Shuru
Apke Nagar Ki App…
ಮಾದಕ ದ್ರವ್ಯಗಳ ಸೇವನೆಯ ಪರಿಣಾಮಗಳು ಆರೋಗ್ಯದ ಮೇಲೆ ಜೀವಿತಾವಧಿಯ ಹಾನಿ ಉಂಟುಮಾಡುತ್ತವೆ ಮಾದಕ ದ್ರವ್ಯಗಳ ಸೇವನೆಯ ಪರಿಣಾಮಗಳು ಆರೋಗ್ಯದ ಮೇಲೆ ಜೀವಿತಾವಧಿಯ ಹಾನಿ ಉಂಟುಮಾಡುತ್ತವೆ ಮಾದಕ ದ್ರವ್ಯಗಳ ಸೇವನೆ ಮತ್ತು ಮಾರಾಟ ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ @IgpBelagavi @DgpKarnataka Karnataka State Police
Ilahi kaladagi
ಮಾದಕ ದ್ರವ್ಯಗಳ ಸೇವನೆಯ ಪರಿಣಾಮಗಳು ಆರೋಗ್ಯದ ಮೇಲೆ ಜೀವಿತಾವಧಿಯ ಹಾನಿ ಉಂಟುಮಾಡುತ್ತವೆ ಮಾದಕ ದ್ರವ್ಯಗಳ ಸೇವನೆಯ ಪರಿಣಾಮಗಳು ಆರೋಗ್ಯದ ಮೇಲೆ ಜೀವಿತಾವಧಿಯ ಹಾನಿ ಉಂಟುಮಾಡುತ್ತವೆ ಮಾದಕ ದ್ರವ್ಯಗಳ ಸೇವನೆ ಮತ್ತು ಮಾರಾಟ ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ @IgpBelagavi @DgpKarnataka Karnataka State Police
More news from ಕರ್ನಾಟಕ and nearby areas
- ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಬೀಳ್ಕೊಡುಗೆ ; ನಿವೃತ್ತಿಯ ಬೆಳಕೋಡಿಗೆ ಸಮಾರಂಭದಲ್ಲಿ ಭಾಗಿಯಾದ ಪಲ್ಲೆದ ಪರಿವಾರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಗುತ್ತಿಯಲ್ಲಿ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಮರಪ್ಪ ಪಲ್ಲೆದ್ ಇವರಿಗೆ ಬಿಳ್ಕೊಡುವ ಸಮಾರಂಭ ಜರುಗಿತು. ಗ್ರಾಮದ ವತಿಯಿಂದ ಶಾಲೆಯ ಪರವಾಗಿ ಶಿಕ್ಷಕ ಬಳಗದವರು ಆತ್ಮೀಯವಾಗಿ ಬೆಳಕೊಟ್ಟರು. ಅಮರಪ್ಪ ಪಲ್ಲೆದ ಪರಿವಾರದವರು ಸಹ ಈ ಸಂದರ್ಭದಲ್ಲಿ ಬಿಳ್ಕೊಟ್ಟರು.1
- ಮುದ್ದೇಬಿಹಾಳ.. ಪಟ್ಟಣದ ಇಂದಿರಾನಗರದಲ್ಲಿ ಹನುಮಾನ ಜಾತ್ರಾ ಮಹೋತ್ಸವ 2 4 2026 ಕ್ಕೆ ಗುರುವಾರ ನಡೆಯಲಿದೆ. ಎಲ್ಲಾ ಹನುಮಾನ ಭಕ್ತರು ಜಾತ್ರೆಗೆ ಆಗಮಿಸಿ ಹನುಮಾನ ಆರ್ಶಿವಾದ ಪಡೆಯಬೇಕು ಪಿಲೇಕಮ್ಮ ದೇವಸ್ಥಾನದಿಂದ ಕುಂಭ ಮೇಳ ಇರುತ್ತದೆ ಮತ್ತು ಮಧ್ಯಾನ ಅನ್ನ ಪ್ರಸಾದ ಇರುವದು ಹಾಗು ಗುರುವಾರ ರಾತ್ರಿ 10:30ಕ್ಕೆ ಗೋಪಾಲ ಹೋಗಾರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯುವದು ಗುಡಿಯ ಕಮಿಟ್ಟಿ ಅಧ್ಯಕ್ಷರಾದ ರಾಮು ದಳವಾಯಿ ಉಪದ್ಯಾಕ್ಷರಾದ ಸಿದ್ದು ತಳಹಳ್ಳಿ ಮಾಜಿ. ಮೇಂಬರಾದ ಶಿವು ಶಿವಪುರ ಮತ್ತು ಬಸವರಾಜ ಗುಂಡಕರ್ಚಿಗಿ ಅರ್ಚಕರಾದ ಶೇಕಪ್ಪ ಸ್ವಾಮಿ ಹಿರೇಮಠ ಇನ್ನಿತರರು ಇದ್ದರು.2
- ಬಾಗಲಕೋಟೆ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಅಮೀನಗಡ ಪಟ್ಟಣದಲ್ಲಿ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಇಳಕಲ್ ನಗರ ಮಂಡಳದ ಅಧ್ಯಕ್ಷ ಅರವಿಂದ ಮಂಗಳೂರು ನೇತೃತ್ವದಲ್ಲಿ ಬಿರು ಬಿಸಿಲಿನಲ್ಲಿಯೇ ಭಜ೯ರಿ ಮತ ಬೇಟೆಯನ್ನು ನಡೆಸಿದ್ದಾರೆ. ಬಿಜೆಪಿಗೆ ಮತ ಹಾಕಿ ಅಭಿವೃದ್ಧಿಗೆ ಬೆಂಬಲಿಸಿ ಎಂದು ಮನೆ ಮನೆಗೆ ಭೇಟಿ ನೀಡಿ ಮತ ಬೇಟೆಯನ್ನು ನಡೆಸಿದ್ದಾರೆ. ಈ ಸಮಯದಲ್ಲಿ ಅಮೀನಗಡ ಪಟ್ಟಣದ ಬಿಜೆಪಿ ಮುಖಂಡರು ಕಾಯ೯ಕತ೯ರು ಹಾಗೂ ಹುನಗುಂದ, ಇಳಕಲ್ ಅವಳಿ ತಾಲೂಕಿನ ಬಿಜೆಪಿ ಮುಖಂಡರು ಕಾಯ೯ಕತ೯ರು ಇದ್ದರು.4
- ಸಿಂದಗಿ: ಅಪಘಾತದಲ್ಲಿ ಸರ್ಕಾರಿ ಬಸ್ ಸಂಪೂರ್ಣ ಬಸ್ಮ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್ ಗೇಟ್ ಬಳಿ ಮಂಗಳವಾರ ಬೈಕ್ ಮತ್ತು ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಜೀವ ದಹನವಾಗಿದ್ದಾನೆ. ಘಟನೆಯಲ್ಲಿ ಸರ್ಕಾರಿ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದರು.1
- Post by Ramesh Belur1
- ಸಿದ್ದಪ್ಪ ಅವಟಿ ವಿಜಯಪುರದ ಕಗ್ಗೊಡ ಗ್ರಾಮದಲ್ಲಿ 1200ಕ್ಕೂ ಅಧಿಕ ಮರಗಳಿಗೆ ನೀರುಣಿಸಿ ರಕ್ಷಣೆ ಮಾಡುತ್ತಿರುವ ಸಿದ್ದಪ್ಪ ಅಜ್ಜ | ಅರಣ್ಯ ಇಲಾಖೆಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ಮರಗಳ ರಕ್ಷಕ | ಕಡಕೋಳ ಶ್ರೀ ಮಡಿವಾಳೇಶ್ವರರ ವಚನ ಅಜ್ಜನಬಾಯಲ್ಲಿ | suddi point 📢 #suddipoint #siddappaavati #kadakolmadivaleshwar1
- ಇಂಥ ಮಕ್ಕಳನ್ನು ಹೊತ್ತು ಹೆತ್ತ ತಾಯಿಗೆ ಇಂಥ ಮಕ್ಕಳು ಇದ್ದರೆ ಪಾಪ ತುಂಬಿ ಹರಿದಾಡುತದೆ ಏನೇಯಾದರು ಹೆಣ್ಣು ಮಕ್ಕಳಿದಷ್ಟು ಕರಳು ಗಂಡಿಗೆ ಇರುವದಿಲ್ಲ1
- Post by Nava karnataka News channel1
- ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,1