Shuru
Apke Nagar Ki App…
ಬಾಗಲಕೋಟೆ: ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಹಲವು ನಾಟಕ ಕಂಪನಿಗಳು ಬಂದಿವೆ. ಎಲ್ಲ ನಾಟಕಗಳನ್ನು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿ ಗೌರವಿಸಿ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಶರತ ಮನವಿ ಮಾಡಿದ್ದಾರೆ
Shabbir Bijapur
ಬಾಗಲಕೋಟೆ: ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಹಲವು ನಾಟಕ ಕಂಪನಿಗಳು ಬಂದಿವೆ. ಎಲ್ಲ ನಾಟಕಗಳನ್ನು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿ ಗೌರವಿಸಿ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಶರತ ಮನವಿ ಮಾಡಿದ್ದಾರೆ
More news from Bagalkote and nearby areas
- ಬಾಗಲಕೋಟೆ: ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಹಲವು ನಾಟಕ ಕಂಪನಿಗಳು ಬಂದಿವೆ. ಎಲ್ಲ ನಾಟಕಗಳನ್ನು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿ ಎಂದು ನಯನಾ ಮನವಿ ಮಾಡಿದ್ದಾರೆ1
- ಇತಿಹಾಸ ಸೃಷ್ಟಿಸಿದ ಶೌರ್ಯಗಾಥೆಯ ಸ್ಮರಣಾರ್ಥವಾಗಿ… ಭೀಮ ಕೋರೆಗಾವ್ ವಿಜಯೋತ್ಸವವನ್ನು ಇಂದು ಬಾಗಲಕೋಟೆ ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. 1818 ರಲ್ಲಿ ಮಹಾರ ಸೇನೆಯು ಪೇಶ್ವೆ ಪಡೆಗಳ ವಿರುದ್ಧ ಸಾಧಿಸಿದ ಐತಿಹಾಸಿಕ ವಿಜಯವು… ಇಂದಿಗೂ ಶೋಷಿತ ಸಮುದಾಯಕ್ಕೆ ಆತ್ಮಗೌರವ ಮತ್ತು ಹೋರಾಟದ ಸಂಕೇತವಾಗಿ ಉಳಿದಿದೆ. ಇಂದು ದಿನಾಂಕ 11-01-2026 ರಂದು… ಬಾಗಲಕೋಟೆ ನಗರದ ಸೆಕ್ಟರ್ ನಂಬರ್ 45 ರಿಂದ ಭೀಮ ಕೋರೆಗಾವ್ ವಿಜಯೋತ್ಸವದ ಡಿಜೆ ಮೆರವಣಿಗೆ ಪ್ರಾರಂಭವಾಯಿತು. ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧನ ಮೂರ್ತಿಗಳೊಂದಿಗೆ… ಯುವಕರು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸುತ್ತಾ ಭರ್ಜರಿ ಮೆರವಣಿಗೆ ನಡೆಸಿದರು. ಮೆರವಣಿಗೆಯು ವಿದ್ಯಾಗಿರಿ ಆಯೋಧ್ಯ ಹೋಟೆಲ್ ಮುಖಾಂತರ… ಕಾಳಿದಾಸ ಸರ್ಕಲ್, ಸರ್ಕಾರಿ ಜಿಲ್ಲಾ ಆಸ್ಪತ್ರೆ, ನಗರಸಭೆ, ಎಲ್‌ಐಸಿ ಕಚೇರಿ ಮಾರ್ಗವಾಗಿ ಸಾಗುತ್ತಾ… ಮತ್ತೆ ಸೆಕ್ಟರ್ ನಂಬರ್ 45 ರಲ್ಲಿ ಕೊನೆಗೊಂಡಿತು. ಈ ಸಂದರ್ಭದಲ್ಲಿ ನಗರದ ಎಲ್ಲಾ ದಲಿತ ಮುಖಂಡರು, ಹಿರಿಯರು ಹಾಗೂ ನೂರಾರು ಯುವಕರು ಪಾಲ್ಗೊಂಡಿದ್ದರು. ಪೂರ್ಣ ಶಾಂತಿ, ಶಿಸ್ತು ಮತ್ತು ಸಂವಿಧಾನ ಮೌಲ್ಯಗಳೊಂದಿಗೆ ವಿಜಯೋತ್ಸವ ನಡೆಯಿತು. ಭೀಮ ಕೋರೆಗಾವ್ ವಿಜಯವು ಕೇವಲ ಒಂದು ಹಬ್ಬವಲ್ಲ… ಅದು ಸಮಾನತೆ, ನ್ಯಾಯ ಮತ್ತು ಸಂವಿಧಾನ ರಕ್ಷಣೆಯ ಹೋರಾಟದ ಪ್ರತೀಕ. Channel Description Welcome to [BHIMA HEJJE NEWS] Official YouTube Channel. We provide verified news updates, local and national stories, and in-depth reporting. All content is based on authentic sources and facts. Stay informed, stay aware. Grievance Officer Information (IT Rules 2021 Compliance) Grievance Officer: Sangamesh Chalawadi Email: schalawadi94@gmail.com Phone: +919632474266 Address: Veerapur(R.C),Simikeri, Bagalkot-karnataka All complaints or concerns regarding content will be addressed within 15 days. Legal / Registration Information - RNI Registration: [ KARKAN\2021\81838] - Digital News Publisher Registration (MIB/Press Sewa): [ KARKAN\2021\81838] - PAN Card: [BZFPC4225G] Content Policy / Disclaimer - All news content is fact-checked and based on authentic sources. - We avoid fake news, defamatory content, hate speech, and copyright infringement. - Unauthorized copying or redistribution of content is prohibited. Optional / Future-Proofing - Official website: bhimahejjenews.blogspot.com - Social media handles: Facebook : https://www.facebook.com/share/16LHJQrRq4/ Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4 Twiter(X) : https://x.com/SangameshChala2?t=Gru1x_mMpEn1w6auInClJw&s=09 Shuru App : https://shuru.co.in/dl/s8Cw6P - Archive of all published content maintained ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ] ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ. ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ.. ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ.. ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ.. #bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.1
- ಬೀಳಗಿ:ಮನುಷ್ಯನಾದವನು ಜೀವನದಲ್ಲಿ ಏನನ್ನಾದರು ಪಡೆದುಕೊಳ್ಳಬೇಕು ಎಂದರೆ ಅದನ್ನು ಧರ್ಮದಿಂದ ಪಡೆಯಬೇಕು ಎಂದು ಷ.ಬ. ಶ್ರೀ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಶ್ರೀ ಕಲ್ಮಠದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೀಳಗಿ,ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ಬೀಳಗಿ,ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಬೀಳಗಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಪ,ಪೂ ಧರ್ಮಾಧಿಕಾರಿಗಳಾದ ಡಾ:ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನಗಳು ನೀಡಿದ ಅವರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕತೆಯ ಕುರಿತು ಉಪನ್ಯಾಸ ನೀಡಿರುವ ಜ್ಞಾನಾನಂದ ಸ್ವಾಮಿಗಳು ಧರ್ಮದಿಂದ ನಡೆದುಕೊಂಡಲ್ಲಿ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಮನುಷ್ಯನ ನಡೆಗಳನ್ನು ತಿದ್ದಿಕೊಳ್ಳುಬೇಕು ಎಂದರು.ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುಬ್ರಾಯ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕಾರ್ಯಕ್ರಮವು ಒಂದು,ಇದಲ್ಲದೆ ಯೋಜನೆಯು ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನ ಮಾಡುತ್ತಿದೆ ಎಂದು ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಬೆಳಿಗ್ಗೆ 07:30 ರಿಂದ 11:00 ಘಂಟೆ ವರೆಗೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.1
- ದಲಿತ ಮಹಿಳೆಯರ ಹತ್ಯ ಹಾಫ಼ೂ ಬಾಂಗ್ಲಾದೇಶಲ್ಲಿ ಹಿಂದುಗಳ ಕೊಲೆ ಖಂಡಿಸಿ.VHP ಪ್ರತಿಭಟನೆ1
- FLN ಕಲಿಕಾ ಹಬ್ಬವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಮಗಮ ಶಾಲೆಯ ಗುಣಮಟ್ಟ ತಿಳಿದುಕೊಳ್ಳಲು ಉತ್ತಮ ವೇದಿಕೆಯಾಗಿದೆ.1
- ಖಳ ನಟ ವಜ್ರಮುನಿ ಜೀವನ ಚರಿತ್ರೆ ಬಣ್ಣ ಮಾಸದ ಮೇಲೆ ಎಪಿಸೋಡ್-1 #onlinetv24x7 #ವಜ್ರಮುನಿ #ಕನ್ನಡಚಿತ್ರರಂಗ #ಖಳನಟವಜ್ರಮುನಿ #ರಂಗಭೂಮಿಕಲಾವಿದರು1
- ಅಯ್ಯಪ್ಪ ಸ್ವಾಮಿ ವೇಷದಲ್ಲಿ ಮದ್ಯಪಾನ@citynextnews2473 https://youtube.com/shorts/ySQ7PjSr6mQ?si=k1oU70EXQEupVy4r1
- ಬಾಗಲಕೋಟೆ: ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಹಲವು ನಾಟಕ ಕಂಪನಿಗಳು ಬಂದಿವೆ. ಎಲ್ಲ ನಾಟಕಗಳನ್ನು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿ ಗೌರವಿಸಿ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಶರತ ಮನವಿ ಮಾಡಿದ್ದಾರೆ1