Shuru
Apke Nagar Ki App…
ಪತ್ರಕರ್ತನ ಮೇಲೆ ಸುಳ್ಳು ಆರೋಪ ಮಾಡಿದ ಶಿಕ್ಷಕರ ವಿರುದ್ಧ ಲ್ರಮ ಕೈಗೊಳ್ಳಲು ಒತ್ತಾಯ ಬಸವಕಲ್ಯಾಣ: ಪತ್ರಕರ್ತನ ಮೇಲೆ ಸುಳ್ಳು ಆರೋಪ ಮಾಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ
Udayakumar Mule
ಪತ್ರಕರ್ತನ ಮೇಲೆ ಸುಳ್ಳು ಆರೋಪ ಮಾಡಿದ ಶಿಕ್ಷಕರ ವಿರುದ್ಧ ಲ್ರಮ ಕೈಗೊಳ್ಳಲು ಒತ್ತಾಯ ಬಸವಕಲ್ಯಾಣ: ಪತ್ರಕರ್ತನ ಮೇಲೆ ಸುಳ್ಳು ಆರೋಪ ಮಾಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ
More news from Bidar and nearby areas
- ಬಸವಕಲ್ಯಾಣ: ಪತ್ರಕರ್ತನ ಮೇಲೆ ಸುಳ್ಳು ಆರೋಪ ಮಾಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ1
- Post by Kalyan karanataka news channel1
- ಬೀದರ್: ಅಕ್ರಮ ಗ್ಯಾಸ್ ಸಿಲಿಂಡರ್ ಜಾಲದ ಮೇಲೆ ಪೊಲೀಸರ ದಾಳಿ; 18.5 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತು ವಶ! #JB_News_Kannada1
- Post by Nava karnataka News channel1
- “ಮಕ್ಕಳ ಸುರಕ್ಷತೆ ಅಪಾಯದಲ್ಲಿ..! ಕ್ಯಾತನಹಳ್ಳಿ ಗ್ರಾಮದ ವಾಸ್ತವ ಸ್ಥಿತಿ” #neravaaninews #kannada neravaani news1
- ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಸಿಲಿಂಡರ್ ಗ್ಯಾಸ್ ಸಮಸ್ಯೆ ಉಂಟಾಗಿದ್ದು ತಕ್ಷಣವೆ ಸಮಸ್ಯೆ ಬಗೆಹರಿಸುವಂತೆ ಆಗ್ರಸಿ, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.1
- ವಿಜಯಪುರ: ಪೊಲೀಸ್ ಠಾಣೆ ಮೇಲ್ಟಾವಣಿ ಕುಸಿತ ಸಿಸಿಟಿವಿಯಲ್ಲಿ ದೃಶ್ಯ ಸೆರೆ ವಿಜಯಪುರ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ, ಪೊಲೀಸರು ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಗ ಠಾಣೆಯ ಮೇಲ್ಬಾವಣಿ ಏಕಾಏಕಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೇಲ್ಪಾವಣಿ ಕುಸಿತದಿಂದ ಪೊಲೀಸ್ ಅಧಿಕಾರಿಗಳು ಗಾಬರಿಯಿಂದ ಒಳಗಡೆ ಓಡಿ ಹೋಗಿದ್ದಾರೆ. ಈ ಸಂಪೂರ್ಣ ಘಟನೆ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.1
- ಸುರಪುರಕ್ಕೆ ಒಂದು ದಿನಕ್ಕೆ 560 ಗ್ಯಾಸ್ ವಿತರಣೆ ಗ್ರಾಹಕರ ಸಿಲಿಂಡರಗಿಲ್ಲ ತೊಂದರೆ, ಆದರೂ ಮುಗಿ ಬಿದ್ದ ಜನ... ಮಧ್ಯಪ್ರಾಚ್ಯದಲ್ಲಿ ಅಮೆರಿಕ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ದೇಶದಾದ್ಯಂತ ಗ್ಯಾಸ್ ಟ್ರಬಲ್ ಶುರುವಾಗಿದ್ದು ಸುರಪುರಕ್ಕೂ ಬಿಸಿ ತಟ್ಟಿದೆ. ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿಗೆ ಸಿಲಿಂಡರ್ ಹೊತ್ತ ವಾಹನ ಬರುತ್ತಿದ್ದಂತೆ ಏಜೆನ್ಸಿ ಮುಂಭಾಗದಲ್ಲಿ ಸಿಲಿಂಡರ್ ಖರೀದಿಸಲು ಜನ ಜಮಾಯಿಸಿರುವ ಘಟನೆ ನಡೆದಿದೆ. ಸದ್ಯ ಸುರಪುರ ತಾಲೂಕಿನಲ್ಲಿ ಗೃಹಪಯೋಗಿ ಸಿಲಿಂಡರ್ ಗ್ಯಾಸ್ ಗೆ ಯಾವುದೇ ತೊಂದರೆಯಾಗಿಲ್ಲವಾದರೂ. ಗ್ಯಾಸ್ ಸಿಗುದಿಲ್ಲವೆಂದು ತಿಳಿದು ಭಯಭೀತರಾಗಿ ಜನ ಏಜೆನ್ಸಿ ಮುಂಭಾಗದಲ್ಲಿ ಗ್ಯಾಸ್ ಕೊಳ್ಳಲು ಮುಗಿಬಿದ್ದಿದ್ದಾರೆ. ಕಳೆದ್ 11 ದಿನಗಳಿಂದ ಸುರಪುರಕ್ಕೆ ಕಮರ್ಷಿಯಲ್ ಗ್ಯಾಸ್ ವಿತರಣೆ ಸಂಪೂರ್ಣ ಬಂದಾಗಿದೆ, ಆದರೇ ಗೃಹಪಯೋಗಿ ಗ್ಯಾಸ್ ದಿನ ಬಿಟ್ಟು ದಿನಕ್ಕೆ ಸುಮಾರು 560 ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಸುರಪುರ ತಾಲೂಕಿನಲ್ಲಿ ಗೃಹಪಯೋಗಿ ಗ್ಯಾಸ್ ಗೆ ತೊಂದರೆ ಇಲ್ಲ ಜನರು ಭಯಭೀತರಾಗದಂತೆ ನಾಗರೀಕ ಮತ್ತು ಆಹಾರ ಸರಬರಾಜು ನೀರಿಕ್ಷಕ ಆದಯ್ಯ ಸ್ವಾಮಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಯುದ್ಧದಿಂದಾಗಿ ಗ್ಯಾಸ್ ಸಮಸ್ಸೆ ಉಲ್ಬಣವಾಗಉಟ್ಟುದಂತೆ ಜನ ಗ್ಯಾಸ್ ಕೊಳ್ಳಲು ಮುಗಿಬಿಳುತ್ತಿರುವುದಂತೂ ಸುಳ್ಳಲ್ಲ.2