logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

36 ಹಳ್ಳಿಗಳ ಶಾಲೆಗಳಲ್ಲಿ ಕನ್ನ: 55 ಸಿಲಿಂಡರ್ ಕದ್ದಿದ್ದ ನಾಲ್ವರು ಕಳ್ಳರು ಭಾಲ್ಕಿ ಗ್ರಾಮೀಣ ಪೊಲೀಸರ ಬಲೆಗೆ 36 ಹಳ್ಳಿಗಳ ಶಾಲೆಗಳಲ್ಲಿ ಕನ್ನ: 55 ಸಿಲಿಂಡರ್ ಕದ್ದಿದ್ದ ನಾಲ್ವರು ಕಳ್ಳರು ಭಾಲ್ಕಿ ಗ್ರಾಮೀಣ ಪೊಲೀಸರ ಬಲೆಗೆ

9 hrs ago
user_Jk ಕನ್ನಡ news
Jk ಕನ್ನಡ news
Media company ಹೋಮ್ನಾಬಾದ್, ಬೀದರ್, ಕರ್ನಾಟಕ•
9 hrs ago

36 ಹಳ್ಳಿಗಳ ಶಾಲೆಗಳಲ್ಲಿ ಕನ್ನ: 55 ಸಿಲಿಂಡರ್ ಕದ್ದಿದ್ದ ನಾಲ್ವರು ಕಳ್ಳರು ಭಾಲ್ಕಿ ಗ್ರಾಮೀಣ ಪೊಲೀಸರ ಬಲೆಗೆ 36 ಹಳ್ಳಿಗಳ ಶಾಲೆಗಳಲ್ಲಿ ಕನ್ನ: 55 ಸಿಲಿಂಡರ್ ಕದ್ದಿದ್ದ ನಾಲ್ವರು ಕಳ್ಳರು ಭಾಲ್ಕಿ ಗ್ರಾಮೀಣ ಪೊಲೀಸರ ಬಲೆಗೆ

More news from Bidar and nearby areas
  • ಸರ್ಕಾರಿ ಶಾಲೆಗಳಲ್ಲಿನ ಗ್ಯಾಸ್ ಸಿಲಿಂಡರ್'ಗಳು ಕಳವು ಮಾಡುತಿದ್ದ ನಾಲ್ವರ ಬಂಧನ: ನಗರದಲ್ಲಿ ಎಸ್ಪಿ ಮಾಹಿತಿ ಭಾಲ್ಕಿ: ಸರ್ಕಾರಿ ಶಾಲೆಗಳಲ್ಲಿನ ಗ್ಯಾಸ್ ಸಿಲಿಂಡರ್'ಗಳು ಕಳವು ಮಾಡುತಿದ್ದ ನಾಲ್ವರ ಬಂಧನ: ನಗರದಲ್ಲಿ ಎಸ್ಪಿ ಮಾಹಿತಿ
    1
    ಸರ್ಕಾರಿ ಶಾಲೆಗಳಲ್ಲಿನ ಗ್ಯಾಸ್ ಸಿಲಿಂಡರ್'ಗಳು ಕಳವು ಮಾಡುತಿದ್ದ ನಾಲ್ವರ ಬಂಧನ: ನಗರದಲ್ಲಿ ಎಸ್ಪಿ ಮಾಹಿತಿ
ಭಾಲ್ಕಿ: ಸರ್ಕಾರಿ ಶಾಲೆಗಳಲ್ಲಿನ ಗ್ಯಾಸ್ ಸಿಲಿಂಡರ್'ಗಳು ಕಳವು ಮಾಡುತಿದ್ದ ನಾಲ್ವರ ಬಂಧನ: ನಗರದಲ್ಲಿ ಎಸ್ಪಿ ಮಾಹಿತಿ
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    4 hrs ago
  • ಭಾಲ್ಕಿ ತಾಲೂಕಿನಲ್ಲಿ ಗ್ಯಾಸ್ ಕಳ್ಳತನ ಭೇದಿಸಿದ ಪೊಲೀಸರು ಕಳ್ಳರ ಬಂಧನ ಬೀದರ್ ಎಸ್ ಪಿ ಸಿ ಪ್ರದೀಪ್ ಗುಂಟಿ ಸುದ್ದಿಗೋಷ್ಠಿ
    1
    ಭಾಲ್ಕಿ ತಾಲೂಕಿನಲ್ಲಿ ಗ್ಯಾಸ್ ಕಳ್ಳತನ ಭೇದಿಸಿದ ಪೊಲೀಸರು ಕಳ್ಳರ ಬಂಧನ 
ಬೀದರ್  ಎಸ್ ಪಿ ಸಿ ಪ್ರದೀಪ್ ಗುಂಟಿ ಸುದ್ದಿಗೋಷ್ಠಿ
    user_User8716
    User8716
    ಭಾಲ್ಕಿ, ಬೀದರ್, ಕರ್ನಾಟಕ•
    11 hrs ago
  • *" ಬೀದರ ಜಿಲ್ಲಾ ಪೊಲೀಸ್, ಭಾಲ್ಕಿ ಉಪ-ವಿಭಾಗದವರಿಂದ 9 ಲಕ್ಷಕ್ಕೂ ಅಧಿಕ ಮೌಲ್ಯದ ಗ್ಯಾಸ ಸಿಲಿಂಡರ್, ವಾಹನಗಳ, ಆರೋಪಿತರ ಬಂಧನ ”* ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಬೀದರ ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ, ಭಾಲ್ಕಿ ಗ್ರಾಮೀಣ ವೃತ್ತದ ಭಾಲ್ಕಿ ಗ್ರಾಮೀಣ, ಮೇಹಕರ, ಖಟಕ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿವಿಧ ಶಾಲೆಗಳ ಅಡುಗೆ ಕೋಣೆಯಿಂದ ಗ್ಯಾಸ ಸಿಲಿಂಡರಗಳನ್ನು ಕಳ್ಳತನ ಮಾಡಿರುವ ಆರೋಪಿತರು ಮಾರಾಟ ಮಾಡುವ ಉದ್ದೇಶದಿಂದ ಮಹಾರಾಷ್ಟ್ರದ ಉದಗೀರ ಕಡೆ ಹೋಗುತ್ತಿರುವ ಮಾಹಿತಿಯಂತೆ ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ, ರವರ ಮುಂದಾಳತ್ವದಲ್ಲಿ ಶ್ರೀ ಬಲ್ಲಪ್ಪ ನಂದಗಾಂವಿ, ಡಿ.ಎಸ್‌.ಪಿ, ಭಾಲ್ಕಿ ಉಪ ವಿಭಾಗ ರವರ ನೇತೃತ್ವದಲ್ಲಿ, ಶ್ರೀ ಭಾಲ್ಕಿ ಗ್ರಾಮೀಣ ವೃತ್ತದ ಸಿ.ಪಿ.ಐ ಶ್ರೀ ಹನುಮರೆಡ್ಡಪ್ಪ, ಶ್ರೀ ಅಶೋಕ ಪಾಟೀಲ್, ಪಿಎಸ್‌ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ, ಸಿಬ್ಬಂದಿರವರಾದ ಶ್ರೀ ಭಗವಾನ, ಶ್ರೀ ಗುರುನಾಥ, ಶ್ರೀ ಶಾಮ, ಶ್ರೀ ಶರಣಬಸಪ್ಪ, ಶ್ರೀ ಬೀರಪ್ಪ, ಶ್ರೀ ಉಮರ ಪಟೇಲ, ಶ್ರೀ ಪ್ರವೀಣ, ಶ್ರೀ ಸಂಗಮೇಶ, ಶ್ರೀ ಶ್ರೀ ಜಗದೀಶ, ಸಿಬ್ಬಂದಿರವರು ಬೀದರ ಉದಗೀರ ರೋಡ್ ಬೀರಿ(ಬಿ) ಕ್ರಾಸ ಹತ್ತಿರ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆಯಲ್ಲಿ ಕಳವು ಮಾಡಿದ ಸಿಲೆಂಡರ್ ದಾಡಗಿ ಕ್ರಾಸ ಹತ್ತಿರ ಇರುವ ಒಂದು ಹೋಟಲನಲ್ಲಿ ಇಟ್ಟಿರುವ ಬಗ್ಗೆ ತಿಳಿಸಿದ್ದರಿಂದ ಹೊಟೇಲ್ ಪರಿಶೀಲನೆ ಮಾಡಲು ವಿವಿಧ ಕಂಪನಿಯ 55 ಸಿಲಿಂಡರಗಳು ಅ:ಕಿ: 2,75,000=00 ರೂಪಾಯಿಗಳು, ಕೃತ್ಯಕ್ಕೆ ಬಳಸಿದ ಕಾರ ಅ:ಕಿ 7,00,000=00 ರೂಪಾಯಿ ಹೀಗೆ ಒಟ್ಟು 9,75,000=00 ರೂಪಾಯಿ ಮೌಲ್ಯದ ಗ್ಯಾಸ್ ಸಿಲೆಂಡರ್, ವಾಹನ ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ. ಗ್ಯಾಸ ಸಿಲಿಂಡರ್ ಗಳನ್ನು ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿರುವವರ ಮೇಲೆ ದಾಳಿ ಮಾಡಿ 09 ಲಕ್ಷಕ್ಕೂ ಅಧಿಕ ಮೌಲ್ಯದ ಗ್ಯಾಸ್ ಸಿಲೆಂಡರ, ವಾಹನಗಳನ್ನು ವಶ ಪಡಿಸಿಕೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ. ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ... ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ *" ಬೀದರ ಜಿಲ್ಲಾ ಪೊಲೀಸ್, ಭಾಲ್ಕಿ ಉಪ-ವಿಭಾಗದವರಿಂದ 9 ಲಕ್ಷಕ್ಕೂ ಅಧಿಕ ಮೌಲ್ಯದ ಗ್ಯಾಸ ಸಿಲಿಂಡರ್, ವಾಹನಗಳ, ಆರೋಪಿತರ ಬಂಧನ ”* ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಬೀದರ ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ, ಭಾಲ್ಕಿ ಗ್ರಾಮೀಣ ವೃತ್ತದ ಭಾಲ್ಕಿ ಗ್ರಾಮೀಣ, ಮೇಹಕರ, ಖಟಕ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿವಿಧ ಶಾಲೆಗಳ ಅಡುಗೆ ಕೋಣೆಯಿಂದ ಗ್ಯಾಸ ಸಿಲಿಂಡರಗಳನ್ನು ಕಳ್ಳತನ ಮಾಡಿರುವ ಆರೋಪಿತರು ಮಾರಾಟ ಮಾಡುವ ಉದ್ದೇಶದಿಂದ ಮಹಾರಾಷ್ಟ್ರದ ಉದಗೀರ ಕಡೆ ಹೋಗುತ್ತಿರುವ ಮಾಹಿತಿಯಂತೆ ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ, ರವರ ಮುಂದಾಳತ್ವದಲ್ಲಿ ಶ್ರೀ ಬಲ್ಲಪ್ಪ ನಂದಗಾಂವಿ, ಡಿ.ಎಸ್‌.ಪಿ, ಭಾಲ್ಕಿ ಉಪ ವಿಭಾಗ ರವರ ನೇತೃತ್ವದಲ್ಲಿ, ಶ್ರೀ ಭಾಲ್ಕಿ ಗ್ರಾಮೀಣ ವೃತ್ತದ ಸಿ.ಪಿ.ಐ ಶ್ರೀ ಹನುಮರೆಡ್ಡಪ್ಪ, ಶ್ರೀ ಅಶೋಕ ಪಾಟೀಲ್, ಪಿಎಸ್‌ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ, ಸಿಬ್ಬಂದಿರವರಾದ ಶ್ರೀ ಭಗವಾನ, ಶ್ರೀ ಗುರುನಾಥ, ಶ್ರೀ ಶಾಮ, ಶ್ರೀ ಶರಣಬಸಪ್ಪ, ಶ್ರೀ ಬೀರಪ್ಪ, ಶ್ರೀ ಉಮರ ಪಟೇಲ, ಶ್ರೀ ಪ್ರವೀಣ, ಶ್ರೀ ಸಂಗಮೇಶ, ಶ್ರೀ ಶ್ರೀ ಜಗದೀಶ, ಸಿಬ್ಬಂದಿರವರು ಬೀದರ ಉದಗೀರ ರೋಡ್ ಬೀರಿ(ಬಿ) ಕ್ರಾಸ ಹತ್ತಿರ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆಯಲ್ಲಿ ಕಳವು ಮಾಡಿದ ಸಿಲೆಂಡರ್ ದಾಡಗಿ ಕ್ರಾಸ ಹತ್ತಿರ ಇರುವ ಒಂದು ಹೋಟಲನಲ್ಲಿ ಇಟ್ಟಿರುವ ಬಗ್ಗೆ ತಿಳಿಸಿದ್ದರಿಂದ ಹೊಟೇಲ್ ಪರಿಶೀಲನೆ ಮಾಡಲು ವಿವಿಧ ಕಂಪನಿಯ 55 ಸಿಲಿಂಡರಗಳು ಅ:ಕಿ: 2,75,000=00 ರೂಪಾಯಿಗಳು, ಕೃತ್ಯಕ್ಕೆ ಬಳಸಿದ ಕಾರ ಅ:ಕಿ 7,00,000=00 ರೂಪಾಯಿ ಹೀಗೆ ಒಟ್ಟು 9,75,000=00 ರೂಪಾಯಿ ಮೌಲ್ಯದ ಗ್ಯಾಸ್ ಸಿಲೆಂಡರ್, ವಾಹನ ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ. ಗ್ಯಾಸ ಸಿಲಿಂಡರ್ ಗಳನ್ನು ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿರುವವರ ಮೇಲೆ ದಾಳಿ ಮಾಡಿ 09 ಲಕ್ಷಕ್ಕೂ ಅಧಿಕ ಮೌಲ್ಯದ ಗ್ಯಾಸ್ ಸಿಲೆಂಡರ, ವಾಹನಗಳನ್ನು ವಶ ಪಡಿಸಿಕೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ. ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ... ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ
    4
    *" ಬೀದರ ಜಿಲ್ಲಾ ಪೊಲೀಸ್, ಭಾಲ್ಕಿ ಉಪ-ವಿಭಾಗದವರಿಂದ 9 ಲಕ್ಷಕ್ಕೂ ಅಧಿಕ ಮೌಲ್ಯದ ಗ್ಯಾಸ ಸಿಲಿಂಡರ್, ವಾಹನಗಳ, ಆರೋಪಿತರ ಬಂಧನ ”*

    ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಬೀದರ ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ, ಭಾಲ್ಕಿ ಗ್ರಾಮೀಣ ವೃತ್ತದ ಭಾಲ್ಕಿ ಗ್ರಾಮೀಣ, ಮೇಹಕರ, ಖಟಕ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿವಿಧ ಶಾಲೆಗಳ ಅಡುಗೆ ಕೋಣೆಯಿಂದ ಗ್ಯಾಸ ಸಿಲಿಂಡರಗಳನ್ನು ಕಳ್ಳತನ ಮಾಡಿರುವ ಆರೋಪಿತರು ಮಾರಾಟ ಮಾಡುವ ಉದ್ದೇಶದಿಂದ ಮಹಾರಾಷ್ಟ್ರದ ಉದಗೀರ ಕಡೆ ಹೋಗುತ್ತಿರುವ ಮಾಹಿತಿಯಂತೆ ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಬೀದರ, ರವರ ಮುಂದಾಳತ್ವದಲ್ಲಿ ಶ್ರೀ ಬಲ್ಲಪ್ಪ ನಂದಗಾಂವಿ, ಡಿ.ಎಸ್‌.ಪಿ, ಭಾಲ್ಕಿ ಉಪ ವಿಭಾಗ ರವರ ನೇತೃತ್ವದಲ್ಲಿ, ಶ್ರೀ ಭಾಲ್ಕಿ ಗ್ರಾಮೀಣ ವೃತ್ತದ ಸಿ.ಪಿ.ಐ ಶ್ರೀ ಹನುಮರೆಡ್ಡಪ್ಪ, ಶ್ರೀ ಅಶೋಕ ಪಾಟೀಲ್, ಪಿಎಸ್‌ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ, ಸಿಬ್ಬಂದಿರವರಾದ ಶ್ರೀ ಭಗವಾನ, ಶ್ರೀ ಗುರುನಾಥ, ಶ್ರೀ ಶಾಮ, ಶ್ರೀ ಶರಣಬಸಪ್ಪ, ಶ್ರೀ ಬೀರಪ್ಪ, ಶ್ರೀ ಉಮರ ಪಟೇಲ, ಶ್ರೀ ಪ್ರವೀಣ, ಶ್ರೀ ಸಂಗಮೇಶ, ಶ್ರೀ ಶ್ರೀ ಜಗದೀಶ, ಸಿಬ್ಬಂದಿರವರು ಬೀದರ ಉದಗೀರ ರೋಡ್ ಬೀರಿ(ಬಿ) ಕ್ರಾಸ ಹತ್ತಿರ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆಯಲ್ಲಿ ಕಳವು ಮಾಡಿದ ಸಿಲೆಂಡರ್ ದಾಡಗಿ ಕ್ರಾಸ ಹತ್ತಿರ ಇರುವ ಒಂದು ಹೋಟಲನಲ್ಲಿ ಇಟ್ಟಿರುವ ಬಗ್ಗೆ ತಿಳಿಸಿದ್ದರಿಂದ ಹೊಟೇಲ್ ಪರಿಶೀಲನೆ ಮಾಡಲು  ವಿವಿಧ ಕಂಪನಿಯ 55 ಸಿಲಿಂಡರಗಳು ಅ:ಕಿ: 2,75,000=00 ರೂಪಾಯಿಗಳು, ಕೃತ್ಯಕ್ಕೆ ಬಳಸಿದ ಕಾರ ಅ:ಕಿ 7,00,000=00 ರೂಪಾಯಿ ಹೀಗೆ ಒಟ್ಟು 9,75,000=00 ರೂಪಾಯಿ ಮೌಲ್ಯದ  ಗ್ಯಾಸ್ ಸಿಲೆಂಡರ್, ವಾಹನ ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ. 
     
       ಗ್ಯಾಸ ಸಿಲಿಂಡರ್ ಗಳನ್ನು ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿರುವವರ ಮೇಲೆ ದಾಳಿ ಮಾಡಿ 09 ಲಕ್ಷಕ್ಕೂ ಅಧಿಕ ಮೌಲ್ಯದ ಗ್ಯಾಸ್ ಸಿಲೆಂಡರ, ವಾಹನಗಳನ್ನು ವಶ ಪಡಿಸಿಕೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

       ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ...
                                                         
                                                          ಪ್ರದೀಪ್ ಗುಂಟಿ, ಐ.ಪಿ.ಎಸ್.,                                                                                                                                           
                                                         ಪೊಲೀಸ್ ವರೀಷ್ಠಾಧಿಕಾರಿಗಳು, 
                                                             ಬೀದರ ಜಿಲ್ಲೆ, ಬೀದರ

    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Building society ಭಾಲ್ಕಿ, ಬೀದರ್, ಕರ್ನಾಟಕ•
    12 hrs ago
  • ಭಾಲ್ಕಿಯಲ್ಲಿ ನಳಂದ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟನೆ: ಬೌದ್ಧ ಮಹಾಸಭೆಯ ನಾಯಕರ ಭೇಟಿ Bhalki news| ಭಾಲ್ಕಿಯಲ್ಲಿ ನಳಂದ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟನೆ: ಬೌದ್ಧ ಮಹಾಸಭೆಯ ನಾಯಕರ ಭೇಟಿ #jb_news_kannada #bidarnews #bhalki #bidarkaranataka
    1
    ಭಾಲ್ಕಿಯಲ್ಲಿ ನಳಂದ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟನೆ: ಬೌದ್ಧ ಮಹಾಸಭೆಯ ನಾಯಕರ ಭೇಟಿ
Bhalki news| ಭಾಲ್ಕಿಯಲ್ಲಿ ನಳಂದ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟನೆ: ಬೌದ್ಧ ಮಹಾಸಭೆಯ ನಾಯಕರ ಭೇಟಿ 
#jb_news_kannada #bidarnews #bhalki #bidarkaranataka
    user_JB NEWS ಕನ್ನಡ
    JB NEWS ಕನ್ನಡ
    Bidar, Karnataka•
    17 hrs ago
  • ಲಂಚಕ್ಕೆ ಬೇಡಿಕೆ‌ ಭ್ರಷ್ಟ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲೋಕಾ ಬಲೆಗೆ ಆಸ್ತಿ ವಿಷಯಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿ ಹೊರವಲಯದ ಹಾಗರಗಾ ಗ್ರಾಮದಲ್ಲಿ ನಡೆದಿದೆ.ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕ ಗ್ರಾಪಂ ಕಾರ್ಯದರ್ಶಿ ವೇದಾಂಗ. ಅಜಾದಪೂರ ಗ್ರಾಮದ ನಿವಾಸಿ ದಸ್ಮಾಬಾಯಿ ಅವರಿಗೆ ಗಂಡನ ನಿವೇಶನ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು.ಈ ವರ್ಗಾವಣೆ ಸಂಬಂಧ ಕೇಳಲು ಹೋದ ಆಕೆಯ ಅಳಿಯನಿಗೆ ಲಂಚ ಬೇಡಿದ ಗ್ರಾಪಂ ಕಾರ್ಯದರ್ಶಿ, ಅಳಿಯ ಸಂಜೀವ್, ನೀಡಿದ ದೂರು ಆಧರಿಸಿ ಲೋಕಾಯುಕ್ತರ ಮಿಂಚಿನ ಕಾರ್ಯಾಚರಣೆ‌‌ನಡೆಸಿ, ಸಂಜಿವ್ ನ ಬಳಿ 9950 ರೂಪಾಯಿ ನಗದು ಹಣ ಲಂಚದ ರೂಪದಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಟ್ರಾಪ್ ಮಾಡಲಾಗಿದೆ. ಕಲಬುರಗಿ ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್- ರವಿ. ಪವಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು
    1
    ಲಂಚಕ್ಕೆ ಬೇಡಿಕೆ‌ ಭ್ರಷ್ಟ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲೋಕಾ ಬಲೆಗೆ
ಆಸ್ತಿ ವಿಷಯಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿ ಹೊರವಲಯದ ಹಾಗರಗಾ ಗ್ರಾಮದಲ್ಲಿ ನಡೆದಿದೆ.ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕ ಗ್ರಾಪಂ ಕಾರ್ಯದರ್ಶಿ 
ವೇದಾಂಗ. ಅಜಾದಪೂರ ಗ್ರಾಮದ ನಿವಾಸಿ ದಸ್ಮಾಬಾಯಿ ಅವರಿಗೆ ಗಂಡನ ನಿವೇಶನ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು.ಈ ವರ್ಗಾವಣೆ ಸಂಬಂಧ ಕೇಳಲು ಹೋದ ಆಕೆಯ ಅಳಿಯನಿಗೆ ಲಂಚ ಬೇಡಿದ ಗ್ರಾಪಂ ಕಾರ್ಯದರ್ಶಿ, ಅಳಿಯ ಸಂಜೀವ್, ನೀಡಿದ ದೂರು ಆಧರಿಸಿ ಲೋಕಾಯುಕ್ತರ ಮಿಂಚಿನ ಕಾರ್ಯಾಚರಣೆ‌‌ನಡೆಸಿ, ಸಂಜಿವ್ ನ ಬಳಿ 9950 ರೂಪಾಯಿ ನಗದು ಹಣ ಲಂಚದ ರೂಪದಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಟ್ರಾಪ್ ಮಾಡಲಾಗಿದೆ. ಕಲಬುರಗಿ ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್- ರವಿ. ಪವಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    19 hrs ago
  • ಆಗಸ್ಟ್ 9 ಕ್ಕೆ 2000-01ನೇ ಸಾಲಿನ sslc ವಿದ್ಯಾರ್ಥಿಗಳಿಂದ ಗುರು ವಂದನ ಕಾರ್ಯಕ್ರಮ. ಅಫಜಲಪುರ: ಪಟ್ಟಣದ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಇದೆ ಆಗಸ್ಟ್ 9 ರಂದು 2000-01ನೇ ಸಾಲಿನ sslc ವಿದ್ಯಾರ್ಥಿಗಳಿಂದ ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ ಎಂದು ಶ್ರೀ ಮಹಾಂತೇಶ್ವರ ವಿದ್ಯಾ ವರ್ದಕ ಶಾಲೆಯ ಹಳೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.
    1
    ಆಗಸ್ಟ್ 9 ಕ್ಕೆ 2000-01ನೇ ಸಾಲಿನ sslc ವಿದ್ಯಾರ್ಥಿಗಳಿಂದ ಗುರು ವಂದನ ಕಾರ್ಯಕ್ರಮ.
ಅಫಜಲಪುರ: ಪಟ್ಟಣದ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಇದೆ ಆಗಸ್ಟ್ 9 ರಂದು 2000-01ನೇ ಸಾಲಿನ sslc ವಿದ್ಯಾರ್ಥಿಗಳಿಂದ ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ ಎಂದು ಶ್ರೀ ಮಹಾಂತೇಶ್ವರ ವಿದ್ಯಾ ವರ್ದಕ ಶಾಲೆಯ ಹಳೆಯ  ವಿದ್ಯಾರ್ಥಿಗಳು ತಿಳಿಸಿದ್ದಾರೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    7 hrs ago
  • ರಾಜ್ಯಾಧ್ಯಕ್ಷ ಹಣಮಂತ ಯಾಳಸಂಗಿ ನೇತೃತ್ವದಲ್ಲಿ ಚಿಂಚೋಳಿ ತಾಲೂಕು ದಲಿತ ಸೇನೆ ಪದಾಧಿಕಾರಿಗಳ ನೇಮಕ ರಾಜ್ಯಾಧ್ಯಕ್ಷ ಹಣಮಂತ ಯಾಳಸಂಗಿ ನೇತೃತ್ವದಲ್ಲಿ ಚಿಂಚೋಳಿ ತಾಲೂಕು ದಲಿತ ಸೇನೆ ಪದಾಧಿಕಾರಿಗಳ ನೇಮಕ
    1
    ರಾಜ್ಯಾಧ್ಯಕ್ಷ ಹಣಮಂತ ಯಾಳಸಂಗಿ ನೇತೃತ್ವದಲ್ಲಿ ಚಿಂಚೋಳಿ ತಾಲೂಕು ದಲಿತ ಸೇನೆ ಪದಾಧಿಕಾರಿಗಳ ನೇಮಕ
ರಾಜ್ಯಾಧ್ಯಕ್ಷ ಹಣಮಂತ ಯಾಳಸಂಗಿ ನೇತೃತ್ವದಲ್ಲಿ ಚಿಂಚೋಳಿ ತಾಲೂಕು ದಲಿತ ಸೇನೆ ಪದಾಧಿಕಾರಿಗಳ ನೇಮಕ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    16 hrs ago
  • 36 ಹಳ್ಳಿಗಳ ಶಾಲೆಗಳಲ್ಲಿ ಕನ್ನ: 55 ಸಿಲಿಂಡರ್ ಕದ್ದಿದ್ದ ನಾಲ್ವರು ಕಳ್ಳರು ಭಾಲ್ಕಿ ಗ್ರಾಮೀಣ ಪೊಲೀಸರ ಬಲೆಗೆ 36 ಹಳ್ಳಿಗಳ ಶಾಲೆಗಳಲ್ಲಿ ಕನ್ನ: 55 ಸಿಲಿಂಡರ್ ಕದ್ದಿದ್ದ ನಾಲ್ವರು ಕಳ್ಳರು ಭಾಲ್ಕಿ ಗ್ರಾಮೀಣ ಪೊಲೀಸರ ಬಲೆಗೆ
    1
    36 ಹಳ್ಳಿಗಳ ಶಾಲೆಗಳಲ್ಲಿ ಕನ್ನ: 55 ಸಿಲಿಂಡರ್ ಕದ್ದಿದ್ದ ನಾಲ್ವರು ಕಳ್ಳರು ಭಾಲ್ಕಿ ಗ್ರಾಮೀಣ ಪೊಲೀಸರ ಬಲೆಗೆ
36 ಹಳ್ಳಿಗಳ ಶಾಲೆಗಳಲ್ಲಿ ಕನ್ನ: 55 ಸಿಲಿಂಡರ್ ಕದ್ದಿದ್ದ ನಾಲ್ವರು ಕಳ್ಳರು ಭಾಲ್ಕಿ ಗ್ರಾಮೀಣ ಪೊಲೀಸರ ಬಲೆಗೆ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.