಯುತ್ತಿರುವ ಮಳೆಯು ಭೂಗರ್ಭ ಜಲಮಟ್ಟ ಹೆಚ್ಚಳಕ್ಕೂ ನೆರವಾಗುವ ಸಾಧ್ಯತೆ ಇದೆ. ಮಳೆಯ ಕಾರಣದಿಂದ ಕೆಲ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ಹರಿದರೂ ಯಾವುದೇ ದೊಡ್ಡ ಪ್ರಮಾಣದ ಹಾನಿ ವರದಿಯಾಗಿಲ್ಲ. ಮತ್ತೊಂದೆಡೆ, ಬಿಸಿಲಿನ ತಾಪಮಾನದಿಂದ ಬಳಲುತ್ತಿದ್ದ ಜನರಿಗೆ ಪುಷ್ಯ ಮಳೆಯ ತಂಪು ನೆಮ್ಮದಿ ತಂದಿದೆ. ಹವಾಮಾನ ಇಲಾಖೆ ಮುಂಬರುವ ದಿನಗಳಲ್ಲಿಯೂ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಸಲಹೆ ನೀಡಲಾಗಿದೆ. ಒಟ್ಟಾರೆ, ಚಿಂಚೋಳಿ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಪುಷ್ಯ ಮಳೆಯು ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಿದ್ದು, ಉತ್ತಮ ಬೆಳೆ ನಿರೀಕ್ಷೆಯಲ್ಲಿ ರೈತರು ಕಾದು ಕುಳಿತಿದ್ದಾರೆ.2
- *ಮಂತ್ರಾಲಯದಲ್ಲಿ ಕುಡಿಯುವ ನೀರಿನ ಮಹತ್ವದ ಯೋಜನೆಗೆ ಭೂಮಿ ಪೂಜೆ * ರಾಯಚೂರ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರಿಂದ ಮಂತ್ರಾಲಯದಲ್ಲಿ ಕುಡಿಯುವ ನೀರಿನ ಯೋಜನೆಯ ಭೂಮಿ ಪೂಜೆ ಮಾಡಲಾಯಿತು. 20 MCFT ಸಾಮರ್ಥ್ಯದ ಇಂಪೌಂಡಿಂಗ್ ರಿಸರ್ವಾಯರ್ ನಿರ್ಮಾಣಕ್ಕೆ ಸುಮಾರು 56.63 ಕೋಟಿ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಮಂತ್ರಾಲಯ ದೇವಸ್ಥಾನದ ಪಕ್ಕದಲೇ ಇರುವ ತುಂಗಭದ್ರಾ ನದಿಯಿಂದ ನೀರು ಸಂಗ್ರಹಿಸಿ ಶುದ್ಧೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಂತ್ರಾಲಯಕ್ಕೆ ಆಗಮಿಸುವ ಭಕ್ತರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆ ಇದ್ದಾಗಿದೆ.HAL ಸಂಸ್ಥೆ CSR ಪಾಲುದಾರEIT Technologies ಎಂಜಿನಿಯರಿಂಗ್ ಪಾಲುದಾರರಿಂದ ಕೆಲಸ ಕೈಎತ್ತುಗೊಂಡಿದೆ.ನೀರಿನ ಭದ್ರತೆಗೆ ಮಂತ್ರಾಲಯ ಮಠದಿಂದ ಮಹತ್ವದ ಹೆಜ್ಜೆ ಇಟ್ಟಿದೆ1
- ಮುಂದಿನ ವರ್ಷ ಪತ್ರಿಕಾ ದಿನಾಚರಣೆ ಪತ್ರಿಕಾ ಭವನದಲ್ಲಿ ಆಚರಣೆ ಮಾಡುವ ಸಂಕಲ್ಪ : ಶಾಸಕ ಡಾ ಸಿದ್ದು ಪಾಟೀಲ್ ಮುಂದಿನ ವರ್ಷ ಪತ್ರಿಕಾ ದಿನಾಚರಣೆ ಪತ್ರಿಕಾ ಭವನದಲ್ಲಿ ಆಚರಣೆ ಮಾಡುವ ಸಂಕಲ್ಪ : ಶಾಸಕ ಡಾ ಸಿದ್ದು ಪಾಟೀಲ್1