Shuru
Apke Nagar Ki App…
ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೂರು ಗ್ರಾಮದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಸರ್ಜಾಪುರ ತಂಡ ಪ್ರಥಮ ಬಹುಮಾನ ಗೆದ್ದು ಬೀಗಿದೆ. ಜೈಭೀಮ್ ತಂಡವೂ ಈ ರೋಚಕ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು.
Venu Gopal
ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೂರು ಗ್ರಾಮದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಸರ್ಜಾಪುರ ತಂಡ ಪ್ರಥಮ ಬಹುಮಾನ ಗೆದ್ದು ಬೀಗಿದೆ. ಜೈಭೀಮ್ ತಂಡವೂ ಈ ರೋಚಕ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು.
More news from ಕರ್ನಾಟಕ and nearby areas
- ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೂರು ಗ್ರಾಮದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಸರ್ಜಾಪುರ ತಂಡ ಪ್ರಥಮ ಬಹುಮಾನ ಗೆದ್ದು ಬೀಗಿದೆ. ಜೈಭೀಮ್ ತಂಡವೂ ಈ ರೋಚಕ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು.2
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅತಿ ವೇಗದಲ್ಲಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ನಿಲೇರಿ ಗ್ರಾಮದ ಶೇಖರ್ (28) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.2
- ಚಿಂತಾಮಣಿಯಲ್ಲಿ ಡಿವೈಎಸ್ಪಿ ಮುರಳೀಧರ್ ಪಿ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ವೇಳೆ ಎಸ್ಪಿ ಕುಶಾಲ್ ಚೌಕ್ಸೆ, ಅಧಿಕಾರಿಗಳ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.1
- ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಅವರು ಶಾಲಾ, ದೇವಾಲಯ ಮತ್ತು ಬಸ್ ನಿಲ್ದಾಣಗಳ ಸಮೀಪದ 717 ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಖಡಕ್ ಆದೇಶ ನೀಡಿದ್ದಾರೆ. ಅವರ ಈ ನಿರ್ಧಾರವನ್ನು ಆಪ್ತ ಗೆಳೆಯ ನಟ ವಿಶಾಲ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಸಂದೇಶದ ಮೂಲಕ ಸ್ವಾಗತಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.1
- ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಜೂಳಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಪ್ಪಲಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಮುಂಗಾರು ಮಳೆ ಹಾಗೂ ಫಸಲು ಸಮೃದ್ಧಿಯಾಗಲೆಂದು ನೂರಾರು ಮಹಿಳೆಯರು ಉಪವಾಸವಿದ್ದು ತಂಬಿಟ್ಟು ಆರತಿಗಳನ್ನು ಬೆಳಗಿ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಾಂಪ್ರದಾಯಿಕ ಜಾತ್ರೆ ಭಕ್ತಿ, ಸಂಸ್ಕೃತಿ ಹಾಗೂ ಸಮುದಾಯಗಳ ಏಕತೆಯನ್ನು ಬಿಂಬಿಸಿತು.4
- ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿ ಡೆಲಿವರಿ ಬಾಯ್ ಒಬ್ಬರನ್ನು ಅಡ್ಡಗಟ್ಟಿದ ಪುಂಡರು ಮೊಬೈಲ್ ದೋಚಿದ್ದಾರೆ. ದುಷ್ಕರ್ಮಿಗಳು ಆತನಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.1
- ಜಾಗತಿಕ ಯುದ್ಧ ಭೀತಿ ಹಾಗೂ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕರೆ ನೀಡಿರುವ ಮಿತವ್ಯಯ ಕ್ರಮಗಳಿಗೆ ವಿಪಕ್ಷ ನಾಯಕ ಆರ್. ಅಶೋಕ್ ಬೆಂಬಲ ಘೋಷಿಸಿದ್ದಾರೆ. ತಾವು ಕೂಡ ಬೆಂಗಾವಲು ವಾಹನ ಬಳಕೆ ಕಡಿತಗೊಳಿಸುವುದಾಗಿ ಹೇಳಿದ ಅವರು, ಕಾಂಗ್ರೆಸ್ ಚಿಲ್ಲರೆ ರಾಜಕೀಯ ಬಿಟ್ಟು ದೇಶದ ಹಿತಕ್ಕಾಗಿ ಸಹಕರಿಸುವಂತೆ ಆಗ್ರಹಿಸಿದರು.1
- ಚಿಂತಾಮಣಿಯಲ್ಲಿ ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಅವರ ಸಮ್ಮುಖದಲ್ಲಿ ಸ್ಮೈಲ್ ನೆಸ್ಟ್ ಡೆಂಟಲ್ ಕೇರ್ ಭವ್ಯವಾಗಿ ಉದ್ಘಾಟನೆಗೊಂಡಿತು. ಸಾರ್ವಜನಿಕರಿಗೆ ಉತ್ತಮ ದಂತ ಸೇವೆ ನೀಡುವ ಗುರಿಯೊಂದಿಗೆ ಈ ಕ್ಲಿನಿಕ್ ಸೇವೆಗೆ ಸಜ್ಜಾಗಿದೆ.1