Company name : "Karnataka Enterpriner my victory" Company main branch : "udupi karkala" company 6 years running. Work : part time and full time also work from available. ಕರ್ನಾಟಕದಲ್ಲಿ ಒಟ್ಟು 13 ಜಿಲ್ಲೆಗಳು ವರ್ಕ್ ಮಾಡ್ತಾ ಇವೆ ನಮ್ಮ ಕಂಪನಿ ಯಲ್ಲಿ 25,000 employees ಕೆಲಸ ಮಾಡ್ತಾ ಇದಾರೆ. ಯಾವುದೇ ರೀತಿಯ ಹಾರ್ಡ ವರ್ಕ್ ,ಫೀಲ್ಡ್ ವರ್ಕ್, ಸೇಲ್ಸ್ ಅಂಡ್ ಮಾರ್ಕೆಟಿಂಗ್ ಆಗಿರಬಹುದು ಮಾನಮನೆಗೆ ಹೋಗಿ ಮಾರೋದು ಯಾವುದೇ ರೀತಿಯ ವರ್ಕ್ ಇರೋದಿಲ್ಲ... "Business related office work Just ಆಫೀಸ್ ನಲ್ಲಿ ಕೂತುಕೊಂಡು ಆನ್ಲೈನ್ ನಲ್ಲಿ ವರ್ಕ್ ಮಾಡೋದು ಇರುತ್ತೆ. For example :flipkart and amazon ನೋಡಿದರಲ್ಲ Same ನಮ್ಮ ಕಂಪನಿಯಲ್ಲಿ ಕೂಡ ಒಂದು website / app ಇರುತ್ತೆ ಆ ವೆಬ್ಸೈಟ್ ನಲ್ಲಿ ನಮ್ಮದೇ ಆದಂತ product ಗಳು ಇರುತ್ತವೆ. Products name : Garments, Wellness, Kitchen, Argo product ಗಳು ಇರುತ್ತವೆ, ಈ ಎಲ್ಲಾ product ಗಳು ನಮ್ಮ ಕಂಪನಿಯಲ್ಲಿ manufacture ಆಗುತ್ತವೆ. ತಯಾರಾಗಿರುವಂತ product ಗಳು ಡೈರೆಕ್ಟ ಆಗಿ ವೆಬ್ಸೈಟ್ ಗೆ ಬರುತ್ತವೆ ಬಂದಿರುವಂತ products ಹೊರಗಡೆ ಹೋಗದೆ ಸೇಲ್ಸ್ ಮಾಡೋ ಅವಶ್ಯಕತೆನೆ ಇಲ್ಲಾ. ಅದನ್ನ ಆಫೀಸ್ ನಲ್ಲಿ ಕೂತಕೊಂಡು ಆ product ಗಳ " value " and "demand" ಅನ್ನಾ ಕ್ರಿಯೇಟ್ ಮಾಡೋದ ನಿಮ್ಮ ವರ್ಕ್ ಆಗಿರುತ್ತೆ. ಇದನ್ನ ಯಾವ ರೀತಿ ಮಾಡಬೇಕ ಅಂತ ಹೇಳಿ ನಮ್ಮ ಕಂಪನಿಯ ಕಡೆಯಿಂದ 4days ಟ್ರೇನಿಂಗ ಅಂತ ಇರುತ್ತೆ,ಆ ನಾಲ್ಕು ದಿನಗಳ ಟ್ರೇನಿಂಗ ಅನ್ನು ನೀವು ಧಾರವಾಡಕ್ಕೆ ಬಂದು ಅಟೆಂಡ್ ಮಾಡಬೇಕಾಗುತ್ತೆ. 4days ಟ್ರೇನಿಂಗ ಯಾಕೆ ಕೊಡತಾರೆ ಅಂದ್ರೆ ಕಂಪನಿಯ ರೂಲ್ಸ್ ಅಂಡ್ ರೆಗ್ಯುಲಶನ್ ಆಗಿರಬಹುದು, ಇದರ ಜೊತೆ ಕಂಪನಿಯಲ್ಲಿ ಯಾವ ರೀತಿ ವರ್ಕ್ ಮಾಡಬೇಕು ಅನ್ನೋದರ ಬಗ್ಗೆ ತಿಳಿಸಿ ಕೊಡತಾರೆ. 1day : company basic information 2day : behaviour and talent check ಮಾಡ್ತಾರೆ. 3day : ಕಂಪಯಲ್ಲಿ ಇರುವಂತ post ಗಳ ಬಗ್ಗೆ clarity ಕೊಡತಾರೆ. 4day : ಕಂಪಯಲ್ಲಿ ಯಾವ ರೀತಿ ವರ್ಕ್ ಮಾಡಬೇಕು ಅಂತ ತಿಳಿಸಿ ಕೊಡ್ತಾರೆ. ** Payment** Sslc : 14,000 Puc : 16,000 Degree : 18,000 Iti : 18,000 Engineering : 25,000 ನಿಮಗೆ ಈ ಕೆಲಸ ಬೇಕು ಅಂತ ಅಂದ್ರೆ, ಡೈರೆಕ್ಟ್ ಸೆಲೆಕ್ಷನ್ ಅಂತ ಇರೋದಿಲ್ಲ. ಯಾಕೆ ಅಂತ ಅಂದ್ರೆ ನಮ್ಮ ಕಂಪನಿ ಬಂದು " Central " " Government " " Authority " ಯಲ್ಲಿ ವರ್ಕ್ ಮಾಡ್ತಾಯಿದೆ. ಆದ್ದರಿಂದ ಕಂಪನಿಗೆ ಒಂದು ಅಪ್ಲಿಕೇಶನ್ ಹಾಕ submit ಮಾಡಬೇಕಾಗುತ್ತೆ, ಅಪ್ಲಿಕೇಶನ್ submit ಮಾಡಬೇಕಾಗಿರುದು WhatsApp number : 9113254508 ಬೇಕಾಗಿರುವಂತ ದಾಖಲೆಗಳು. * ಆಧಾರ್ ಕಾರ್ಡ್ * ಮಾರ್ಕ್ ಕಾರ್ಡ್ * resume * 2 ಫೋಟೋ. 🔸More information call me AMARESH / 9113254508.

- *ಭಾರತ ನಲ್ಲಿ ವೈರಲ್*1
- KARNATAKA RASHTRIYA SAMITTHI PAKSHA VISTED MANY POLICE STATIONS TODAY TO EXPRESS SUPPORT FOR THE POLICE DEPARTMENT AND ENCOURAGED ALL OFFICERS TO EMULATE MADHUKAR SHETTY SIR DEDICATION1
- ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ,ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮವನ್ನುಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ದೇವಾಲಯದಲ್ಲಿ ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪುಷ್ಪ ಅಲಂಕಾರ, ವಿಶೇಷ ಪೂಜೆ ಸಲ್ಲಿಸಿ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶೇಷವಾಗಿ ಭಜನೆ ಹಾಡು ಹಾಡುವ ಮೂಲಕ ಭಕ್ತಿಯಿಂದ ದೇವರ ಆಶೀರ್ವಾದ ಪಡೆದರು . ಇದೇ ಸಂದರ್ಭದಲ್ಲಿ ,ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ಸ್ವೀಕರಿಸಿದರು ನಂತರ ಸಾರ್ವಜನಿಕರಿಗೂ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಸಿದ್ದಪ್ಪ ಸ್ವಾಮಿ ರವರು ಮಾತನಾಡಿ ನಮ್ಮ ದೇವಾಲಯದ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಿಶೇಷ ಪೂಜೆ ಹಾಗೂ ವಿಶೇಷವಾಗಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ, ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ, ಅನ್ನ ಸಂತರ್ಪಣೆ, ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವಂತೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಇದರಿಂದ ಧಾರ್ಮಿಕ ನಂಬಿಕೆಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರಾದ ಸಿದ್ದಪ್ಪಸ್ವಾಮಿ, ಗುರುಲಿಂಗಯ್ಯಗ್ರಾಮ ಪಂಚಾಯತಿ ಪಂಚಾಯತ್ ಸದಸ್ಯರಾದ ಹೆಚ್. ಜಿ ನಾಗರಾಜು ಮಹದೇವಸ್ವಾಮಿ ಯಜಮಾನರಾದ ಸಿದ್ದಶೆಟ್ಟಿ : ವೆಂಕಟಶೆಟ್ಟಿ ದುಂಡಮಾದ ಶೆಟ್ಟಿ ಮಹದೇವಸ್ವಾಮಿ, ಮರ್ಲಿಂಗ,ಸಿದ್ದೇಶ ಉಮಾಶಂಕರ ಹಾಗೂಗ್ರಾಮದ ಮುಖಂಡರುಗಳು,ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು4
- ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸೀರಗೊಡು ಗ್ರಾಮದ ರೈತ ನನಗೆ ಸೇರಿದ ಮರಿಯನ್ನು ಮೇಯಲು ಬಿಟ್ಟಿದ್ದ ಆದರೆ ಸಾಕಷ್ಟು ಸಮಯವಾದರೂ ಒಂದು ಆಡು ಮರಿ ಬಾರದ ಹಿನ್ನಲೆ ಹುಡುಕಲು ತೆರಳಿದ್ದ ರೈತನಿಗೆ ಅದು ಚಿರತೆಯ ದಾಳಿಗೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲೇ ಸಮೀಪದ ಮರದ ಮೇಲೆ ಚಿರತೆ ಮರಿ ಇರುವುದನ್ನು ಗಮನಿಸಿದ್ದಾರೆ. ಮರದ ಮೇಲೆ ಚಿರತೆ ಮರಿ ಕಂಡುಬಂದ ಹಿನ್ನೆಲೆಯಲ್ಲಿ ತಾಯಿ ಚಿರತೆ ತನ್ನ ಮರಿಯನ್ನು ಬಿಟ್ಟು ತೆರಳಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅಂದಾಜಿಸಿ,ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ , ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಗ್ರಾಮಸ್ಥರು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡಿದ್ದರು. ಸುಮಾರು ಎರಡು ಗಂಟೆಗಳ ಬಳಿಕ ಚಿರತೆ ಮರಿ ಮರದಿಂದ ಕೆಳಗೆ ಇಳಿದಾಗ ಗ್ರಾಮಸ್ಥರು ಹರಸಾಹಸಪಟ್ಟು ಅದನ್ನು ಯಾವುದೇ ಅಪಾಯವಾಗದಂತೆ ಸೆರೆ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದರು.1
- ಶ್ರೀ ಅಯ್ಯಪ್ಪಸ್ವಾಮಿಯ 55ನೇ ವರ್ಷದ ದೀಪಾರಾಧನೆ ಹಾಗೂ ಪಲ್ಲಕ್ಕಿ ಉತ್ಸವ! ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ವಿಶೇಷ ಪೂಜೆ! ಶಿಡ್ಲಘಟ್ಟ: ನಗರದ ಅಶೋಕ ರಸ್ತೆಯಲ್ಲಿರುವ ಶ್ರೀ ಕಾಶೀವಿಶ್ವೇಶ್ವರಸ್ವಾಮಿ ಸನ್ನಿಧಿಯಲ್ಲಿ ನೆಲೆಸಿರುವ ಶ್ರೀ ಅಯ್ಯಪ್ಪಸ್ವಾಮಿಯ 55ನೇ ವರ್ಷದ ದೀಪಾರಾಧನೆ ಹಾಗೂ ಪಲ್ಲಕ್ಕಿ ಉತ್ಸವವು ಭಕ್ತಿಭಾವದಿಂದ ಶನಿವಾರ ನಡೆಯಿತು. ಶ್ರೀ ಅಯ್ಯಪ್ಪಸ್ವಾಮಿ ಭಕ್ತಮಂಡಲಿಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಾತನಾಡಿ, ಶಿಡ್ಲಘಟ್ಟದಲ್ಲಿ ವರ್ಷಾವರ್ಷ ನಡೆಯುವ ಅಯ್ಯಪ್ಪಸ್ವಾಮಿಯ ಪಡಿ ಪೂಜೆ ಹಾಗೂ ದೀಪಾರಾಧನೆ ಕಾರ್ಯಕ್ರಮ ಅತ್ಯಂತ ಭಕ್ತಿಪೂರ್ಣವಾಗಿ ನಡೆಯುತ್ತಿರುವುದು ಸಂತಸದ ವಿಚಾರ ಎಂದರು. ಭಗವಂತನ ಸೇವೆಗೆ ತಾವು ಕೂಡ ಕೈಜೋಡಿಸಬೇಕೆಂಬ ಸಂಕಲ್ಪದಿಂದ ಈ ಹಿಂದೆ 101 ಲೀಟರ್ ಹಾಲಿನ ಮಹಾಭಿಷೇಕದಲ್ಲಿ ಭಾಗವಹಿಸಿದ್ದೆ, ಇಂದು ಕೂಡ ಹೂವಿನ ಅಲಂಕಾರ, ಕೇರಳ ವಾದ್ಯಗಳು ಸೇರಿದಂತೆ ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳುವ ಭಾಗ್ಯ ದೊರೆತಿದೆ ಎಂದು ಹೇಳಿದರು. ಶಿಡ್ಲಘಟ್ಟದಿಂದ ಸಾವಿರಾರು ಅಯ್ಯಪ್ಪಸ್ವಾಮಿ ಭಕ್ತ ಮಾಲಾಧಾರಿಗಳು ಶಬರಿಮಲೆಗೆ ತೆರಳಿ ಭಗವಂತನ ದರ್ಶನ ಪಡೆಯುತ್ತಾರೆ. ಕೆಲವರು ಒಂದು ವರ್ಷ, ಕೆಲವರು ಮೂರು, ಐದು ವರ್ಷಗಳ ಮಾಲೆ ಧರಿಸಿ, ಇನ್ನೂ ಕೆಲವರು ದಶಕಗಳ ಕಾಲ ಅಯ್ಯಪ್ಪಸ್ವಾಮಿಯ ಮೇಲಿನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಅವರ ಭಕ್ತಿಗೆ ಭಗವಂತನು ಕೃಪೆ ತೋರಿಸಿ ಕೋರಿಕೆಗಳನ್ನು ನೆರವೇರಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯೇ ಎಂದು ರಾಜೀವ್ ಗೌಡ ಹೇಳಿದರು. ತಮ್ಮ ವೈಯಕ್ತಿಕ ಸಂಕಲ್ಪವನ್ನು ಹಂಚಿಕೊಂಡ ಅವರು, ತಾವು ಕೂಡ ಶಬರಿಮಲೆಗೆ ತೆರಳಿ ಅಯ್ಯಪ್ಪಸ್ವಾಮಿಯ ಸೇವೆ ಸಲ್ಲಿಸುವ ಉದ್ದೇಶ ಹೊಂದಿದ್ದು, ಮೂರು ವರ್ಷಗಳ ಕಾಲ ಮಾಲೆ ಧರಿಸುವ ನಿರ್ಧಾರ ಮಾಡಿಕೊಂಡಿರುವುದಾಗಿ ತಿಳಿಸಿದರು. ಜೊತೆಗೆ ಅಯ್ಯಪ್ಪಸ್ವಾಮಿಯ ಕೃಪೆಯಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಆಗಲಿ, ರೈತಾಪಿ ವರ್ಗ ಆರ್ಥಿಕವಾಗಿ ಸದೃಢರಾಗಲಿ, ಸಣ್ಣ ವ್ಯಾಪಾರಸ್ಥರು ಹಾಗೂ ರೇಷ್ಮೆ ಉದ್ಯಮ ಮತ್ತಷ್ಟು ಬೆಳೆಯಲಿ ಎಂದು ಪ್ರಾರ್ಥಿಸಿದರು. ಶಿಡ್ಲಘಟ್ಟ ‘ರೇಷ್ಮೆ ನಗರ’ವಾಗಿ ಮತ್ತಷ್ಟು ಸಮೃದ್ಧಿಯಾಗಲಿ, ದೇವನಹಳ್ಳಿ, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಹೆಚ್ಚು ಅಭಿವೃದ್ಧಿ ಕಾಣಲಿ. ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರಕಲಿ, ಸಮಯಕ್ಕೆ ಸರಿಯಾಗಿ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಲಿ ಎಂಬುದು ತಮ್ಮ ಕೋರಿಕೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಗಂಟೆಯಿಂದ ಕ್ಷೀರಾಭಿಷೇಕ, ರುದ್ರಾಭಿಷೇಕ, ಗಣಪತಿ ಹೋಮ, ಶ್ರೀ ಅಯ್ಯಪ್ಪಸ್ವಾಮಿ ಹೋಮ, ಭಜನೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ 5 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಬೆಳ್ಳಿಯ ರಥದಲ್ಲಿ ಮಂಗಳವಾದ್ಯ ಹಾಗೂ ಕೇರಳ ವಾದ್ಯಗಳೊಂದಿಗೆ ಶ್ರೀ ಅಯ್ಯಪ್ಪಸ್ವಾಮಿಯ ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವಿಶೇಷವಾಗಿ ಬೆಳಿಗ್ಗೆ 6 ಗಂಟೆಗೆ 101 ಲೀಟರ್ ಹಾಲಿನ ಮಹಾಭಿಷೇಕವನ್ನು ಆಯೋಜಿಸಲಾಗಿದ್ದು, ಭಕ್ತಾದಿಗಳು ಹಾಲು ಅಥವಾ ಹಣದ ರೂಪದಲ್ಲಿ ಸಹಕಾರ ನೀಡಿದರು. ಸನ್ನಿಧಿಯ ಎಲ್ಲಾ ಅಯ್ಯಪ್ಪಸ್ವಾಮಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಶ್ರೀನಾಥ್, ಗಪೂರ್, ರಾಮಾಂಜಿನಪ್ಪ, ರಘು, ಆನಂದ್, ಮೂರ್ತಿ, ನರೇಂದ್ರ , ಮನುಗೌಡ, ದೇವರಾಜ್, ಶ್ರೀನಾಥ್, ಮಂಜುನಾಥ್, ಶ್ರೀನಿವಾಸ್, ಸೇರಿದಂತೆ ಶ್ರೀ ಅಯ್ಯಪ್ಪಸ್ವಾಮಿ ಭಕ್ತಮಂಡಲಿಯ ಬಸವರಾಜು ಗುರುಸ್ವಾಮಿಗಳು, ಪ್ರೇಮ್ ನಗರ ಮುನಿಯಪ್ಪ, ಮಯೂರ ಸರ್ಕಲ್ ಅರ್ಜುನ್, ದೇವರಾಜ್, ಶ್ರೀರಾಮ, ದೇಶದ ಪೇಟೆ ವೆಂಕಟೇಶಪ್ಪ, ಗಣೇಶ್ ಹಾಜರಿದ್ದರು.1
- ಸಾಲೋಟಗಿ ಭಜಂತ್ರಿ ಯಾವುದೇ ಶುಭ ಕಾರ್ಯಕ್ರಮ ಸಂಪರ್ಕಿಸಿ 93803537101
- ನಮ್ಮ ಸಾಲೋಟಗಿ ಭಜಂತ್ರಿ ಸೌದತ್ತಿ ಎಲ್ಲಮ್ಮ ಪಾದಯಾತ್ರೆ ವಿಡಿಯೋ ವೈರಲ್ ಮಾಡಿ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ 93803537101
- ಚಾಹಪುಡಿ ಕ್ಯಾಂಪಿನಲ್ಲಿ ಕೋಣ ಕರುವಿನ ಮೇಲೆ ಚಿರತೆದಾಳಿ ಶಂಕೆ ಭಯಭೀತರಾದ ಗ್ರಾಮಸ್ಥಾರು1
- ಅಳ್ವಾಯ್ ಮಹಾಲಕ್ಷ್ಮಿ ಜಾತ್ರೆಗೆ ಶಾಂತಿ ಸಭೆ: ಜನವರಿ 3ರಿಂದ ವಿಜೃಂಭಣೆ! #AlavaiMahalakshmi #Bhalki #Bidar1