Shuru
Apke Nagar Ki App…
ಅದ್ಧೂರಿಯಾಗಿ ಜರುಗಿದ ಅಖಂಡ ಹರಿನಾಮ ಸಪ್ತಾಹ ಬಸವಕಲ್ಯಾಣ: ತಾಲೂಕಿನ ಘೋಟಾಳ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು
Udayakumar Mule
ಅದ್ಧೂರಿಯಾಗಿ ಜರುಗಿದ ಅಖಂಡ ಹರಿನಾಮ ಸಪ್ತಾಹ ಬಸವಕಲ್ಯಾಣ: ತಾಲೂಕಿನ ಘೋಟಾಳ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು
More news from ಕರ್ನಾಟಕ and nearby areas
- ಬೀದರ್: ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಸಂಸದ ಸಾಗರ್ ಖಂಡ್ರೆ ಸೂಚಿಸಿದರು1
- सोशल मीडिया पर वायरल हुए एक वीडियो ने सार्वजनिक क्षेत्र में तीव्र आक्रोश पैदा कर दिया है।1
- ಔರಾದ ಪಟ್ಟಣದ ಸುಕ್ಷೇತ್ರ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ಜರುಗುತ್ತಿರುವ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.17 ರಂದು ನಡೆದ ಭವ್ಯ ರಥೋತ್ಸವದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಭಾಗವಹಿಸಿದರು. ಇದೇ ವೇಳೆ ರಥ ಹಾಗೂ ಅಗ್ನಿ ಬಸವಣ್ಣನಿಗೆ ನಮಿಸಿ, ಕ್ಷೇತ್ರದ ಅಭಿವೃದ್ದಿ ಹಾಗೂ ಜನರ ಸುಖ, ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು. ನಂತರ ಭಕ್ತರೊಂದಿಗೆ ರಥದ ಜೊತೆಗೆ ಸ್ವಲ್ಪ ಹೊತ್ತು ನಡೆದು ಭಕ್ತಾದಿಗಳ ಸಂಭ್ರಮ ಇಮ್ಮಡಿಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಉದ್ಭವಲಿಂಗ ಅಮರೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವಶಕ್ತಿ. ಇಂತಹ ಜಾತ್ರೆಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಭಕ್ತಿ ಭಾವವನ್ನು ಉಳಿಸಿಕೊಳ್ಳಲು ಮಹತ್ವದ್ದಾಗಿವೆ ಎಂದರು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಭಾವದಿಂದ ರಥವನ್ನು ಎಳೆದರು. ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.3
- ಅದ್ಬುತವಾಗಿ ಪುರವಂತಿಕೆ ಸೇವೆ ಸಲ್ಲಿಸಿದ ಬಾಲಕ: ಬಾಲಕನ ನೃತ್ಯಕ್ಕೆ ಮನಸೋತ ಜನರು. #ಪುರವಂತರ #starkannadanews #afzalpur #jiohotstar #BiggBoss12 #puravantaru #ಪುರವಂತರಸೇವೆ #ಅಫಜಲಪುರ #ಕಲಬುರಗಿ #veeragasekunitha #veeragase #veerabhadreshwara #veerabhadreshwar #god1
- Post by ಸುಭಾಷ ಗೋಡಿ1
- ಹಿರೇಮಠ ಸಂಸ್ಥಾನದಿಂದ ಸಚಿವ ಈಶ್ವರ ಖಂಡ್ರೆ ದಂಪತಿಗೆ ಸನ್ಮಾನ: ವೀರಶೈವ ಮಹಾಸಭಾ ಸಾರಥ್ಯಕ್ಕೆ ಹರ್ಷ. #JB_NEWS_KANNADA1
- ಬೆಂಗಳೂರು. ದರ್ಶನ್ ಅಭಿಮಾನಿಗೆ ದರ್ಶನ್ ಮನೆ ಮುಂದೆಯೆ ಪೊಲೀಸರಿಂದ ಕಪಾಳ ಮೋಕ್ಷ1
- ಬಸವಕಲ್ಯಾಣ: ತಾಲೂಕಿನ ಘೋಟಾಳ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು1