Shuru
Apke Nagar Ki App…
*ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ.* ನಾವು ಸೀನಿಯರ್ ಶಾಸಕರು ಸೇರಿ ದೆಹಲಿಗೆ ಹೋಗಿದ್ದೆವು.ಖರ್ಗೆ ಸಾಹೇಬರನ್ನ, ಸುರ್ಜೇವಾಲ ಭೇಟಿ ಮಾಡಿದೆವು ವೇಣುಗೋಪಾಲ್ ಇಂದು ಭೇಟಿಗೆ ಅವಕಾಶ ಕೊಡೋದಾಗಿ ಹೇಳಿದ್ದಾರೆ. ಅಲ್ಲಿರೋರು ಭೇಟಿ ಮಾಡಿ ಬರ್ತಾರೆ. ಪಕ್ಷದ ಮುಂದಿನ ಬೆಳವಣಿಗೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆಯಾಯ್ತು. ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿಯಾಗಿದ್ದೇವೆ. ಎರಡುವರೆ ವರ್ಷಗಳಿಗೆ ಬದಲಾವಣೆ ಅಂತ ಹೈಕಮಾಂಡ್ ಅವರೇ ಹೇಳಿದ್ರು. ಹಾಗಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ.ನಮ್ಮ ಬೇಡಿಕೆಗೆ ಪಾಸಿಟಿವ್ ಆಗಿ ಸ್ಪಂದನೆ ಮಾಡಿದ್ದಾರೆ. ವೇಣುಗೋಪಾಲ್, ಸುರ್ಜೇವಾಲ ಭೇಟಿ ಮಾಡಿ ಬಂದಿದ್ದೇವೆ.ಭರವಸೆ ಅಂತೂ ನಮಗೆ ಸಿಕ್ಕಿದೆ.ನೊಡೋಣ ಏನಾಗಲಿದೆ ಎಂದ ಬೇಳೂರು.
Vinod
*ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ.* ನಾವು ಸೀನಿಯರ್ ಶಾಸಕರು ಸೇರಿ ದೆಹಲಿಗೆ ಹೋಗಿದ್ದೆವು.ಖರ್ಗೆ ಸಾಹೇಬರನ್ನ, ಸುರ್ಜೇವಾಲ ಭೇಟಿ ಮಾಡಿದೆವು ವೇಣುಗೋಪಾಲ್ ಇಂದು ಭೇಟಿಗೆ ಅವಕಾಶ ಕೊಡೋದಾಗಿ ಹೇಳಿದ್ದಾರೆ. ಅಲ್ಲಿರೋರು ಭೇಟಿ ಮಾಡಿ ಬರ್ತಾರೆ. ಪಕ್ಷದ ಮುಂದಿನ ಬೆಳವಣಿಗೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆಯಾಯ್ತು. ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿಯಾಗಿದ್ದೇವೆ. ಎರಡುವರೆ ವರ್ಷಗಳಿಗೆ ಬದಲಾವಣೆ ಅಂತ ಹೈಕಮಾಂಡ್ ಅವರೇ ಹೇಳಿದ್ರು. ಹಾಗಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ.ನಮ್ಮ ಬೇಡಿಕೆಗೆ ಪಾಸಿಟಿವ್ ಆಗಿ ಸ್ಪಂದನೆ ಮಾಡಿದ್ದಾರೆ. ವೇಣುಗೋಪಾಲ್, ಸುರ್ಜೇವಾಲ ಭೇಟಿ ಮಾಡಿ ಬಂದಿದ್ದೇವೆ.ಭರವಸೆ ಅಂತೂ ನಮಗೆ ಸಿಕ್ಕಿದೆ.ನೊಡೋಣ ಏನಾಗಲಿದೆ ಎಂದ ಬೇಳೂರು.
More news from ಕರ್ನಾಟಕ and nearby areas
- *ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿಕೆ* ಯಾರೆಲ್ಲ ಪಕ್ಷಕ್ಕೆ ನಿಷ್ಠೆಯಿಂದ ಇರ್ತಾರೆ ಅವರ ವಿರುದ್ದ ಕ್ರಮ ಆಗುತ್ತಿದೆ ಕಾಂಗ್ರೆಸ್ ಬೆಳಿಬೇಕು ಕಾಂಗ್ರೆಸ್ ನಿಂದ ಬಡವರಿಗೆ ಅನುಕೂಲ ಆಗಬೇಕು ಎನ್ನುವವರಿಗೆ ಇಂಥದ್ದೆಲ್ಲ ಆಗ್ತಿದೆ *ಸಿಎಂ ಇಂಥ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ತಿಲ್ಲ**ಅವರು ಗಟ್ಟಿಯಾಗಿ ನಿಲ್ತಿಲ್ಲ ಎನ್ನವುದು ನಮಗೂ ಬೇಸರ* *ಸಿಎಂಗೆ ಯಾವ ಯೋಚನೆ ಇದೆಯೋ ಗೊತ್ತಿಲ್ಲ**ಸಿಎಂ ಸಿದ್ದರಾಮಯ್ಯ ರಿಂದ ಇಂಥ ಅಸಹಾಯಕತೆಯನ್ನು ನಿರೀಕ್ಷೆ ಮಾಡಿರಲಿಲ್ಲ* *ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ**ಸಿದ್ದರಾಮಯ್ಯಗೆ ಕಂಪಲ್ಶನ್ ಇದಾವೆ ಗೊತ್ತಿಲ್ಲ* ಅವರು ಹೇಳಿದರೆ ನಮಗೂ ತಿಳಿಯಬೇಕು *ಸಿಎಂ ತಟಸ್ಥ ಧೋರಣೆ ಯಾಕೆ ತಾಳಿದ್ದಾರೋ ಗೊತ್ತಿಲ್ಲ* *ಧ್ವನಿ ಕುಗ್ಗಿದಾಗ ಅಸಹಾಯಕತೆ ಆಗುತ್ತದೆ* *ಸಿದ್ದರಾಮಯ್ಯ ಪರ ಇರುವವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಅಂತ ಜನ ಮಾತಾಡ್ತಾ ಇದ್ದಾರೆ*ದೊರೆ ಮಾಡಿದ್ದಕ್ಕೆ ದಂಡ ಇಲ್ಲ1
- ಕೊಪ್ಪಳದಲ್ಲಿ ಆರೋಪ, ಉದ್ವಿಗ್ನತೆ ವಾತಾವರಣ ತನಿಖೆ ಮುಂದುವರಿಕೆ, ವದಂತಿಗಳಿಗೆ ಎಚ್ಚರಿಕೆ1
- Post by Narayanaswamy cs PRESS Reporter1
- ದೇವನಹಳ್ಳಿ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ವ್ಯಕ್ತಿಯೋರ್ವ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಆರೋಪ ದೇವನಹಳ್ಳಿ ಪಟ್ಟಣದ ಆಕಾಶ್ ಆಸ್ಪತ್ರೆಯಲ್ಲಿ ನಡೆದಿರುವ ದುರ್ಘಟನೆ. ಕೋಡಗುರ್ಕಿ ಗ್ರಾಮದ ಗೌತಮ್ ಯಾದವ್ (34) ಮೃತ ದುರ್ದೈವಿ. ನಿನ್ನೆ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ. ಇಂದು ಬೆಳಗ್ಗೆ ಆಸ್ಪತ್ರೆಯ ಮೂರನೇ ಮಹಡಿಯಿಂದ ಬಿದ್ದು ಸಾವು. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರ ಆರೋಪ. ಒಬ್ಬ ಪೇಷೆಂಟ್ 3ನೇ ಮಹಡಿಗೆ ಹೋಗುವವರೆಗೂ ಸೆಕ್ಯೂರಿಟಿ ಎನ್ ಮಾಡ್ತಿದ್ರು..? ರೋಗಿಯನ್ನ ತಡೆಯುವಲ್ಲಿ ವಿಫಲರಾಗಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪ ಮೂರನೇ ಮಹಡಿಯ ಟೆರಸ್ ಓಪನ್ ಆಗಿರುವುದೇ ಸಾವಿಗೆ ಕಾರಣ. ಆಕಾಶ್ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕುಟುಂಬಸ್ಥರ ಆಕ್ರೋಶ. ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಪಟ್ಟಣದಲ್ಲಿರುವ ಆಕಾಶ್ ಆಸ್ಪತ್ರೆ ಆವರಣದಲ್ಲಿ ಘಟನೆ.4
- KOLAR KI.AWAAZ KOUSAR NEWS1
- ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿಷತ್ ಶಾಸಕರಾದ ಮಾನ್ಯ ಶ್ರೀ *ಎಂ.ಎಲ್.ಅನಿಲ್ ಕುಮಾರ್* ರವರು ಈ ಕೋಲಾರ ತಾಲ್ಲೂಕು ಕಾಮಧೇನಹಳ್ಳಿ ಗ್ರಾಮದಲ್ಲಿ ಕಾಮಧೇನು ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಪಂಚಾಯಿತಿ ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ವೈ. ಶಿವಕುಮಾರ್, ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಗೋಪಾಲಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮುರುಳಿ, ಯಲವಾರ ರಾಜಕುಮಾರ್, ಖಾದ್ರಿಪುರ ಬಾಬು, ಸೀಪೂರು ದೇವರಾಜ್ ಮತ್ತು ಮುನಿಶಾಮಿ ರೆಡ್ಡಿ, ವಿಧ್ಯಾ ಮಂಜುನಾಥ್, ಮಂಜುನಾಥ್, ವಕೀಲರು ಮಂಜುನಾಥ್, ಮಾರ್ಜೇನಹಳ್ಳಿ ರವಿ, ಚಿನ್ನಾಪುರ ನಾರಾಯಣಸ್ವಾಮಿ, ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.1
- ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಪಿಡಿಒ ಅಧಿಕಾರಿ ಮುಖದ ಮೇಲೆ ಅರ್ಜಿ ಎಸೆದು ಆಕ್ರೋಶ. ವ್ಯಕ್ತಪಡಿಸಿದ್ದಾರೆ. 78 ಅರ್ಜಿಗಳ ಪೈಕಿ 56 ಅರ್ಜಿಗಳ ಕಾರ್ಯವೈಖರಿ ಬಗ್ಗೆ ದೂರು ಹಿನ್ನೆಲೆ ಗ್ರಾಮಗಳಲ್ಲಿ ಸಮಸ್ಯೆಗಳ ಸರಮಾಲೆ ಕಂಡ ಶಾಸಕರು ತಾಯಲೂರು ಪಿಡಿಒ ಶ್ರೀನಿವಾಸರೆಡ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗ್ರಾಮದ ನೈರ್ಮಲ್ಯ, ಅನಧಿಕೃತ ಅಂಗಡಿಗಳ ತೆರವು, ಚರಂಡಿ ಸ್ವಚ್ಛತೆ, ದೇವಾಲಯದ ಎದುರು ಮಾಂಸದ ಅಂಗಡಿಗೆಅನುಮತಿ ಸೇರಿದಂತೆ ಗ್ರಾಮಸ್ಥರಿಂದ ಹಲವು ದೂರು ಬಂದ ಹಿನ್ನೆಲೆ ಕೂಡಲೇ ಪಿಡಿಒ ವರ್ಗಾವಣೆಗೆ ಅಧಿಕಾರಿಗಳಿಗೆ ಶಾಸಕರು ತಿಳಿಸಿದ್ದಾರೆ.1
- *ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ.* ನಾವು ಸೀನಿಯರ್ ಶಾಸಕರು ಸೇರಿ ದೆಹಲಿಗೆ ಹೋಗಿದ್ದೆವು.ಖರ್ಗೆ ಸಾಹೇಬರನ್ನ, ಸುರ್ಜೇವಾಲ ಭೇಟಿ ಮಾಡಿದೆವು ವೇಣುಗೋಪಾಲ್ ಇಂದು ಭೇಟಿಗೆ ಅವಕಾಶ ಕೊಡೋದಾಗಿ ಹೇಳಿದ್ದಾರೆ. ಅಲ್ಲಿರೋರು ಭೇಟಿ ಮಾಡಿ ಬರ್ತಾರೆ. ಪಕ್ಷದ ಮುಂದಿನ ಬೆಳವಣಿಗೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆಯಾಯ್ತು. ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿಯಾಗಿದ್ದೇವೆ. ಎರಡುವರೆ ವರ್ಷಗಳಿಗೆ ಬದಲಾವಣೆ ಅಂತ ಹೈಕಮಾಂಡ್ ಅವರೇ ಹೇಳಿದ್ರು. ಹಾಗಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ.ನಮ್ಮ ಬೇಡಿಕೆಗೆ ಪಾಸಿಟಿವ್ ಆಗಿ ಸ್ಪಂದನೆ ಮಾಡಿದ್ದಾರೆ. ವೇಣುಗೋಪಾಲ್, ಸುರ್ಜೇವಾಲ ಭೇಟಿ ಮಾಡಿ ಬಂದಿದ್ದೇವೆ.ಭರವಸೆ ಅಂತೂ ನಮಗೆ ಸಿಕ್ಕಿದೆ.ನೊಡೋಣ ಏನಾಗಲಿದೆ ಎಂದ ಬೇಳೂರು.1