logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹುಣಸೂರು ವಿಪವಿಭಾಗಾಧಿಕಾರಿ ಕಾವ್ಯರಾಣಿ ಲೋಕಾಯುಕ್ತ ಬಲೆಗೆ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಕಾವ್ಯರಾಣಿ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಕಾವ್ಯ ರಾಣಿ ಜೊತೆಗೆ ಆಪ್ತಸಹಾಯಕ ಶಿವಕುಮಾರ್. HD ಕೋಟೆ ತಾಲೂಕು ಸರ್ವೇ ನಂಬರ್ 17/26 4 ಎಕರೆ 20 ಗುಂಟೆ ಭೂಮಿಗೆ ಸಂಬಂಧಿಸಿದಂತೆ ರೂಪ ಎಂಬವರಿಗೆ 10 ಲಕ್ಷದ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಭ್ರಷ್ಟಾಧಿಕಾರಿ ಕಾವ್ಯರಾಣಿ. ಮೊದಲನೇ ಕಂತಾಗಿ 5 ಲಕ್ಷ ಲಂಚ ಪಡೆದಿದ್ದ ಉಪವಿಭಾಗಾಧಿಕಾರಿ ಕಾವ್ಯರಾಣಿ. ಎರಡನೇ ಕಂತು ಹಣ ಪಡೆಯುವಾಗ ಮನೆಯಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ದಾಳಿ.

1 hr ago
user_Anand Kumar
Anand Kumar
Fitness Trainer ಯಾದಗಿರಿ, ಯಾದಗಿರಿ, ಕರ್ನಾಟಕ•
1 hr ago

ಹುಣಸೂರು ವಿಪವಿಭಾಗಾಧಿಕಾರಿ ಕಾವ್ಯರಾಣಿ ಲೋಕಾಯುಕ್ತ ಬಲೆಗೆ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಕಾವ್ಯರಾಣಿ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಕಾವ್ಯ ರಾಣಿ ಜೊತೆಗೆ ಆಪ್ತಸಹಾಯಕ ಶಿವಕುಮಾರ್. HD ಕೋಟೆ ತಾಲೂಕು ಸರ್ವೇ ನಂಬರ್ 17/26 4 ಎಕರೆ 20 ಗುಂಟೆ ಭೂಮಿಗೆ ಸಂಬಂಧಿಸಿದಂತೆ ರೂಪ ಎಂಬವರಿಗೆ 10 ಲಕ್ಷದ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಭ್ರಷ್ಟಾಧಿಕಾರಿ ಕಾವ್ಯರಾಣಿ. ಮೊದಲನೇ ಕಂತಾಗಿ 5 ಲಕ್ಷ ಲಂಚ ಪಡೆದಿದ್ದ ಉಪವಿಭಾಗಾಧಿಕಾರಿ ಕಾವ್ಯರಾಣಿ. ಎರಡನೇ ಕಂತು ಹಣ ಪಡೆಯುವಾಗ ಮನೆಯಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ದಾಳಿ.

More news from ಕರ್ನಾಟಕ and nearby areas
  • ಪ್ಲಾಸ್ಟಿಕ್ ಮುಕ್ತ ಗುರುಮಠಕಲ್ ಜಾಗೃತಿ ಜಾಥಾ.. ಜಿಲ್ಲಾ ನ್ಯಾಯಾಲಯ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಪೊಲೀಸ್ ನಗರಸಭೆ ಪುರಸಭೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಗುರುಮಠಕಲ್ ಅಭಿಯಾನ ಗುರುಮಿಟ್ಕಲ್ ಪಟ್ಟಣದಲ್ಲಿ ಇಂದು ಜರಗಿತು
    1
    ಪ್ಲಾಸ್ಟಿಕ್ ಮುಕ್ತ ಗುರುಮಠಕಲ್ ಜಾಗೃತಿ ಜಾಥಾ.. ಜಿಲ್ಲಾ ನ್ಯಾಯಾಲಯ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಪೊಲೀಸ್ ನಗರಸಭೆ ಪುರಸಭೆ
ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಗುರುಮಠಕಲ್ ಅಭಿಯಾನ ಗುರುಮಿಟ್ಕಲ್ ಪಟ್ಟಣದಲ್ಲಿ ಇಂದು ಜರಗಿತು
    user_Anand Kumar
    Anand Kumar
    Fitness Trainer ಯಾದಗಿರಿ, ಯಾದಗಿರಿ, ಕರ್ನಾಟಕ•
    54 min ago
  • "ದೊಡ್ಡ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಧಿಢೀರ್ ಪ್ರತಿಭಟನೆ ನಡೆಸಿದ ಉಮೇಶ ಕೆ. ಮುದ್ನಾಳ್" 'ಯಾದಗಿರಿ ದೊಡ್ಡ ಕೆರೆಗೆ ನೀರು ತುಂಬಿಸಿ ಇಲ್ಲದಿದ್ದರೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ' ಕಲ್ಯಾಣ ವಾರ್ತೆ -ಯಾದಗಿರಿ ನಗರದ ಹೊರವಲಯದಲ್ಲಿ ದೊಡ್ಡ ಕೆರೆಗೆ ಮೂರು ವರ್ಷಗಳಿಂದೇ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ ಈ ಭಾಗದ ರೈತರ ಜೀವನ ಹಸನಾಗಿಸಲು ಕರೆ ತುಂಬಿಸುವ ಯೋಜನೆಯಲ್ಲಿ ಪೈಪಲೈನ್ ಮಾಡಿ ಕಾಟಚಾರಕ್ಕೆ ಉದ್ಘಾಟನೆ ಮಾಡಿ ಇಲ್ಲಿವರೆಗೆ ರೈತರ ಜಮೀನಿಗೆ ನೀರು ಹರಸದೆ ರೈತರ ಕಣ್ಣಿಗೆ ಮಣ್ಣುಎರಚಿದ ಜಿಲ್ಲಾಡಳಿತ ವಿರುದ್ಧ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ. ಬಡ ರೈತರ ಮನವಿಗೆ ತಕ್ಷಣ ಸ್ಪಂದಿಸಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಧಿಢೀರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ನಂತರ ಧಿಢೀರ್ ಸ್ಥಳದಲ್ಲೇ ಕಾಲಿ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಇಲ್ಲಿವರಿಗೆ ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ರೈತರು ನೀರಾವರಿಯನ್ನು ಮಾಡದೇ ಕೈ ಕಟ್ಟಿ ಕುಳಿತ್ತಿರುವುದು ಜಿಲ್ಲಾಡಳಿತಕ್ಕೆ ಕಣ್ಣಿಗೆ ಕಾರಣದಿರುವುದು ದುರಂತ ಎಂದು ಕಾರವಾಗಿ ಪ್ರಶ್ನಿಸಿದರು. ಇದಲ್ಲದೇ ಮಹಾರಾಷ್ಟçದಲ್ಲಿ ಮಳೆ ಹೆಚ್ಚಾಗಿ ಬಿಳುತ್ತಿರುವದರಿಂದ ಭೀಮಾನದಿಗೆ ಹರಿದು ಬಂದ ೫೦ ಸಾವಿರ ಕ್ಯೂಸೆಕ್ಸ್ ನೀರು ಹರಿದು ತೆಲಂಗಾಣ ರಾಜ್ಯದ ಪಾಲಾಗುತ್ತಿದೆ. ಅದನ್ನು ಗಮನಿಸಿದ ಜಿಲ್ಲಾಡಳಿತ ಗುರುಸೂಣಿಗಿ ಬ್ರಿಜ್ ಕಂ ಬ್ಯಾರೇಜನಿಂದ ಸುಮಾರ ೩೫ ಕೆರೆಗಳಿಗೆ ೩ ದಿನಗಳಿಂದ ನೀರಂತರ ನೀರು ಹರಿಸಲಾಗುತ್ತಿದ್ದು ಆದರೆ ಸನ್ನತಿ ಬ್ರಿಕಂ ಬ್ಯಾರೇಜ್ ನಿಂದ ವಿವಿಧ ಹಳ್ಳಿಗಳ ಮಾರ್ಗದಿಂದ ಯಾದಗಿರಿ ದೊಡ್ಡ ಕೆರೆಗೆ ಕೋಟಿ ಗಟ್ಟಲೇ ಖರ್ಚ ಮಾಡಿ ಪೈಪಲೈನ್ ಮಾಡಿದರು ಹನಿ ನೀರು ಕಾಣದೇ ಕೆರೆ ಕೆಳಭಾಗದಲ್ಲಿರುವ ರೈತರು ತಮ್ಮ ಗದ್ದೇಗಳಲ್ಲಿ ಒಳ ಬೇಸಾಯ ಮಾಡಲು ಮುಂದಾಗಿದ್ದಾರೆ. ಇದಕ್ಕೆಲ್ಲ ಕಾರಣ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಪ್ರಶ್ನಿಸಿದರು. ಭೀಮಾನದಿ ಅಪಾರ ಪ್ರಮಾಣದಲ್ಲಿ ಹುಕ್ಕಿ ಹರಿಯುತ್ತಿರುವ ನೀರನ್ನು ಯಾದಗಿರಿ ಕೆರೆ ಸೇರಿದಂತೆ ಎಲ್ಲಾ ಕೆರೆಗಳಿಗೆ ತುರ್ತಾಗಿ ಹಗಲು ರಾತ್ರಿ ನಿರಂತರವಾಗಿ ನೀರು ತುಂಬಿಸದ್ದಿದ್ದರೆ ಮುಂದ ಒಂದು ದಿನ ಜನ ಜಾನುವಾರಗಳಿಗೆ ಕುಡಿಯುವ ನೀರು ರೈತರ ಜಮೀನಲ್ಲಿ ಬತ್ತ ಸೇರಿದಂತೆ ವಿವಿಧ ಬೆಳಗಳನ್ನು ಬೆಳೆಯಲು ಸಾಧ್ಯವಾಗುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಕೆರೆಗಳಿಗೆ ಬೇಟಿ ನೀಡಿ ಪರಿಶೀಲಿಸಿ ಕೆರೆಗೆ ಅನುಗುಣವಾಗಿ ನೀರು ತುಂಬಿಸುವದರಿಂದ ಸುತ್ತಮುತ್ತಲಿನ ಜಮೀನಿನ ರೈತರಿಗೆ ಕೊಳವೆಭಾವಿಗೆ ಅಂತರಜಲ ಮಟ್ಟ ಹೆಚ್ಚಾಗುತ್ತದೆ ಮುಂದು ಒಂದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಜೊತೆ ಬಡ ರೈತರ ಜಮೀನಲ್ಲಿ ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಇದೇ ಸಂಧರ್ಬದಲ್ಲಿ ಶರಣಗೌಡ, ಭೀಮಾಶಂಕರ, ಮಹ್ಮದ ಹಸನ್, ದೇವಪ್ಪ, ನಿಂಗಪ್ಪ, ಸಿದ್ದಪ್ಪ, ಮಲ್ಲ÷ಪ್ಪ, ಸೂರಪ್ಪ ಮಹಾದೇವಪ್ಪ ಮಹಾಂತೇಶ, ಹಣಮಂತ, ಭೀಮಾರಾಯ, ಸುಧಾಕರ, ಮಲ್ಕಪ್ಪ, ಸಾಬಣ್ಣ ಮಲ್ಲಣ್ಣಗೌಡ, ಕೃಷ್ಣ, ಮರೆಣ್ಣ, ಶಿವುಕುಮಾರ, ಮಹೇಶ., ಸುರೇಶ, ಮಾರ್ತಂಡಪ್ಪ, ಮರೆಪ್ಪ, ಸದ್ದಾಂ ಸೇರಿದಂತೆ ಅನೇಕ ರೈತರು ಯುವಕರು ಇದ್ದರು.
    1
    "ದೊಡ್ಡ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಧಿಢೀರ್ ಪ್ರತಿಭಟನೆ ನಡೆಸಿದ 
 ಉಮೇಶ ಕೆ. ಮುದ್ನಾಳ್"
'ಯಾದಗಿರಿ ದೊಡ್ಡ ಕೆರೆಗೆ ನೀರು ತುಂಬಿಸಿ ಇಲ್ಲದಿದ್ದರೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ'
ಕಲ್ಯಾಣ ವಾರ್ತೆ -ಯಾದಗಿರಿ 
ನಗರದ ಹೊರವಲಯದಲ್ಲಿ ದೊಡ್ಡ ಕೆರೆಗೆ ಮೂರು ವರ್ಷಗಳಿಂದೇ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ ಈ ಭಾಗದ ರೈತರ ಜೀವನ ಹಸನಾಗಿಸಲು ಕರೆ ತುಂಬಿಸುವ ಯೋಜನೆಯಲ್ಲಿ ಪೈಪಲೈನ್ ಮಾಡಿ ಕಾಟಚಾರಕ್ಕೆ ಉದ್ಘಾಟನೆ ಮಾಡಿ ಇಲ್ಲಿವರೆಗೆ ರೈತರ ಜಮೀನಿಗೆ ನೀರು ಹರಸದೆ ರೈತರ ಕಣ್ಣಿಗೆ ಮಣ್ಣುಎರಚಿದ ಜಿಲ್ಲಾಡಳಿತ ವಿರುದ್ಧ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ.
ಬಡ ರೈತರ ಮನವಿಗೆ ತಕ್ಷಣ ಸ್ಪಂದಿಸಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಧಿಢೀರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ನಂತರ ಧಿಢೀರ್ ಸ್ಥಳದಲ್ಲೇ ಕಾಲಿ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಇಲ್ಲಿವರಿಗೆ ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ರೈತರು ನೀರಾವರಿಯನ್ನು ಮಾಡದೇ ಕೈ ಕಟ್ಟಿ ಕುಳಿತ್ತಿರುವುದು ಜಿಲ್ಲಾಡಳಿತಕ್ಕೆ ಕಣ್ಣಿಗೆ ಕಾರಣದಿರುವುದು ದುರಂತ ಎಂದು ಕಾರವಾಗಿ ಪ್ರಶ್ನಿಸಿದರು.
ಇದಲ್ಲದೇ ಮಹಾರಾಷ್ಟçದಲ್ಲಿ ಮಳೆ ಹೆಚ್ಚಾಗಿ ಬಿಳುತ್ತಿರುವದರಿಂದ ಭೀಮಾನದಿಗೆ ಹರಿದು ಬಂದ ೫೦ ಸಾವಿರ ಕ್ಯೂಸೆಕ್ಸ್ ನೀರು ಹರಿದು ತೆಲಂಗಾಣ ರಾಜ್ಯದ ಪಾಲಾಗುತ್ತಿದೆ. ಅದನ್ನು ಗಮನಿಸಿದ ಜಿಲ್ಲಾಡಳಿತ ಗುರುಸೂಣಿಗಿ ಬ್ರಿಜ್ ಕಂ ಬ್ಯಾರೇಜನಿಂದ ಸುಮಾರ ೩೫ ಕೆರೆಗಳಿಗೆ ೩ ದಿನಗಳಿಂದ ನೀರಂತರ ನೀರು ಹರಿಸಲಾಗುತ್ತಿದ್ದು ಆದರೆ ಸನ್ನತಿ ಬ್ರಿಕಂ ಬ್ಯಾರೇಜ್ ನಿಂದ ವಿವಿಧ ಹಳ್ಳಿಗಳ ಮಾರ್ಗದಿಂದ ಯಾದಗಿರಿ ದೊಡ್ಡ ಕೆರೆಗೆ ಕೋಟಿ ಗಟ್ಟಲೇ ಖರ್ಚ ಮಾಡಿ ಪೈಪಲೈನ್ ಮಾಡಿದರು ಹನಿ ನೀರು ಕಾಣದೇ ಕೆರೆ ಕೆಳಭಾಗದಲ್ಲಿರುವ ರೈತರು ತಮ್ಮ ಗದ್ದೇಗಳಲ್ಲಿ ಒಳ ಬೇಸಾಯ ಮಾಡಲು ಮುಂದಾಗಿದ್ದಾರೆ. ಇದಕ್ಕೆಲ್ಲ ಕಾರಣ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷವೇ ಇದಕ್ಕೆ  ಕಾರಣ ಎಂದು ಪ್ರಶ್ನಿಸಿದರು.
ಭೀಮಾನದಿ ಅಪಾರ ಪ್ರಮಾಣದಲ್ಲಿ ಹುಕ್ಕಿ ಹರಿಯುತ್ತಿರುವ ನೀರನ್ನು ಯಾದಗಿರಿ ಕೆರೆ ಸೇರಿದಂತೆ ಎಲ್ಲಾ ಕೆರೆಗಳಿಗೆ ತುರ್ತಾಗಿ ಹಗಲು ರಾತ್ರಿ ನಿರಂತರವಾಗಿ ನೀರು ತುಂಬಿಸದ್ದಿದ್ದರೆ ಮುಂದ ಒಂದು ದಿನ ಜನ ಜಾನುವಾರಗಳಿಗೆ ಕುಡಿಯುವ ನೀರು ರೈತರ ಜಮೀನಲ್ಲಿ ಬತ್ತ ಸೇರಿದಂತೆ ವಿವಿಧ ಬೆಳಗಳನ್ನು ಬೆಳೆಯಲು ಸಾಧ್ಯವಾಗುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಕೆರೆಗಳಿಗೆ ಬೇಟಿ ನೀಡಿ ಪರಿಶೀಲಿಸಿ ಕೆರೆಗೆ ಅನುಗುಣವಾಗಿ ನೀರು ತುಂಬಿಸುವದರಿಂದ ಸುತ್ತಮುತ್ತಲಿನ ಜಮೀನಿನ ರೈತರಿಗೆ ಕೊಳವೆಭಾವಿಗೆ ಅಂತರಜಲ ಮಟ್ಟ ಹೆಚ್ಚಾಗುತ್ತದೆ ಮುಂದು ಒಂದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಜೊತೆ ಬಡ ರೈತರ ಜಮೀನಲ್ಲಿ ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. 
ಇದೇ ಸಂಧರ್ಬದಲ್ಲಿ ಶರಣಗೌಡ, ಭೀಮಾಶಂಕರ, ಮಹ್ಮದ ಹಸನ್, ದೇವಪ್ಪ, ನಿಂಗಪ್ಪ, ಸಿದ್ದಪ್ಪ, ಮಲ್ಲ÷ಪ್ಪ, ಸೂರಪ್ಪ ಮಹಾದೇವಪ್ಪ ಮಹಾಂತೇಶ, ಹಣಮಂತ, ಭೀಮಾರಾಯ, ಸುಧಾಕರ, ಮಲ್ಕಪ್ಪ, ಸಾಬಣ್ಣ ಮಲ್ಲಣ್ಣಗೌಡ, ಕೃಷ್ಣ, ಮರೆಣ್ಣ, ಶಿವುಕುಮಾರ, ಮಹೇಶ., ಸುರೇಶ, ಮಾರ್ತಂಡಪ್ಪ, ಮರೆಪ್ಪ, ಸದ್ದಾಂ ಸೇರಿದಂತೆ ಅನೇಕ ರೈತರು ಯುವಕರು ಇದ್ದರು.
    user_DR. S.S. NAYAK
    DR. S.S. NAYAK
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    14 hrs ago
  • ಗುರುಮಠಕಲ್ ಪಟ್ಟಣದ ಜೆ.ಪಿ. (ಪನ್ನಲಾಲ್) ಕಲ್ಯಾಣ ಮಂಟಪದಲ್ಲಿ ನಡೆದ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಕೆಪಿಎಸ್ ಪ್ರೌಢ ವಿಭಾಗ, ಗಾಜರಕೋಟದ ಶಿಕ್ಷಕಿ ಶ್ರೀಮತಿ ಶೈಲಜಾ ಬೇಲಿ ಅವರನ್ನು ಪೂಜ್ಯಶ್ರೀಗಳು ಇದ್ದರೂ. ಗುರುಮಠಕಲ್: ಶಿಕ್ಷಕರ ಸೇವೆ ಎಂದರೆ ಕೇವಲ ಪಾಠ ಬೋಧನೆಗೆ ಸೀಮಿತವಲ್ಲ ಉತ್ತಮ ಸಮಾಜ ನಿರ್ಮಾಣದ ಮಹತ್ತರ ಜವಾಬ್ದಾರಿಯಾಗಿದೆ ಎಂದು ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಹೈದರಾಬಾದ್ ರಸ್ತೆಯ ಜೆ.ಪಿ. (ಪನ್ನಲಾಲ್) ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಪ್ರೌಢ ವಿಭಾಗ, ಗಾಜರಕೋಟದ ವೃತ್ತಿ ಶಿಕ್ಷಕಿ ಶ್ರೀಮತಿ ಶೈಲಜಾ ಬೇಲಿ ಅವರ ಸೇವಾ ನಿವೃತ್ತಿ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ನೆರಡಗಂ ಪಶ್ಚಿಮಾದ್ರಿಮಠದ ಶ್ರೀ ಮ.ನಿ.ಪ್ರ. ಸಿದ್ದಲಿಂಗೇಶ್ವರ ಸ್ವಾಮಿಗಳು ಮಾತನಾಡಿ, ನಿವೃತ್ತಿ ಎಂಬುದು ಸೇವೆಯ ಅಂತ್ಯವಲ್ಲ ಜೀವನದ ಅನುಭವವನ್ನು ಸಮಾಜದ ಹಿತಕ್ಕಾಗಿ ಹಂಚಿಕೊಳ್ಳುವ ಹೊಸ ಪಯಣದ ಆರಂಭವಾಗಿದೆ ಎಂದು ಹೇಳಿದರು. ನಿವೃತ್ತ ಉಪನ್ಯಾಸಕ ಅಖಂಡೇಶ್ವರ ಸ್ವಾಮಿ ಹಿರೇಮಠ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷಕುಮಾರ ನಿರೇಟಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಸರ್ಕಾರಿ ಪ್ರೌಢ ಶಾಲೆ (ಬಾಲಕೀಯರ ಉರ್ದು) ಮುಖ್ಯಗುರು ಹಣಮಂತರಾವ ಗೊಂಗ್ಲೆ, ಕೆಪಿಎಸ್ ಗಾಜರಕೋಟದ ಮುಖ್ಯಗುರು ಶರಣಪ್ಪ ಪಾಂಚಾಳ, ಶೈಲಜಾ ಬೇಲಿ ಅವರ ಶಿಸ್ತು, ಕರ್ತವ್ಯನಿಷ್ಠೆ, ವಿದ್ಯಾರ್ಥಿಗಳ ಮೇಲಿನ ಕಾಳಜಿ ಮತ್ತು ಗುಣಮಟ್ಟದ ಬೋಧನಾ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು. ಈ ವೇಳೆ ಶೈಲಜಾ ಬೇಲಿ ಅವರಿಗೆ ಶಾಲು ಹೊದಿಸಿ, ಫಲಕ, ಸ್ಮರಣಿಕೆ ಹಾಗೂ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ಶಿಕ್ಷಕ ಸಂಘಗಳ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು, ಕುಟುಂಬ ಸದಸ್ಯರು ಸೇರಿದಂತೆ ಇತರರು ಇದ್ದರೂ.
    2
    ಗುರುಮಠಕಲ್ ಪಟ್ಟಣದ ಜೆ.ಪಿ. (ಪನ್ನಲಾಲ್) ಕಲ್ಯಾಣ ಮಂಟಪದಲ್ಲಿ ನಡೆದ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಕೆಪಿಎಸ್ ಪ್ರೌಢ ವಿಭಾಗ, ಗಾಜರಕೋಟದ ಶಿಕ್ಷಕಿ ಶ್ರೀಮತಿ ಶೈಲಜಾ ಬೇಲಿ ಅವರನ್ನು ಪೂಜ್ಯಶ್ರೀಗಳು ಇದ್ದರೂ.
ಗುರುಮಠಕಲ್: ಶಿಕ್ಷಕರ ಸೇವೆ ಎಂದರೆ ಕೇವಲ ಪಾಠ ಬೋಧನೆಗೆ ಸೀಮಿತವಲ್ಲ ಉತ್ತಮ ಸಮಾಜ ನಿರ್ಮಾಣದ ಮಹತ್ತರ ಜವಾಬ್ದಾರಿಯಾಗಿದೆ ಎಂದು ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಹೈದರಾಬಾದ್ ರಸ್ತೆಯ ಜೆ.ಪಿ. (ಪನ್ನಲಾಲ್) ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಪ್ರೌಢ ವಿಭಾಗ, ಗಾಜರಕೋಟದ ವೃತ್ತಿ ಶಿಕ್ಷಕಿ ಶ್ರೀಮತಿ ಶೈಲಜಾ ಬೇಲಿ ಅವರ ಸೇವಾ ನಿವೃತ್ತಿ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ನೆರಡಗಂ ಪಶ್ಚಿಮಾದ್ರಿಮಠದ ಶ್ರೀ ಮ.ನಿ.ಪ್ರ. ಸಿದ್ದಲಿಂಗೇಶ್ವರ ಸ್ವಾಮಿಗಳು ಮಾತನಾಡಿ, ನಿವೃತ್ತಿ ಎಂಬುದು ಸೇವೆಯ ಅಂತ್ಯವಲ್ಲ ಜೀವನದ ಅನುಭವವನ್ನು ಸಮಾಜದ ಹಿತಕ್ಕಾಗಿ ಹಂಚಿಕೊಳ್ಳುವ ಹೊಸ ಪಯಣದ ಆರಂಭವಾಗಿದೆ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಅಖಂಡೇಶ್ವರ ಸ್ವಾಮಿ ಹಿರೇಮಠ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷಕುಮಾರ ನಿರೇಟಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಸರ್ಕಾರಿ ಪ್ರೌಢ ಶಾಲೆ (ಬಾಲಕೀಯರ ಉರ್ದು) ಮುಖ್ಯಗುರು ಹಣಮಂತರಾವ ಗೊಂಗ್ಲೆ, ಕೆಪಿಎಸ್ ಗಾಜರಕೋಟದ ಮುಖ್ಯಗುರು ಶರಣಪ್ಪ ಪಾಂಚಾಳ, ಶೈಲಜಾ ಬೇಲಿ ಅವರ ಶಿಸ್ತು, ಕರ್ತವ್ಯನಿಷ್ಠೆ, ವಿದ್ಯಾರ್ಥಿಗಳ ಮೇಲಿನ ಕಾಳಜಿ ಮತ್ತು ಗುಣಮಟ್ಟದ ಬೋಧನಾ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.
ಈ ವೇಳೆ ಶೈಲಜಾ ಬೇಲಿ ಅವರಿಗೆ ಶಾಲು ಹೊದಿಸಿ, ಫಲಕ, ಸ್ಮರಣಿಕೆ ಹಾಗೂ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ಶಿಕ್ಷಕ ಸಂಘಗಳ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು, ಕುಟುಂಬ ಸದಸ್ಯರು ಸೇರಿದಂತೆ ಇತರರು ಇದ್ದರೂ.
    user_N S Patange
    N S Patange
    Local News Reporter ಗುರುಮಿಟ್ಕಲ್, ಯಾದಗಿರಿ, ಕರ್ನಾಟಕ•
    11 hrs ago
  • ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಶಾಕಾಪುರ್ ಊರಿನಲ್ಲಿ ದೇಶ ಕಾಯ ಒಬ್ಬ ಸೈನಿಕ ಮನೆಯ ಮೇಲೆ ಮೇಲ್ ಜಾತಿಯವರ ಹಲ್ಲೆ.. ದೇಶ ಕಾಯುವ ದಲಿತ ಸೈನಿಕನ ಮನೆಯ ಮೇಲೆ ಮೇಲ್ಜಾತಿ ವರ್ಗದವರು ಅಲ್ಲೇ ಮಾಡಿದ್ದು. ಸೈನಿಕರ ಅವರ ತಾಯಿಯ ಮೇಲೆ ಮತ್ತು ಅವರ ಮಾವ ಮೇಲೆ ಮಾರಾಂತಿಕ ವಸ್ತುಗಳಿಂದ ಬಡಗಿ ಮತ್ತು ಕೊಡಲಿ ಮತ್ತು ಕಲ್ಲುಗಳಿಂದ ಒಡೆದಿದ್ದು ದಲಿತ ಜನಾಂಗದವರು ಊರಿನಿಂದ ಬಯಸ್ಕಾರ ಹಾಕಲು ಅಲ್ಲಿನ ಜನರು ಯತ್ನಿಸಿ ದಲಿತರ ಮೇಲೆ ಜೀವ ಬೆದರಿಕೆ ಹಾಕುತ್ತಿರುವುದು ಇದಕ್ಕೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಈ ಕೂಡಲೇ ಊರಿನ ಜನರನ್ನು ಬಂಧಿಸಿ ಇವರಿಗೆ ಜೀವಾವಧಿ ಶಿಕ್ಷೆ ಕೊಡಿಸಿ ಮತ್ತು ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು ದಲಿತರಿಗೆ ನ್ಯಾಯ ಕೊಡಸಬೇಕು
    1
    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಶಾಕಾಪುರ್ ಊರಿನಲ್ಲಿ  ದೇಶ ಕಾಯ ಒಬ್ಬ ಸೈನಿಕ ಮನೆಯ ಮೇಲೆ ಮೇಲ್ ಜಾತಿಯವರ ಹಲ್ಲೆ..
ದೇಶ ಕಾಯುವ ದಲಿತ ಸೈನಿಕನ ಮನೆಯ ಮೇಲೆ ಮೇಲ್ಜಾತಿ ವರ್ಗದವರು  ಅಲ್ಲೇ ಮಾಡಿದ್ದು. ಸೈನಿಕರ ಅವರ ತಾಯಿಯ ಮೇಲೆ ಮತ್ತು ಅವರ ಮಾವ  ಮೇಲೆ ಮಾರಾಂತಿಕ ವಸ್ತುಗಳಿಂದ ಬಡಗಿ ಮತ್ತು ಕೊಡಲಿ  ಮತ್ತು ಕಲ್ಲುಗಳಿಂದ ಒಡೆದಿದ್ದು ದಲಿತ ಜನಾಂಗದವರು ಊರಿನಿಂದ ಬಯಸ್ಕಾರ   ಹಾಕಲು ಅಲ್ಲಿನ ಜನರು ಯತ್ನಿಸಿ  ದಲಿತರ ಮೇಲೆ ಜೀವ ಬೆದರಿಕೆ ಹಾಕುತ್ತಿರುವುದು ಇದಕ್ಕೆ  ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಈ ಕೂಡಲೇ ಊರಿನ ಜನರನ್ನು  ಬಂಧಿಸಿ ಇವರಿಗೆ ಜೀವಾವಧಿ  ಶಿಕ್ಷೆ ಕೊಡಿಸಿ ಮತ್ತು ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು ದಲಿತರಿಗೆ ನ್ಯಾಯ ಕೊಡಸಬೇಕು
    user_ಮರೆಪ್ಪ. ಡಿ. ವಡಗೇರಾ
    ಮರೆಪ್ಪ. ಡಿ. ವಡಗೇರಾ
    ವಡಗೇರಾ, ಯಾದಗಿರಿ, ಕರ್ನಾಟಕ•
    21 hrs ago
  • ಯಾದಗಿರಿ ಜಿಲ್ಲೆಯ ಸುರಪುರ ಧಾರಾಕಾರ ಮಳೆ ಬಂದ ಕಾರಣ ರೈತರ ಮುಖದಲ್ಲಿ ಮಂದಹಾಸ ಯಾದಗಿರಿ ಜಿಲ್ಲೆಯ ಸುರಪುರ ಧಾರಾಕಾರ ಮಳೆ ಬಂದ ಕಾರಣ ರೈತರ ಮುಖದಲ್ಲಿ ಮಂದಹಾಸ ದೇವರಗೋನಲ ಗ್ರಾಮದಲ್ಲಿ ಇಂದು ಮಳೆಗೆ ರೈತರಲ್ಲಿ ಮಂದಹಾಸ ಸುಮಾರು ಒಂದು ಗಂಟೆ ಕಾಲ ಮಳೆ
    1
    ಯಾದಗಿರಿ ಜಿಲ್ಲೆಯ ಸುರಪುರ ಧಾರಾಕಾರ ಮಳೆ ಬಂದ ಕಾರಣ ರೈತರ ಮುಖದಲ್ಲಿ ಮಂದಹಾಸ
ಯಾದಗಿರಿ ಜಿಲ್ಲೆಯ ಸುರಪುರ ಧಾರಾಕಾರ ಮಳೆ ಬಂದ ಕಾರಣ ರೈತರ ಮುಖದಲ್ಲಿ ಮಂದಹಾಸ ದೇವರಗೋನಲ ಗ್ರಾಮದಲ್ಲಿ ಇಂದು ಮಳೆಗೆ ರೈತರಲ್ಲಿ ಮಂದಹಾಸ ಸುಮಾರು ಒಂದು ಗಂಟೆ ಕಾಲ ಮಳೆ
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    18 hrs ago
  • ಸಿಂಧನೂರು ಮುರಾರ್ಜಿ ಅಲ್ಪಸಂಖ್ಯಾತರ ವಸತಿ ಶಾಲೆಗೆ ಸತ್ಯ ನಾರಾಯಣ ಶೆಟ್ಟಿ ಅವರು ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಒಳಬಳ್ಳಾರಿ ರಸ್ತೆಯಲ್ಲಿ ಬರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ದಿನಾಂಕ:30-07-2026ರAದು ಶಾಲಾ ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥರಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಸತ್ಯ ನಾರಾಯಣ ಶೆಟ್ಟಿ ಅವರ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು. ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೆಶಕರು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ, ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಜಿಲ್ಲಾ ಮತ್ತು ತಾಲೂಕ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಗಳ ಅಧಿಕಾರಿಗಳು ಸದಸ್ಯರಿಗೆ ಸಾಥ್ ನೀಡಿದರು. ಈ ಘಟನೆಯ ಕುರಿತು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಪ್ರಾಚಾರ್ಯರನ್ನು ವಿಚಾರಿಸಿ, ವಸತಿ ಶಾಲೆಯ ಅಡುಗೆ ಕೋಣೆ ಆಹಾರ ಧ್ಯಾನ್ಯಗಳ ನಿರ್ವಹಣೆ ಬಗ್ಗೆ ಮತ್ತು ಮೂಲಭೂತ ಸೌಕರ್ಯಗಳ ಪರಿಶೀಲಿಸಲಾಯಿತು. ಈ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮವಹಿಸಲು ಹಾಗೂ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಿದಂತೆ ಹಾಗೂ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದAತೆ ಕ್ರಮವಹಿಸುವಂತೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸದಸ್ಯರು ಸೂಚಿಸಿದರು.
    1
    ಸಿಂಧನೂರು ಮುರಾರ್ಜಿ ಅಲ್ಪಸಂಖ್ಯಾತರ ವಸತಿ ಶಾಲೆಗೆ ಸತ್ಯ ನಾರಾಯಣ ಶೆಟ್ಟಿ ಅವರು ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಒಳಬಳ್ಳಾರಿ ರಸ್ತೆಯಲ್ಲಿ ಬರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ದಿನಾಂಕ:30-07-2026ರAದು ಶಾಲಾ ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥರಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಸತ್ಯ ನಾರಾಯಣ ಶೆಟ್ಟಿ ಅವರ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೆಶಕರು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ, ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಜಿಲ್ಲಾ ಮತ್ತು ತಾಲೂಕ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಗಳ ಅಧಿಕಾರಿಗಳು ಸದಸ್ಯರಿಗೆ ಸಾಥ್ ನೀಡಿದರು.
ಈ ಘಟನೆಯ ಕುರಿತು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಪ್ರಾಚಾರ್ಯರನ್ನು ವಿಚಾರಿಸಿ, ವಸತಿ ಶಾಲೆಯ ಅಡುಗೆ ಕೋಣೆ ಆಹಾರ ಧ್ಯಾನ್ಯಗಳ ನಿರ್ವಹಣೆ ಬಗ್ಗೆ ಮತ್ತು ಮೂಲಭೂತ ಸೌಕರ್ಯಗಳ ಪರಿಶೀಲಿಸಲಾಯಿತು. ಈ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮವಹಿಸಲು ಹಾಗೂ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಿದಂತೆ ಹಾಗೂ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದAತೆ ಕ್ರಮವಹಿಸುವಂತೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸದಸ್ಯರು ಸೂಚಿಸಿದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    23 hrs ago
  • ಕೃಷಿ ಇಲಾಖೆಯು ಅವೈಜ್ಞಾನಿಕವಾಗಿ ತಿಂಗಳಿಗೆ ಒಂದು ಚೀಲ ಗೊಬ್ಬರ (ಯೂರಿಯಾ) ಕೊಡುವುದನ್ನು ಖಂಡಿಸಿ ರೈತ ಸಂಘಟನೆಯ ಮುಖಂಡರು ಹಾಗೂ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಎತ್ತಿನ ಬಂಡಿಯೊಂದಿಗೆ ಪ್ರತಿಭಟನೆ ಮಾಡಿದರು.
    1
    ಕೃಷಿ ಇಲಾಖೆಯು ಅವೈಜ್ಞಾನಿಕವಾಗಿ ತಿಂಗಳಿಗೆ ಒಂದು ಚೀಲ ಗೊಬ್ಬರ (ಯೂರಿಯಾ) ಕೊಡುವುದನ್ನು
ಖಂಡಿಸಿ ರೈತ ಸಂಘಟನೆಯ ಮುಖಂಡರು ಹಾಗೂ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಎತ್ತಿನ ಬಂಡಿಯೊಂದಿಗೆ ಪ್ರತಿಭಟನೆ ಮಾಡಿದರು.
    user_Anand Kumar
    Anand Kumar
    Fitness Trainer ಯಾದಗಿರಿ, ಯಾದಗಿರಿ, ಕರ್ನಾಟಕ•
    1 hr ago
  • 📍ವಿಜಯಪುರ | ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗೊಂದಲ..? ಅಭ್ಯರ್ಥಿಗಳ ಆಕ್ರೋಶ, ನ್ಯಾಯಕ್ಕಾಗಿ ಪ್ರತಿಭಟನೆ | 📍ವಿಜಯಪುರ | ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗೊಂದಲ..? ಅಭ್ಯರ್ಥಿಗಳ ಆಕ್ರೋಶ, ನ್ಯಾಯಕ್ಕಾಗಿ ಪ್ರತಿಭಟನೆ |
    1
    📍ವಿಜಯಪುರ | ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗೊಂದಲ..? ಅಭ್ಯರ್ಥಿಗಳ ಆಕ್ರೋಶ, ನ್ಯಾಯಕ್ಕಾಗಿ ಪ್ರತಿಭಟನೆ |
📍ವಿಜಯಪುರ | ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗೊಂದಲ..? ಅಭ್ಯರ್ಥಿಗಳ ಆಕ್ರೋಶ, ನ್ಯಾಯಕ್ಕಾಗಿ ಪ್ರತಿಭಟನೆ |
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.