logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಆತ್ಮೀಯ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ ಅತ್ಯಂತ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುವ ಇಚ್ಛೆಯನ್ನು ಹೊಂದಿ ನೀವೆಲ್ಲ ಬಂದಿರುತ್ತೀರಿ ಸಮಾಜ ಮತ್ತು ಸರ್ಕಾರ ಮತ್ತು ನ್ಯಾಯಾಲಯ ಕಳ್ಳತನ ವಾದಂತಹ ಬಾಲುಗಳನ್ನ ಪತ್ತೆ ಮಾಡಿದರೆ ಅತ್ಯಂತ ವಿಶ್ವಾಸದಿಂದ ಒಂದು ಸಣ್ಣ kiರು ಕಾಣಿಕೆ ನೀಡಬಹುದು ಹೌದು, ಸಾರ್ವಜನಿಕ ಸುವ್ಯವಸ್ಥೆ ಅಪರಾಧ ಪತ್ತೆ ಮತ್ತು ಅಪರಾಧ ತಡೆಯುವಿಕೆ ನಮ್ಮೆಲ್ಲರ ಕರ್ತವ್ಯ ಇತ್ತೀಚಿಗೆ ತಮಿಳುನಾಡಿನ ಪ್ರಕರಣ ಸೌಹಾರ್ದತ ಸಮಾಜ ಒಪ್ಪದೇ ಇದ್ದರು ಅಂತರಂಗದ ಮನದಾಳದ ಸತ್ಯ ನಮಗೆ ಮಾತ್ರ ಗೊತ್ತು ಲಾಕಪ್ ಡೆತ್ ಅಂತಹ ಅದರಲ್ಲೂ ತಂದೆ ಮಗನ ಸಾವು ಮಾನವ ಸಮಾಜದಲ್ಲಿ ಇರುವಂತಹ ನಾವೆಲ್ಲರೂ ವಿಷಾದ ವ್ಯಕ್ತಪಡಿಸುವಂತಹದೇ ಆದರೆ, ಆ ಸಾವಿನ ಹಿಂದೆ ಇರುವಂತಹ ವೈಯಕ್ತಿಕ ಹಿತಾಸಕ್ತಿ ಪೊಲೀಸರಿಗೆ ಇthe ಉದ್ದೇಶ ಪೂರ್ವಕವಾಗಿ ಪೊಲೀಸರು ಯಾವುದೋ ವೈಯಕ್ತಿಕ ಲಾಭಕ್ಕೋಸ್ಕರ ಅವರನ್ನ ಕೊಲೆ ಮಾಡಿದ್ದಾರೆಯೇ??? ಕೊಲೆ ಎಂದರೇನು ಅಲ್ಲಿ ಉದ್ದೇಶ ಇರಬೇಕು ಅದಕ್ಕೆ ವ್ಯವಸ್ಥಿತವಾದಂತ ಒಂದು ಯೋಜನೆ ರೂಪಿಸಬೇಕು ಮತ್ತು ಅದು ಕಾರ್ಯಗತಗೊಳ್ಳಬೇಕು ಈ ಪ್ರಕರಣದಲ್ಲಿ ನೋಡುವುದಾದರೆ ಮೋಟಿವೇ ಇಲ್ಲ ಉದ್ದೇಶವೇ ಇಲ್ಲ ಒಂದು ಅಪಘಾತ ಪ್ರಕರಣವೂ ಕೂಡ ಒಂದು ಸಾವಿನಲ್ಲಿ ಅಂತ್ಯವಾಗುತ್ತದೆ ಏಕೆಂದರೆ ಅಲ್ಲಿ ಉದ್ದೇಶವೂ ಇಲ್ಲ ಕೇವಲ ಆಕಸ್ಮಿಕ ಈ ತೀರ್ಪು ನೈಸರ್ಗಿಕ ನ್ಯಾಯದ ಮೇಲೆ ನಿಂತಿಲ್ಲ ಉದ್ದೇಶಪೂರ್ವಕವಾಗಿ ಕೊಲೆ ಮಾಡಿದಂತಹ ಕಸಬ್ ಬನಂತವನಿಗೆ ನ್ಯಾಯಾಲಯ ಅನುಕಂಪ ತೋರಿದೆ ಆದರೆ ಯಾವುದೇ ದುರುದ್ದೇಶವಿಲ್ಲದೆ ಸಂದರ್ಭದಲ್ಲಿ ನನ್ನ ಸಹೋದ್ಯೋಗಿಗಳು ಇಂದು ಮರಣದಂಡನೆಗೆ ಒಳಗಾಗಿದ್ದಾರೆ ಅನೇಕ ಅನೇಕ ಆರೋಪಿಗಳು ಕರ್ತವ್ಯದಲ್ಲಿ ಇದ್ದಂತಹ ಸಂದರ್ಭದಲ್ಲಿ ಕೊಲೆ ಮಾಡಿದಾಗಲೂ ಈ ನ್ಯಾಯಾಲಯಗಳು ಮೌನವಾಗಿ ಅದನ್ನು ಬೆನಿಫಿಟ್ ಆಫ್ ಡೌಟ್ ಎಂಬ ತತ್ವದ ಪ್ರಕರಣವನ್ನು ಮುಂದುವರಿಸಿದ್ದಾರೆ ಹಾಗಾಗಿ ನನ್ನ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ ಸಮಾಜಕ್ಕೆ ಬೇಕಿಲ್ಲದ, ಸರ್ಕಾರಕ್ಕೆ ಬೇಕಿಲ್ಲದ, ಕೊನೆಗೆ ನ್ಯಾಯಾಲಯಕ್ಕೂ ಬೇಕಿಲ್ಲದ ಈ ರಿಕವರಿ ಕ್ರಮವನ್ನ ನಿಲ್ಲಿಸಿ, ಪ್ರಿವೆಂಷನ್ ಹಾಗೂ ನಿಯಮಿತ ನೆಲದ ಕಾನೂನುಗಳನ್ನ ಪಾಲಿಸಿ ನಮ್ಮ ಕುಟುಂಬ ಹಾಗೂ ನಮ್ಮ ಇಲಾಖೆಯ ಸಹೋದ್ಯೋಗಿಗಳನ್ನ ಸಂರಕ್ಷಿಸುವ ಕೆಲಸವನ್ನು ಮುಂದುವರಿಸೋಣ ಎಂಬುದು ನನ್ನ ಅಭಿಮತ ಆತ್ಮೀಯ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ ಅತ್ಯಂತ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುವ ಇಚ್ಛೆಯನ್ನು ಹೊಂದಿ ನೀವೆಲ್ಲ ಬಂದಿರುತ್ತೀರಿ ಸಮಾಜ ಮತ್ತು ಸರ್ಕಾರ ಮತ್ತು ನ್ಯಾಯಾಲಯ ಕಳ್ಳತನ ವಾದಂತಹ ಬಾಲುಗಳನ್ನ ಪತ್ತೆ ಮಾಡಿದರೆ ಅತ್ಯಂತ ವಿಶ್ವಾಸದಿಂದ ಒಂದು ಸಣ್ಣ kiರು ಕಾಣಿಕೆ ನೀಡಬಹುದು ಹೌದು, ಸಾರ್ವಜನಿಕ ಸುವ್ಯವಸ್ಥೆ ಅಪರಾಧ ಪತ್ತೆ ಮತ್ತು ಅಪರಾಧ ತಡೆಯುವಿಕೆ ನಮ್ಮೆಲ್ಲರ ಕರ್ತವ್ಯ ಇತ್ತೀಚಿಗೆ ತಮಿಳುನಾಡಿನ ಪ್ರಕರಣ ಸೌಹಾರ್ದತ ಸಮಾಜ ಒಪ್ಪದೇ ಇದ್ದರು ಅಂತರಂಗದ ಮನದಾಳದ ಸತ್ಯ ನಮಗೆ ಮಾತ್ರ ಗೊತ್ತು ಲಾಕಪ್ ಡೆತ್ ಅಂತಹ ಅದರಲ್ಲೂ ತಂದೆ ಮಗನ ಸಾವು ಮಾನವ ಸಮಾಜದಲ್ಲಿ ಇರುವಂತಹ ನಾವೆಲ್ಲರೂ ವಿಷಾದ ವ್ಯಕ್ತಪಡಿಸುವಂತಹದೇ ಆದರೆ, ಆ ಸಾವಿನ ಹಿಂದೆ ಇರುವಂತಹ ವೈಯಕ್ತಿಕ ಹಿತಾಸಕ್ತಿ ಪೊಲೀಸರಿಗೆ ಇthe ಉದ್ದೇಶ ಪೂರ್ವಕವಾಗಿ ಪೊಲೀಸರು ಯಾವುದೋ ವೈಯಕ್ತಿಕ ಲಾಭಕ್ಕೋಸ್ಕರ ಅವರನ್ನ ಕೊಲೆ ಮಾಡಿದ್ದಾರೆಯೇ??? ಕೊಲೆ ಎಂದರೇನು ಅಲ್ಲಿ ಉದ್ದೇಶ ಇರಬೇಕು ಅದಕ್ಕೆ ವ್ಯವಸ್ಥಿತವಾದಂತ ಒಂದು ಯೋಜನೆ ರೂಪಿಸಬೇಕು ಮತ್ತು ಅದು ಕಾರ್ಯಗತಗೊಳ್ಳಬೇಕು ಈ ಪ್ರಕರಣದಲ್ಲಿ ನೋಡುವುದಾದರೆ ಮೋಟಿವೇ ಇಲ್ಲ ಉದ್ದೇಶವೇ ಇಲ್ಲ ಒಂದು ಅಪಘಾತ ಪ್ರಕರಣವೂ ಕೂಡ ಒಂದು ಸಾವಿನಲ್ಲಿ ಅಂತ್ಯವಾಗುತ್ತದೆ ಏಕೆಂದರೆ ಅಲ್ಲಿ ಉದ್ದೇಶವೂ ಇಲ್ಲ ಕೇವಲ ಆಕಸ್ಮಿಕ ಈ ತೀರ್ಪು ನೈಸರ್ಗಿಕ ನ್ಯಾಯದ ಮೇಲೆ ನಿಂತಿಲ್ಲ ಉದ್ದೇಶಪೂರ್ವಕವಾಗಿ ಕೊಲೆ ಮಾಡಿದಂತಹ ಕಸಬ್ ಬನಂತವನಿಗೆ ನ್ಯಾಯಾಲಯ ಅನುಕಂಪ ತೋರಿದೆ ಆದರೆ ಯಾವುದೇ ದುರುದ್ದೇಶವಿಲ್ಲದೆ ಸಂದರ್ಭದಲ್ಲಿ ನನ್ನ ಸಹೋದ್ಯೋಗಿಗಳು ಇಂದು ಮರಣದಂಡನೆಗೆ ಒಳಗಾಗಿದ್ದಾರೆ ಅನೇಕ ಅನೇಕ ಆರೋಪಿಗಳು ಕರ್ತವ್ಯದಲ್ಲಿ ಇದ್ದಂತಹ ಸಂದರ್ಭದಲ್ಲಿ ಕೊಲೆ ಮಾಡಿದಾಗಲೂ ಈ ನ್ಯಾಯಾಲಯಗಳು ಮೌನವಾಗಿ ಅದನ್ನು ಬೆನಿಫಿಟ್ ಆಫ್ ಡೌಟ್ ಎಂಬ ತತ್ವದ ಪ್ರಕರಣವನ್ನು ಮುಂದುವರಿಸಿದ್ದಾರೆ ಹಾಗಾಗಿ ನನ್ನ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ ಸಮಾಜಕ್ಕೆ ಬೇಕಿಲ್ಲದ, ಸರ್ಕಾರಕ್ಕೆ ಬೇಕಿಲ್ಲದ, ಕೊನೆಗೆ ನ್ಯಾಯಾಲಯಕ್ಕೂ ಬೇಕಿಲ್ಲದ ಈ ರಿಕವರಿ ಕ್ರಮವನ್ನ ನಿಲ್ಲಿಸಿ, ಪ್ರಿವೆಂಷನ್ ಹಾಗೂ ನಿಯಮಿತ ನೆಲದ ಕಾನೂನುಗಳನ್ನ ಪಾಲಿಸಿ ನಮ್ಮ ಕುಟುಂಬ ಹಾಗೂ ನಮ್ಮ ಇಲಾಖೆಯ ಸಹೋದ್ಯೋಗಿಗಳನ್ನ ಸಂರಕ್ಷಿಸುವ ಕೆಲಸವನ್ನು ಮುಂದುವರಿಸೋಣ ಎಂಬುದು ನನ್ನ ಅಭಿಮತ

1 day ago
user_Chethana Muniswamygowda
Chethana Muniswamygowda
Press advisory Channapatna, Ramanagara•
1 day ago

ಆತ್ಮೀಯ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ ಅತ್ಯಂತ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುವ ಇಚ್ಛೆಯನ್ನು ಹೊಂದಿ ನೀವೆಲ್ಲ ಬಂದಿರುತ್ತೀರಿ ಸಮಾಜ ಮತ್ತು ಸರ್ಕಾರ ಮತ್ತು ನ್ಯಾಯಾಲಯ ಕಳ್ಳತನ ವಾದಂತಹ ಬಾಲುಗಳನ್ನ ಪತ್ತೆ ಮಾಡಿದರೆ ಅತ್ಯಂತ ವಿಶ್ವಾಸದಿಂದ ಒಂದು ಸಣ್ಣ kiರು ಕಾಣಿಕೆ ನೀಡಬಹುದು ಹೌದು, ಸಾರ್ವಜನಿಕ ಸುವ್ಯವಸ್ಥೆ ಅಪರಾಧ ಪತ್ತೆ ಮತ್ತು ಅಪರಾಧ ತಡೆಯುವಿಕೆ ನಮ್ಮೆಲ್ಲರ ಕರ್ತವ್ಯ ಇತ್ತೀಚಿಗೆ ತಮಿಳುನಾಡಿನ ಪ್ರಕರಣ ಸೌಹಾರ್ದತ ಸಮಾಜ ಒಪ್ಪದೇ ಇದ್ದರು ಅಂತರಂಗದ ಮನದಾಳದ ಸತ್ಯ ನಮಗೆ ಮಾತ್ರ ಗೊತ್ತು ಲಾಕಪ್ ಡೆತ್ ಅಂತಹ ಅದರಲ್ಲೂ ತಂದೆ ಮಗನ ಸಾವು ಮಾನವ ಸಮಾಜದಲ್ಲಿ ಇರುವಂತಹ ನಾವೆಲ್ಲರೂ ವಿಷಾದ ವ್ಯಕ್ತಪಡಿಸುವಂತಹದೇ ಆದರೆ, ಆ ಸಾವಿನ ಹಿಂದೆ ಇರುವಂತಹ ವೈಯಕ್ತಿಕ ಹಿತಾಸಕ್ತಿ ಪೊಲೀಸರಿಗೆ ಇthe ಉದ್ದೇಶ ಪೂರ್ವಕವಾಗಿ ಪೊಲೀಸರು ಯಾವುದೋ ವೈಯಕ್ತಿಕ ಲಾಭಕ್ಕೋಸ್ಕರ ಅವರನ್ನ ಕೊಲೆ ಮಾಡಿದ್ದಾರೆಯೇ??? ಕೊಲೆ ಎಂದರೇನು ಅಲ್ಲಿ ಉದ್ದೇಶ ಇರಬೇಕು ಅದಕ್ಕೆ ವ್ಯವಸ್ಥಿತವಾದಂತ ಒಂದು ಯೋಜನೆ ರೂಪಿಸಬೇಕು ಮತ್ತು ಅದು ಕಾರ್ಯಗತಗೊಳ್ಳಬೇಕು ಈ ಪ್ರಕರಣದಲ್ಲಿ ನೋಡುವುದಾದರೆ ಮೋಟಿವೇ ಇಲ್ಲ ಉದ್ದೇಶವೇ ಇಲ್ಲ ಒಂದು ಅಪಘಾತ ಪ್ರಕರಣವೂ ಕೂಡ ಒಂದು ಸಾವಿನಲ್ಲಿ ಅಂತ್ಯವಾಗುತ್ತದೆ ಏಕೆಂದರೆ ಅಲ್ಲಿ ಉದ್ದೇಶವೂ ಇಲ್ಲ ಕೇವಲ ಆಕಸ್ಮಿಕ ಈ ತೀರ್ಪು ನೈಸರ್ಗಿಕ

ನ್ಯಾಯದ ಮೇಲೆ ನಿಂತಿಲ್ಲ ಉದ್ದೇಶಪೂರ್ವಕವಾಗಿ ಕೊಲೆ ಮಾಡಿದಂತಹ ಕಸಬ್ ಬನಂತವನಿಗೆ ನ್ಯಾಯಾಲಯ ಅನುಕಂಪ ತೋರಿದೆ ಆದರೆ ಯಾವುದೇ ದುರುದ್ದೇಶವಿಲ್ಲದೆ ಸಂದರ್ಭದಲ್ಲಿ ನನ್ನ ಸಹೋದ್ಯೋಗಿಗಳು ಇಂದು ಮರಣದಂಡನೆಗೆ ಒಳಗಾಗಿದ್ದಾರೆ ಅನೇಕ ಅನೇಕ ಆರೋಪಿಗಳು ಕರ್ತವ್ಯದಲ್ಲಿ ಇದ್ದಂತಹ ಸಂದರ್ಭದಲ್ಲಿ ಕೊಲೆ ಮಾಡಿದಾಗಲೂ ಈ ನ್ಯಾಯಾಲಯಗಳು ಮೌನವಾಗಿ ಅದನ್ನು ಬೆನಿಫಿಟ್ ಆಫ್ ಡೌಟ್ ಎಂಬ ತತ್ವದ ಪ್ರಕರಣವನ್ನು ಮುಂದುವರಿಸಿದ್ದಾರೆ ಹಾಗಾಗಿ ನನ್ನ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ ಸಮಾಜಕ್ಕೆ ಬೇಕಿಲ್ಲದ, ಸರ್ಕಾರಕ್ಕೆ ಬೇಕಿಲ್ಲದ, ಕೊನೆಗೆ ನ್ಯಾಯಾಲಯಕ್ಕೂ ಬೇಕಿಲ್ಲದ ಈ ರಿಕವರಿ ಕ್ರಮವನ್ನ ನಿಲ್ಲಿಸಿ, ಪ್ರಿವೆಂಷನ್ ಹಾಗೂ ನಿಯಮಿತ ನೆಲದ ಕಾನೂನುಗಳನ್ನ ಪಾಲಿಸಿ ನಮ್ಮ ಕುಟುಂಬ ಹಾಗೂ ನಮ್ಮ ಇಲಾಖೆಯ ಸಹೋದ್ಯೋಗಿಗಳನ್ನ ಸಂರಕ್ಷಿಸುವ ಕೆಲಸವನ್ನು ಮುಂದುವರಿಸೋಣ ಎಂಬುದು ನನ್ನ ಅಭಿಮತ ಆತ್ಮೀಯ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ ಅತ್ಯಂತ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುವ ಇಚ್ಛೆಯನ್ನು ಹೊಂದಿ ನೀವೆಲ್ಲ ಬಂದಿರುತ್ತೀರಿ ಸಮಾಜ ಮತ್ತು ಸರ್ಕಾರ ಮತ್ತು ನ್ಯಾಯಾಲಯ ಕಳ್ಳತನ ವಾದಂತಹ ಬಾಲುಗಳನ್ನ ಪತ್ತೆ ಮಾಡಿದರೆ ಅತ್ಯಂತ ವಿಶ್ವಾಸದಿಂದ ಒಂದು ಸಣ್ಣ kiರು ಕಾಣಿಕೆ ನೀಡಬಹುದು ಹೌದು, ಸಾರ್ವಜನಿಕ ಸುವ್ಯವಸ್ಥೆ ಅಪರಾಧ ಪತ್ತೆ ಮತ್ತು ಅಪರಾಧ ತಡೆಯುವಿಕೆ ನಮ್ಮೆಲ್ಲರ ಕರ್ತವ್ಯ ಇತ್ತೀಚಿಗೆ ತಮಿಳುನಾಡಿನ ಪ್ರಕರಣ ಸೌಹಾರ್ದತ ಸಮಾಜ ಒಪ್ಪದೇ ಇದ್ದರು ಅಂತರಂಗದ ಮನದಾಳದ ಸತ್ಯ ನಮಗೆ ಮಾತ್ರ ಗೊತ್ತು ಲಾಕಪ್ ಡೆತ್

ಅಂತಹ ಅದರಲ್ಲೂ ತಂದೆ ಮಗನ ಸಾವು ಮಾನವ ಸಮಾಜದಲ್ಲಿ ಇರುವಂತಹ ನಾವೆಲ್ಲರೂ ವಿಷಾದ ವ್ಯಕ್ತಪಡಿಸುವಂತಹದೇ ಆದರೆ, ಆ ಸಾವಿನ ಹಿಂದೆ ಇರುವಂತಹ ವೈಯಕ್ತಿಕ ಹಿತಾಸಕ್ತಿ ಪೊಲೀಸರಿಗೆ ಇthe ಉದ್ದೇಶ ಪೂರ್ವಕವಾಗಿ ಪೊಲೀಸರು ಯಾವುದೋ ವೈಯಕ್ತಿಕ ಲಾಭಕ್ಕೋಸ್ಕರ ಅವರನ್ನ ಕೊಲೆ ಮಾಡಿದ್ದಾರೆಯೇ??? ಕೊಲೆ ಎಂದರೇನು ಅಲ್ಲಿ ಉದ್ದೇಶ ಇರಬೇಕು ಅದಕ್ಕೆ ವ್ಯವಸ್ಥಿತವಾದಂತ ಒಂದು ಯೋಜನೆ ರೂಪಿಸಬೇಕು ಮತ್ತು ಅದು ಕಾರ್ಯಗತಗೊಳ್ಳಬೇಕು ಈ ಪ್ರಕರಣದಲ್ಲಿ ನೋಡುವುದಾದರೆ ಮೋಟಿವೇ ಇಲ್ಲ ಉದ್ದೇಶವೇ ಇಲ್ಲ ಒಂದು ಅಪಘಾತ ಪ್ರಕರಣವೂ ಕೂಡ ಒಂದು ಸಾವಿನಲ್ಲಿ ಅಂತ್ಯವಾಗುತ್ತದೆ ಏಕೆಂದರೆ ಅಲ್ಲಿ ಉದ್ದೇಶವೂ ಇಲ್ಲ ಕೇವಲ ಆಕಸ್ಮಿಕ ಈ ತೀರ್ಪು ನೈಸರ್ಗಿಕ ನ್ಯಾಯದ ಮೇಲೆ ನಿಂತಿಲ್ಲ ಉದ್ದೇಶಪೂರ್ವಕವಾಗಿ ಕೊಲೆ ಮಾಡಿದಂತಹ ಕಸಬ್ ಬನಂತವನಿಗೆ ನ್ಯಾಯಾಲಯ ಅನುಕಂಪ ತೋರಿದೆ ಆದರೆ ಯಾವುದೇ ದುರುದ್ದೇಶವಿಲ್ಲದೆ ಸಂದರ್ಭದಲ್ಲಿ ನನ್ನ ಸಹೋದ್ಯೋಗಿಗಳು ಇಂದು ಮರಣದಂಡನೆಗೆ ಒಳಗಾಗಿದ್ದಾರೆ ಅನೇಕ ಅನೇಕ ಆರೋಪಿಗಳು ಕರ್ತವ್ಯದಲ್ಲಿ ಇದ್ದಂತಹ ಸಂದರ್ಭದಲ್ಲಿ ಕೊಲೆ ಮಾಡಿದಾಗಲೂ ಈ ನ್ಯಾಯಾಲಯಗಳು ಮೌನವಾಗಿ ಅದನ್ನು ಬೆನಿಫಿಟ್ ಆಫ್ ಡೌಟ್ ಎಂಬ ತತ್ವದ ಪ್ರಕರಣವನ್ನು ಮುಂದುವರಿಸಿದ್ದಾರೆ ಹಾಗಾಗಿ ನನ್ನ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ ಸಮಾಜಕ್ಕೆ ಬೇಕಿಲ್ಲದ, ಸರ್ಕಾರಕ್ಕೆ ಬೇಕಿಲ್ಲದ, ಕೊನೆಗೆ ನ್ಯಾಯಾಲಯಕ್ಕೂ ಬೇಕಿಲ್ಲದ ಈ ರಿಕವರಿ ಕ್ರಮವನ್ನ ನಿಲ್ಲಿಸಿ, ಪ್ರಿವೆಂಷನ್ ಹಾಗೂ ನಿಯಮಿತ ನೆಲದ ಕಾನೂನುಗಳನ್ನ ಪಾಲಿಸಿ ನಮ್ಮ ಕುಟುಂಬ ಹಾಗೂ ನಮ್ಮ ಇಲಾಖೆಯ ಸಹೋದ್ಯೋಗಿಗಳನ್ನ ಸಂರಕ್ಷಿಸುವ ಕೆಲಸವನ್ನು ಮುಂದುವರಿಸೋಣ ಎಂಬುದು ನನ್ನ ಅಭಿಮತ

More news from ಕರ್ನಾಟಕ and nearby areas
  • ಹನೂರು: ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಅವರು ನಂತರ ಮಾತನಾಡಿದರು. "ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ತತ್ವಗಳು ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯ. ಅವರ ಹೋರಾಟ ಮತ್ತು ಜ್ಞಾನದ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ," ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾದ ಬಿ. ಕೇಶವಮೂರ್ತಿ ಅವರು ಅಂಬೇಡ್ಕರ್ ಅವರ ಜೀವನದ ಹಾದಿ ಮತ್ತು ಸಾಮಾಜಿಕ ಕೊಡುಗೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ತಾಲ್ಲೂಕಿನ ಪ್ರಮುಖ ಅಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರಾ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ರೇಖಾ, ಶಿಕ್ಷಣಾಧಿಕಾರಿ ಮಹೇಶ್, ತಾಲ್ಲೂಕು ವೈದ್ಯಾಧಿಕಾರಿ ಪ್ರಕಾಶ್, ಆರಕ್ಷಕ ನಿರೀಕ್ಷಕ ಆನಂದ್ ಮೂರ್ತಿ ಉಪಸ್ಥಿತರಿದ್ದರು. ಹಾಗೆಯೇ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸುರೇಂದ್ರ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಸಿದ್ದರಾಜು, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಚಪ್ಪ, ಮುಖಂಡರುಗಳಾದ ಮಹೇಶ್, ಲಿಂಗರಾಜು, ಗುರುಸ್ವಾಮಿ, ಮಹಾದೇವಯ್ಯ, ಮಾದೇಶ್, ಚಂದ್ರು, ಸಿದ್ದಣ್ಣ, ಅಂಕರಾಜು, ನಾಗಣ್ಣ, ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ವರದಿ ಉಸ್ಮಾನ್ ಖಾನ್
    4
    ಹನೂರು: ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಅವರು ನಂತರ ಮಾತನಾಡಿದರು. "ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ತತ್ವಗಳು ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯ. ಅವರ ಹೋರಾಟ ಮತ್ತು ಜ್ಞಾನದ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ," ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾದ ಬಿ. ಕೇಶವಮೂರ್ತಿ ಅವರು ಅಂಬೇಡ್ಕರ್ ಅವರ ಜೀವನದ ಹಾದಿ ಮತ್ತು ಸಾಮಾಜಿಕ ಕೊಡುಗೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ತಾಲ್ಲೂಕಿನ ಪ್ರಮುಖ ಅಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರಾ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ರೇಖಾ, ಶಿಕ್ಷಣಾಧಿಕಾರಿ ಮಹೇಶ್, ತಾಲ್ಲೂಕು ವೈದ್ಯಾಧಿಕಾರಿ ಪ್ರಕಾಶ್, ಆರಕ್ಷಕ ನಿರೀಕ್ಷಕ ಆನಂದ್ ಮೂರ್ತಿ ಉಪಸ್ಥಿತರಿದ್ದರು.
ಹಾಗೆಯೇ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸುರೇಂದ್ರ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಸಿದ್ದರಾಜು, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಚಪ್ಪ, ಮುಖಂಡರುಗಳಾದ ಮಹೇಶ್, ಲಿಂಗರಾಜು, ಗುರುಸ್ವಾಮಿ, ಮಹಾದೇವಯ್ಯ, ಮಾದೇಶ್, ಚಂದ್ರು, ಸಿದ್ದಣ್ಣ, ಅಂಕರಾಜು, ನಾಗಣ್ಣ, ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ ಉಸ್ಮಾನ್ ಖಾನ್
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    6 hrs ago
  • ತುಮಕೂರು : ರಾಷ್ಟ್ರೀಯ ಹೆದ್ದಾರಿ 4 ರ ಸಮೀಪ ವಿರುವ ಬಾಲಾಜಿ ಟ್ರಾನ್ಸ್ಪೋರ್ಟ್ ಅಲ್ಲಿ ಅಗ್ನಿ ಅವಘಡ ಸಂಭವಿಸಿದೆ ಟೈರ್ಗಳು ಸುಟ್ಟು ಕರಕಲಾಗಿ ದಟ್ಟ ಹೊಗೆ ಕಂಡು ಬಂದಿದೆ
    1
    ತುಮಕೂರು : ರಾಷ್ಟ್ರೀಯ ಹೆದ್ದಾರಿ   4 ರ ಸಮೀಪ ವಿರುವ  ಬಾಲಾಜಿ ಟ್ರಾನ್ಸ್ಪೋರ್ಟ್ ಅಲ್ಲಿ    ಅಗ್ನಿ ಅವಘಡ  ಸಂಭವಿಸಿದೆ  ಟೈರ್ಗಳು  ಸುಟ್ಟು ಕರಕಲಾಗಿ ದಟ್ಟ ಹೊಗೆ ಕಂಡು ಬಂದಿದೆ
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    5 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    8 hrs ago
  • ತಾಲ್ಲೂಕು ಆಡಹಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹನೂರು ಲೋಕೋಪಯೋಗಿ ಅತಿಥಿ ಗೃಹದ ಆವರಣದಲ್ಲಿ ಆಯೋಜಿಸಿದ್ದ ಡಾ.ಬಿ. ಆರ್ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶಾಸಕ ಎಂ.ಆರ್ ಮಂಜುನಾಥ್ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶೀಸಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ವೃತ್ತದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಇದೆ ಸಮಯದಲ್ಲಿ ತಹಸೀಲ್ದಾರ್ ಚೈತ್ರಾ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಮಹೇಶ್, ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ರೇಖಾ,ಶಿಕ್ಷಣಾಧಿಕಾರಿ ಮಹೇಶ್, ತಾಲೂಕು ವೈದ್ಯಾಧಿಕಾರಿ ಪ್ರಕಾಶ್,ಆರಕ್ಷಕ ನಿರೀಕ್ಷಕರಾದ ಆನಂದ್ ಮೂರ್ತಿ,ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಸುರೇಂದ್ರ,ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಪಶು ಸಂಗೋಪನ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಸಿದ್ದರಾಜು, ತಾಲೂಕು ಗ್ಯಾರಂಟಿ ಅಧ್ಯಕ್ಷರಾದ ರಾಚಪ್ಪ,ಮುಖ್ಯಭಾಷಣಕರಾದ ಬಿ ಕೇಶವ ಮೂರ್ತಿ, ಯಜಮಾನರುಗಳಾದ ಲಿಂಗರಾಜು,ಗುರುಸ್ವಾಮಿ, ಮಹೇಶ್,ಮಹಾದೇವಯ್ಯ, ಮಾದೇಶ್, ಚಂದ್ರು, ಸಿದ್ದಣ್ಣ, ಅಂಕರಾಜು,ನಾಗಣ್ಣ, ಹಾಗೂ ಮಹಿಳಾ ಸಂಘದವರು ಹಾಗೂ ಇನ್ನಿತರರು ಇದ್ದರು.
    4
    ತಾಲ್ಲೂಕು ಆಡಹಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹನೂರು ಲೋಕೋಪಯೋಗಿ ಅತಿಥಿ ಗೃಹದ ಆವರಣದಲ್ಲಿ ಆಯೋಜಿಸಿದ್ದ ಡಾ.ಬಿ. ಆರ್ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶಾಸಕ ಎಂ.ಆರ್ ಮಂಜುನಾಥ್ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶೀಸಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ವೃತ್ತದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಇದೆ ಸಮಯದಲ್ಲಿ ತಹಸೀಲ್ದಾರ್ ಚೈತ್ರಾ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಮಹೇಶ್, ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ರೇಖಾ,ಶಿಕ್ಷಣಾಧಿಕಾರಿ  ಮಹೇಶ್, ತಾಲೂಕು ವೈದ್ಯಾಧಿಕಾರಿ ಪ್ರಕಾಶ್,ಆರಕ್ಷಕ ನಿರೀಕ್ಷಕರಾದ ಆನಂದ್ ಮೂರ್ತಿ,ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಸುರೇಂದ್ರ,ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಪಶು ಸಂಗೋಪನ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಸಿದ್ದರಾಜು, ತಾಲೂಕು ಗ್ಯಾರಂಟಿ ಅಧ್ಯಕ್ಷರಾದ ರಾಚಪ್ಪ,ಮುಖ್ಯಭಾಷಣಕರಾದ ಬಿ ಕೇಶವ ಮೂರ್ತಿ, ಯಜಮಾನರುಗಳಾದ ಲಿಂಗರಾಜು,ಗುರುಸ್ವಾಮಿ,
ಮಹೇಶ್,ಮಹಾದೇವಯ್ಯ, ಮಾದೇಶ್, ಚಂದ್ರು, ಸಿದ್ದಣ್ಣ,
ಅಂಕರಾಜು,ನಾಗಣ್ಣ, ಹಾಗೂ ಮಹಿಳಾ ಸಂಘದವರು ಹಾಗೂ ಇನ್ನಿತರರು ಇದ್ದರು.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    2 hrs ago
  • Post by Venu Gopal
    1
    Post by Venu Gopal
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    4 hrs ago
  • ಕೋಲಾರದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಆಚರಣೆ: ಮಹಿಳಾ ಸಬಲೀಕರಣದ ಬಗ್ಗೆ ಬಿಜೆಪಿ ಕಾರ್ಯಕರ್ತೆ ದೀಪಿಕಾ ಮಾತು ​ಕೋಲಾರ: "ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ಇಡೀ ದೇಶದ ಅಸ್ಮಿತೆ ಮತ್ತು ಮಹಿಳೆಯರ ಹಕ್ಕುಗಳ ನಿಜವಾದ ಪ್ರತಿಪಾದಕರು," ಎಂದು ಬಿಜೆಪಿ ಮಹಿಳಾ ಕಾರ್ಯಕರ್ತೆ ದೀಪಿಕಾ ಅಭಿಪ್ರಾಯಪಟ್ಟರು. ​ಇಂದು ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ​ಅಂಬೇಡ್ಕರ್ ವಿಚಾರಧಾರೆಗಳ ಸ್ಮರಣೆ ​ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, "ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದ ಅಂಬೇಡ್ಕರ್ ಅವರು ಮಹಿಳಾ ಸ್ವಾತಂತ್ರ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಲು ಅವರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ," ಎಂದರು. ​ಮೋದಿ ಸರ್ಕಾರ ಮತ್ತು ಮಹಿಳಾ ಮೀಸಲಾತಿ ​ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಆದ್ಯತೆಗಳ ಬಗ್ಗೆ ಮಾತನಾಡುತ್ತಾ, "ಪ್ರಧಾನಿ ಮೋದಿ ಅವರು ಮಹಿಳೆಯರನ್ನು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲಗೊಳಿಸಲು ಅನೇಕ ಯೋಜನೆಗಳನ್ನು ತಂದಿದ್ದಾರೆ. ಮುಖ್ಯವಾಗಿ ಕೇಂದ್ರ ಸರ್ಕಾರವು ಮಹಿಳೆಯರಿಗೆ ನೀಡಿರುವ ಪ್ರಾತಿನಿಧ್ಯ ಮತ್ತು ಗೌರವವು ಶ್ಲಾಘನೀಯ. ಸ್ಥಳೀಯ ಮಟ್ಟದಲ್ಲಿ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪಾಲು ದೊರೆಯುತ್ತಿರುವುದು ಅವರ ಶ್ರೇಯೋಭಿವೃದ್ಧಿಗೆ ಪೂರಕವಾಗಿದೆ," ಎಂದು ತಿಳಿಸಿದರು. ​ಅಲ್ಲದೆ, ಮೋದಿ ಸರ್ಕಾರವು ಮಹಿಳಾ ಮೀಸಲಾತಿ ಮತ್ತು ಆರ್ಥಿಕ ಸೌಲಭ್ಯಗಳ ಮೂಲಕ ಸ್ತ್ರೀಶಕ್ತಿಯನ್ನು ರಾಷ್ಟ್ರ ನಿರ್ಮಾಣದ ಮುಖ್ಯವಾಹಿನಿಗೆ ತರುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು. ​ಕಾರ್ಯಕ್ರಮದ ಮುಖ್ಯಾಂಶಗಳು: ​ಕೋಲಾರ ಬಿಜೆಪಿ ಕಚೇರಿಯಲ್ಲಿ ಸಂಭ್ರಮದ ಅಂಬೇಡ್ಕರ್ ಜಯಂತಿ. ​ಸಂವಿಧಾನ ಶಿಲ್ಪಿಯ ಆಶಯಗಳನ್ನು ಮೈಗೂಡಿಸಿಕೊಳ್ಳಲು ಕರೆ. ​ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಕೊಡುಗೆಗಳ ಬಗ್ಗೆ ಚರ್ಚೆ. ​ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು, ಮಹಿಳಾ ಮೋರ್ಚಾ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
    1
    ಕೋಲಾರದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಆಚರಣೆ: ಮಹಿಳಾ ಸಬಲೀಕರಣದ ಬಗ್ಗೆ ಬಿಜೆಪಿ ಕಾರ್ಯಕರ್ತೆ ದೀಪಿಕಾ ಮಾತು
​ಕೋಲಾರ: "ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ಇಡೀ ದೇಶದ ಅಸ್ಮಿತೆ ಮತ್ತು ಮಹಿಳೆಯರ ಹಕ್ಕುಗಳ ನಿಜವಾದ ಪ್ರತಿಪಾದಕರು," ಎಂದು ಬಿಜೆಪಿ ಮಹಿಳಾ ಕಾರ್ಯಕರ್ತೆ ದೀಪಿಕಾ ಅಭಿಪ್ರಾಯಪಟ್ಟರು.
​ಇಂದು ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
​ಅಂಬೇಡ್ಕರ್ ವಿಚಾರಧಾರೆಗಳ ಸ್ಮರಣೆ
​ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, "ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದ ಅಂಬೇಡ್ಕರ್ ಅವರು ಮಹಿಳಾ ಸ್ವಾತಂತ್ರ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಲು ಅವರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ," ಎಂದರು.
​ಮೋದಿ ಸರ್ಕಾರ ಮತ್ತು ಮಹಿಳಾ ಮೀಸಲಾತಿ
​ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಆದ್ಯತೆಗಳ ಬಗ್ಗೆ ಮಾತನಾಡುತ್ತಾ, "ಪ್ರಧಾನಿ ಮೋದಿ ಅವರು ಮಹಿಳೆಯರನ್ನು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲಗೊಳಿಸಲು ಅನೇಕ ಯೋಜನೆಗಳನ್ನು ತಂದಿದ್ದಾರೆ. ಮುಖ್ಯವಾಗಿ ಕೇಂದ್ರ ಸರ್ಕಾರವು ಮಹಿಳೆಯರಿಗೆ ನೀಡಿರುವ ಪ್ರಾತಿನಿಧ್ಯ ಮತ್ತು ಗೌರವವು ಶ್ಲಾಘನೀಯ. ಸ್ಥಳೀಯ ಮಟ್ಟದಲ್ಲಿ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪಾಲು ದೊರೆಯುತ್ತಿರುವುದು ಅವರ ಶ್ರೇಯೋಭಿವೃದ್ಧಿಗೆ ಪೂರಕವಾಗಿದೆ," ಎಂದು ತಿಳಿಸಿದರು.
​ಅಲ್ಲದೆ, ಮೋದಿ ಸರ್ಕಾರವು ಮಹಿಳಾ ಮೀಸಲಾತಿ ಮತ್ತು ಆರ್ಥಿಕ ಸೌಲಭ್ಯಗಳ ಮೂಲಕ ಸ್ತ್ರೀಶಕ್ತಿಯನ್ನು ರಾಷ್ಟ್ರ ನಿರ್ಮಾಣದ ಮುಖ್ಯವಾಹಿನಿಗೆ ತರುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
​ಕಾರ್ಯಕ್ರಮದ ಮುಖ್ಯಾಂಶಗಳು:
​ಕೋಲಾರ ಬಿಜೆಪಿ ಕಚೇರಿಯಲ್ಲಿ ಸಂಭ್ರಮದ ಅಂಬೇಡ್ಕರ್ ಜಯಂತಿ.
​ಸಂವಿಧಾನ ಶಿಲ್ಪಿಯ ಆಶಯಗಳನ್ನು ಮೈಗೂಡಿಸಿಕೊಳ್ಳಲು ಕರೆ.
​ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಕೊಡುಗೆಗಳ ಬಗ್ಗೆ ಚರ್ಚೆ.
​ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು, ಮಹಿಳಾ ಮೋರ್ಚಾ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
    user_SSK ಜನಪರ ಸುದ್ದಿ 91
    SSK ಜನಪರ ಸುದ್ದಿ 91
    Singer ಕೋಲಾರ, ಕೋಲಾರ, ಕರ್ನಾಟಕ•
    2 hrs ago
  • ಹನೂರು: ದಲಿತ ಸಂಘರ್ಷ ಸಮಿತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಹನೂರು: ತಾಲ್ಲೂಕಿನಾದ್ಯಂತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಪ್ರಮುಖ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ವತಿಯಿಂದ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಘಟನೆಯ ಮುಖಂಡರು ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ಬಾಬಾಸಾಹೇಬರ ಹೋರಾಟ ಮತ್ತು ಅವರು ದೇಶಕ್ಕೆ ನೀಡಿದ ಸಂವಿಧಾನದ ಮಹತ್ವವನ್ನು ಸ್ಮರಿಸಿದರು. ಹೋರಾಟದ ಹಾದಿಯೇ ನಮಗೆ ಸ್ಫೂರ್ತಿ ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು ದೊಡ್ಡಿಂದವಾಡಿ ಸಿದ್ದರಾಜು , "ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ಇಡೀ ರಾಷ್ಟ್ರದ ಆಸ್ತಿ. ಶೋಷಿತರ ಧ್ವನಿಯಾಗಿ, ಸಮಾನತೆಯ ಹರಿಕಾರರಾಗಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಅವರ ಆಶಯದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು," ಎಂದು ಕರೆ ನೀಡಿದರು. ಕಾರ್ಯಕ್ರಮದ ಮುಖ್ಯಾಂಶಗಳು: ಪುತ್ಥಳಿಗೆ ಮಾಲಾರ್ಪಣೆ: ಹನೂರಿನ ಮುಖ್ಯ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ವಿಶೇಷ ಅಲಂಕಾರ ಮಾಡಿ ಗೌರವ ಸಲ್ಲಿಸಲಾಯಿತು. ಜೈಕಾರದ ಘೋಷಣೆ: "ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಜಯವಾಗಲಿ", "ಸಂವಿಧಾನ ಉಳಿಸಿ" ಎಂಬ ಘೋಷಣೆಗಳು ಮೊಳಗಿದವು. ಈ ಸಂಧರ್ಭದಲ್ಲಿ ದೊಡ್ಡಿಂದುವಾಡಿ ಸಿದ್ಧರಾಜು: ರಾಜ್ಯ ಸಂಘಟನಾ ಸಂಚಾಲಕರು. ವೀರ: ವಿಭಾಗೀಯ ಸಂಚಾಲಕರು. ಭಾಗ್ಯಮ್ಮ: ಜಿಲ್ಲಾ ಸಂಘಟನಾ ಸಂಚಾಲಕರು. ತಾಲ್ಲೂಕು ಮಟ್ಟದ ಪದಾಧಿಕಾರಿಗಳು: ಮಾದೇಶ್ ಬೈರನಾಥ: ಹನೂರು ತಾಲ್ಲೂಕು ಸಂಚಾಲಕರು. ಮುರುಗೇಶ್ ಎಂ.ಜಿ. ದೊಡ್ಡಿ: ಹನೂರು ತಾಲ್ಲೂಕು ಸಂಘಟನಾ ಸಂಚಾಲಕರು. ದೇವರಾಜ್: ಕೊಳ್ಳೇಗಾಲ ತಾಲ್ಲೂಕು ಸಂಘಟನಾ ಸಂಚಾಲಕರು. ಸುಂದರಮ್ಮ: ತಾಲ್ಲೂಕು ಮಹಿಳಾ ಸಂಚಾಲಕರು. ಟ್ರಸ್ಟ್ ಮತ್ತು ಇತರ ಪ್ರಮುಖರು: ಪ್ರೇಮ್: ಬುದ್ಧ ಟ್ರಸ್ಟ್ ಕಾರ್ಯದರ್ಶಿ ಕುಮಾರ್: ಪ್ರಮುಖ ಸದಸ್ಯರು. ನಿಂಗಪ್ಪ ಬೈರನಾಥ: ಪ್ರಮುಖ ಸದಸ್ಯರು. ಕುಮಾರ್: ಪ್ರಮುಖ ಸದಸ್ಯರು.
    4
    ಹನೂರು: ದಲಿತ ಸಂಘರ್ಷ ಸಮಿತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ
ಹನೂರು: ತಾಲ್ಲೂಕಿನಾದ್ಯಂತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಪ್ರಮುಖ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ವತಿಯಿಂದ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಘಟನೆಯ ಮುಖಂಡರು ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ಬಾಬಾಸಾಹೇಬರ ಹೋರಾಟ ಮತ್ತು ಅವರು ದೇಶಕ್ಕೆ ನೀಡಿದ ಸಂವಿಧಾನದ ಮಹತ್ವವನ್ನು ಸ್ಮರಿಸಿದರು.
ಹೋರಾಟದ ಹಾದಿಯೇ ನಮಗೆ ಸ್ಫೂರ್ತಿ
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು ದೊಡ್ಡಿಂದವಾಡಿ ಸಿದ್ದರಾಜು , "ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ಇಡೀ ರಾಷ್ಟ್ರದ ಆಸ್ತಿ. ಶೋಷಿತರ ಧ್ವನಿಯಾಗಿ, ಸಮಾನತೆಯ ಹರಿಕಾರರಾಗಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಅವರ ಆಶಯದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು," ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯಾಂಶಗಳು:
ಪುತ್ಥಳಿಗೆ ಮಾಲಾರ್ಪಣೆ: ಹನೂರಿನ ಮುಖ್ಯ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ವಿಶೇಷ ಅಲಂಕಾರ ಮಾಡಿ ಗೌರವ ಸಲ್ಲಿಸಲಾಯಿತು.
ಜೈಕಾರದ ಘೋಷಣೆ: "ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಜಯವಾಗಲಿ", "ಸಂವಿಧಾನ ಉಳಿಸಿ" ಎಂಬ ಘೋಷಣೆಗಳು ಮೊಳಗಿದವು.
ಈ ಸಂಧರ್ಭದಲ್ಲಿ  ದೊಡ್ಡಿಂದುವಾಡಿ ಸಿದ್ಧರಾಜು: ರಾಜ್ಯ ಸಂಘಟನಾ ಸಂಚಾಲಕರು.
ವೀರ: ವಿಭಾಗೀಯ ಸಂಚಾಲಕರು.
ಭಾಗ್ಯಮ್ಮ: ಜಿಲ್ಲಾ ಸಂಘಟನಾ ಸಂಚಾಲಕರು.
ತಾಲ್ಲೂಕು ಮಟ್ಟದ ಪದಾಧಿಕಾರಿಗಳು:
ಮಾದೇಶ್ ಬೈರನಾಥ: ಹನೂರು ತಾಲ್ಲೂಕು ಸಂಚಾಲಕರು.
ಮುರುಗೇಶ್ ಎಂ.ಜಿ. ದೊಡ್ಡಿ: ಹನೂರು ತಾಲ್ಲೂಕು ಸಂಘಟನಾ ಸಂಚಾಲಕರು.
ದೇವರಾಜ್: ಕೊಳ್ಳೇಗಾಲ ತಾಲ್ಲೂಕು ಸಂಘಟನಾ ಸಂಚಾಲಕರು.
ಸುಂದರಮ್ಮ: ತಾಲ್ಲೂಕು ಮಹಿಳಾ ಸಂಚಾಲಕರು.
ಟ್ರಸ್ಟ್ ಮತ್ತು ಇತರ ಪ್ರಮುಖರು:
ಪ್ರೇಮ್: ಬುದ್ಧ ಟ್ರಸ್ಟ್ ಕಾರ್ಯದರ್ಶಿ 
ಕುಮಾರ್: ಪ್ರಮುಖ ಸದಸ್ಯರು.
ನಿಂಗಪ್ಪ ಬೈರನಾಥ: ಪ್ರಮುಖ ಸದಸ್ಯರು.
ಕುಮಾರ್: ಪ್ರಮುಖ ಸದಸ್ಯರು.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    7 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    22 hrs ago
  • ಹನೂರು :ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ 135 ನೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನ ಆಚರಣೆ ಮಾಡಲಾಯಿತು. ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮಗೆ ಮಾಲಾರ್ಪಣೆ ಮಾಡಿ, ನಂತರ ಕಾಂಗ್ರೆಸ್ ಕಚೇರಿ ಅವರಣದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಜಿ ಶಾಸಕ ಆರ್ ನರೇಂದ್ರ ಪುಷ್ಪರ್ಚನೆ ಮಾಡಿ, ನಂತರ ಮಾತನಾಡಿದರು. ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮಾ, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಕೊಪ್ಪಳ್ಳಿ ಮಹಾದೇವ ನಾಯಕ್, ಮಧುವನಹಳ್ಳಿ ಶಿವಕುಮಾರ್, ಸಿದ್ದರಾಜು, ಗಿರೀಶ್, ಕಿಟ್ಟಪ್ಪ, ಪುಟ್ಟರಾಜು, ಸೇರಿದಂತೆ ಹಿರಿಯ ಮುಖಂಡರು, ಪಕ್ಷದ ಕಾರ್ಯಕರ್ತರು ಇದ್ದರು.
    4
    ಹನೂರು :ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ 135 ನೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನ ಆಚರಣೆ ಮಾಡಲಾಯಿತು.
ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮಗೆ ಮಾಲಾರ್ಪಣೆ ಮಾಡಿ, ನಂತರ ಕಾಂಗ್ರೆಸ್ ಕಚೇರಿ ಅವರಣದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಜಿ ಶಾಸಕ ಆರ್ ನರೇಂದ್ರ ಪುಷ್ಪರ್ಚನೆ ಮಾಡಿ, ನಂತರ ಮಾತನಾಡಿದರು.
ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮಾ, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಕೊಪ್ಪಳ್ಳಿ ಮಹಾದೇವ ನಾಯಕ್, ಮಧುವನಹಳ್ಳಿ ಶಿವಕುಮಾರ್, ಸಿದ್ದರಾಜು, ಗಿರೀಶ್, ಕಿಟ್ಟಪ್ಪ, ಪುಟ್ಟರಾಜು, ಸೇರಿದಂತೆ ಹಿರಿಯ ಮುಖಂಡರು, ಪಕ್ಷದ ಕಾರ್ಯಕರ್ತರು ಇದ್ದರು.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.