ಧಾರವಾಡ: ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟದಲ್ಲಿ ಪಾಲ್ಗೊಂಡು ಜಯಗಳಿಸಿದ ಹೆಮ್ಮೆ ನನಗಿದೆ: ಬಸವರಾಜ ಕೊರವರ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟದಲ್ಲಿ ಪಾಲ್ಗೊಂಡು ಜಯಗಳಿಸಿದ ಹೆಮ್ಮೆ ನನಗಿದೆ ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು. ಧಾರವಾಡದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ವಿನಯ್ ಕುಲಕರ್ಣಿ ಸೇರಿದಂತೆ 16 ಜನರಿಗೆ ಶಿಕ್ಷೆಯಾಗಿದೆ. ಇದು ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೂ ಹೋಗುವ ಪ್ರಕ್ರಿಯೆ. ಆದರೆ, ಐತಿಹಾಸಿಕ ಹೋರಾಟದಲ್ಲಿ ಪಾಲ್ಗೊಂಡ ಹೆಮ್ಮೆ ನನಗಿದೆ ಎಂದರು. ನಾನು ಈ ಕೊಲೆ ಬಗ್ಗೆ ಮೊದಲ ಪತ್ರಿಕಾಗೋಷ್ಠಿ ನಡೆಸಿದಾಗಿನಿಂದಲೂ ನನಗೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆದರಿಕೆ ಇದ್ದೇ ಇವೆ. ಈಗಲೂ ಇವೆ. ಮುಂದೆಯೂ ಇರಲಿವೆ. ಇದು ನನಗೆ ಗೊತ್ತು. ಇಂತಹ ದೊಡ್ಡ ಕೊಲೆ ಪ್ರಕರಣದಲ್ಲಿ ಹೋರಾಟ ಮಾಡಿದವರಿಗೆ ಈ ರೀತಿಯ ಬೆದರಿಕೆ ಇದ್ದೇ ಇರುತ್ತವೆ. ನಾನು ಸೆಕ್ಯುರಿಟಿಯನ್ನೂ ಕೇಳಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಎಲ್ಲಿಯವರೆಗೂ ನನ್ನ ಹಣೆಬರಹ ಗಟ್ಟಿ ಇದೆಯೋ ಅಲ್ಲಿಯವರೆಗೂ ನಾನು ಇರಲಿದ್ದೇನೆ. ಹಣೆಬರಹ ಮುಗಿದ ಮೇಲೆ ಸಾಯುತ್ತೇನೆ. ಹೀಗಾಗಿ ನನಗೆ ಸೆಕ್ಯುರಿಟಿ ಅವಶ್ಯಕತೆ ಇಲ್ಲ. ಈ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.

- Post by ನಾಗೇಶ್ ಎಸ್1
- ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದು ದೇವಸ್ಥಾನದಲ್ಲಿ ತುಂಬಾ ಗಲಿಜು ಮತ್ತು ದುಶ್ಚಟಗಳ ತಾಣವಾಗಿದೆ ಇದನ್ನು ಅಧಿಕಾರಿಗಳು ತಡೆಯಬೇಕು ಎಂದು ಮೈಲಾರಪ್ಪ ಕಲಕೇರಿ ಅವರು ಆಗ್ರಹಿಸಿದರು3
- ಗದಗ ಜಿಲ್ಲಾ ಮುಂಡರಗಿ ತಾಲ್ಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಕಿರಣಿ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದಿದೆ ಅಪಾರ ಪ್ರಮಾಣದ ನಷ್ಟವಾಗಿದೆ ಗುರುವಾರ ಸಂಜೆ 7 ಗಂಟೆ 30 ನಿಮಿಷಕ್ಕೆ ಘಟನೆಯಾಗಿದೆ ಗ್ರಾಮದ ಡಂಬಳ ಹೋಗುವ ಸರ್ಕಲ್ ನಲ್ಲಿರುವ ದಲ್ಲೆಪ್ಪ ಕಟ್ಟಿಮನಿ ಎಂಬುವರ ಕಿರಾಣಿ ಅಂಗಡಿ. ಅಂಗಡಿಯಲ್ಲಿದ್ದ ಮನೆತನಕ್ಕೆ ದಿನ ಬಳಕೆಯಲ್ಲಿರುವ ದಿನಸಿ ಸಾಮಗ್ರಿಗಳು ಅಕ್ಕಿ ರವ ಚುರುಮುರಿ ಸಕ್ಕರೆ ಬ್ಯಾಳಿ ಅವಲಕ್ಕಿ ರುಚಿ ಗೋಲ್ಡ್ ಅಡುಗೆ ಎಣ್ಣೆ ಕುರುಕುರೆ ಕೋಲ್ಡ್ ಡ್ರಿಂಕ್ಸ್ ನೀರಿನ ಬಾಟಲ್ ಸುಮಾರು 35,000 ನಗದು ಹಣ 250000 ದಿನಸಿ ಸುಟ್ಟು ಬೂದಿ ಹಾಗಿದೆ ವೆಂದು ಅಂದಾಜಿಸಲಾಗಿದೆ ಮುಂಡರಗಿ ಪೊಲೀಸ್ ಇಲಾಕೆ ಮತ್ತು ಅಗ್ನಿಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವ ಕಾರ್ಯ ಮಾಡಿದರು ಅಷ್ಟರಲ್ಲಿ ಸಾರ್ವಜನಿಕರು ಅಗ್ನಿ ನಂದಿಸಿದರು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕರಿಮಣಿ ಭೇಟಿ ನೀಡಿ ಪರಿಶೀಲಿಸಿದರು ಬಳಿಕ ಅಂಗಡಿ ಮಾಲಕರಿಗೆ ಸಾಂತ್ವನ ಹೇಳಿದರು ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ರವಿ ದೊಡ್ಡಮನಿ. ಮಾಜಿ ಸದಸ್ಯರು ಸಂಗನಗೌಡ ಪಾಟೀಲ್ ಗ್ರಾಮ ಸಹಾಯಕರ ಸಿದ್ದಮ್ಮ ಮಹೇಶ್ ಮಾಯಮ್ಮನವರ ನಾರಾಯಣ ಹರಿಣಶಿಕಾರಿ ಮಾರುತಿ ಹರಿಣಶಿಕಾರಿ ಮುತ್ತಪ್ಪ ಹುಯಿಲಗೊಳ ಗ್ರಾಮದ ಮುಖಂಡರು ಇದ್ದರು ನಷ್ಟವಾದ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದರು4
- Post by @april14news1
- Post by Iranna Tarnal1
- ದಾವಣಗೆರೆ : ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಗೆಲ್ಲುತ್ತದೆ ಎಂದು ದಾವಣಗೆರೆ ಬಿಜೆಪಿ ನಾಯಕ ಲೋಕಿಕೆರೆ ನಾಗರಾಜ್ ಹೇಳಿದರು.1
- ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟಕ್ಕೆ ಇದೀಗ ನ್ಯಾಯ ಸಿಕ್ಕಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಪತ್ನಿ ಸುಮಂಗಲಾ ಕೊರವರ ತಿಳಿಸಿದರು. ಧಾರವಾಡ ನಗರದಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಮನೆಯವರು ನ್ಯಾಯ ಪರವಾಗಿ ಹೋರಾಟ ನಡೆಸಿದ್ದಾರೆ. ಈ ಪ್ರಕರಣದಿಂದ ಉಳಿದವರಿಗೆ ಪಾಠ ಆಗಬೇಕು ಎಂದು ತಿಳಿಸಿದರು. ಎಂತಹ ಪ್ರಭಾವಿಗಳೇ ಇದ್ದರೂ ತಪ್ಪು ಮಾಡಿದಾಗ ಅವರನ್ನು ಎದುರು ಹಾಕಿಕೊಂಡು ನಮ್ಮ ಮನೆಯವರು ಹೋರಾಟ ನಡೆಸಿದ್ದಾರೆ ಎಂದರು.1
- ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ನಡೆಸಿದ್ದಾರೆ ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟರ್ ವಶ ಪಡಿಸಿಕೊಂಡು ಮುಂಡರಗಿ ಪೊಲೀಸರು1
- Post by @april14news1