Shuru
Apke Nagar Ki App…
ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಶ್ರೀ ಕ್ಷೇತ್ರ ಅರಳಗುಂಡಗಿಯ ಶ್ರೀ ಶರಣಬಸವೇಶ್ವರ ರಥೋತ್ಸವವು ಜರುಗಿತು ತೇರನ್ನು ಎಳೆಯುವಾಗ, ಅದೇ ಗ್ರಾಮದ ವೃದ್ಧ ಮಹಿಳೆ ಒಬ್ಬರ ಕಾಲಿನ ಮೇಲೆ ನೂಕು ನುಗ್ಗಲು ಇರುವ ಕಾರಣದಿಂದಾಗಿ ಮಹಿಳೆಯ ಎರಡು ಕಾಲಿನ ಪಾದದ ಮೇಲೆ ರಥವು ಹಾಯ್ದ ಘಟನೆ ನಡೆದಿರುತ್ತದೆ. ಅಲ್ಲಿನ ಗ್ರಾಮಸ್ಥರು ಹಾಗೂ ಭಕ್ತರು ಸೇರಿ ಮಹಿಳೆಗೆ ಆಸ್ಪತ್ರೆಗೆ ರವಾನಿಸಿರುತ್ತಾರೆ...
TV21NEWS Kannada

More news from ಕರ್ನಾಟಕ and nearby areas
- Post by Nava karnataka News channel1
- ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಬೆಂಗಳೂರ ಜಿಲ್ಲಾ ಘಟಕ ವಿಜಯಪುರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮುಖಾಂತರ ಶ್ರೀ ಮಧು ಎಸ್ ಬಂಗಾರಪ್ಪನವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು, ಮನವಿ ಸಲ್ಲಿಸಿದರು.1
- ವಿಜಯಪುರದಲ್ಲಿ ಹುಡುಗರ ಕಳ್ಳರು ಹಾವಳಿ...1
- All content on this blog is copyrighted and copying is not allowed without permission from the author. #Chetha #Muniswamy #gowda #Riya #YOGI #Chethana #chethanagowda #ChethanaMuniswamygowda2
- Post by Raju Bukitagar1
- ಮಹಿಳೆಯರ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ನಿಜವಾಗಿ ಮಹಿಳೆಯರಿಗೆ ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.1
- ಸಮಗ್ರ ಕರ್ನಾಟಕ ಅಭಿವೃದ್ಧಿ ಗೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಬಜೆಟ್ ಮಂಡನೆಗೆ ಕೆ ಜಿ ಪೂಜಾರಿ ಅಭಿನಂದನೆ...1
- ವಿಜಯಪುರ ನಗರದಲ್ಲಿ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ, ಏಪ್ರಿಲ್ 10,14, 2026 ಸ್ಥಳ ದರ್ಬಾರ್ ಹೈಸ್ಕೂಲ್ ಮೈದಾನ, ಸ್ಟೇಶನ್ ರಸ್ತೆ, ವಿಜಯಪುರ1
- ವಿಜಯಪುರ ಆಟುವರು ಬೆಂಕಿ ಹಚ್ಚಿಕೊಂಡು ಸಾಯುತ್ತೇವೆ ಎಂದು ಹೇಳಿದ್ದಾರೆ ಎಲ್‌ಪಿಜಿ ಗ್ಯಾಸ್ ಗೋಸ್ಕರ1