logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಲಯನ್ಸ್ ಕ್ಲಬ್ ಆಫ್ ಇಳಕಲ್ ಸಂಸ್ಥೆಯ 2026 ಅಧ್ಯಕ್ಷರಾಗಿ ಏಕನಾಥ ರಾಜೋಳ್ಳಿ ಆಯ್ಕೆ ಲಯನ್ಸ್ ಕ್ಲಬ್ ಆಫ್ ಇಳಕಲ್ ಸಂಸ್ಥೆಯ 2026-27.ನೇಯ ಸಾಲಿಗೆ ನೂತನವಾಗಿ ಅಧ್ಯಕ್ಷ ಏಕನಾಥ್ ಎಚ್ ರಾಜೋಳಿ. ಕಾರ್ಯದರ್ಶಿ ಪ್ರಕಾಶ ಕರಡಿ ಹಾಗೂ ಖಜಾಂಚಿ. ಹರೀಶ್ ಟ್ಯೂಟೆ ಇವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಶ್ರೀ ರಾಜಕುಮಾರ ಕಾಟವಾ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಪ್ರಮೋದ್ ಹಂಚಾಟಿ. ನಿಕಟಪೂರ್ವ ಅಧ್ಯಕ್ಷರಾದ ಮಹಾಬಳೇಶ್ ಮರಠದ. ಡಾ.ಸಂತೋಷ್ ಪೂಜಾರ್, ಸೋಮು ಬಿಜ್ಜಲ್. ಗೋಪಾಲ ಸಪ್ಪರದ ರವಿಶಂಕರಸಾ ಎಲ್ ಬಸವಾ ಶ್ರೀಕಾಂತ್ ಹೊಸಮನಿ ಶ್ರೀ ರಾಜೇಂದ್ರ ಜುಂಜಾ ಗುರುಗಳು ಮುರಿಗೇಶ್ ಪಾಟೀಲ್ ಡಾ ಸಂಗಮೇಶ ಪಾಟೀಲ್ ಕಾಸಿಂ ಕಂದಗಲ್ ಹನುಮಂತ ಚುಂಚಾ ರವಿ ಅಂಗಡಿ ಭಾಷಾ ಶಿವನಾಗುತ್ತಿ ಶ್ರೀನಿವಾಸ ಶ್ರೀಕಂಡೆ ಪರುಶುರಾಮ್ ರಾಜೊಳ್ಳಿ ಇನ್ನಿತರು ಉಪಸ್ಥಿತರಿದ್ದರು ಚುನಾವಣಾ ಅಧಿಕಾರಿ ರಾಜಕುಮಾರ ಕಾಟವಾ

4 hrs ago
user_Aaryan Ganiger
Aaryan Ganiger
Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
4 hrs ago
51492c69-d5fb-4ffe-bd0b-eac6effc2e93

ಲಯನ್ಸ್ ಕ್ಲಬ್ ಆಫ್ ಇಳಕಲ್ ಸಂಸ್ಥೆಯ 2026 ಅಧ್ಯಕ್ಷರಾಗಿ ಏಕನಾಥ ರಾಜೋಳ್ಳಿ ಆಯ್ಕೆ ಲಯನ್ಸ್ ಕ್ಲಬ್ ಆಫ್ ಇಳಕಲ್ ಸಂಸ್ಥೆಯ 2026-27.ನೇಯ ಸಾಲಿಗೆ ನೂತನವಾಗಿ ಅಧ್ಯಕ್ಷ ಏಕನಾಥ್ ಎಚ್ ರಾಜೋಳಿ. ಕಾರ್ಯದರ್ಶಿ ಪ್ರಕಾಶ ಕರಡಿ ಹಾಗೂ ಖಜಾಂಚಿ. ಹರೀಶ್ ಟ್ಯೂಟೆ ಇವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಶ್ರೀ ರಾಜಕುಮಾರ ಕಾಟವಾ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಪ್ರಮೋದ್ ಹಂಚಾಟಿ. ನಿಕಟಪೂರ್ವ ಅಧ್ಯಕ್ಷರಾದ ಮಹಾಬಳೇಶ್ ಮರಠದ. ಡಾ.ಸಂತೋಷ್ ಪೂಜಾರ್, ಸೋಮು ಬಿಜ್ಜಲ್. ಗೋಪಾಲ ಸಪ್ಪರದ ರವಿಶಂಕರಸಾ ಎಲ್ ಬಸವಾ ಶ್ರೀಕಾಂತ್ ಹೊಸಮನಿ ಶ್ರೀ ರಾಜೇಂದ್ರ ಜುಂಜಾ ಗುರುಗಳು ಮುರಿಗೇಶ್ ಪಾಟೀಲ್ ಡಾ ಸಂಗಮೇಶ ಪಾಟೀಲ್ ಕಾಸಿಂ ಕಂದಗಲ್ ಹನುಮಂತ ಚುಂಚಾ ರವಿ ಅಂಗಡಿ ಭಾಷಾ ಶಿವನಾಗುತ್ತಿ ಶ್ರೀನಿವಾಸ ಶ್ರೀಕಂಡೆ ಪರುಶುರಾಮ್ ರಾಜೊಳ್ಳಿ ಇನ್ನಿತರು ಉಪಸ್ಥಿತರಿದ್ದರು ಚುನಾವಣಾ ಅಧಿಕಾರಿ ರಾಜಕುಮಾರ ಕಾಟವಾ

More news from ಕರ್ನಾಟಕ and nearby areas
  • ಡಾ.ಯತೀಂದ್ರ ಸಿದ್ದರಾಮಯ್ಯಗೆ ಯುವ ಮುಖಂಡ ಶರಣು ಇದ್ದಲಗಿ ಸತ್ಕಾರ ಇಳಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಇಳಕಲ್ಲ ತಾಲೂಕಿನ ಬೂದಿಹಾಳ ಗ್ರಾಮದ ಯುವ ಮುಖಂಡ ಶರಣಬಸವ ಇದ್ದಲಗಿ ಗೌರವಿಸಿ ಸತ್ಕರಿಸಿದರು. ಮುದಗಲ್ಲ ಪಟ್ಟಣದಲ್ಲಿ ನಡೆದ ಲಿಂಗಸಗೂರು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಬಂಧುಗಳ ಮದುವೆ ಸಮಾರಂಭ ಮುಗಿಸಿ ಕೌವಲಗುಡ್ಡ ಗ್ರಾಮಕ್ಕೆ ತೆರಳುವಾಗ ತುಂಬ ಕ್ರಾಸ್‌ದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಮತ್ತು ಆಪ್ತ ರಾಮಕೃಷ್ಣ ರೊಳ್ಳಿ ಅವರನ್ನು ಸ್ವಾಗತಿಸಿಕೊಂಡು ಸತ್ಕರಿಸಿ ಗೌರವಿಸಿದರು. ಈ ಸಮಯದಲ್ಲಿ ಡಾ.ಯತೀಂದ್ರ ಅಭಿಮಾನಿಗಳು,ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.
    2
    ಡಾ.ಯತೀಂದ್ರ ಸಿದ್ದರಾಮಯ್ಯಗೆ ಯುವ ಮುಖಂಡ ಶರಣು ಇದ್ದಲಗಿ ಸತ್ಕಾರ 
ಇಳಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಇಳಕಲ್ಲ ತಾಲೂಕಿನ ಬೂದಿಹಾಳ ಗ್ರಾಮದ ಯುವ ಮುಖಂಡ ಶರಣಬಸವ ಇದ್ದಲಗಿ ಗೌರವಿಸಿ ಸತ್ಕರಿಸಿದರು.
ಮುದಗಲ್ಲ ಪಟ್ಟಣದಲ್ಲಿ ನಡೆದ ಲಿಂಗಸಗೂರು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಬಂಧುಗಳ ಮದುವೆ ಸಮಾರಂಭ ಮುಗಿಸಿ ಕೌವಲಗುಡ್ಡ ಗ್ರಾಮಕ್ಕೆ ತೆರಳುವಾಗ ತುಂಬ ಕ್ರಾಸ್‌ದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಮತ್ತು ಆಪ್ತ ರಾಮಕೃಷ್ಣ ರೊಳ್ಳಿ ಅವರನ್ನು ಸ್ವಾಗತಿಸಿಕೊಂಡು ಸತ್ಕರಿಸಿ ಗೌರವಿಸಿದರು.  ಈ ಸಮಯದಲ್ಲಿ ಡಾ.ಯತೀಂದ್ರ ಅಭಿಮಾನಿಗಳು,ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    51 min ago
  • ಕುಷ್ಟಗಿ ತಹಸೀಲ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, 14ನೇ ಶತಮಾನದ ಈ ಭಕ್ತೆಯು ತಮ್ಮ ತ್ಯಾಗ, ಭಕ್ತಿ ಹಾಗೂ ಧಾರ್ಮಿಕ ನಿಷ್ಠೆಯಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು. ಅವರು ಮಹಿಳೆಯರಲ್ಲಿ ಧೈರ್ಯ, ಸಹನೆ, ನಿಸ್ವಾರ್ಥ ಸೇವೆ ಹಾಗೂ ಭಕ್ತಿಯ ಸಂದೇಶವನ್ನು ಸಾರಿದರು.
    1
    ಕುಷ್ಟಗಿ ತಹಸೀಲ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, 14ನೇ ಶತಮಾನದ ಈ ಭಕ್ತೆಯು ತಮ್ಮ ತ್ಯಾಗ, ಭಕ್ತಿ ಹಾಗೂ ಧಾರ್ಮಿಕ ನಿಷ್ಠೆಯಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು. ಅವರು ಮಹಿಳೆಯರಲ್ಲಿ ಧೈರ್ಯ, ಸಹನೆ, ನಿಸ್ವಾರ್ಥ ಸೇವೆ ಹಾಗೂ ಭಕ್ತಿಯ ಸಂದೇಶವನ್ನು ಸಾರಿದರು.
    user_Bhimasenrao Kulkarni Kushtagi
    Bhimasenrao Kulkarni Kushtagi
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    12 hrs ago
  • ಗುರುಶಿಷ್ಯರ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ: ಎಸ್.ಎಸ್.ನಾರ ಗುಳೇದಗುಡ್ಡ : ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು ಮೀರಿಸಿ ಉನ್ನತ ಸ್ಥಾನ ತಲುಪಿದಾಗ ಮಾತ್ರ ಕಲಿಸಿದ ಗುರುಗಳಿಗೆ ತೃಪ್ತಿಯಾಗುತ್ತದೆ. ತಂದೆ ತಾಯಿಗಳಿಗೆ, ಗುರುಗಳಿಗೆ ಗೌರವ ಕೊಡುವಂತಹ ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದು ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಹೇಳಿದರು. ಅವರು ಭಾನುವಾರ ಪಟ್ಟಣದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1990-91 ಮತ್ತು 1996-97ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿ, ಗುರುಶಿಷ್ಯರ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ನೀವು ಕಲಿತು ಎಷ್ಟೇ ದೂರ ಹೋದರೂ, ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಗುರುಶಿಷ್ಯರ ಸಂಬಂಧ ಹೀಗೆ ಮುಂದುರಿಯಬೇಕು ಎಂದರು. ಶಾಲೆಯ ಸಂಚಾಲಕ ಫಾ. ಹ್ಯಾರಿ ರಾಬರ್ಟ್ ಮಾತನಾಡಿ, ಹಿಂದೆ ವಿದ್ಯಾರ್ಥಿಗಳಾಗಿದ್ದ ನೀವು ಇಂದು ಒಬ್ಬ ಜವಾಬ್ದಾರಿಯುತ ವ್ಯಕ್ತಿಗಳಾಗಿ ಹಿಂದಿನ ಆ ಶಾಲಾದಿನಗಳನ್ನು ನೆನಪಿಸಿಕೊಂಡು ಮತ್ತೇ ಎಲ್ಲರೂ ಒಟ್ಟಾಗಿ ಸೇರಿ, ಅಕ್ಷರ ಕಲಿಸಿದ ಜೀವನದ ದಾರಿ ತೋರಿಸಿದ ಶಿಕ್ಷಕರನ್ನು ಗೌರವಿಸಿ, ಗುರುವಂದನೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಫಾದರ್ ಹ್ಯಾರಿ ರಾಬರ್ಟ್, ಶಾಲೆ ಮುಖ್ಯೋಪಾಧ್ಯಾಯ ಬಿ.ಆರ್. ದೊಡ್ಡಿಹಾಳ, ನಿವೃತ್ತ ಶಿಕ್ಷಕರಾದ ಎಸ್.ಎಸ್. ನಾರಾ, ಬಿ.ಎಮ್. ಕೆಂಚಣ್ಣವರ, ಜೆ.ಆರ್. ಪಾಟೀಲ, ಸಿ.ಎ.ಮೇಟಿ, ಜಯಪ್ರಕಾಶ ಕಳ್ಳಿಗುಡ್ಡ, ಶಾಲೆಯ ಸಿಸ್ಟರ್ ತೇರೆಜಾ, ಸಿಸ್ಟರ್ ವಿದ್ಯಾ ಅವರಿಗೆ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಾದ ಮನೋಹರ ಪುಟಾಣಿಕರ, ಶಿವಾನಂದ ಆಲೂರ, ಹುಚ್ಚೇಶ ದೊಡಮನಿ, ಪ್ರಸನ್ ಭಾವಿಕಟ್ಟಿ, ಮಹೇಶ ಅಲದಿ, ಸೋಮನಾಥ ತಾಂಡೂರ, ದೇವೇಂದ್ರಪ್ಪ ಕೆರೂರ, ಸಂಗನಬಸು ರೊಡಗೈ, ಡೆನಿಸ್ ಜೋಸೆಫ್, ಮಹಾಂತೇಶ ಗುಡದಾರಿ, ರಾಘವೇಂದ್ರ ಹಾಸಿಲಕರ, ವೆಂಕಟೇಶ ಪವಾರ, ಪ್ರವೀಣ ರಾಜನಾಳ, ಪುಂಡಲೀಕ ರಾಜಾಪುರ, ಜಗದೀಶ ಬೆಳಗಲ್, ವಿರೇಶ ಮುದೇನೂರ, ಶಾರದಾ ನಾಯಕ, ನಂದಾ ಪವಾರ, ಶಿವಲೀಲಾ ಚಂದಾಪೂರ, ಚಂದ್ರಕಲಾ ಹೆಗಡೆ, ಕವಿತಾ ಹುನಗುಂದ, ಮಂಜುಳಾ ಒಣರೊಟ್ಟಿ, ಪ್ರಭಾವತಿ ಬೆನಕನಾಳ, ಸರೋಜಾ ಗುರಂ, ಆರತಿ ಗುರುಂ, ಸುಧಾ ಡಮ್, ಜಯಶ್ರೀ ರಂಜನಗಿ, ಗಾಯತ್ರಿ ಹಾಸಿಲಕರ, ಸಲ್ಮಾ ಸವರಾಜ, ಸೇರಿದಂತೆ ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    1
    ಗುರುಶಿಷ್ಯರ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ: ಎಸ್.ಎಸ್.ನಾರ
ಗುಳೇದಗುಡ್ಡ : ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು ಮೀರಿಸಿ ಉನ್ನತ ಸ್ಥಾನ ತಲುಪಿದಾಗ ಮಾತ್ರ ಕಲಿಸಿದ ಗುರುಗಳಿಗೆ ತೃಪ್ತಿಯಾಗುತ್ತದೆ. ತಂದೆ ತಾಯಿಗಳಿಗೆ, ಗುರುಗಳಿಗೆ ಗೌರವ ಕೊಡುವಂತಹ ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದು ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಹೇಳಿದರು.
ಅವರು ಭಾನುವಾರ ಪಟ್ಟಣದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1990-91 ಮತ್ತು 1996-97ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿ, ಗುರುಶಿಷ್ಯರ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ನೀವು ಕಲಿತು ಎಷ್ಟೇ ದೂರ ಹೋದರೂ, ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಗುರುಶಿಷ್ಯರ ಸಂಬಂಧ ಹೀಗೆ ಮುಂದುರಿಯಬೇಕು ಎಂದರು.
ಶಾಲೆಯ ಸಂಚಾಲಕ ಫಾ. ಹ್ಯಾರಿ ರಾಬರ್ಟ್ ಮಾತನಾಡಿ, ಹಿಂದೆ ವಿದ್ಯಾರ್ಥಿಗಳಾಗಿದ್ದ ನೀವು ಇಂದು ಒಬ್ಬ ಜವಾಬ್ದಾರಿಯುತ ವ್ಯಕ್ತಿಗಳಾಗಿ ಹಿಂದಿನ ಆ ಶಾಲಾದಿನಗಳನ್ನು ನೆನಪಿಸಿಕೊಂಡು ಮತ್ತೇ ಎಲ್ಲರೂ ಒಟ್ಟಾಗಿ ಸೇರಿ, ಅಕ್ಷರ ಕಲಿಸಿದ ಜೀವನದ ದಾರಿ ತೋರಿಸಿದ ಶಿಕ್ಷಕರನ್ನು ಗೌರವಿಸಿ, ಗುರುವಂದನೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಫಾದರ್ ಹ್ಯಾರಿ ರಾಬರ್ಟ್, ಶಾಲೆ ಮುಖ್ಯೋಪಾಧ್ಯಾಯ ಬಿ.ಆರ್. ದೊಡ್ಡಿಹಾಳ, ನಿವೃತ್ತ  ಶಿಕ್ಷಕರಾದ  ಎಸ್.ಎಸ್. ನಾರಾ, ಬಿ.ಎಮ್. ಕೆಂಚಣ್ಣವರ, ಜೆ.ಆರ್. ಪಾಟೀಲ, ಸಿ.ಎ.ಮೇಟಿ, ಜಯಪ್ರಕಾಶ ಕಳ್ಳಿಗುಡ್ಡ, ಶಾಲೆಯ ಸಿಸ್ಟರ್ ತೇರೆಜಾ, ಸಿಸ್ಟರ್ ವಿದ್ಯಾ ಅವರಿಗೆ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಾದ ಮನೋಹರ ಪುಟಾಣಿಕರ, ಶಿವಾನಂದ ಆಲೂರ, ಹುಚ್ಚೇಶ ದೊಡಮನಿ, ಪ್ರಸನ್ ಭಾವಿಕಟ್ಟಿ, ಮಹೇಶ ಅಲದಿ, ಸೋಮನಾಥ ತಾಂಡೂರ, ದೇವೇಂದ್ರಪ್ಪ ಕೆರೂರ, ಸಂಗನಬಸು ರೊಡಗೈ, ಡೆನಿಸ್ ಜೋಸೆಫ್, ಮಹಾಂತೇಶ ಗುಡದಾರಿ, ರಾಘವೇಂದ್ರ ಹಾಸಿಲಕರ, ವೆಂಕಟೇಶ ಪವಾರ, ಪ್ರವೀಣ ರಾಜನಾಳ, ಪುಂಡಲೀಕ ರಾಜಾಪುರ, ಜಗದೀಶ ಬೆಳಗಲ್, ವಿರೇಶ ಮುದೇನೂರ, ಶಾರದಾ ನಾಯಕ, ನಂದಾ ಪವಾರ, ಶಿವಲೀಲಾ ಚಂದಾಪೂರ, ಚಂದ್ರಕಲಾ ಹೆಗಡೆ, ಕವಿತಾ ಹುನಗುಂದ, ಮಂಜುಳಾ ಒಣರೊಟ್ಟಿ, ಪ್ರಭಾವತಿ ಬೆನಕನಾಳ, ಸರೋಜಾ ಗುರಂ, ಆರತಿ ಗುರುಂ, ಸುಧಾ ಡಮ್, ಜಯಶ್ರೀ ರಂಜನಗಿ, ಗಾಯತ್ರಿ ಹಾಸಿಲಕರ, ಸಲ್ಮಾ ಸವರಾಜ, ಸೇರಿದಂತೆ ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    2 hrs ago
  • ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉದಯ್ ಕುಮಾರ್ ಎಲಿವಾಳ
    1
    ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉದಯ್ ಕುಮಾರ್ ಎಲಿವಾಳ
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    4 hrs ago
  • ನಾಗೇಶ್ ಎಸ್ ಅವರು ಶ್ರೀ ಬಂಜಾರ ಲಂಬಾಣಿ ಸಮುದಾಯ ದಿಗ್ವಿಜಯ ಭಾರತ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಂಬಾಣಿ ಸಮುದಾಯಗಳ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪಕ್ಷದ ಮೂಲಕ ಶ್ರಮಿಸಲು ಅವರು ಮುಂದಾಗಿದ್ದಾರೆ.
    2
    ನಾಗೇಶ್ ಎಸ್ ಅವರು ಶ್ರೀ ಬಂಜಾರ ಲಂಬಾಣಿ ಸಮುದಾಯ ದಿಗ್ವಿಜಯ ಭಾರತ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಂಬಾಣಿ ಸಮುದಾಯಗಳ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪಕ್ಷದ ಮೂಲಕ ಶ್ರಮಿಸಲು ಅವರು ಮುಂದಾಗಿದ್ದಾರೆ.
    user_ನಾಗೇಶ್ ಎಸ್
    ನಾಗೇಶ್ ಎಸ್
    ಹಾಸನ, ಹಾಸನ, ಕರ್ನಾಟಕ•
    13 hrs ago
  • ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕ‌ರ್ ಅವರು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರಮಟ್ಟದ ಗಣ್ಯರು ಸಾಕ್ಷಿಯಾದರು.
    1
    ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕ‌ರ್ ಅವರು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರಮಟ್ಟದ ಗಣ್ಯರು ಸಾಕ್ಷಿಯಾದರು.
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    18 hrs ago
  • ಗದಗದಲ್ಲಿ ಪೊಲೀಸರು ₹14 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ಮತ್ತು ₹29 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಕರ್ನಾಟಕದ ಹರಪನಹಳ್ಳಿಯಿಂದ ಹೊರಟಿದ್ದ ಈ ಅಕ್ಕಿ ಅಕ್ರಮವಾಗಿ ಗುಜರಾತ್‌ಗೆ ಸಾಗಾಟವಾಗುತ್ತಿತ್ತು. ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    1
    ಗದಗದಲ್ಲಿ ಪೊಲೀಸರು ₹14 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ಮತ್ತು ₹29 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಕರ್ನಾಟಕದ ಹರಪನಹಳ್ಳಿಯಿಂದ ಹೊರಟಿದ್ದ ಈ ಅಕ್ಕಿ ಅಕ್ರಮವಾಗಿ ಗುಜರಾತ್‌ಗೆ ಸಾಗಾಟವಾಗುತ್ತಿತ್ತು. ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    18 hrs ago
  • ಉತ್ತರ ಪ್ರದೇಶದ ಲಕ್ನೋದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಶ್ಯಾಮ್ ಚೇತನ್ ತಿವಾರಿ ಅವರಿಗೆ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ. ಇದೇ ಸಂಘಟನೆಯ ಸಹ ಸದಸ್ಯ ವೈಭವ್‌ ಬಾ ಎಂಬಾತ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಲಾಗಿದೆ.
    1
    ಉತ್ತರ ಪ್ರದೇಶದ ಲಕ್ನೋದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಶ್ಯಾಮ್ ಚೇತನ್ ತಿವಾರಿ ಅವರಿಗೆ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ. ಇದೇ ಸಂಘಟನೆಯ ಸಹ ಸದಸ್ಯ ವೈಭವ್‌ ಬಾ ಎಂಬಾತ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಲಾಗಿದೆ.
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    18 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.