Shuru
Apke Nagar Ki App…
ಈ ಒಂದು ಮಾತು ನಮ್ಮ ಕಲ್ಯಾಣ ಕರ್ನಾಟಕ ಇದರ ಸಮಗ್ರ ಅಭಿವೃದ್ಧಿ ಇದಕೆ ಪೂರಕವಾಗಿ ನಮ್ಮ ಕಲಬುರಗಿ ಜಿಲ್ಲೆಯ ಪರತಾಭಾದ್ ಸಮೀಪ ಮೆಗಾ ಜವಳಿ ಪಾರ್ಕ್ ಶಂಕುಸ್ಥಾಪನೆಯಾಗಿ ನಾಲ್ಕು ವರ್ಷಗಳು ಕಳೆದರೂ ಇನ್ನೂ ಯಾವುದೇ ರೀತಿಯ ಕೆಲಸ ಆರಂಬ ಆಗಿಲ್ಲ ಒಂದು ಲಕ್ಷ ಉದ್ಯೋಗ ಸಿಗುವ ಈ ಒಂದು ಯೋಜನೆ ನೆನೆಗುದಿ ಬಿಳಲೂ ಕಾರಣ ನಮ್ಮ ಬಾಗದ ಜನನಾಯಕರ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತೆ ಯಾವುದೇ ವಿಷಯಕ್ಕಾಗಿ ಹೋರಾಟ ಮಾಡುವ ವಿವಿಧ ಸಂಘಟನೆ ಇವುಗಳು ಸುಮ್ನೆ ಇರುವುದು ಇಂತಹ ಈ ಒಂದು ಯೋಜನೆ ತ್ವರಿತವಾಗಿ ಆರಂಭ ಆಗಲು ಎಲ್ಲರೂ ಒಗ್ಗಟ್ಟಿನಲ್ಲಿ ದ್ವನಿ ಎತ್ತಿದ್ರೆ ನಮ್ಮ ಕಲಬುರಗಿ ಜಿಲ್ಲಾ ಅಭಿವೃದ್ಧಿಗೆ ಪೂರಕವಾಗಿ ಏಳಿಗೆ ಕಾಣಲು ಸಾದ್ಯ 🙏🙏🙏
ಸುಭಾಷ ಗೋಡಿ

More news from ಕರ್ನಾಟಕ and nearby areas
- ಅದ್ಬುತವಾಗಿ ಪುರವಂತಿಕೆ ಸೇವೆ ಸಲ್ಲಿಸಿದ ಬಾಲಕ: ಬಾಲಕನ ನೃತ್ಯಕ್ಕೆ ಮನಸೋತ ಜನರು. #ಪುರವಂತರ #starkannadanews #afzalpur #jiohotstar #BiggBoss12 #puravantaru #ಪುರವಂತರಸೇವೆ #ಅಫಜಲಪುರ #ಕಲಬುರಗಿ #veeragasekunitha #veeragase #veerabhadreshwara #veerabhadreshwar #god1
- Post by ಸುಭಾಷ ಗೋಡಿ1
- ಬೀದರ್: ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಸಂಸದ ಸಾಗರ್ ಖಂಡ್ರೆ ಸೂಚಿಸಿದರು1
- सोशल मीडिया पर वायरल हुए एक वीडियो ने सार्वजनिक क्षेत्र में तीव्र आक्रोश पैदा कर दिया है।1
- ಹಿರೇಮಠ ಸಂಸ್ಥಾನದಿಂದ ಸಚಿವ ಈಶ್ವರ ಖಂಡ್ರೆ ದಂಪತಿಗೆ ಸನ್ಮಾನ: ವೀರಶೈವ ಮಹಾಸಭಾ ಸಾರಥ್ಯಕ್ಕೆ ಹರ್ಷ. #JB_NEWS_KANNADA1
- ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದ ಅಭಿವೃದ್ಧಿಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಬೆಂಗಳೂರಿನಲ್ಲಿ ಭೇಟಿ ಮಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಮುಂಬರುವ ಬಜೆಟ್ ನಲ್ಲಿ ಅನುದಾನ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.1
- ಬೆಂಗಳೂರು. ದರ್ಶನ್ ಅಭಿಮಾನಿಗೆ ದರ್ಶನ್ ಮನೆ ಮುಂದೆಯೆ ಪೊಲೀಸರಿಂದ ಕಪಾಳ ಮೋಕ್ಷ1
- 1) ಮತದಾರರಿಗೆ ಒಂದು ದಿನದ ಜಾತ್ರೆಯಾದರೆ, ರಾಜಕರಣಿಗಳಿಗೆ ಐದು ವರ್ಷದ ಜಾತ್ರೆಯಾಗುತ್ತದೆ. 2) ಬೇರೆ ಸಮಾಜದವರನ್ನು ಪ್ರೀತಿಯಿಂದ ಕಂಡೆರೆ ಮಾತ್ರ ತಾಲೂಕಿನ MLA ಆಗೋದಕ್ಕೆ ಸಾಧ್ಯ: ಮಾಜಿ ಸಚಿವ ಮಾಲೀಕಯ್ಯ ವ್ಹಿ ಗುತ್ತೇದಾರ. #starkannadanews #kalaburaginews #jiohotstar #ಕಲಬುರಗಿ #ಮಾಲೀಕಯ್ಯ #ಗುತ್ತೇದಾರ #ಅಫಜಲಪುರ #ಗಾಣಗಾಪುರ #ರಾಜಕೀಯ #MLA1