logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ ಸರ್ಕಾರ ಕೇಳಿದ ಪ್ರಕಾರ ಐ ಓ ಸಿ ಯವರು ಸಿಲಿಂಡರ್ ಕೊಡಲು ಒಪ್ಪಿಗೆ..ಬೇಗನೆ ಚಾಲು ಆಗಲಿವೆ... ಪ್ರತಿದಿನ 80 ಸಿಲಿಂಡರ್ ಅವಶ್ಯಕತೆ ಇದೆ... ನಾಳೆಯಿಂದ ಎಲ್ಲವೂ ಚಾಲು ಆಗಲಿವೆ.... ಗೈಲ್ ಅವರ ಕನೆಕ್ಷನ್ ಪೆಂಡಿಗ್ ಇದ್ರೆ ತಕ್ಷಣ ಕ್ಲಿಯರ್ ಮಾಡಿಸುತ್ತೇವೆ...ಯಾಕಂದರೆ ಮುಂದೆ ಸಮಸ್ಯೆಯಾಗಬಾರದು..... ಚಿನ್ನಸ್ವಾಮಿ ಸ್ಟೇಡಿಯಂ ಐ ಪಿ ಎಲ್ ಪಂದ್ಯಗಳು ನಡೆಸುವ ವಿಚಾರ....ಆಲ್ರೆಡಿ ಸರ್ಕಾರ ಒಪ್ಪಿಕೊಂಡಿದೆ...ನಮಗೆ ವೆರಿಪಿಕೇಷನ್ ಮಾಡಲು ಹೇಳಿದ್ದರು... ವೆರಿಪಿಕೇಷನ್ ಮಾಡಿದ್ದೇವೆ... ಸೋಮವಾರ ಹೋಮ್ ಮಿನಿಸ್ಟರ್ ಮೀಟಿಂಗ್ ಕರೆದಿದ್ದಾರೆ...ಅಲ್ಲಿ ಹೋಗಿ ಚರ್ಚಿಸುತ್ತೇವೆ...ಕೆಪಿಸಿಎ ಏನು ಕೆಲಸ ಮಾಡಿಸಿದೆ ಸ್ಟೇಡಿಯಂ ನಲ್ಲಿ ಅನ್ನೋದು ಚರ್ಚೆ ಮಾಡಿದ್ದೇವೆ...ಈಗಾಗಲೇ ರಿಪೋರ್ಟ್ ನೀಡಿದ್ದೇವೆ....

5 hrs ago
user_Bindu vinod
Bindu vinod
ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
5 hrs ago

ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ ಸರ್ಕಾರ ಕೇಳಿದ ಪ್ರಕಾರ ಐ ಓ ಸಿ ಯವರು ಸಿಲಿಂಡರ್ ಕೊಡಲು ಒಪ್ಪಿಗೆ..ಬೇಗನೆ ಚಾಲು ಆಗಲಿವೆ... ಪ್ರತಿದಿನ 80 ಸಿಲಿಂಡರ್ ಅವಶ್ಯಕತೆ ಇದೆ... ನಾಳೆಯಿಂದ ಎಲ್ಲವೂ ಚಾಲು ಆಗಲಿವೆ.... ಗೈಲ್ ಅವರ ಕನೆಕ್ಷನ್ ಪೆಂಡಿಗ್ ಇದ್ರೆ ತಕ್ಷಣ ಕ್ಲಿಯರ್ ಮಾಡಿಸುತ್ತೇವೆ...ಯಾಕಂದರೆ ಮುಂದೆ ಸಮಸ್ಯೆಯಾಗಬಾರದು..... ಚಿನ್ನಸ್ವಾಮಿ ಸ್ಟೇಡಿಯಂ ಐ ಪಿ ಎಲ್ ಪಂದ್ಯಗಳು ನಡೆಸುವ ವಿಚಾರ....ಆಲ್ರೆಡಿ ಸರ್ಕಾರ ಒಪ್ಪಿಕೊಂಡಿದೆ...ನಮಗೆ ವೆರಿಪಿಕೇಷನ್ ಮಾಡಲು ಹೇಳಿದ್ದರು... ವೆರಿಪಿಕೇಷನ್ ಮಾಡಿದ್ದೇವೆ... ಸೋಮವಾರ ಹೋಮ್ ಮಿನಿಸ್ಟರ್ ಮೀಟಿಂಗ್ ಕರೆದಿದ್ದಾರೆ...ಅಲ್ಲಿ ಹೋಗಿ ಚರ್ಚಿಸುತ್ತೇವೆ...ಕೆಪಿಸಿಎ ಏನು ಕೆಲಸ ಮಾಡಿಸಿದೆ ಸ್ಟೇಡಿಯಂ ನಲ್ಲಿ ಅನ್ನೋದು ಚರ್ಚೆ ಮಾಡಿದ್ದೇವೆ...ಈಗಾಗಲೇ ರಿಪೋರ್ಟ್ ನೀಡಿದ್ದೇವೆ....

More news from ಕರ್ನಾಟಕ and nearby areas
  • ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್‌ಎಸ್‌ಐ ಮೃತಪಟ್ಟಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
    1
    ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್‌ಎಸ್‌ಐ ಮೃತಪಟ್ಟಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
    user_Bindu vinod
    Bindu vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ಚಿತ್ರದುರ್ಗ ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಒಂದನೇ ವರ್ಷದ ವಿದ್ಯಾರ್ಥಿನಿಗೆ ಹಾವು ಕಚ್ಚಿ ಉರಿ ಎಂದು ಅಳುತ್ತಿದ್ದ ಬಾಲಕಿಗೆ ತಾವೇ ಸ್ವಯಂ ತನ್ನ ಬಾಯಿಂದಲೇ ವಿಷ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಮತ್ತು ಶಿಕ್ಷಕ ರವಿಶಂಕರ್ ತಾವು ಚಿಕಿತ್ಸೆಗೆ ದಾಖಲಾಗಿ ಶಿಕ್ಷಕ ಮತ್ತು ವಿದ್ಯಾರ್ಥಿ ಆರೋಗ್ಯದಿಂದ ಇದ್ದಾರೆ ಎಂದು ಡಿಡಿಪಿಐ ತಿಳಿಸಿದ್ದಾರೆ..
    1
    ಚಿತ್ರದುರ್ಗ ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಒಂದನೇ ವರ್ಷದ ವಿದ್ಯಾರ್ಥಿನಿಗೆ ಹಾವು ಕಚ್ಚಿ ಉರಿ ಎಂದು ಅಳುತ್ತಿದ್ದ ಬಾಲಕಿಗೆ ತಾವೇ ಸ್ವಯಂ ತನ್ನ ಬಾಯಿಂದಲೇ ವಿಷ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಮತ್ತು ಶಿಕ್ಷಕ ರವಿಶಂಕರ್ ತಾವು ಚಿಕಿತ್ಸೆಗೆ ದಾಖಲಾಗಿ ಶಿಕ್ಷಕ ಮತ್ತು ವಿದ್ಯಾರ್ಥಿ ಆರೋಗ್ಯದಿಂದ ಇದ್ದಾರೆ ಎಂದು ಡಿಡಿಪಿಐ ತಿಳಿಸಿದ್ದಾರೆ..
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    1 hr ago
  • BHALKI :-ಬಲಗೈ ಸಮುದಾಯದ ಮುಖಂಡರಿಂದ, ಸಚಿವ ಈಶ್ವರ ಖಂಡ್ರೆಯವರಿಗೆ ಮನವಿ ಪತ್ರ.
    1
    BHALKI :-ಬಲಗೈ ಸಮುದಾಯದ ಮುಖಂಡರಿಂದ, ಸಚಿವ ಈಶ್ವರ ಖಂಡ್ರೆಯವರಿಗೆ  ಮನವಿ ಪತ್ರ.
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Bengaluru East, Bengaluru Urban•
    3 hrs ago
  • To The BBMP Officer Bruhat Bengaluru Mahanagara Palike Bengaluru Subject: Thank You for Taking Action on My Complaint Respected Sir/Madam, I would like to thank the BBMP Corporation for taking action on my complaint that I submitted yesterday regarding the issue in New Guddahalli. I appreciate the efforts of the BBMP team for responding and working towards solving the problem. Your quick attention helps keep our area clean and better for the public. Thank you for your support and service to the community. Sincerely, Sayeed Resident of New Guddahalli Bengaluru
    1
    To
The BBMP Officer
Bruhat Bengaluru Mahanagara Palike
Bengaluru
Subject: Thank You for Taking Action on My Complaint
Respected Sir/Madam,
I would like to thank the BBMP Corporation for taking action on my complaint that I submitted yesterday regarding the issue in New Guddahalli.
I appreciate the efforts of the BBMP team for responding and working towards solving the problem. Your quick attention helps keep our area clean and better for the public.
Thank you for your support and service to the community.
Sincerely,
Sayeed
Resident of New Guddahalli
Bengaluru
    user_Spider H.c.k
    Spider H.c.k
    ವಿಜಯನಗರ, ವಿಜಯನಗರ, ಕರ್ನಾಟಕ•
    5 hrs ago
  • ರೋಡ್ ಗೆ ಅಡ್ಡ ಇದೆ ಕೂಡಿ ಡಾರ್ಲಿಂಗ್ c
    1
    ರೋಡ್ ಗೆ ಅಡ್ಡ ಇದೆ ಕೂಡಿ ಡಾರ್ಲಿಂಗ್ c
    user_Srinivas ಶ್ರೀನಿವಾಸ್ ದಾಸಪ್ಪ
    Srinivas ಶ್ರೀನಿವಾಸ್ ದಾಸಪ್ಪ
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    8 hrs ago
  • ಪ್ರಧಾನಿ ಮೋದಿ ರ್‍ಯಾಲಿ ವೇಳೆ ಉದ್ವಿಗ್ನತೆ: ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ! #JB_News_Kannada
    1
    ಪ್ರಧಾನಿ ಮೋದಿ ರ್‍ಯಾಲಿ ವೇಳೆ ಉದ್ವಿಗ್ನತೆ: ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ!
#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Malur, Kolar•
    8 hrs ago
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    9 hrs ago
  • ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ ಸರ್ಕಾರ ಕೇಳಿದ ಪ್ರಕಾರ ಐ ಓ ಸಿ ಯವರು ಸಿಲಿಂಡರ್ ಕೊಡಲು ಒಪ್ಪಿಗೆ..ಬೇಗನೆ ಚಾಲು ಆಗಲಿವೆ... ಪ್ರತಿದಿನ 80 ಸಿಲಿಂಡರ್ ಅವಶ್ಯಕತೆ ಇದೆ... ನಾಳೆಯಿಂದ ಎಲ್ಲವೂ ಚಾಲು ಆಗಲಿವೆ.... ಗೈಲ್ ಅವರ ಕನೆಕ್ಷನ್ ಪೆಂಡಿಗ್ ಇದ್ರೆ ತಕ್ಷಣ ಕ್ಲಿಯರ್ ಮಾಡಿಸುತ್ತೇವೆ...ಯಾಕಂದರೆ ಮುಂದೆ ಸಮಸ್ಯೆಯಾಗಬಾರದು..... ಚಿನ್ನಸ್ವಾಮಿ ಸ್ಟೇಡಿಯಂ ಐ ಪಿ ಎಲ್ ಪಂದ್ಯಗಳು ನಡೆಸುವ ವಿಚಾರ....ಆಲ್ರೆಡಿ ಸರ್ಕಾರ ಒಪ್ಪಿಕೊಂಡಿದೆ...ನಮಗೆ ವೆರಿಪಿಕೇಷನ್ ಮಾಡಲು ಹೇಳಿದ್ದರು... ವೆರಿಪಿಕೇಷನ್ ಮಾಡಿದ್ದೇವೆ... ಸೋಮವಾರ ಹೋಮ್ ಮಿನಿಸ್ಟರ್ ಮೀಟಿಂಗ್ ಕರೆದಿದ್ದಾರೆ...ಅಲ್ಲಿ ಹೋಗಿ ಚರ್ಚಿಸುತ್ತೇವೆ...ಕೆಪಿಸಿಎ ಏನು ಕೆಲಸ ಮಾಡಿಸಿದೆ ಸ್ಟೇಡಿಯಂ ನಲ್ಲಿ ಅನ್ನೋದು ಚರ್ಚೆ ಮಾಡಿದ್ದೇವೆ...ಈಗಾಗಲೇ ರಿಪೋರ್ಟ್ ನೀಡಿದ್ದೇವೆ....
    1
    ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ
ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ
ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ
ಸರ್ಕಾರ ಕೇಳಿದ ಪ್ರಕಾರ ಐ ಓ ಸಿ ಯವರು ಸಿಲಿಂಡರ್ ಕೊಡಲು ಒಪ್ಪಿಗೆ..ಬೇಗನೆ ಚಾಲು ಆಗಲಿವೆ...
ಪ್ರತಿದಿನ 80 ಸಿಲಿಂಡರ್ ಅವಶ್ಯಕತೆ ಇದೆ...
ನಾಳೆಯಿಂದ ಎಲ್ಲವೂ ಚಾಲು ಆಗಲಿವೆ....
ಗೈಲ್ ಅವರ ಕನೆಕ್ಷನ್ ಪೆಂಡಿಗ್ ಇದ್ರೆ ತಕ್ಷಣ ಕ್ಲಿಯರ್ ಮಾಡಿಸುತ್ತೇವೆ...ಯಾಕಂದರೆ ಮುಂದೆ ಸಮಸ್ಯೆಯಾಗಬಾರದು.....
ಚಿನ್ನಸ್ವಾಮಿ ಸ್ಟೇಡಿಯಂ ಐ ಪಿ ಎಲ್  ಪಂದ್ಯಗಳು ನಡೆಸುವ ವಿಚಾರ....ಆಲ್ರೆಡಿ ಸರ್ಕಾರ ಒಪ್ಪಿಕೊಂಡಿದೆ...ನಮಗೆ ವೆರಿಪಿಕೇಷನ್ ಮಾಡಲು ಹೇಳಿದ್ದರು...
ವೆರಿಪಿಕೇಷನ್ ಮಾಡಿದ್ದೇವೆ...
ಸೋಮವಾರ ಹೋಮ್ ಮಿನಿಸ್ಟರ್ ಮೀಟಿಂಗ್ ಕರೆದಿದ್ದಾರೆ...ಅಲ್ಲಿ ಹೋಗಿ ಚರ್ಚಿಸುತ್ತೇವೆ...ಕೆಪಿಸಿಎ ಏನು ಕೆಲಸ ಮಾಡಿಸಿದೆ ಸ್ಟೇಡಿಯಂ ನಲ್ಲಿ ಅನ್ನೋದು ಚರ್ಚೆ ಮಾಡಿದ್ದೇವೆ...ಈಗಾಗಲೇ ರಿಪೋರ್ಟ್ ನೀಡಿದ್ದೇವೆ....
    user_Bindu vinod
    Bindu vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.