logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ದ್ವಾರಪಲ್ಲಿಯ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗ ಒತ್ತುವರಿ-ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರ ಆಕ್ರೋಶ* *ಮುಜರಾಯಿ ದೇವಸ್ಥಾನದ ಜಾಗ ಒತ್ತುವರಿ ಆರೋಪ ಸರ್ವೆಗಾಗಿ ಗ್ರಾಮಸ್ಥರ ಪರದಾಟ,ತಾಲೂಕು ಆಡಳಿತದ ವಿರುದ್ಧ ಆಕ್ರೋಶ* ​ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗಾ ಹೋಬಳಿ ವ್ಯಾಪ್ತಿಯ ದ್ವಾರಪಲ್ಲಿ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು,ತಾಲೂಕು ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಾಗದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ ಎಂದು ಗ್ರಾಮದ ನರೇಶ್ ನಾಯಕ್, ಗಂಭೀರ ಆರೋಪ ಮಾಡಿದ್ದಾರೆ. ದ್ವಾರಪಲ್ಲಿ ಗ್ರಾಮದಲ್ಲಿ ತಾತ-ಮುತ್ತಾತಂದರ ಕಾಲದಿಂದಲೂ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನವಿದ್ದು,ಗ್ರಾಮಸ್ಥರು ಇಲ್ಲಿ ವಿವಿಧ ಪೂಜೆ-ಪುನಸ್ಕಾರಗಳು ಹಾಗೂ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.ಸಂಕ್ರಾಂತಿ ಸೇರಿದಂತೆ ಪ್ರಮುಖ ಹಬ್ಬಗಳನ್ನು ಈ ಜಾಗದಲ್ಲೇ ಆಚರಿಸಲಾಗುತ್ತಿತ್ತು ಎಂದು ನರೇಶ್ ನಾಯಕ್ ತಿಳಿಸಿದ್ದಾರೆ. ದೇವಸ್ಥಾನಕ್ಕೆ ಹಾಗೂ ಕಲ್ಯಾಣಿಗೆ ಸೇರಬೇಕಾದ ಸರ್ವೆ ನಂಬರ್ 12ರ ಸುಮಾರು 1 ಎಕರೆ 10 ಗುಂಟೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ.ಈ ಜಾಗವನ್ನು ಬೇರೆ ಸರ್ವೆ ನಂಬರ್‌ಗಳಿಗೆ ಕನ್ವರ್ಟ್ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ​ದೇವಸ್ಥಾನದ ಜಾಗವನ್ನು ಗುರುತಿಸಿ ಮುಜರಾಯಿ ಇಲಾಖೆಗೆ ಒಳಪಡಿಸುವಂತೆ ಕೋರಿ ಪ್ರಸಕ್ತ ವರ್ಷದ ಜನವರಿ 23 ರಂದೇ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು.ಇದರನ್ವಯ ಮಾರ್ಚ್ 23 ರಂದು ಸರ್ವೆ ಕಾರ್ಯಕ್ಕೆ ಆದೇಶಿಸಲಾಗಿದ್ದರೂ, ಅಧಿಕಾರಿಗಳು ಇದುವರೆಗೆ ಸರ್ವೆ ಮಾಡಲು ಬಾರದೆ ಸಬೂಬು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ​ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು "ಮಾಡಿಕೊಡುತ್ತೇವೆ, ಮಾಡಿಕೊಡುತ್ತೇವೆ" ಎಂದು ಭರವಸೆ ನೀಡುತ್ತಾರೆಯೇ ಹೊರತು ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ನರೇಶ್ ನಾಯಕ್ ದೂರಿದ್ದಾರೆ. ​ ಕೂಡಲೇ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡು,ದ್ವಾರಪಲ್ಲಿ ಗ್ರಾಮದ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನವಿರುವ ಜಾಗ ಹಾಗೂ ಕಲ್ಯಾಣಿಯನ್ನು ಸರ್ವೆ ನಡೆಸಿ ಗುರುತಿಸಬೇಕು.ಜತೆಗೆ ಮುಜರಾಯಿ ದೇವಸ್ಥಾನದ ಜಾಗವನ್ನು ರಕ್ಷಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

16 hrs ago
user_Govindappa K
Govindappa K
Local News Reporter ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
16 hrs ago

*ದ್ವಾರಪಲ್ಲಿಯ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗ ಒತ್ತುವರಿ-ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರ ಆಕ್ರೋಶ* *ಮುಜರಾಯಿ ದೇವಸ್ಥಾನದ ಜಾಗ ಒತ್ತುವರಿ ಆರೋಪ ಸರ್ವೆಗಾಗಿ ಗ್ರಾಮಸ್ಥರ ಪರದಾಟ,ತಾಲೂಕು ಆಡಳಿತದ ವಿರುದ್ಧ ಆಕ್ರೋಶ* ​ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗಾ ಹೋಬಳಿ ವ್ಯಾಪ್ತಿಯ ದ್ವಾರಪಲ್ಲಿ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು,ತಾಲೂಕು ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ

4a52e87b-865e-4423-83eb-72597e2254ca

ಜಾಗದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ ಎಂದು ಗ್ರಾಮದ ನರೇಶ್ ನಾಯಕ್, ಗಂಭೀರ ಆರೋಪ ಮಾಡಿದ್ದಾರೆ. ದ್ವಾರಪಲ್ಲಿ ಗ್ರಾಮದಲ್ಲಿ ತಾತ-ಮುತ್ತಾತಂದರ ಕಾಲದಿಂದಲೂ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನವಿದ್ದು,ಗ್ರಾಮಸ್ಥರು ಇಲ್ಲಿ ವಿವಿಧ ಪೂಜೆ-ಪುನಸ್ಕಾರಗಳು ಹಾಗೂ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.ಸಂಕ್ರಾಂತಿ ಸೇರಿದಂತೆ ಪ್ರಮುಖ ಹಬ್ಬಗಳನ್ನು ಈ ಜಾಗದಲ್ಲೇ ಆಚರಿಸಲಾಗುತ್ತಿತ್ತು ಎಂದು ನರೇಶ್ ನಾಯಕ್ ತಿಳಿಸಿದ್ದಾರೆ. ದೇವಸ್ಥಾನಕ್ಕೆ ಹಾಗೂ ಕಲ್ಯಾಣಿಗೆ ಸೇರಬೇಕಾದ ಸರ್ವೆ ನಂಬರ್ 12ರ ಸುಮಾರು 1

ಎಕರೆ 10 ಗುಂಟೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ.ಈ ಜಾಗವನ್ನು ಬೇರೆ ಸರ್ವೆ ನಂಬರ್‌ಗಳಿಗೆ ಕನ್ವರ್ಟ್ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ​ದೇವಸ್ಥಾನದ ಜಾಗವನ್ನು ಗುರುತಿಸಿ ಮುಜರಾಯಿ ಇಲಾಖೆಗೆ ಒಳಪಡಿಸುವಂತೆ ಕೋರಿ ಪ್ರಸಕ್ತ ವರ್ಷದ ಜನವರಿ 23 ರಂದೇ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು.ಇದರನ್ವಯ ಮಾರ್ಚ್ 23 ರಂದು ಸರ್ವೆ ಕಾರ್ಯಕ್ಕೆ ಆದೇಶಿಸಲಾಗಿದ್ದರೂ, ಅಧಿಕಾರಿಗಳು ಇದುವರೆಗೆ ಸರ್ವೆ ಮಾಡಲು ಬಾರದೆ ಸಬೂಬು ಹೇಳುತ್ತಿದ್ದಾರೆ

ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ​ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು "ಮಾಡಿಕೊಡುತ್ತೇವೆ, ಮಾಡಿಕೊಡುತ್ತೇವೆ" ಎಂದು ಭರವಸೆ ನೀಡುತ್ತಾರೆಯೇ ಹೊರತು ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ನರೇಶ್ ನಾಯಕ್ ದೂರಿದ್ದಾರೆ. ​ ಕೂಡಲೇ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡು,ದ್ವಾರಪಲ್ಲಿ ಗ್ರಾಮದ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನವಿರುವ ಜಾಗ ಹಾಗೂ ಕಲ್ಯಾಣಿಯನ್ನು ಸರ್ವೆ ನಡೆಸಿ ಗುರುತಿಸಬೇಕು.ಜತೆಗೆ ಮುಜರಾಯಿ ದೇವಸ್ಥಾನದ ಜಾಗವನ್ನು ರಕ್ಷಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

More news from ಕರ್ನಾಟಕ and nearby areas
  • *ದ್ವಾರಪಲ್ಲಿಯ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗ ಒತ್ತುವರಿ-ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರ ಆಕ್ರೋಶ* *ಮುಜರಾಯಿ ದೇವಸ್ಥಾನದ ಜಾಗ ಒತ್ತುವರಿ ಆರೋಪ ಸರ್ವೆಗಾಗಿ ಗ್ರಾಮಸ್ಥರ ಪರದಾಟ,ತಾಲೂಕು ಆಡಳಿತದ ವಿರುದ್ಧ ಆಕ್ರೋಶ* ​ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗಾ ಹೋಬಳಿ ವ್ಯಾಪ್ತಿಯ ದ್ವಾರಪಲ್ಲಿ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು,ತಾಲೂಕು ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಾಗದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ ಎಂದು ಗ್ರಾಮದ ನರೇಶ್ ನಾಯಕ್, ಗಂಭೀರ ಆರೋಪ ಮಾಡಿದ್ದಾರೆ. ದ್ವಾರಪಲ್ಲಿ ಗ್ರಾಮದಲ್ಲಿ ತಾತ-ಮುತ್ತಾತಂದರ ಕಾಲದಿಂದಲೂ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನವಿದ್ದು,ಗ್ರಾಮಸ್ಥರು ಇಲ್ಲಿ ವಿವಿಧ ಪೂಜೆ-ಪುನಸ್ಕಾರಗಳು ಹಾಗೂ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.ಸಂಕ್ರಾಂತಿ ಸೇರಿದಂತೆ ಪ್ರಮುಖ ಹಬ್ಬಗಳನ್ನು ಈ ಜಾಗದಲ್ಲೇ ಆಚರಿಸಲಾಗುತ್ತಿತ್ತು ಎಂದು ನರೇಶ್ ನಾಯಕ್ ತಿಳಿಸಿದ್ದಾರೆ. ದೇವಸ್ಥಾನಕ್ಕೆ ಹಾಗೂ ಕಲ್ಯಾಣಿಗೆ ಸೇರಬೇಕಾದ ಸರ್ವೆ ನಂಬರ್ 12ರ ಸುಮಾರು 1 ಎಕರೆ 10 ಗುಂಟೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ.ಈ ಜಾಗವನ್ನು ಬೇರೆ ಸರ್ವೆ ನಂಬರ್‌ಗಳಿಗೆ ಕನ್ವರ್ಟ್ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ​ದೇವಸ್ಥಾನದ ಜಾಗವನ್ನು ಗುರುತಿಸಿ ಮುಜರಾಯಿ ಇಲಾಖೆಗೆ ಒಳಪಡಿಸುವಂತೆ ಕೋರಿ ಪ್ರಸಕ್ತ ವರ್ಷದ ಜನವರಿ 23 ರಂದೇ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು.ಇದರನ್ವಯ ಮಾರ್ಚ್ 23 ರಂದು ಸರ್ವೆ ಕಾರ್ಯಕ್ಕೆ ಆದೇಶಿಸಲಾಗಿದ್ದರೂ, ಅಧಿಕಾರಿಗಳು ಇದುವರೆಗೆ ಸರ್ವೆ ಮಾಡಲು ಬಾರದೆ ಸಬೂಬು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ​ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು "ಮಾಡಿಕೊಡುತ್ತೇವೆ, ಮಾಡಿಕೊಡುತ್ತೇವೆ" ಎಂದು ಭರವಸೆ ನೀಡುತ್ತಾರೆಯೇ ಹೊರತು ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ನರೇಶ್ ನಾಯಕ್ ದೂರಿದ್ದಾರೆ. ​ ಕೂಡಲೇ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡು,ದ್ವಾರಪಲ್ಲಿ ಗ್ರಾಮದ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನವಿರುವ ಜಾಗ ಹಾಗೂ ಕಲ್ಯಾಣಿಯನ್ನು ಸರ್ವೆ ನಡೆಸಿ ಗುರುತಿಸಬೇಕು.ಜತೆಗೆ ಮುಜರಾಯಿ ದೇವಸ್ಥಾನದ ಜಾಗವನ್ನು ರಕ್ಷಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
    4
    *ದ್ವಾರಪಲ್ಲಿಯ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗ ಒತ್ತುವರಿ-ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರ ಆಕ್ರೋಶ* 

 *ಮುಜರಾಯಿ ದೇವಸ್ಥಾನದ ಜಾಗ ಒತ್ತುವರಿ ಆರೋಪ ಸರ್ವೆಗಾಗಿ ಗ್ರಾಮಸ್ಥರ ಪರದಾಟ,ತಾಲೂಕು ಆಡಳಿತದ ವಿರುದ್ಧ ಆಕ್ರೋಶ* 

​ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗಾ ಹೋಬಳಿ ವ್ಯಾಪ್ತಿಯ ದ್ವಾರಪಲ್ಲಿ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು,ತಾಲೂಕು ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಾಗದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ ಎಂದು ಗ್ರಾಮದ ನರೇಶ್ ನಾಯಕ್, ಗಂಭೀರ ಆರೋಪ ಮಾಡಿದ್ದಾರೆ.

ದ್ವಾರಪಲ್ಲಿ ಗ್ರಾಮದಲ್ಲಿ ತಾತ-ಮುತ್ತಾತಂದರ ಕಾಲದಿಂದಲೂ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನವಿದ್ದು,ಗ್ರಾಮಸ್ಥರು ಇಲ್ಲಿ ವಿವಿಧ ಪೂಜೆ-ಪುನಸ್ಕಾರಗಳು ಹಾಗೂ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.ಸಂಕ್ರಾಂತಿ ಸೇರಿದಂತೆ ಪ್ರಮುಖ ಹಬ್ಬಗಳನ್ನು ಈ ಜಾಗದಲ್ಲೇ ಆಚರಿಸಲಾಗುತ್ತಿತ್ತು ಎಂದು ನರೇಶ್ ನಾಯಕ್ ತಿಳಿಸಿದ್ದಾರೆ.

ದೇವಸ್ಥಾನಕ್ಕೆ ಹಾಗೂ ಕಲ್ಯಾಣಿಗೆ ಸೇರಬೇಕಾದ ಸರ್ವೆ ನಂಬರ್ 12ರ ಸುಮಾರು 1 ಎಕರೆ 10 ಗುಂಟೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ.ಈ ಜಾಗವನ್ನು ಬೇರೆ ಸರ್ವೆ ನಂಬರ್‌ಗಳಿಗೆ ಕನ್ವರ್ಟ್ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

​ದೇವಸ್ಥಾನದ ಜಾಗವನ್ನು ಗುರುತಿಸಿ ಮುಜರಾಯಿ ಇಲಾಖೆಗೆ ಒಳಪಡಿಸುವಂತೆ ಕೋರಿ ಪ್ರಸಕ್ತ ವರ್ಷದ ಜನವರಿ 23 ರಂದೇ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು.ಇದರನ್ವಯ ಮಾರ್ಚ್ 23 ರಂದು ಸರ್ವೆ ಕಾರ್ಯಕ್ಕೆ ಆದೇಶಿಸಲಾಗಿದ್ದರೂ, ಅಧಿಕಾರಿಗಳು ಇದುವರೆಗೆ ಸರ್ವೆ ಮಾಡಲು ಬಾರದೆ ಸಬೂಬು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

​ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು "ಮಾಡಿಕೊಡುತ್ತೇವೆ, ಮಾಡಿಕೊಡುತ್ತೇವೆ" ಎಂದು ಭರವಸೆ ನೀಡುತ್ತಾರೆಯೇ ಹೊರತು ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ನರೇಶ್ ನಾಯಕ್ ದೂರಿದ್ದಾರೆ.
​
ಕೂಡಲೇ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡು,ದ್ವಾರಪಲ್ಲಿ ಗ್ರಾಮದ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನವಿರುವ ಜಾಗ ಹಾಗೂ ಕಲ್ಯಾಣಿಯನ್ನು ಸರ್ವೆ ನಡೆಸಿ ಗುರುತಿಸಬೇಕು.ಜತೆಗೆ ಮುಜರಾಯಿ ದೇವಸ್ಥಾನದ ಜಾಗವನ್ನು ರಕ್ಷಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
    user_Govindappa K
    Govindappa K
    Local News Reporter ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
    16 hrs ago
  • ಶಿಡ್ಲಘಟ್ಟ ತಾಲ್ಲೂಕಿನ ಜನ ಸಾಮಾನ್ಯರ ಪರವಾಗಿ ಹೋರಾಡಲು ನಾನು ಸಿದ್ದ : ಎಚ್ ಆರ್ ಪ್ರಕಾಶ್..!
    1
    ಶಿಡ್ಲಘಟ್ಟ ತಾಲ್ಲೂಕಿನ ಜನ ಸಾಮಾನ್ಯರ ಪರವಾಗಿ ಹೋರಾಡಲು ನಾನು ಸಿದ್ದ : ಎಚ್ ಆರ್ ಪ್ರಕಾಶ್..!
    user_Naveen ಬುರುಡಗುಂಟೆ
    Naveen ಬುರುಡಗುಂಟೆ
    ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    53 min ago
  • ಮೀಸಲಾತಿ ರದ್ದತಿ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಆಗ್ರಹ ರಾಜ್ಯಾದ್ಯಂತ ಏಕಕಾಲದಲ್ಲಿ ಪ್ರತಿಭಟನೆ: ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಕೆ ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಹಾಗೂ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿ ಕಾನೂನು ರಕ್ಷಣೆ ಒದಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ ಸಂಬಂಧ ರಾಜ್ಯಾದ್ಯಂತ ಏಕಕಾಲದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ ಸಮಿತಿಯ ಮುಖಂಡರು, ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ವಿಭಾಗೀಯ ಸಂಚಾಲಕ ಜಿ.ಎನ್. ಸುರೇಶ್, ಮೀಸಲಾತಿ ಹೆಚ್ಚಳದ ಕುರಿತು ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ಸಮರ್ಥ ವಕೀಲರ ಮೂಲಕ ಕಾನೂನು ಹೋರಾಟ ನಡೆಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಸಂಚಾಲಕ ವಿ. ನರಸಿಂಹಪ್ಪ ಮಾತನಾಡಿ, ಕರ್ನಾಟಕದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಡಾ. ಪ್ರಸನ್ನಾನಂದ ಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ದಲಿತಪರ ಸಂಘಟನೆಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದೀರ್ಘಕಾಲ ಹೋರಾಟ ನಡೆಸಿದ್ದವು. ಈ ಹೋರಾಟದ ಫಲವಾಗಿ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿ ಆಧರಿಸಿ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಂಡಿತ್ತು ಎಂದು ತಿಳಿಸಿದರು. 2022ರಲ್ಲಿ ಹೊರಡಿಸಿದ ಆದೇಶದಂತೆ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿತ್ತು. ಇದರಿಂದ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.50ರಿಂದ ಶೇ.56ಕ್ಕೆ ಏರಿಕೆಯಾಗಿತ್ತು. ಆದರೆ, ಮೀಸಲಾತಿ ಹೆಚ್ಚಳವು ಸಂವಿಧಾನದ ಪರಿಚ್ಛೇದ 14 ಮತ್ತು 15ಕ್ಕೆ ವಿರುದ್ಧವಾಗಿದೆ ಎಂಬ ಕಾರಣ ನೀಡಿ ಹೈಕೋರ್ಟ್ ಅಕ್ಟೋಬರ್ 12ರಂದು ಆದೇಶವನ್ನು ರದ್ದುಗೊಳಿಸಿದೆ ಎಂದು ವಿವರಿಸಿದರು. ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದರ ಜೊತೆಗೆ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿಗೆ ಕರೆದೊಯ್ದು, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಾಂವಿಧಾನಿಕ ಹಕ್ಕುಗಳು ಹಾಗೂ ಮೀಸಲಾತಿ ವ್ಯವಸ್ಥೆಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಯಾವುದೇ ವಿಳಂಬ ಮಾಡದೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾ ಆಂತರಿಕ ಶಿಸ್ತು ಗಂಗಣ್ಣ ಜಿ.ಜಿಲ್ಲಾ ಮುಖಂಡ ಗಂಗಪ್ಪ.ಸಂಘಟನ ಸಂಚಾಲಕ ಗುಡಿಬಂಡೆ ನಾಗರಾಜ್.ಬಂಡಹಳ್ಳಿ ಶ್ರೀನಿವಾಸ್.ಮರಸನಹಳ್ಳಿ ಮುನಿರಾಜ್. ತಾಲ್ಲೂಕು ಸಂಚಾಲಕರುಗಳಾದ ರಾಮಾಂಜಿನಪ್ಪ.ವೇಣು.ಶಿವಶಂಕರ್. ರಮೇಶ್.ಮೂರ್ತಿ.ಬಾಬು.ಭರಣಿ.
    1
    ಮೀಸಲಾತಿ ರದ್ದತಿ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಆಗ್ರಹ
ರಾಜ್ಯಾದ್ಯಂತ ಏಕಕಾಲದಲ್ಲಿ ಪ್ರತಿಭಟನೆ: ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಕೆ
ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಹಾಗೂ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿ ಕಾನೂನು ರಕ್ಷಣೆ ಒದಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ರಾಜ್ಯಾದ್ಯಂತ ಏಕಕಾಲದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ ಸಮಿತಿಯ ಮುಖಂಡರು, ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ವಿಭಾಗೀಯ ಸಂಚಾಲಕ ಜಿ.ಎನ್. ಸುರೇಶ್, ಮೀಸಲಾತಿ ಹೆಚ್ಚಳದ ಕುರಿತು ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ಸಮರ್ಥ ವಕೀಲರ ಮೂಲಕ ಕಾನೂನು ಹೋರಾಟ ನಡೆಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ವಿ. ನರಸಿಂಹಪ್ಪ ಮಾತನಾಡಿ, ಕರ್ನಾಟಕದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಡಾ. ಪ್ರಸನ್ನಾನಂದ ಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ದಲಿತಪರ ಸಂಘಟನೆಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದೀರ್ಘಕಾಲ ಹೋರಾಟ ನಡೆಸಿದ್ದವು. ಈ ಹೋರಾಟದ ಫಲವಾಗಿ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿ ಆಧರಿಸಿ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಂಡಿತ್ತು ಎಂದು ತಿಳಿಸಿದರು.
2022ರಲ್ಲಿ ಹೊರಡಿಸಿದ ಆದೇಶದಂತೆ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿತ್ತು. ಇದರಿಂದ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.50ರಿಂದ ಶೇ.56ಕ್ಕೆ ಏರಿಕೆಯಾಗಿತ್ತು. ಆದರೆ, ಮೀಸಲಾತಿ ಹೆಚ್ಚಳವು ಸಂವಿಧಾನದ ಪರಿಚ್ಛೇದ 14 ಮತ್ತು 15ಕ್ಕೆ ವಿರುದ್ಧವಾಗಿದೆ ಎಂಬ ಕಾರಣ ನೀಡಿ ಹೈಕೋರ್ಟ್ ಅಕ್ಟೋಬರ್ 12ರಂದು ಆದೇಶವನ್ನು ರದ್ದುಗೊಳಿಸಿದೆ ಎಂದು ವಿವರಿಸಿದರು.
ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದರ ಜೊತೆಗೆ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿಗೆ ಕರೆದೊಯ್ದು, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಾಂವಿಧಾನಿಕ ಹಕ್ಕುಗಳು ಹಾಗೂ ಮೀಸಲಾತಿ ವ್ಯವಸ್ಥೆಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಯಾವುದೇ ವಿಳಂಬ ಮಾಡದೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆಂತರಿಕ ಶಿಸ್ತು ಗಂಗಣ್ಣ ಜಿ.ಜಿಲ್ಲಾ ಮುಖಂಡ ಗಂಗಪ್ಪ.ಸಂಘಟನ ಸಂಚಾಲಕ ಗುಡಿಬಂಡೆ ನಾಗರಾಜ್.ಬಂಡಹಳ್ಳಿ ಶ್ರೀನಿವಾಸ್.ಮರಸನಹಳ್ಳಿ ಮುನಿರಾಜ್. ತಾಲ್ಲೂಕು ಸಂಚಾಲಕರುಗಳಾದ ರಾಮಾಂಜಿನಪ್ಪ.ವೇಣು.ಶಿವಶಂಕರ್. ರಮೇಶ್.ಮೂರ್ತಿ.ಬಾಬು.ಭರಣಿ.
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    1 hr ago
  • ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ. ಬುಡ ಸಮೇತ ಕೆಳಗೆ ಬಿದ್ದ ಮರ. ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ‌ ಬಿದ್ದ ಮರ. ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ. ಬುಡ ಸಮೇತ ಕೆಳಗೆ ಬಿದ್ದ ಮರ. ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ‌ ಬಿದ್ದ ಮರ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರದ ಕೆಳಗೆ ತರಕಾರಿ ಮಾರುತ್ತಿದ್ದರು. ಮರ ಬಿದ್ದ ಹಿನ್ನಲೆ‌ ಆಟೋ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಜಖಂ. ಪಕ್ಕದಲ್ಲೇ ಹೋಟೆಲ್‌ ಮೇಲೂ ಬಿದ್ದ ಮರದ ಕೊಂಬೆ. ಮಳೆ‌ ಗಾಳಿ ಇಲ್ಲದೇ‌ ಇದ್ದರೂ ಕೆಳಗೆ ಬಿದ್ದ ಮರ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ
    2
    ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ.
ಬುಡ ಸಮೇತ ಕೆಳಗೆ ಬಿದ್ದ ಮರ.
ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ‌ ಬಿದ್ದ ಮರ.
ದೊಡ್ಡಬಳ್ಳಾಪುರ ಏಕಾಏಕಿ ನೆಲಕ್ಕೆ ಉರುಳಿದ ಮರ.
ಬುಡ ಸಮೇತ ಕೆಳಗೆ ಬಿದ್ದ ಮರ.
ದೊಡ್ಡಬಳ್ಳಾಪುರ ಟಿಬಿ ಸರ್ಕಲ್‌ ಬಳಿ ಘಟನೆ.ಆಟೋ, ದ್ವಿಚಕ್ರ ವಾಹನದ ಮೇಲೆ‌ ಬಿದ್ದ ಮರ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮರದ ಕೆಳಗೆ ತರಕಾರಿ ಮಾರುತ್ತಿದ್ದರು.
ಮರ ಬಿದ್ದ ಹಿನ್ನಲೆ‌ ಆಟೋ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಜಖಂ.
ಪಕ್ಕದಲ್ಲೇ ಹೋಟೆಲ್‌ ಮೇಲೂ ಬಿದ್ದ ಮರದ ಕೊಂಬೆ.
ಮಳೆ‌ ಗಾಳಿ ಇಲ್ಲದೇ‌ ಇದ್ದರೂ ಕೆಳಗೆ ಬಿದ್ದ ಮರ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    15 hrs ago
  • ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ *ಪತ್ರಕರ್ತ ಅಸ್ಲಾಂಗೆ ತಾಲೂಕು ಅಧ್ಯಕ್ಷ ಜವಾಬ್ದಾರಿ,ಸಿ.ಕೆ.ಎಲ್ ಚಾಂದ್ ಪಾಷಾ ಹಾಗೂ ತಂಡದಿಂದ ಸನ್ಮಾನ*
    1
    ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ 
*ಪತ್ರಕರ್ತ ಅಸ್ಲಾಂಗೆ ತಾಲೂಕು ಅಧ್ಯಕ್ಷ ಜವಾಬ್ದಾರಿ,ಸಿ.ಕೆ.ಎಲ್ ಚಾಂದ್ ಪಾಷಾ ಹಾಗೂ ತಂಡದಿಂದ ಸನ್ಮಾನ*
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    3 hrs ago
  • ಬಿಜೆಪಿ ಮುಖಂಡ ಜಿ.ಎನ್‌.ವೇಣುಗೋಪಾಲ್‌ ಮಾತನಾಡಿ ತಾವೊಬ್ಬ ವಿದ್ಯಾವಂತ ಎಂದು ಹೇಳಿಕೊಳ್ಳುವ ಶಾಸಕರಿಗೆ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳಾದ ನೀರು ಮತ್ತು ರಸ್ತೆಗಳನ್ನು ಹೇಗೆ ಕಲ್ಪಿಸಬೇಕು ನಗರಕ್ಕೆ ಯಾವ ರೀತಿಯ ಪಾರ್ಕ್‌ಗಳು ಬೇಕು ಎಂಬ ಕನಿಷ್ಠಜ್ಞಾನವಿಲ್ಲ.ಅಧಿಕಾರಿಗಳನ್ನು ತಮ್ಮ ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವುದು ಮತ್ತು ಜನಸಾಮಾನ್ಯರಿಗೆ ಸಿಗಬೇಕಾದ ಸೌಕರ್ಯಗಳನ್ನು ಸರಿಯಾಗಿ ತಲುಪಿಸದೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
    1
    ಬಿಜೆಪಿ ಮುಖಂಡ ಜಿ.ಎನ್‌.ವೇಣುಗೋಪಾಲ್‌ ಮಾತನಾಡಿ ತಾವೊಬ್ಬ ವಿದ್ಯಾವಂತ ಎಂದು ಹೇಳಿಕೊಳ್ಳುವ ಶಾಸಕರಿಗೆ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳಾದ ನೀರು ಮತ್ತು ರಸ್ತೆಗಳನ್ನು ಹೇಗೆ ಕಲ್ಪಿಸಬೇಕು
ನಗರಕ್ಕೆ ಯಾವ ರೀತಿಯ ಪಾರ್ಕ್‌ಗಳು ಬೇಕು ಎಂಬ ಕನಿಷ್ಠಜ್ಞಾನವಿಲ್ಲ.ಅಧಿಕಾರಿಗಳನ್ನು ತಮ್ಮ ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವುದು ಮತ್ತು ಜನಸಾಮಾನ್ಯರಿಗೆ ಸಿಗಬೇಕಾದ ಸೌಕರ್ಯಗಳನ್ನು ಸರಿಯಾಗಿ ತಲುಪಿಸದೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
    user_IMRAN KHAN RK
    IMRAN KHAN RK
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    7 hrs ago
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ವಿವಿಧ ಘಟಕಗಳ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವಕ್ಕೆ ಆಗಮಿಸಿದಿ ಶಾಸಕ ಎಂ ಸಿ ಸುಧಾಕರ್ ರವರಿಗೆ ಆತ್ಮೀಯವಾಗಿ ಸ್ವಾಗತಿಸಿದರು.
    1
    ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ವಿವಿಧ ಘಟಕಗಳ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವಕ್ಕೆ ಆಗಮಿಸಿದಿ ಶಾಸಕ ಎಂ ಸಿ ಸುಧಾಕರ್ ರವರಿಗೆ ಆತ್ಮೀಯವಾಗಿ ಸ್ವಾಗತಿಸಿದರು.
    user_Imran pasha
    Imran pasha
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    21 hrs ago
  • ಚಿಂತಾಮಣಿ:ಶಾಸಕ ಹಾಗೂ ಮಾಜಿ ಸಚಿವ ಎಂ.ಸಿ. ಸುಧಾಕರ್  ಕ್ಷೇತ್ರದಲ್ಲಿ ಧ್ವೇಷದ ರಾಜಕಾರಣ ಮಾಡುತ್ತಿದ್ದಾರೆ  ಎಂದು  ಮಾಜಿ ಶಾಸಕ  ಎಂ.ಕೃಷ್ಣಾರೆಡ್ಡಿ ಆರೋಪ ಮಾಡಿದ್ದಾರೆ. ಎಂ.ಸಿ. ಸುಧಾಕರ್  ನನ್ನ ವಿದ್ಯಾಭ್ಯಾಸದ ಬಗ್ಗೆ ಮಾತಾಡುತ್ತಾರೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿ ಮತ್ತು ಜಾಗಗಳ ಕಬಳಿಸುವುದನ್ನು  ಯಾವ ವಿಶ್ವವಿದ್ಯಾಲಯದಲ್ಲಿ ಅವರು  ಕಲಿತರು ಎಂಬುದನ್ನು ಜನರಿಗೆ ತಿಳಿಸಲಿ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. 2004 ರಿಂದ 2013 ರವರೆಗೆ ಹತ್ತು ವರ್ಷಗಳ ಕಾಲ ಶಾಸಕರಾಗಿದ್ದಾಗ  ಏಕೆ ಅಭಿವೃದ್ಧಿ ಮಾಡಲಿಲ್ಲ. ಈಗ ಮಂತ್ರಿಗಳಾಗಿದ್ದ, ಅವರ ಇಲಾಖೆಯಲ್ಲಿ ಹಣವಿತ್ತು ಅಭಿವೃದ್ಧಿಯನ್ನು ಮಾತನಾಡುತ್ತಿದ್ದಾರೆ. ಅದರಲ್ಲಿ ವಿಶೇಷವೇನಿದೆ  ಎಂದು ವ್ಯಂಗ್ಯವಾಡಿದರು.
    1
    ಚಿಂತಾಮಣಿ:ಶಾಸಕ ಹಾಗೂ ಮಾಜಿ ಸಚಿವ ಎಂ.ಸಿ. ಸುಧಾಕರ್  ಕ್ಷೇತ್ರದಲ್ಲಿ ಧ್ವೇಷದ ರಾಜಕಾರಣ ಮಾಡುತ್ತಿದ್ದಾರೆ  ಎಂದು  ಮಾಜಿ ಶಾಸಕ  ಎಂ.ಕೃಷ್ಣಾರೆಡ್ಡಿ ಆರೋಪ ಮಾಡಿದ್ದಾರೆ.
ಎಂ.ಸಿ. ಸುಧಾಕರ್  ನನ್ನ ವಿದ್ಯಾಭ್ಯಾಸದ ಬಗ್ಗೆ ಮಾತಾಡುತ್ತಾರೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿ ಮತ್ತು ಜಾಗಗಳ ಕಬಳಿಸುವುದನ್ನು  ಯಾವ ವಿಶ್ವವಿದ್ಯಾಲಯದಲ್ಲಿ ಅವರು  ಕಲಿತರು ಎಂಬುದನ್ನು ಜನರಿಗೆ ತಿಳಿಸಲಿ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
2004 ರಿಂದ 2013 ರವರೆಗೆ ಹತ್ತು ವರ್ಷಗಳ ಕಾಲ ಶಾಸಕರಾಗಿದ್ದಾಗ  ಏಕೆ ಅಭಿವೃದ್ಧಿ ಮಾಡಲಿಲ್ಲ. ಈಗ ಮಂತ್ರಿಗಳಾಗಿದ್ದ, ಅವರ ಇಲಾಖೆಯಲ್ಲಿ ಹಣವಿತ್ತು ಅಭಿವೃದ್ಧಿಯನ್ನು ಮಾತನಾಡುತ್ತಿದ್ದಾರೆ. ಅದರಲ್ಲಿ ವಿಶೇಷವೇನಿದೆ  ಎಂದು ವ್ಯಂಗ್ಯವಾಡಿದರು.
    user_IMRAN KHAN RK
    IMRAN KHAN RK
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.