Shuru
Apke Nagar Ki App…
123456789101112131415161718192021222324252627282930313233343536373839404142434445464748495051525354
Siddaram nursery Nursery Bijapur
123456789101112131415161718192021222324252627282930313233343536373839404142434445464748495051525354
More news from ಕರ್ನಾಟಕ and nearby areas
- ವಿಜಯಪುರ ಜಾಮಿಯಾ ಮಸೀದಿನಲ್ಲಿ ಅಲ್ಪಸಂಖ್ಯಾತರಿಗೆ ಇಫ್ತಾರ್ ಕೂಟ್ ಆಯೋಜನೆ1
- Post by Siddaram nursery Nursery Bijapur1
- Post by Nava karnataka News channel1
- Post by Omprakash rajkumar khot1
- ಬೇವೂ-ಬೆಲ್ಲದ ಸಿಹಿ ಕಥೆ – ಉಗಾದಿ ವಿಶೇಷ #New Year Vibes – Ugadi Special Episode #neravaaninews kannada Ugadi Festival Special – New Beginnings 🌸 Ugadi Celebrations – Tradition & Joy 🍃 Sweet & Bitter – The Spirit of Ugadi 🎉 Ugadi Special Show – Culture & Happiness 🌼 New Year Vibes – Ugadi Special Episode #ಉಗಾದಿ #ಯುಗಾದಿ #Ugadi2026 #UgadiFestival #HappyUgadi #NewYearCelebration #KannadaCulture #FestivalSpecial #BevuBella #IndianFestivals #NeravaaniNews #SpecialProgram #UgadiSpecial #FestivalVibes #ಕನ್ನಡಸಂಸ್ಕೃತಿ1
- ಮಹರ್ಷಿ ವಾಲ್ಮೀಕಿ ನಾಯಕ ಸಂಘ ಗ್ರಾಮ ಘಟಕ ಶಿರವಾಳ ವತಿಯಿಂದ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟಿಸಲಾಯಿತು . ಈ ಉದ್ಘಾಟನೆ ಕಾರ್ಯಕ್ರಮಕ್ಕೆ ಊರಿನ ಪ್ರಮುಖರಾದ ಶ್ರೀ ಶಿವಪುತ್ರಪ್ಪ ಗೌಡ ಮಾಲಿ ಪಾಟೀಲ ಶಿರವಾಳ ಇವರಿಂದ ಉದ್ಘಾಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಮರೆಪ್ಪ ಪ್ಯಾಟಿ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಶಹಪುರ ತಾಲೂಕ ಅಧ್ಯಕ್ಷರು ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಯುವಕರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ನೀರಿನ ತೊಟ್ಟಿ ಯುವಕರಿಗೆ ಪ್ರೇರಣೆ ಇಂತಹ ಒಳ್ಳೆಯ ಕೆಲಸ ಮಾಡಿದ ಯುವಕರಿಗೆ ಅಭಿನಂದಿಸಿದರು. ಊರಿನ ಪ್ರಮುಖರಾದ ಭೀಮರಾಯ ಯಾದಗಿರಿ. ಮುನಿಯಪ್ಪ ಯಕ್ಕಳ್ಳಿ. ನಾಗಪ್ಪ ಗಡ್ಡದ .ಶರಣಪ್ಪ ಪ್ಯಾಟಿ ವಕೀಲರು ವೆಂಕಟೇಶ್ ಪೂಜಾರಿ. ಮಲ್ಲಿಕಾರ್ಜುನ ಯಾದಗಿರಿ. ದೇವಪ್ಪ ಯಮನೋರ್. ದೇಸಾಯಿ ಖಾನಾಪುರ. ಸಾಯಬಣ್ಣ ಮುಡುಬೂಳ. ಹಣಮಂತ ಮುಸಲಯರ. ಲಕ್ಷ್ಮಣ ಯಾದಗಿರ. ಸಾಯಬಣ್ಣ ಕಲ್ಮನಿ. ಮರೆಪ್ಪ ಯಳವಾರ ಮಲ್ಲಿಕಾರ್ಜುನ ಯಳವಾರ. ತಿಮ್ಮಣ್ಣ ತಳಬಿಡಿ.ಲಕ್ಕಪ್ಪ ಯಾದಗಿರ ಬಸಲಿಂಗಪ್ಪ ಯಕಳ್ಳಿ ಮುನಿಯಪ್ಪ ಯಳವಾರ. ಮತ್ತು ಊರಿನ ಪ್ರಮುಖರು ಕಾರ್ಯಕ್ರಮದಲ್ಲಿ ಸೇರಿದ್ದರು.1
- ಸರ್ಕಾರ ಯುವಪೀಳಿಗೆ ಬಗ್ಗೆ ಗಮನ ಹರಿಸಬೇಕಿದೆ! ಮದ್ಯದಿಂದ ಸರ್ಕಾರಕ್ಕೆ ಆದಾಯ ಹೆಚ್ಚು... ಕುಟುಂಬಗಳು ಬೀದಿಗೆ ಬರುತ್ತಿವೆ ದಯವಿಟ್ಟು ಬಡವರ ಮಕ್ಕಳಿಗೆ ಆರ್ಥಿಕ ಶಿಕ್ಷಣ ಬೇಕು ಅದಕ್ಕೆ ತಕ್ಕಂತೆ ಕೆಲಸ ಮಾಡಿ 🙏🙏1
- Post by Nava karnataka News channel1