logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೋಲಿಗೆ ಗಂ ಸವರಿ ಹುಂಡಿ ಹಣ ಎಗರಿಸಿದ ಖದೀಮರು ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಗೆ ಕನ್ನ ಬೆಂಗಳೂರು ಉತ್ತರದ ಹೆಸರಘಟ್ಟದಲ್ಲಿ ಘಟನೆ ನೆಲಮಂಗಲ ಕೋಲಿಗೆ ಗಂ ಸವರಿ ಹುಂಡಿ ಹಣ ಎಗರಿಸಿದ ಖದೀಮರು ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಗೆ ಕನ್ನ ಬೆಂಗಳೂರು ಉತ್ತರದ ಹೆಸರಘಟ್ಟದಲ್ಲಿ ಘಟನೆ ಹೆಸರಘಟ್ಟ ಕೆರೆ ಏರಿಯ ಪ್ರಖ್ಯಾತ ದುರ್ಗಾಂಬಾ ದೇವಿ ದೇವಸ್ಥಾನ ಸಿಸಿಟಿವಿ ಪರಿಶೀಲನೆ ವೇಳೆ ತಡವಾಗಿ ಬೆಳಕಿಗೆ ಇಬ್ಬರು ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ ಕಳ್ಳರ ಖತರ್ನಾಕ್ ಐಡಿಯಾ ಕಂಡು ಭಕ್ತರು ದಂಗಾಗಿದ್ದಾರೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

14 hrs ago
user_Bengaluru Rural News
Bengaluru Rural News
ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•

More news from ಕರ್ನಾಟಕ and nearby areas
  • ಏರ್ಪೋರ್ಟ್ ನಿಂದ ಹೊರಬಂದ ರಣದೀಪ್ ಸಿಂಗ್ ಸುರ್ಜೇವಾಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಣದೀಪ್ ಸಿಂಗ್ ಸುರ್ಜೇವಾಲ. ಬೆಂಗಳೂರಿನತ್ತ ಹೊರಟ ಸುರ್ಜೇವಾಲ ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿರುವ ಸುರ್ಜೇವಾಲ ದೇವನಹಳ್ಳಿಯಿಂದ ಬೆಂಗಳೂರಿನತ್ತ ಹೊರಟ ಉಸ್ತುವಾರಿ‌ ರಣದೀಪ್ ಸಿಂಗ್ ಸುರ್ಜೇವಾಲ.
    3
    ಏರ್ಪೋರ್ಟ್ ನಿಂದ ಹೊರಬಂದ  ರಣದೀಪ್ ಸಿಂಗ್ ಸುರ್ಜೇವಾಲ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಣದೀಪ್ ಸಿಂಗ್ ಸುರ್ಜೇವಾಲ.
ಬೆಂಗಳೂರಿನತ್ತ ಹೊರಟ ಸುರ್ಜೇವಾಲ
ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿರುವ ಸುರ್ಜೇವಾಲ
ದೇವನಹಳ್ಳಿಯಿಂದ ಬೆಂಗಳೂರಿನತ್ತ ಹೊರಟ ಉಸ್ತುವಾರಿ‌ ರಣದೀಪ್ ಸಿಂಗ್ ಸುರ್ಜೇವಾಲ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    2 hrs ago
  • ಸಚಿವರಾದ ಬಿ. ನಾಗೇಂದ್ರ ಗೌರವಾರ್ಥ ಸಂಗನಕಲ್ಲು ಗ್ರಾಮದಲ್ಲಿ ಭವ್ಯ ದಾಸೋಹ | ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಸಚಿವ ಸ್ಥಾನ ಪಡೆದಿರುವ ಬಿ.ನಾಗೇಂದ್ರ ಅವರ ಗೌರವಾರ್ಥ ಭವ್ಯ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗ್ರಾಮಸ್ಥರು, ಮುಖಂಡರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಬಿ.ನಾಗೇಂದ್ರ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು,ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.ದಾಸೋಹದಲ್ಲಿ ಮಹಿಳೆಯರು,ಯುವಕರು,ಹಿರಿಯರು ಸೇರಿದಂತೆ ವಿವಿಧ ವರ್ಗದ ಜನರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಬಳ್ಳಾರಿ ಜಿಲ್ಲೆಯಲ್ಲಿ ಬಿ.ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ಜನರಿಂದ ಭಾರೀ ಸ್ವಾಗತ ವ್ಯಕ್ತವಾಗುತ್ತಿದ್ದು,ಸಂಗನಕಲ್ಲಿನ ಈ ದಾಸೋಹ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಯಿತು. #BNagendra #Bellary #Ballari #Sanganakallu #MinisterBNagendra #Dasoha #KarnatakaPolitics #BreakingNews #KannadaNews #ASNNews24Kannada #BallariNews #KarnatakaNews #ViralNews #TrendingNews #KannadaBreakingNews #BellaryDistrict #PoliticalNews #LatestNews #IndiaNews #NewsUpdate ಬಿ ನಾಗೇಂದ್ರ, B Nagendra Minister, Ballari News, Sangankallu Village, Dasoha Program, Bellary Politics, Karnataka Minister, Kannada News Today, Ballari Breaking News, Minister Felicitation Program, Karnataka Political News.
    1
    ಸಚಿವರಾದ ಬಿ. ನಾಗೇಂದ್ರ ಗೌರವಾರ್ಥ ಸಂಗನಕಲ್ಲು ಗ್ರಾಮದಲ್ಲಿ ಭವ್ಯ ದಾಸೋಹ |
ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಸಚಿವ ಸ್ಥಾನ ಪಡೆದಿರುವ ಬಿ.ನಾಗೇಂದ್ರ ಅವರ ಗೌರವಾರ್ಥ ಭವ್ಯ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗ್ರಾಮಸ್ಥರು, ಮುಖಂಡರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವ ಬಿ.ನಾಗೇಂದ್ರ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು,ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.ದಾಸೋಹದಲ್ಲಿ ಮಹಿಳೆಯರು,ಯುವಕರು,ಹಿರಿಯರು ಸೇರಿದಂತೆ ವಿವಿಧ ವರ್ಗದ ಜನರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಬಳ್ಳಾರಿ ಜಿಲ್ಲೆಯಲ್ಲಿ ಬಿ.ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ಜನರಿಂದ ಭಾರೀ ಸ್ವಾಗತ ವ್ಯಕ್ತವಾಗುತ್ತಿದ್ದು,ಸಂಗನಕಲ್ಲಿನ ಈ ದಾಸೋಹ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಯಿತು.
#BNagendra #Bellary #Ballari #Sanganakallu #MinisterBNagendra #Dasoha #KarnatakaPolitics #BreakingNews #KannadaNews #ASNNews24Kannada #BallariNews #KarnatakaNews #ViralNews #TrendingNews #KannadaBreakingNews #BellaryDistrict #PoliticalNews #LatestNews #IndiaNews #NewsUpdate
ಬಿ ನಾಗೇಂದ್ರ, B Nagendra Minister, Ballari News, Sangankallu Village, Dasoha Program, Bellary Politics, Karnataka Minister, Kannada News Today, Ballari Breaking News, Minister Felicitation Program, Karnataka Political News.
    user_AsnNews24Kannada
    AsnNews24Kannada
    Local News Reporter Bengaluru East, Bengaluru Urban•
    4 hrs ago
  • ಜಲ್ಲಿ, ಎಂ-ಸ್ಯಾಂಡ್ ಮತ್ತು ಪಿ ಸ್ಯಾಂಡ್ಗಳ ಬೆಲೆ ಏರಿಕೆ ಮಾಡಿದ ಕ್ರಷರ್ ಮಾಲೀಕರು ಬೆಂಗಳೂರು:ಮಾದಪಟ್ಟಣ ದುರಂತದ ಬಳಿಕ ನೆಲಮಂಗಲ ಕಲ್ಲು ಕ್ವಾರೆಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ.ಜಲ್ಲಿ, ಎಂ-ಸ್ಯಾಂಡ್ ಮತ್ತು ಪಿ ಸ್ಯಾಂಡ್ ಗಳ ಬೆಲೆ ಏರಿಕೆ ಕ್ರಷರ್ ಮಾಲೀಕರು ಮಾಡಿದ್ದಾರೆ ಹೀಗಾಗಿ ಲಾರಿ ಬಾಡಿಗೆ ಹೆಚ್ಚಳಕ್ಕೆ ಲಾರಿ ಮಾಲೀಕರ ಒತ್ತಾಯ ಮಾಡಿದ್ದಾರೆ.ಸ್ಥಳೀಯ ಲಾರಿಗಳಿಗೆ ಮಾತ್ರ ಅವಕಾಶ ನೀಡುವಂತೆ ದಾಬಸ್‌ಪೇಟೆ ಖಾಸಗಿ ಹೋಟೆಲ್‌ನಲ್ಲಿ ಕ್ರಷರ್-ಲಾರಿ ಮಾಲೀಕರ ಸಭೆ ನಡೆಸಿ ಆಗ್ರಹಿಸಿದ್ದಾರೆ.ಬೇಡಿಕೆಗಳ ಕುರಿತು ಒಮ್ಮತ ಮೂಡದೇ ಸಭೆಯಲ್ಲಿ ವಾಗ್ವಾದ ನಡೆದಿದೆ.ಸಂಧಾನ ವಿಫಲವಾಗಿ ಕ್ರಷರ್‌ಗಳಿಗೆ ಲಾರಿ ಕಳುಹಿಸದಿರಲು ನಿರ್ಧಾರ ಮಾಡಿದ್ದಾರೆ.ಸಂಜೆ ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಯಲಿದೆ.ಕ್ವಾರೆ ಹಾಗೂ ಕ್ರಷರ್ ವಲಯದಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.
    1
    ಜಲ್ಲಿ, ಎಂ-ಸ್ಯಾಂಡ್ ಮತ್ತು ಪಿ ಸ್ಯಾಂಡ್ಗಳ ಬೆಲೆ ಏರಿಕೆ ಮಾಡಿದ ಕ್ರಷರ್ ಮಾಲೀಕರು
ಬೆಂಗಳೂರು:ಮಾದಪಟ್ಟಣ ದುರಂತದ ಬಳಿಕ ನೆಲಮಂಗಲ ಕಲ್ಲು ಕ್ವಾರೆಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ.ಜಲ್ಲಿ, ಎಂ-ಸ್ಯಾಂಡ್ ಮತ್ತು ಪಿ ಸ್ಯಾಂಡ್ ಗಳ ಬೆಲೆ ಏರಿಕೆ ಕ್ರಷರ್ ಮಾಲೀಕರು ಮಾಡಿದ್ದಾರೆ ಹೀಗಾಗಿ ಲಾರಿ ಬಾಡಿಗೆ ಹೆಚ್ಚಳಕ್ಕೆ ಲಾರಿ ಮಾಲೀಕರ ಒತ್ತಾಯ ಮಾಡಿದ್ದಾರೆ.ಸ್ಥಳೀಯ ಲಾರಿಗಳಿಗೆ ಮಾತ್ರ ಅವಕಾಶ ನೀಡುವಂತೆ ದಾಬಸ್‌ಪೇಟೆ ಖಾಸಗಿ ಹೋಟೆಲ್‌ನಲ್ಲಿ ಕ್ರಷರ್-ಲಾರಿ ಮಾಲೀಕರ ಸಭೆ ನಡೆಸಿ ಆಗ್ರಹಿಸಿದ್ದಾರೆ.ಬೇಡಿಕೆಗಳ ಕುರಿತು ಒಮ್ಮತ ಮೂಡದೇ ಸಭೆಯಲ್ಲಿ ವಾಗ್ವಾದ ನಡೆದಿದೆ.ಸಂಧಾನ ವಿಫಲವಾಗಿ ಕ್ರಷರ್‌ಗಳಿಗೆ ಲಾರಿ ಕಳುಹಿಸದಿರಲು ನಿರ್ಧಾರ ಮಾಡಿದ್ದಾರೆ.ಸಂಜೆ ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಯಲಿದೆ.ಕ್ವಾರೆ ಹಾಗೂ ಕ್ರಷರ್ ವಲಯದಲ್ಲಿ
ಆತಂಕ ವಾತಾವರಣ ನಿರ್ಮಾಣವಾಗಿದೆ.
    user_ಶಿವನಿ
    ಶಿವನಿ
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    10 hrs ago
  • Abeeba Tent House 🏠 9900619376 ) Bangalore botanahalli
    1
    Abeeba Tent House 🏠 
9900619376 ) Bangalore botanahalli
    user_Sahir sarakar
    Sahir sarakar
    Bengaluru South, Bengaluru Urban•
    35 min ago
  • ಹುಲ್ಲಂಕಲ್ಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕಾಗಿ ಬೃಹತ್ ಕಾಲ್ನಡಿಗೆ ಜಾಥಾ ಕೋಲಾರ: ತಾಲೂಕಿನ ವೇಮಗಲ್ ಹೋಬಳಿ ವ್ಯಾಪ್ತಿಯ ಹುಲ್ಲಂಕಲ್ಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕೆಂದು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಕೆ.ಎಂ.ಸಂದೇಶ್ ನೇತೃತ್ವದಲ್ಲಿ ಗ್ರಾಮದಿಂದ ಜಿಲ್ಲಾ ಪಂಚಾಯಿತಿವರೆಗೂ 22 ಕಿ.ಮೀ. ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ಸೋಮವಾರ ನಡೆಸಲಾಯಿತು. ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಾಗೇವಾಡಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಕೆ.ಎಂ.ಸಂದೇಶ್, ತಾಲೂಕಿನ ವೇಮಗಲ್ ಹೋಬಳಿ ವ್ಯಾಪ್ತಿಯ ಹುಲ್ಲoಕಲ್ಲು ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ ಬೇಡ ಬೆಳಿಗ್ಗೆ ಎದ್ದು ಅವರ ಮುಖ ನೋಡಿಕೊಂಡು ನಾವು ಹೋಗಬೇಕು ಎಂದು ಸವರ್ಣಿಯರು ಅಂಬೇಡ್ಕರ್ ಪ್ರತಿಮೆಗೆ ಜಾಗವನ್ನ ನೀಡಲು ಬಿಡುತ್ತಿಲ್ಲ. ಈ ವಿಚಾರದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇತರೆ ಆಮೀಷಕ್ಕೆ ಒಳಗಾಗಿ ಇದುವರೆಗೂ ಜಾಗ ಗುರ್ತಿಸಿಲ್ಲ ಹಾಗಾಗಿ ಇವತ್ತು ಸುಮಾರು 20 ಕಿಲೋಮೀಟರ್ ಕಾಲ್ನಡಿಗೆ ಜಾಥ ಮಾಡಿದ್ದೇವೆ. ಈ ಸಮಸ್ಯೆ ಬಗೆಹರಿಯದೆ ಹೋದರೆ ಮುಂದಿನ 15 ನೇ ತಾರೀಖು ಜಿಲ್ಲಾಧಿಕಾರಿ ಕಛೇರಿಗೆ ಕಾಲ್ನಡಿಗೆ ಜಾಥ ಮತ್ತು ಜಾಗ ಗುರ್ತಿಸಿಕೊಡುವವರೆಗೂ ಅನಿರ್ದಿಷ್ಟ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಭಾಗೇವಾಡಿ ಅವರು ಮನವಿ ಸ್ವೀಕರಿಸಿ ಮಾತನಾಡಿ, ಸ್ಥಳ ಗುರುತಿಸಿ, ನಿಮ್ಮೊಟ್ಟಿಗೆ ಹಾಗೂ ಮೇಲಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ಸ್ಥಳವನ್ನು ಗುರ್ತಿಸಿ, ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಲು ಜಿಲ್ಲಾಡಳಿತ ಸದಾ ಸಿದ್ದವಿದ್ದು ಉದಾಹರಣೆಗೆ ಜಿಲ್ಲಾಡಳಿತ ಭವನದ ಮುಂದೆ ಬೃಹತ್ ಅಂಬೇಡ್ಕರ್ ಪ್ರತಿಮೆ ನಿರ್ಮಿಸುತ್ತಿರುವುದೇ ಸಾಕ್ಷಿ. ಈ ನಿಟ್ಟಿನಲ್ಲಿ ಹುಲ್ಲoಕಲ್ಲು ಗ್ರಾಮದಲ್ಲಿ ಸಹ ಸಂವಿಧಾನ ಶಿಲ್ಪಿಯನ್ನು ನಿರ್ಮಿಸುವುದು ನಮ್ಮ ಜವಾಬ್ದಾರಿ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಮೈಲಾರಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ರಮೇಶ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಎಸ್ ಗೋಪಿನಾಥ್, ಅಂಬೇಡ್ಕರ್ ಸೇವಾ ಸಮಿತಿ ಗೌರವ ಅಧ್ಯಕ್ಷ ನವೀನ್,ರಾಜ್ಯ ಸಂಘಟನೆ ಕಾರ್ಯದರ್ಶಿ ಚಿನ್ನಾಪುರ ಅನಿಲ್ ಕುಮಾರ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಮಂಜುನಾಥ್, ಮುನಿರಾಜು,ಯಲಹಂಕ ನರಸಿಂಹ ಮೂರ್ತಿ, ಚಲಪತಿ, ಜೈ ಭೀಮ್ ಚಂದ್ರು, ವೆಂಕಟೇಶ್, ಡಿ ಎಂ ವೆಂಕಟೇಶ್, ನರಸಮ್ಮ, ಲಕ್ಷ್ಮಮ್ಮ, ಸಾವಿತ್ರಮ್ಮ, ಶಶಿಕಲಾ ಸೇರಿದಂತೆ ಗ್ರಾಮಸ್ಥರು ಇತರರು ಇದ್ದರು. ಹುಲ್ಲಂಕಲ್ಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕಾಗಿ ಬೃಹತ್ ಕಾಲ್ನಡಿಗೆ ಜಾಥಾ ಕೋಲಾರ: ತಾಲೂಕಿನ ವೇಮಗಲ್ ಹೋಬಳಿ ವ್ಯಾಪ್ತಿಯ ಹುಲ್ಲಂಕಲ್ಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕೆಂದು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಕೆ.ಎಂ.ಸಂದೇಶ್ ನೇತೃತ್ವದಲ್ಲಿ ಗ್ರಾಮದಿಂದ ಜಿಲ್ಲಾ ಪಂಚಾಯಿತಿವರೆಗೂ 22 ಕಿ.ಮೀ. ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ಸೋಮವಾರ ನಡೆಸಲಾಯಿತು. ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಾಗೇವಾಡಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಕೆ.ಎಂ.ಸಂದೇಶ್, ತಾಲೂಕಿನ ವೇಮಗಲ್ ಹೋಬಳಿ ವ್ಯಾಪ್ತಿಯ ಹುಲ್ಲoಕಲ್ಲು ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ ಬೇಡ ಬೆಳಿಗ್ಗೆ ಎದ್ದು ಅವರ ಮುಖ ನೋಡಿಕೊಂಡು ನಾವು ಹೋಗಬೇಕು ಎಂದು ಸವರ್ಣಿಯರು ಅಂಬೇಡ್ಕರ್ ಪ್ರತಿಮೆಗೆ ಜಾಗವನ್ನ ನೀಡಲು ಬಿಡುತ್ತಿಲ್ಲ. ಈ ವಿಚಾರದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇತರೆ ಆಮೀಷಕ್ಕೆ ಒಳಗಾಗಿ ಇದುವರೆಗೂ ಜಾಗ ಗುರ್ತಿಸಿಲ್ಲ ಹಾಗಾಗಿ ಇವತ್ತು ಸುಮಾರು 20 ಕಿಲೋಮೀಟರ್ ಕಾಲ್ನಡಿಗೆ ಜಾಥ ಮಾಡಿದ್ದೇವೆ. ಈ ಸಮಸ್ಯೆ ಬಗೆಹರಿಯದೆ ಹೋದರೆ ಮುಂದಿನ 15 ನೇ ತಾರೀಖು ಜಿಲ್ಲಾಧಿಕಾರಿ ಕಛೇರಿಗೆ ಕಾಲ್ನಡಿಗೆ ಜಾಥ ಮತ್ತು ಜಾಗ ಗುರ್ತಿಸಿಕೊಡುವವರೆಗೂ ಅನಿರ್ದಿಷ್ಟ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಭಾಗೇವಾಡಿ ಅವರು ಮನವಿ ಸ್ವೀಕರಿಸಿ ಮಾತನಾಡಿ, ಸ್ಥಳ ಗುರುತಿಸಿ, ನಿಮ್ಮೊಟ್ಟಿಗೆ ಹಾಗೂ ಮೇಲಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ಸ್ಥಳವನ್ನು ಗುರ್ತಿಸಿ, ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಲು ಜಿಲ್ಲಾಡಳಿತ ಸದಾ ಸಿದ್ದವಿದ್ದು ಉದಾಹರಣೆಗೆ ಜಿಲ್ಲಾಡಳಿತ ಭವನದ ಮುಂದೆ ಬೃಹತ್ ಅಂಬೇಡ್ಕರ್ ಪ್ರತಿಮೆ ನಿರ್ಮಿಸುತ್ತಿರುವುದೇ ಸಾಕ್ಷಿ. ಈ ನಿಟ್ಟಿನಲ್ಲಿ ಹುಲ್ಲoಕಲ್ಲು ಗ್ರಾಮದಲ್ಲಿ ಸಹ ಸಂವಿಧಾನ ಶಿಲ್ಪಿಯನ್ನು ನಿರ್ಮಿಸುವುದು ನಮ್ಮ ಜವಾಬ್ದಾರಿ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಮೈಲಾರಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ರಮೇಶ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಎಸ್ ಗೋಪಿನಾಥ್, ಅಂಬೇಡ್ಕರ್ ಸೇವಾ ಸಮಿತಿ ಗೌರವ ಅಧ್ಯಕ್ಷ ನವೀನ್,ರಾಜ್ಯ ಸಂಘಟನೆ ಕಾರ್ಯದರ್ಶಿ ಚಿನ್ನಾಪುರ ಅನಿಲ್ ಕುಮಾರ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಮಂಜುನಾಥ್, ಮುನಿರಾಜು,ಯಲಹಂಕ ನರಸಿಂಹ ಮೂರ್ತಿ, ಚಲಪತಿ, ಜೈ ಭೀಮ್ ಚಂದ್ರು, ವೆಂಕಟೇಶ್, ಡಿ ಎಂ ವೆಂಕಟೇಶ್, ನರಸಮ್ಮ, ಲಕ್ಷ್ಮಮ್ಮ, ಸಾವಿತ್ರಮ್ಮ, ಶಶಿಕಲಾ ಸೇರಿದಂತೆ ಗ್ರಾಮಸ್ಥರು ಇತರರು ಇದ್ದರು.
    1
    ಹುಲ್ಲಂಕಲ್ಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕಾಗಿ ಬೃಹತ್ ಕಾಲ್ನಡಿಗೆ ಜಾಥಾ 

ಕೋಲಾರ: ತಾಲೂಕಿನ ವೇಮಗಲ್ ಹೋಬಳಿ ವ್ಯಾಪ್ತಿಯ ಹುಲ್ಲಂಕಲ್ಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕೆಂದು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಕೆ.ಎಂ.ಸಂದೇಶ್ ನೇತೃತ್ವದಲ್ಲಿ ಗ್ರಾಮದಿಂದ ಜಿಲ್ಲಾ ಪಂಚಾಯಿತಿವರೆಗೂ 22 ಕಿ.ಮೀ. ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ಸೋಮವಾರ ನಡೆಸಲಾಯಿತು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಾಗೇವಾಡಿ ಅವರಿಗೆ ಮನವಿ ಸಲ್ಲಿಸಿದರು.

 ಈ ವೇಳೆ ಮಾತನಾಡಿದ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಕೆ.ಎಂ.ಸಂದೇಶ್, ತಾಲೂಕಿನ ವೇಮಗಲ್ ಹೋಬಳಿ ವ್ಯಾಪ್ತಿಯ ಹುಲ್ಲoಕಲ್ಲು ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ ಬೇಡ ಬೆಳಿಗ್ಗೆ ಎದ್ದು ಅವರ ಮುಖ ನೋಡಿಕೊಂಡು ನಾವು ಹೋಗಬೇಕು ಎಂದು ಸವರ್ಣಿಯರು ಅಂಬೇಡ್ಕರ್ ಪ್ರತಿಮೆಗೆ ಜಾಗವನ್ನ ನೀಡಲು ಬಿಡುತ್ತಿಲ್ಲ. ಈ ವಿಚಾರದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇತರೆ ಆಮೀಷಕ್ಕೆ ಒಳಗಾಗಿ ಇದುವರೆಗೂ ಜಾಗ ಗುರ್ತಿಸಿಲ್ಲ ಹಾಗಾಗಿ ಇವತ್ತು ಸುಮಾರು 20 ಕಿಲೋಮೀಟರ್ ಕಾಲ್ನಡಿಗೆ ಜಾಥ ಮಾಡಿದ್ದೇವೆ. ಈ ಸಮಸ್ಯೆ ಬಗೆಹರಿಯದೆ ಹೋದರೆ ಮುಂದಿನ 15 ನೇ ತಾರೀಖು ಜಿಲ್ಲಾಧಿಕಾರಿ ಕಛೇರಿಗೆ ಕಾಲ್ನಡಿಗೆ ಜಾಥ ಮತ್ತು ಜಾಗ ಗುರ್ತಿಸಿಕೊಡುವವರೆಗೂ 
ಅನಿರ್ದಿಷ್ಟ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಭಾಗೇವಾಡಿ ಅವರು ಮನವಿ ಸ್ವೀಕರಿಸಿ ಮಾತನಾಡಿ, ಸ್ಥಳ ಗುರುತಿಸಿ, ನಿಮ್ಮೊಟ್ಟಿಗೆ ಹಾಗೂ ಮೇಲಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ಸ್ಥಳವನ್ನು ಗುರ್ತಿಸಿ, ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಲು ಜಿಲ್ಲಾಡಳಿತ ಸದಾ ಸಿದ್ದವಿದ್ದು ಉದಾಹರಣೆಗೆ ಜಿಲ್ಲಾಡಳಿತ ಭವನದ ಮುಂದೆ ಬೃಹತ್ ಅಂಬೇಡ್ಕರ್ ಪ್ರತಿಮೆ ನಿರ್ಮಿಸುತ್ತಿರುವುದೇ ಸಾಕ್ಷಿ. ಈ ನಿಟ್ಟಿನಲ್ಲಿ ಹುಲ್ಲoಕಲ್ಲು ಗ್ರಾಮದಲ್ಲಿ ಸಹ ಸಂವಿಧಾನ ಶಿಲ್ಪಿಯನ್ನು ನಿರ್ಮಿಸುವುದು ನಮ್ಮ ಜವಾಬ್ದಾರಿ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಮೈಲಾರಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ರಮೇಶ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಎಸ್ ಗೋಪಿನಾಥ್, ಅಂಬೇಡ್ಕರ್ ಸೇವಾ ಸಮಿತಿ ಗೌರವ ಅಧ್ಯಕ್ಷ ನವೀನ್,ರಾಜ್ಯ ಸಂಘಟನೆ ಕಾರ್ಯದರ್ಶಿ ಚಿನ್ನಾಪುರ ಅನಿಲ್ ಕುಮಾರ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಮಂಜುನಾಥ್, ಮುನಿರಾಜು,ಯಲಹಂಕ ನರಸಿಂಹ ಮೂರ್ತಿ, ಚಲಪತಿ, ಜೈ ಭೀಮ್ ಚಂದ್ರು, ವೆಂಕಟೇಶ್, ಡಿ ಎಂ ವೆಂಕಟೇಶ್, ನರಸಮ್ಮ, ಲಕ್ಷ್ಮಮ್ಮ, ಸಾವಿತ್ರಮ್ಮ, ಶಶಿಕಲಾ ಸೇರಿದಂತೆ ಗ್ರಾಮಸ್ಥರು ಇತರರು ಇದ್ದರು.

    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    2 min ago
  • ಕೋಲಿಗೆ ಗಂ ಸವರಿ ಹುಂಡಿ ಹಣ ಎಗರಿಸಿದ ಖದೀಮರು ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಗೆ ಕನ್ನ ಬೆಂಗಳೂರು ಉತ್ತರದ ಹೆಸರಘಟ್ಟದಲ್ಲಿ ಘಟನೆ ನೆಲಮಂಗಲ ಕೋಲಿಗೆ ಗಂ ಸವರಿ ಹುಂಡಿ ಹಣ ಎಗರಿಸಿದ ಖದೀಮರು ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಗೆ ಕನ್ನ ಬೆಂಗಳೂರು ಉತ್ತರದ ಹೆಸರಘಟ್ಟದಲ್ಲಿ ಘಟನೆ ಹೆಸರಘಟ್ಟ ಕೆರೆ ಏರಿಯ ಪ್ರಖ್ಯಾತ ದುರ್ಗಾಂಬಾ ದೇವಿ ದೇವಸ್ಥಾನ ಸಿಸಿಟಿವಿ ಪರಿಶೀಲನೆ ವೇಳೆ ತಡವಾಗಿ ಬೆಳಕಿಗೆ ಇಬ್ಬರು ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ ಕಳ್ಳರ ಖತರ್ನಾಕ್ ಐಡಿಯಾ ಕಂಡು ಭಕ್ತರು ದಂಗಾಗಿದ್ದಾರೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
    2
    ಕೋಲಿಗೆ ಗಂ ಸವರಿ ಹುಂಡಿ ಹಣ ಎಗರಿಸಿದ ಖದೀಮರು
ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಗೆ ಕನ್ನ
ಬೆಂಗಳೂರು ಉತ್ತರದ ಹೆಸರಘಟ್ಟದಲ್ಲಿ ಘಟನೆ
ನೆಲಮಂಗಲ
ಕೋಲಿಗೆ ಗಂ ಸವರಿ ಹುಂಡಿ ಹಣ ಎಗರಿಸಿದ ಖದೀಮರು
ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಹುಂಡಿಗೆ ಕನ್ನ
ಬೆಂಗಳೂರು ಉತ್ತರದ ಹೆಸರಘಟ್ಟದಲ್ಲಿ ಘಟನೆ
ಹೆಸರಘಟ್ಟ ಕೆರೆ ಏರಿಯ ಪ್ರಖ್ಯಾತ ದುರ್ಗಾಂಬಾ ದೇವಿ ದೇವಸ್ಥಾನ
ಸಿಸಿಟಿವಿ ಪರಿಶೀಲನೆ ವೇಳೆ ತಡವಾಗಿ ಬೆಳಕಿಗೆ 
ಇಬ್ಬರು ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಕಳ್ಳರ ಖತರ್ನಾಕ್ ಐಡಿಯಾ ಕಂಡು ಭಕ್ತರು ದಂಗಾಗಿದ್ದಾರೆ
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    14 hrs ago
  • ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಬಾಲ್ ಜೀವ ಕಸಿದುಕೊಂಡಿತು! 3 ವರ್ಷದ ಮಗು ಉಸಿರುಗಟ್ಟಿ ದುರಂತ ಸಾವು! ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಬಾಲ್ ಜೀವ ಕಸಿದುಕೊಂಡಿತು! 3 ವರ್ಷದ ಮಗು ಉಸಿರುಗಟ್ಟಿ ದುರಂತ ಸಾವು!
    1
    ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಬಾಲ್ ಜೀವ ಕಸಿದುಕೊಂಡಿತು!
3 ವರ್ಷದ ಮಗು ಉಸಿರುಗಟ್ಟಿ ದುರಂತ ಸಾವು!
ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಬಾಲ್ ಜೀವ ಕಸಿದುಕೊಂಡಿತು!
3 ವರ್ಷದ ಮಗು ಉಸಿರುಗಟ್ಟಿ ದುರಂತ ಸಾವು!
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    37 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.