logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಇಂದು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2.70 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ: ಆಯುಕ್ತ ಕೆ.ಎನ್. ರಮೇಶ್ ಬೆಂಗಳೂರು:ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ, ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರ ಆದೇಶ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ರವರ ನಿರ್ದೇಶನದ ಮೇರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ಇಂದು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2.70 ಕಿ.ಮೀ. ನಷ್ಟು ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ವಿವಿಧ ಮುಖ್ಯ ಹಾಗೂ ಉಪ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿನ ಅನಧಿಕೃತ ಒತ್ತುವರಿಗಳನ್ನು ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಯ ಪೊಲೀಸ್ ವಿಭಾಗದ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಸಮನ್ವಯತೆಯೊಂದಿಗೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಮುಕ್ತಗೊಳಿಸಲಾಗಿದೆ. ಜಯನಗರ ವಲಯದ 9ನೇ ಮೇನ್ ಮತ್ತು 10ನೇ ಮೇನ್ ರಸ್ತೆಯಲ್ಲಿ 0.50 ಕಿ.ಮೀ. ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದ್ದು, ಈ ಭಾಗದಲ್ಲಿದ್ದ 10 ಕೈಗಾಡಿಗಳನ್ನು ತೆರವುಗೊಳಿಸಲಾಗಿದೆ.

10 hrs ago
user_ಶಿವನಿ
ಶಿವನಿ
ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
10 hrs ago

ಇಂದು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2.70 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ: ಆಯುಕ್ತ ಕೆ.ಎನ್. ರಮೇಶ್ ಬೆಂಗಳೂರು:ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ, ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರ ಆದೇಶ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ರವರ ನಿರ್ದೇಶನದ ಮೇರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ಇಂದು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2.70 ಕಿ.ಮೀ. ನಷ್ಟು ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ವಿವಿಧ ಮುಖ್ಯ ಹಾಗೂ ಉಪ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿನ ಅನಧಿಕೃತ ಒತ್ತುವರಿಗಳನ್ನು ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಯ ಪೊಲೀಸ್ ವಿಭಾಗದ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಸಮನ್ವಯತೆಯೊಂದಿಗೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಮುಕ್ತಗೊಳಿಸಲಾಗಿದೆ. ಜಯನಗರ ವಲಯದ 9ನೇ ಮೇನ್ ಮತ್ತು 10ನೇ ಮೇನ್ ರಸ್ತೆಯಲ್ಲಿ 0.50 ಕಿ.ಮೀ. ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದ್ದು, ಈ ಭಾಗದಲ್ಲಿದ್ದ 10 ಕೈಗಾಡಿಗಳನ್ನು ತೆರವುಗೊಳಿಸಲಾಗಿದೆ.

More news from Bengaluru Urban and nearby areas
  • Abeeba Tent House 🏠 9900619376 ) Bangalore botanahalli
    1
    Abeeba Tent House 🏠 
9900619376 ) Bangalore botanahalli
    user_Sahir sarakar
    Sahir sarakar
    Bengaluru South, Bengaluru Urban•
    29 min ago
  • ಸಚಿವರಾದ ಬಿ. ನಾಗೇಂದ್ರ ಗೌರವಾರ್ಥ ಸಂಗನಕಲ್ಲು ಗ್ರಾಮದಲ್ಲಿ ಭವ್ಯ ದಾಸೋಹ | ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಸಚಿವ ಸ್ಥಾನ ಪಡೆದಿರುವ ಬಿ.ನಾಗೇಂದ್ರ ಅವರ ಗೌರವಾರ್ಥ ಭವ್ಯ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗ್ರಾಮಸ್ಥರು, ಮುಖಂಡರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಬಿ.ನಾಗೇಂದ್ರ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು,ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.ದಾಸೋಹದಲ್ಲಿ ಮಹಿಳೆಯರು,ಯುವಕರು,ಹಿರಿಯರು ಸೇರಿದಂತೆ ವಿವಿಧ ವರ್ಗದ ಜನರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಬಳ್ಳಾರಿ ಜಿಲ್ಲೆಯಲ್ಲಿ ಬಿ.ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ಜನರಿಂದ ಭಾರೀ ಸ್ವಾಗತ ವ್ಯಕ್ತವಾಗುತ್ತಿದ್ದು,ಸಂಗನಕಲ್ಲಿನ ಈ ದಾಸೋಹ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಯಿತು. #BNagendra #Bellary #Ballari #Sanganakallu #MinisterBNagendra #Dasoha #KarnatakaPolitics #BreakingNews #KannadaNews #ASNNews24Kannada #BallariNews #KarnatakaNews #ViralNews #TrendingNews #KannadaBreakingNews #BellaryDistrict #PoliticalNews #LatestNews #IndiaNews #NewsUpdate ಬಿ ನಾಗೇಂದ್ರ, B Nagendra Minister, Ballari News, Sangankallu Village, Dasoha Program, Bellary Politics, Karnataka Minister, Kannada News Today, Ballari Breaking News, Minister Felicitation Program, Karnataka Political News.
    1
    ಸಚಿವರಾದ ಬಿ. ನಾಗೇಂದ್ರ ಗೌರವಾರ್ಥ ಸಂಗನಕಲ್ಲು ಗ್ರಾಮದಲ್ಲಿ ಭವ್ಯ ದಾಸೋಹ |
ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಸಚಿವ ಸ್ಥಾನ ಪಡೆದಿರುವ ಬಿ.ನಾಗೇಂದ್ರ ಅವರ ಗೌರವಾರ್ಥ ಭವ್ಯ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗ್ರಾಮಸ್ಥರು, ಮುಖಂಡರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವ ಬಿ.ನಾಗೇಂದ್ರ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು,ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.ದಾಸೋಹದಲ್ಲಿ ಮಹಿಳೆಯರು,ಯುವಕರು,ಹಿರಿಯರು ಸೇರಿದಂತೆ ವಿವಿಧ ವರ್ಗದ ಜನರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಬಳ್ಳಾರಿ ಜಿಲ್ಲೆಯಲ್ಲಿ ಬಿ.ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ಜನರಿಂದ ಭಾರೀ ಸ್ವಾಗತ ವ್ಯಕ್ತವಾಗುತ್ತಿದ್ದು,ಸಂಗನಕಲ್ಲಿನ ಈ ದಾಸೋಹ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಯಿತು.
#BNagendra #Bellary #Ballari #Sanganakallu #MinisterBNagendra #Dasoha #KarnatakaPolitics #BreakingNews #KannadaNews #ASNNews24Kannada #BallariNews #KarnatakaNews #ViralNews #TrendingNews #KannadaBreakingNews #BellaryDistrict #PoliticalNews #LatestNews #IndiaNews #NewsUpdate
ಬಿ ನಾಗೇಂದ್ರ, B Nagendra Minister, Ballari News, Sangankallu Village, Dasoha Program, Bellary Politics, Karnataka Minister, Kannada News Today, Ballari Breaking News, Minister Felicitation Program, Karnataka Political News.
    user_AsnNews24Kannada
    AsnNews24Kannada
    Local News Reporter Bengaluru East, Bengaluru Urban•
    4 hrs ago
  • ಜಲ್ಲಿ, ಎಂ-ಸ್ಯಾಂಡ್ ಮತ್ತು ಪಿ ಸ್ಯಾಂಡ್ಗಳ ಬೆಲೆ ಏರಿಕೆ ಮಾಡಿದ ಕ್ರಷರ್ ಮಾಲೀಕರು ಬೆಂಗಳೂರು:ಮಾದಪಟ್ಟಣ ದುರಂತದ ಬಳಿಕ ನೆಲಮಂಗಲ ಕಲ್ಲು ಕ್ವಾರೆಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ.ಜಲ್ಲಿ, ಎಂ-ಸ್ಯಾಂಡ್ ಮತ್ತು ಪಿ ಸ್ಯಾಂಡ್ ಗಳ ಬೆಲೆ ಏರಿಕೆ ಕ್ರಷರ್ ಮಾಲೀಕರು ಮಾಡಿದ್ದಾರೆ ಹೀಗಾಗಿ ಲಾರಿ ಬಾಡಿಗೆ ಹೆಚ್ಚಳಕ್ಕೆ ಲಾರಿ ಮಾಲೀಕರ ಒತ್ತಾಯ ಮಾಡಿದ್ದಾರೆ.ಸ್ಥಳೀಯ ಲಾರಿಗಳಿಗೆ ಮಾತ್ರ ಅವಕಾಶ ನೀಡುವಂತೆ ದಾಬಸ್‌ಪೇಟೆ ಖಾಸಗಿ ಹೋಟೆಲ್‌ನಲ್ಲಿ ಕ್ರಷರ್-ಲಾರಿ ಮಾಲೀಕರ ಸಭೆ ನಡೆಸಿ ಆಗ್ರಹಿಸಿದ್ದಾರೆ.ಬೇಡಿಕೆಗಳ ಕುರಿತು ಒಮ್ಮತ ಮೂಡದೇ ಸಭೆಯಲ್ಲಿ ವಾಗ್ವಾದ ನಡೆದಿದೆ.ಸಂಧಾನ ವಿಫಲವಾಗಿ ಕ್ರಷರ್‌ಗಳಿಗೆ ಲಾರಿ ಕಳುಹಿಸದಿರಲು ನಿರ್ಧಾರ ಮಾಡಿದ್ದಾರೆ.ಸಂಜೆ ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಯಲಿದೆ.ಕ್ವಾರೆ ಹಾಗೂ ಕ್ರಷರ್ ವಲಯದಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.
    1
    ಜಲ್ಲಿ, ಎಂ-ಸ್ಯಾಂಡ್ ಮತ್ತು ಪಿ ಸ್ಯಾಂಡ್ಗಳ ಬೆಲೆ ಏರಿಕೆ ಮಾಡಿದ ಕ್ರಷರ್ ಮಾಲೀಕರು
ಬೆಂಗಳೂರು:ಮಾದಪಟ್ಟಣ ದುರಂತದ ಬಳಿಕ ನೆಲಮಂಗಲ ಕಲ್ಲು ಕ್ವಾರೆಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ.ಜಲ್ಲಿ, ಎಂ-ಸ್ಯಾಂಡ್ ಮತ್ತು ಪಿ ಸ್ಯಾಂಡ್ ಗಳ ಬೆಲೆ ಏರಿಕೆ ಕ್ರಷರ್ ಮಾಲೀಕರು ಮಾಡಿದ್ದಾರೆ ಹೀಗಾಗಿ ಲಾರಿ ಬಾಡಿಗೆ ಹೆಚ್ಚಳಕ್ಕೆ ಲಾರಿ ಮಾಲೀಕರ ಒತ್ತಾಯ ಮಾಡಿದ್ದಾರೆ.ಸ್ಥಳೀಯ ಲಾರಿಗಳಿಗೆ ಮಾತ್ರ ಅವಕಾಶ ನೀಡುವಂತೆ ದಾಬಸ್‌ಪೇಟೆ ಖಾಸಗಿ ಹೋಟೆಲ್‌ನಲ್ಲಿ ಕ್ರಷರ್-ಲಾರಿ ಮಾಲೀಕರ ಸಭೆ ನಡೆಸಿ ಆಗ್ರಹಿಸಿದ್ದಾರೆ.ಬೇಡಿಕೆಗಳ ಕುರಿತು ಒಮ್ಮತ ಮೂಡದೇ ಸಭೆಯಲ್ಲಿ ವಾಗ್ವಾದ ನಡೆದಿದೆ.ಸಂಧಾನ ವಿಫಲವಾಗಿ ಕ್ರಷರ್‌ಗಳಿಗೆ ಲಾರಿ ಕಳುಹಿಸದಿರಲು ನಿರ್ಧಾರ ಮಾಡಿದ್ದಾರೆ.ಸಂಜೆ ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಯಲಿದೆ.ಕ್ವಾರೆ ಹಾಗೂ ಕ್ರಷರ್ ವಲಯದಲ್ಲಿ
ಆತಂಕ ವಾತಾವರಣ ನಿರ್ಮಾಣವಾಗಿದೆ.
    user_ಶಿವನಿ
    ಶಿವನಿ
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    10 hrs ago
  • ಏರ್ಪೋರ್ಟ್ ನಿಂದ ಹೊರಬಂದ ರಣದೀಪ್ ಸಿಂಗ್ ಸುರ್ಜೇವಾಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಣದೀಪ್ ಸಿಂಗ್ ಸುರ್ಜೇವಾಲ. ಬೆಂಗಳೂರಿನತ್ತ ಹೊರಟ ಸುರ್ಜೇವಾಲ ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿರುವ ಸುರ್ಜೇವಾಲ ದೇವನಹಳ್ಳಿಯಿಂದ ಬೆಂಗಳೂರಿನತ್ತ ಹೊರಟ ಉಸ್ತುವಾರಿ‌ ರಣದೀಪ್ ಸಿಂಗ್ ಸುರ್ಜೇವಾಲ.
    3
    ಏರ್ಪೋರ್ಟ್ ನಿಂದ ಹೊರಬಂದ  ರಣದೀಪ್ ಸಿಂಗ್ ಸುರ್ಜೇವಾಲ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಣದೀಪ್ ಸಿಂಗ್ ಸುರ್ಜೇವಾಲ.
ಬೆಂಗಳೂರಿನತ್ತ ಹೊರಟ ಸುರ್ಜೇವಾಲ
ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿರುವ ಸುರ್ಜೇವಾಲ
ದೇವನಹಳ್ಳಿಯಿಂದ ಬೆಂಗಳೂರಿನತ್ತ ಹೊರಟ ಉಸ್ತುವಾರಿ‌ ರಣದೀಪ್ ಸಿಂಗ್ ಸುರ್ಜೇವಾಲ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    2 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    1 hr ago
  • ಕೆಲಸ ಮುಗಿದ್ರೂ ಮಣ್ಣು ಯಾಕೆ ಬಿಟ್ಟಿದ್ದೀರಿ? ಜನ ಸತ್ತರೆ ಮಣ್ಣು ಹಾಕಿ ಮುಚ್ಚೋಕಾ? ಕೆಲಸ ಮುಗಿದ್ರೂ ಮಣ್ಣು ಯಾಕೆ ಬಿಟ್ಟಿದ್ದೀರಿ? ಜನ ಸತ್ತರೆ ಮಣ್ಣು ಹಾಕಿ ಮುಚ್ಚೋಕಾ?
    1
    ಕೆಲಸ ಮುಗಿದ್ರೂ ಮಣ್ಣು ಯಾಕೆ ಬಿಟ್ಟಿದ್ದೀರಿ?
ಜನ ಸತ್ತರೆ ಮಣ್ಣು ಹಾಕಿ ಮುಚ್ಚೋಕಾ?
ಕೆಲಸ ಮುಗಿದ್ರೂ ಮಣ್ಣು ಯಾಕೆ ಬಿಟ್ಟಿದ್ದೀರಿ?
ಜನ ಸತ್ತರೆ ಮಣ್ಣು ಹಾಕಿ ಮುಚ್ಚೋಕಾ?
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಬಾಲ್ ಜೀವ ಕಸಿದುಕೊಂಡಿತು! 3 ವರ್ಷದ ಮಗು ಉಸಿರುಗಟ್ಟಿ ದುರಂತ ಸಾವು! ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಬಾಲ್ ಜೀವ ಕಸಿದುಕೊಂಡಿತು! 3 ವರ್ಷದ ಮಗು ಉಸಿರುಗಟ್ಟಿ ದುರಂತ ಸಾವು!
    1
    ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಬಾಲ್ ಜೀವ ಕಸಿದುಕೊಂಡಿತು!
3 ವರ್ಷದ ಮಗು ಉಸಿರುಗಟ್ಟಿ ದುರಂತ ಸಾವು!
ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಬಾಲ್ ಜೀವ ಕಸಿದುಕೊಂಡಿತು!
3 ವರ್ಷದ ಮಗು ಉಸಿರುಗಟ್ಟಿ ದುರಂತ ಸಾವು!
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    30 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.