logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹಾರ್ದಿಕ್ ಪಾಂಡ್ಯ ವಿರುದ್ಧ ಪೊಲೀಸ್ ದೂರು: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪ. #JB_News_Kannada

22 hrs ago
user_JB NEWS ಕನ್ನಡ
JB NEWS ಕನ್ನಡ
NEWS REPORTER BIDAR Ballari, Karnataka•
22 hrs ago

ಹಾರ್ದಿಕ್ ಪಾಂಡ್ಯ ವಿರುದ್ಧ ಪೊಲೀಸ್ ದೂರು: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪ. #JB_News_Kannada

More news from Karnataka and nearby areas
  • ಹಾರ್ದಿಕ್ ಪಾಂಡ್ಯ ವಿರುದ್ಧ ಪೊಲೀಸ್ ದೂರು: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪ. #JB_News_Kannada
    1
    ಹಾರ್ದಿಕ್ ಪಾಂಡ್ಯ ವಿರುದ್ಧ ಪೊಲೀಸ್ ದೂರು: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪ.
#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    22 hrs ago
  • ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ವಾರ್ಡ್ ನಂಬರ್ 1 ರಲ್ಲಿ ಯಲ್ಲಮ್ಮ ತಂದೆ ಭೀಮಪ್ಪ ಹರಿಜನ ಉಮಲೂಟಿ ಇವರಿಗೆ ನಿನೆ ರಾತ್ರಿ ಹಾವು ಕಚ್ಚಿದ್ದ ಅವರನ್ನು. ಸಿಂಧನೂರು ರೇಣುಕಾ ಆಸ್ಪತ್ರೆ ದಾಖಲಿಸಲಾಗಿದೆ
    1
    ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ವಾರ್ಡ್ ನಂಬರ್ 1 ರಲ್ಲಿ ಯಲ್ಲಮ್ಮ ತಂದೆ ಭೀಮಪ್ಪ ಹರಿಜನ ಉಮಲೂಟಿ ಇವರಿಗೆ ನಿನೆ ರಾತ್ರಿ ಹಾವು ಕಚ್ಚಿದ್ದ ಅವರನ್ನು. ಸಿಂಧನೂರು  ರೇಣುಕಾ ಆಸ್ಪತ್ರೆ ದಾಖಲಿಸಲಾಗಿದೆ
    user_ಮೌನೇಶ ವೈ ಉಮಲೂಟಿ
    ಮೌನೇಶ ವೈ ಉಮಲೂಟಿ
    Association or organisation ಸಿಂಧನೂರು, ರಾಯಚೂರು, ಕರ್ನಾಟಕ•
    1 day ago
  • Post by ಗೋಪನಹಳ್ಳಿಶಿವಣ್ಣ
    1
    Post by ಗೋಪನಹಳ್ಳಿಶಿವಣ್ಣ
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಕೊಪ್ಪಳ: ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಅಂದಾಜು 2.80 ಲಕ್ಷ ಹುದ್ದೆಗಳ ಭರ್ತಿಗೆ ಆಗ್ರಹಿಸಿ Karnataka Rashtra Samithi Party (KRS) ಪಕ್ಷದ ಕೊಪ್ಪಳ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳು ಎದುರಿಸುತ್ತಿರುವ ಸಂಕಷ್ಟವನ್ನು ಮನಗಂಡು ಈ ಮನವಿಯನ್ನು ಸಲ್ಲಿಸಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ KRS ಪಕ್ಷ ಘೋಷಿಸಿದೆ. ಈ ವೇಳೆ ಸರ್ಕಾರವು ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಲಾಯಿತು. ಜೊತೆಗೆ ಪ್ರತಿ ವರ್ಷ ಸರ್ಕಾರಿ ನೇಮಕಾತಿಗೆ ಸ್ಪಷ್ಟವಾದ ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಪ್ರಕಟಿಸಿ, ಯಾವ ಇಲಾಖೆಗಳಲ್ಲಿ ಯಾವ ಸಮಯದಲ್ಲಿ ಪರೀಕ್ಷೆಗಳು ನಡೆಯುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮುಂಚಿತವಾಗಿ ತಿಳಿಸಬೇಕು ಎಂದು ಮನವಿ ಮಾಡಲಾಗಿದೆ. ಇದಲ್ಲದೆ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಕೆ, ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ದಾಖಲೆ ಪರಿಶೀಲನೆ ಸೇರಿದಂತೆ ಎಲ್ಲಾ ಹಂತಗಳನ್ನು ನಿಗದಿತ ವೇಳಾಪಟ್ಟಿಯೊಳಗೆ ಪೂರ್ಣಗೊಳಿಸಿ, ಗರಿಷ್ಠ ಆರು ತಿಂಗಳೊಳಗೆ ನೇಮಕಾತಿ ಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು. ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿ ಮತ್ತು ಕಾನೂನುಬದ್ಧವಾಗಿ ನಡೆಯಬೇಕು. ನೇಮಕಾತಿ ಹಗರಣಗಳಿಂದ ಹತಾಶರಾಗಿರುವ ಅಭ್ಯರ್ಥಿಗಳಿಗೆ ಸರ್ಕಾರ ವಿಶ್ವಾಸ ತುಂಬುವ ಕ್ರಮ ಕೈಗೊಳ್ಳಬೇಕು ಎಂದು KRS ಪಕ್ಷದ ಮುಖಂಡರು ಹೇಳಿದರು. ಇದರ ಜೊತೆಗೆ ಪ್ರಸ್ತುತ 700 ರಿಂದ 800 ರೂಪಾಯಿವರೆಗೆ ಇರುವ ಅರ್ಜಿ ಶುಲ್ಕವನ್ನು ಕೇವಲ 100 ರೂಪಾಯಿಗೆ ಇಳಿಸಬೇಕು, ಇದರಿಂದ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಲಾಗಿದೆ. ಅದೇ ವೇಳೆ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಮೇಲೆ ದಾಖಲಾಗಿರುವ ಪೊಲೀಸ್ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಕೂಡ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಈ ಕುರಿತು ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನಿರುದ್ಯೋಗಿ ಯುವಕರ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸಬೇಕು ಎಂದು KRS ಪಕ್ಷದ ಕೊಪ್ಪಳ ಜಿಲ್ಲಾ ಘಟಕ ಒತ್ತಾಯಿಸಿದೆ.
    1
    ಕೊಪ್ಪಳ: ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಅಂದಾಜು 2.80 ಲಕ್ಷ ಹುದ್ದೆಗಳ ಭರ್ತಿಗೆ ಆಗ್ರಹಿಸಿ Karnataka Rashtra Samithi Party (KRS) ಪಕ್ಷದ ಕೊಪ್ಪಳ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳು ಎದುರಿಸುತ್ತಿರುವ ಸಂಕಷ್ಟವನ್ನು ಮನಗಂಡು ಈ ಮನವಿಯನ್ನು ಸಲ್ಲಿಸಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ KRS ಪಕ್ಷ ಘೋಷಿಸಿದೆ.
ಈ ವೇಳೆ ಸರ್ಕಾರವು ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಲಾಯಿತು. ಜೊತೆಗೆ ಪ್ರತಿ ವರ್ಷ ಸರ್ಕಾರಿ ನೇಮಕಾತಿಗೆ ಸ್ಪಷ್ಟವಾದ ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಪ್ರಕಟಿಸಿ, ಯಾವ ಇಲಾಖೆಗಳಲ್ಲಿ ಯಾವ ಸಮಯದಲ್ಲಿ ಪರೀಕ್ಷೆಗಳು ನಡೆಯುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮುಂಚಿತವಾಗಿ ತಿಳಿಸಬೇಕು ಎಂದು ಮನವಿ ಮಾಡಲಾಗಿದೆ.
ಇದಲ್ಲದೆ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಕೆ, ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ದಾಖಲೆ ಪರಿಶೀಲನೆ ಸೇರಿದಂತೆ ಎಲ್ಲಾ ಹಂತಗಳನ್ನು ನಿಗದಿತ ವೇಳಾಪಟ್ಟಿಯೊಳಗೆ ಪೂರ್ಣಗೊಳಿಸಿ, ಗರಿಷ್ಠ ಆರು ತಿಂಗಳೊಳಗೆ ನೇಮಕಾತಿ ಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು.
ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿ ಮತ್ತು ಕಾನೂನುಬದ್ಧವಾಗಿ ನಡೆಯಬೇಕು. ನೇಮಕಾತಿ ಹಗರಣಗಳಿಂದ ಹತಾಶರಾಗಿರುವ ಅಭ್ಯರ್ಥಿಗಳಿಗೆ ಸರ್ಕಾರ ವಿಶ್ವಾಸ ತುಂಬುವ ಕ್ರಮ ಕೈಗೊಳ್ಳಬೇಕು ಎಂದು KRS ಪಕ್ಷದ ಮುಖಂಡರು ಹೇಳಿದರು.
ಇದರ ಜೊತೆಗೆ ಪ್ರಸ್ತುತ 700 ರಿಂದ 800 ರೂಪಾಯಿವರೆಗೆ ಇರುವ ಅರ್ಜಿ ಶುಲ್ಕವನ್ನು ಕೇವಲ 100 ರೂಪಾಯಿಗೆ ಇಳಿಸಬೇಕು, ಇದರಿಂದ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಲಾಗಿದೆ.
ಅದೇ ವೇಳೆ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಮೇಲೆ ದಾಖಲಾಗಿರುವ ಪೊಲೀಸ್ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಕೂಡ ಸರ್ಕಾರಕ್ಕೆ ಆಗ್ರಹಿಸಲಾಗಿದೆ.
ಈ ಕುರಿತು ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನಿರುದ್ಯೋಗಿ ಯುವಕರ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸಬೇಕು ಎಂದು KRS ಪಕ್ಷದ  ಕೊಪ್ಪಳ ಜಿಲ್ಲಾ ಘಟಕ ಒತ್ತಾಯಿಸಿದೆ.
    user_Rahuldev singh
    Rahuldev singh
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    14 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • local train ನಲ್ಲಿ ಪ್ರತಿನಿತ್ಯ ಭಜನೆ   ಇವರ ಹವ್ಯಾಸ.. #Mumbai Local* #vitthaltemple #jayharivitthal #ramkrishnahari #bhakti #abhang #ekadashi #lordvishnu #divine  *ಮುಂಬೈ local ನಲ್ಲಿ ಪ್ರತಿನಿತ್ಯ ಭಜನೆ ಮಾಡಿಕೊಂಡು ಪಯಣಿಸುವುದು ಇವರ ಹವ್ಯಾಸ.. #Mumbai Local* *...Description (CM writes) : -ಸಂಸ್ಕಾರ, ಸನಾತನತೆ ಹಾಳಾಗುತ್ತಿದೆ ಅಂತ ಗೊಣಗುವವರು, ಕೇವಲ ಟೀಕೆ ಟಿಪ್ಪಣಿ ಮಾಡುವವರು ಬಹುತೇಕರಾದರೆ, ಅದನ್ನು ಆಚರಿಸಿ, ವಿಜೃಂಭಿಸಿ ಉಳಿಸುವಲ್ಲಿ ಇಂಥಹ ಅತ್ಯಂತ ಸಾಮಾನ್ಯರ ಪಾತ್ರ ಗಣನೀಯ. ಇವರೇನು ಐಷಾರಾಮಿ ಕಾರು ಹಾಗೂ ಬಂಗಲೆಯಲ್ಲಿ ಇರುವವರಲ್ಲ! ಲೋಕಲ್ ರೈಲಿನಲ್ಲಿ ನಿತ್ಯ ಪಯಣಿಸುವ ಸರ್ವೇಸಾಮಾನ್ಯ ಜನರು.* *ದೇಶದಲ್ಲಿರುವ ಇಂತಹ ಎಲ್ಲಾ ಧರ್ಮನಿಷ್ಠರಿಗೆ, ಧರ್ಮವೀರರಿಗೆ, ಧರ್ಮಪಾಲಕರಿಗೆ ಕೋಟಿ ನಮನಗಳು* 🙏🏼 ► Subscribe to  I, Yogi Chetana, will give you tips that will put your mind at ease.
    1
    local train ನಲ್ಲಿ ಪ್ರತಿನಿತ್ಯ ಭಜನೆ   ಇವರ ಹವ್ಯಾಸ.. #Mumbai Local*
#vitthaltemple #jayharivitthal
#ramkrishnahari #bhakti
#abhang #ekadashi
#lordvishnu #divine 
*ಮುಂಬೈ local ನಲ್ಲಿ ಪ್ರತಿನಿತ್ಯ ಭಜನೆ ಮಾಡಿಕೊಂಡು ಪಯಣಿಸುವುದು ಇವರ ಹವ್ಯಾಸ.. #Mumbai Local*
*...Description
(CM writes) : -ಸಂಸ್ಕಾರ, ಸನಾತನತೆ ಹಾಳಾಗುತ್ತಿದೆ ಅಂತ ಗೊಣಗುವವರು, ಕೇವಲ ಟೀಕೆ ಟಿಪ್ಪಣಿ ಮಾಡುವವರು ಬಹುತೇಕರಾದರೆ, ಅದನ್ನು ಆಚರಿಸಿ, ವಿಜೃಂಭಿಸಿ ಉಳಿಸುವಲ್ಲಿ ಇಂಥಹ ಅತ್ಯಂತ ಸಾಮಾನ್ಯರ ಪಾತ್ರ ಗಣನೀಯ. ಇವರೇನು ಐಷಾರಾಮಿ ಕಾರು ಹಾಗೂ ಬಂಗಲೆಯಲ್ಲಿ ಇರುವವರಲ್ಲ! ಲೋಕಲ್ ರೈಲಿನಲ್ಲಿ ನಿತ್ಯ ಪಯಣಿಸುವ ಸರ್ವೇಸಾಮಾನ್ಯ ಜನರು.*
*ದೇಶದಲ್ಲಿರುವ ಇಂತಹ ಎಲ್ಲಾ ಧರ್ಮನಿಷ್ಠರಿಗೆ, ಧರ್ಮವೀರರಿಗೆ, ಧರ್ಮಪಾಲಕರಿಗೆ ಕೋಟಿ ನಮನಗಳು* 🙏🏼
► Subscribe to 
I, Yogi Chetana, will give you tips that will put your mind at ease.
    user_Chethana Muniswamygowda
    Chethana Muniswamygowda
    Press advisory Raichur, Karnataka•
    19 hrs ago
  • ನಾಡಪ್ರಭು ಕೆಂಪೇಗೌಡರ ಸಂಪೂರ್ಣ ಜೀವನ ಚರಿತ್ರೆ #news #onlinetv24x7 #ನಾಡಪ್ರಭುಕೆಂಪೇಗೌಡರು #ಬೆಂಗಳೂರು
    1
    ನಾಡಪ್ರಭು ಕೆಂಪೇಗೌಡರ ಸಂಪೂರ್ಣ ಜೀವನ ಚರಿತ್ರೆ  #news #onlinetv24x7 #ನಾಡಪ್ರಭುಕೆಂಪೇಗೌಡರು #ಬೆಂಗಳೂರು
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    11 hrs ago
  • Post by ಗೋಪನಹಳ್ಳಿಶಿವಣ್ಣ
    1
    Post by ಗೋಪನಹಳ್ಳಿಶಿವಣ್ಣ
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    14 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.