logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಪ್ರೀತಿಸಿ ಮದುವೆಯಾದ ಪತಿ ಕೈಕೊಟ್ಟ ಆರೋಪ: ಹಾರ್ಡ್‌ವೇರ್ ಅಂಗಡಿ ಮುಂದೆ ಪತ್ನಿಯ ಧರಣಿ ಪ್ರೀತಿಸಿ ಮದುವೆಯಾದ ಪತಿ ಕೈಕೊಟ್ಟ ಆರೋಪ: ಹಾರ್ಡ್‌ವೇರ್ ಅಂಗಡಿ ಮುಂದೆ ಪತ್ನಿಯ ಧರಣಿ ರಾಯಚೂರು: ಪ್ರೀತಿಸಿ ಮದುವೆಯಾದ ಪತಿ ತನ್ನನ್ನು ಬಿಟ್ಟು ಹೋಗಿದ್ದಾರೆ ಎಂದು ಆರೋಪಿಸಿ ಪತ್ನಿಯೊಬ್ಬರು ಪತಿಯ ಹಾರ್ಡ್‌ವೇರ್ ಅಂಗಡಿ ಮುಂದೆ ಕುಳಿತು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ನಡೆದಿದೆ. ಲಿಂಗಸೂಗೂರು ಪಟ್ಟಣದ ಗಡಿಯಾರ ಚೌಕ್ ಬಳಿಯ ರಾಜೇಂದ್ರ ಹಾರ್ಡ್‌ವೇರ್ ಅಂಗಡಿ ಮುಂದೆ ಅಮೃತಾ ಎಂಬ ಯುವತಿ ಕಳೆದ ಎರಡು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪತಿ ದರ್ಶನ ತಮ್ಮನ್ನು ಬಿಟ್ಟು ಹೋಗಿದ್ದು, ಅವರನ್ನು ಮರಳಿ ತಮ್ಮೊಂದಿಗೆ ಕಳುಹಿಸಬೇಕು ಎಂದು ಅಮೃತಾ ಒತ್ತಾಯಿಸಿದ್ದಾರೆ. ಅಮೃತಾ ಅವರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದರ್ಶನ ಮೇಹ್ತಾನ್ ಅವರ ಪರಿಚಯವಾಗಿತ್ತು. ಬಳಿಕ ಪರಿಚಯ ಪ್ರೀತಿಗೆ ತಿರುಗಿದ್ದು, ಕುಟುಂಬದ ವಿರೋಧದ ನಡುವೆಯೇ ಸುಮಾರು ಐದು ವರ್ಷಗಳ ಹಿಂದೆ ಅಮರೇಶ್ವರ ದೇವಸ್ಥಾನದಲ್ಲಿ ಇಬ್ಬರೂ ವಿವಾಹವಾಗಿದ್ದರು ಎಂದು ಅಮೃತಾ ತಿಳಿಸಿದ್ದಾರೆ. ಮದುವೆಯ ನಂತರ ಸುಮಾರು ಮೂರು ವರ್ಷಗಳ ಕಾಲ ದಂಪತಿ ಒಟ್ಟಿಗೆ ಜೀವನ ನಡೆಸಿದ್ದು, ಈ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ. ಆದರೆ ಇತ್ತೀಚೆಗೆ ಪತಿ ದರ್ಶನ ತಮ್ಮನ್ನು ಹಟ್ಟಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಅಮೃತಾ ಆರೋಪಿಸಿದ್ದಾರೆ. “ನನಗೆ ನನ್ನ ಗಂಡ ದರ್ಶನ್ ಬೇಕು, ನನಗೆ ನ್ಯಾಯ ಬೇಕು” ಎಂದು ಹೇಳಿರುವ ಅಮೃತಾ, ಪತಿಯ ಹಾರ್ಡ್‌ವೇರ್ ಅಂಗಡಿ ಮುಂದೆ ಕುಳಿತು ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ದರ್ಶನ ಅವರ ಕುಟುಂಬದವರು ಬೇರೆ ಜಾತಿಯವಳು ಎಂಬ ಕಾರಣಕ್ಕೆ ತಮ್ಮನ್ನು ಮನೆಗೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಎರಡು ದಿನಗಳಿಂದ ಅಮೃತಾ ಅಂಗಡಿ ಮುಂದೆ ಕುಳಿತಿದ್ದರೂ ದರ್ಶನ ಅಂಗಡಿಗೆ ಬಂದಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಮಾಹಿತಿ ಪಡೆದ ಲಿಂಗಸೂಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ದೂರು ನೀಡುವಂತೆ ಅಮೃತಾಗೆ ಮನವಿ ಮಾಡಿದ್ದಾರೆ. ಆದರೆ ದೂರು ನೀಡಲು ಅವರು ಹಿಂದೇಟು ಹಾಕಿದ್ದು, ಪತಿಯನ್ನು ತಮ್ಮ ಬಳಿಗೆ ಕರೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಮುಂದಿನ ಕಾನೂನು ಕ್ರಮದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಗಳ ಕುರಿತು ಸಂಬಂಧಪಟ್ಟವರ ಅಧಿಕೃತ ಪ್ರತಿಕ್ರಿಯೆ ಲಭ್ಯವಾದ ಬಳಿಕ ಪ್ರಕರಣದ ವಾಸ್ತವಾಂಶ ಇನ್ನಷ್ಟು ಸ್ಪಷ್ಟವಾಗಬೇಕಿದೆ. #Lingasugur #Raichur #RaichurDistrict #Karnataka #KarnatakaNews #KannadaNews #LingasugurNews #YadgirNews #BreakingNews #CrimeNews #FamilyDispute #MarriageIssue #JusticeForAmrutha #WomenJustice #KannadaMedia

3 hrs ago
user_SAMATA NEWS KANNADA 1
SAMATA NEWS KANNADA 1
Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
3 hrs ago
715edcd5-b6c2-4443-a954-f76150cf4965

More news from ಕರ್ನಾಟಕ and nearby areas
  • नृसिंहवाडी येथे उद्या नारळी पौर्णिमा निमित्त भाविकांची गर्दी पाहायला मिळते, गुरूवार पासून लोकांच्या रांगा पाहायला मिळतात नृसिंहवाडी येथे नारळी पौर्णिमा निमित्त भाविकांची गर्दी पाहायला मिळते गुरूवार पासून लोकांच्या रांगा लागल्या होत्या दत्तगुरु श्री दत्तात्रेय यांच्या दर्शनासाठी गर्दी मोठ्या संख्येने उपस्थित होती, प्रतिनिधी डॉ अनिल माने सरकार चंदुरकर
    2
    नृसिंहवाडी येथे उद्या नारळी पौर्णिमा निमित्त भाविकांची गर्दी पाहायला मिळते, गुरूवार पासून लोकांच्या रांगा पाहायला मिळतात 
नृसिंहवाडी येथे नारळी पौर्णिमा निमित्त भाविकांची गर्दी पाहायला मिळते गुरूवार पासून लोकांच्या रांगा लागल्या होत्या दत्तगुरु श्री दत्तात्रेय यांच्या दर्शनासाठी गर्दी मोठ्या संख्येने उपस्थित होती, प्रतिनिधी डॉ अनिल माने सरकार चंदुरकर
    user_Dr.Anil Mane
    Dr.Anil Mane
    Doctor ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    38 min ago
  • Supreme Court: Interim Protection Does Not Bar Filing of Chargesheet. Case: Arun Kumar Mandal v. State of Jharkhand *Appeal (Crl.) No(s). 2130/2026 Supreme Court: Interim Protection Does Not Bar Filing of Chargesheet. Case: Arun Kumar Mandal v. State of Jharkhand *Appeal (Crl.) No(s). 2130/2026 to subscribe my channel
    1
    Supreme Court: Interim Protection Does Not Bar Filing of Chargesheet.
Case: Arun Kumar Mandal v. State of Jharkhand
*Appeal (Crl.) No(s). 2130/2026
Supreme Court: Interim Protection Does Not Bar Filing of Chargesheet.
Case: Arun Kumar Mandal v. State of Jharkhand
*Appeal (Crl.) No(s). 2130/2026
to subscribe my channel
    user_The Law BITS
    The Law BITS
    Administrative attorney ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    1 hr ago
  • माकडाचा आक्रोश मुळे जनतेला भिती वाटत आहे, त्यामुळे सरकारने व वन विभागाने लवकर दाद घेतली पाहिजे खचनाळ ता निपाणी जिल्हा बेळगावी येथे माकडाचा सुळसुळाट शेतातील पिकाची लुसकान शाळे विध्यार्थी याना दशहत निर्माण होत, असल्यामुळे जनतेतून भितीचे वातावरण होत आहे,
    1
    माकडाचा आक्रोश मुळे जनतेला भिती वाटत आहे, त्यामुळे सरकारने व वन विभागाने लवकर दाद घेतली पाहिजे 
खचनाळ ता निपाणी जिल्हा बेळगावी येथे माकडाचा सुळसुळाट शेतातील पिकाची लुसकान शाळे विध्यार्थी याना दशहत निर्माण होत, असल्यामुळे जनतेतून भितीचे वातावरण होत आहे,
    user_Tanaji Sutar
    Tanaji Sutar
    Local News Reporter Chikodi, Belagavi•
    18 hrs ago
  • ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕನ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ಭಾಸ್ಕರ ರಾವ್ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಜೊತೆಯಲ್ಲಿ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ನಡೆಯಿತು. 1994 ರಲ್ಲಿ ಕಲಿತ ಸುಮಾರು 26 ಜನ ಗೆಳೆಯರನ್ನು ಪೂಜೆಗೆ ಕರೆಯಿಸಿ ಒಟ್ಟಾಗಿ ಪೂಜೆ ನೆರೆವೇರಿಸಿದರು, ನಂತರ ಎಲ್ಲಾ ಗೆಳೆಯರು ಪ್ರಸ್ತುತ ತಾವು ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು
    1
    ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕನ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ 
ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ಭಾಸ್ಕರ ರಾವ್ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಜೊತೆಯಲ್ಲಿ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ನಡೆಯಿತು.
1994 ರಲ್ಲಿ ಕಲಿತ ಸುಮಾರು 26 ಜನ ಗೆಳೆಯರನ್ನು ಪೂಜೆಗೆ ಕರೆಯಿಸಿ ಒಟ್ಟಾಗಿ ಪೂಜೆ ನೆರೆವೇರಿಸಿದರು, ನಂತರ ಎಲ್ಲಾ ಗೆಳೆಯರು ಪ್ರಸ್ತುತ ತಾವು ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು
    user_Manohar megeri
    Manohar megeri
    Local News Reporter ಗೋಕಾಕ, ಬೆಳಗಾವಿ, ಕರ್ನಾಟಕ•
    5 hrs ago
  • ಸಚಿವಸ್ಥಾನದ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಏನು ಹೇಳಿದಾರೆ ಕೇಳಿ ಬೆಳಗಾವಿ ಇಂದು ಪತ್ರಿಕಾ ಹೇಳಿಕೆ ನೀಡಿರುವ ಲಕ್ಷ್ಮೀ ಹೆಬ್ಬಾಳಕರ ಅವರು ಸಚಿವ ಸ್ಥಾನದ ಬಗ್ಗೆ ಮಾಹಿತಿ ನೀಡಿದ್ದಾರೆ
    1
    ಸಚಿವಸ್ಥಾನದ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಏನು ಹೇಳಿದಾರೆ ಕೇಳಿ 
ಬೆಳಗಾವಿ ಇಂದು ಪತ್ರಿಕಾ ಹೇಳಿಕೆ ನೀಡಿರುವ ಲಕ್ಷ್ಮೀ ಹೆಬ್ಬಾಳಕರ ಅವರು ಸಚಿವ ಸ್ಥಾನದ ಬಗ್ಗೆ ಮಾಹಿತಿ ನೀಡಿದ್ದಾರೆ
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    56 min ago
  • *ಕುಡಚಿ ಶಾಸಕರಿಂದ ಮೃತ ವಿದ್ಯಾರ್ಥಿ ಗೌತಮ್ ಕುಟುಂಬಕ್ಕೆ ಸಾಂತ್ವನ* ಸುಟ್ಟಟ್ಟಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಗೌತಮ್ ಹಣಮಂತ ಭಜಂತ್ರಿ ಅವರ ಅನುಮಾನಸ್ಪದ ಸಾವು ರಾಜ್ಯಾದ್ಯಂತ ತೀವ್ರ ಆಘಾತ ಮೂಡಿಸಿದ್ದು, ಇದೀಗ ಕುಡಚಿ ಶಾಸಕ ಮಹೇಂದ್ರ ತಮ್ಮನವರ್ ಅವರು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. *ಕುಡಚಿ ಶಾಸಕರಿಂದ ಮೃತ ವಿದ್ಯಾರ್ಥಿ ಗೌತಮ್ ಕುಟುಂಬಕ್ಕೆ ಸಾಂತ್ವನ* ಸುಟ್ಟಟ್ಟಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಗೌತಮ್ ಹಣಮಂತ ಭಜಂತ್ರಿ ಅವರ ಅನುಮಾನಸ್ಪದ ಸಾವು ರಾಜ್ಯಾದ್ಯಂತ ತೀವ್ರ ಆಘಾತ ಮೂಡಿಸಿದ್ದು, ಇದೀಗ ಕುಡಚಿ ಶಾಸಕ ಮಹೇಂದ್ರ ತಮ್ಮನವರ್ ಅವರು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಗೌತಮ್ ಲಕ್ಷ್ಮಣ್ ಭಜಂತ್ರಿ ಮೃತಪಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಘಟನೆ ನಡೆದು ಕುಟುಂಬಸ್ಥರು ಆಘಾತದಲ್ಲಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ​ಈ ಹಿನ್ನೆಲೆಯಲ್ಲಿ ನಿಡಗುಂದಿ ಗ್ರಾಮಕ್ಕೆ ತೆರಳಿದ ಕುಡಚಿ ಕ್ಷೇತ್ರದ ಶಾಸಕರಾದ ಮಹೇಂದ್ರ ತಮ್ಮನವರ್ ಅವರು, ಮೃತ ಗೌತಮ್ ಅವರ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಮಗುವನ್ನು ಕಳೆದುಕೊಂಡ ಪೋಷಕರ ನೋವಿನಲ್ಲಿ ಭಾಗಿಯಾದ ಶಾಸಕರು, ಕುಟುಂಬಕ್ಕೆ ಧೈರ್ಯ ತುಂಬಿದರು. *ಬೈಟ್* ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಂದ್ರ ತಮ್ಮನವರ್, "ವಿದ್ಯಾರ್ಥಿಯ ಸಾವಿನ ಕುರಿತು ಯಾವುದೇ ಮುಚ್ಚುಮರೆ ಇಲ್ಲದೆ ಉನ್ನತ ಮಟ್ಟದ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಯಾರೇ ಆಗಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು. ​ಜೊತೆಗೆ, ಸರ್ಕಾರದ ವತಿಯಿಂದ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಡಿಸುವುದಾಗಿಯೂ ಶಾಸಕರು ಭರವಸೆ ನೀಡಿದ್ದಾರೆ. ಈ ವೇಳೆ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ ಲೋಕೇಶ್ ನಸಲಾಪುರೆ 85 ನ್ಯೂಸ್ box ಕನ್ನಡ
    1
    *ಕುಡಚಿ ಶಾಸಕರಿಂದ ಮೃತ ವಿದ್ಯಾರ್ಥಿ ಗೌತಮ್ ಕುಟುಂಬಕ್ಕೆ ಸಾಂತ್ವನ*

ಸುಟ್ಟಟ್ಟಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಗೌತಮ್ ಹಣಮಂತ ಭಜಂತ್ರಿ ಅವರ ಅನುಮಾನಸ್ಪದ ಸಾವು ರಾಜ್ಯಾದ್ಯಂತ ತೀವ್ರ ಆಘಾತ ಮೂಡಿಸಿದ್ದು, ಇದೀಗ ಕುಡಚಿ ಶಾಸಕ ಮಹೇಂದ್ರ ತಮ್ಮನವರ್ ಅವರು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಗೌತಮ್ ಲಕ್ಷ್ಮಣ್ ಭಜಂತ್ರಿ ಮೃತಪಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಘಟನೆ ನಡೆದು ಕುಟುಂಬಸ್ಥರು ಆಘಾತದಲ್ಲಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
​ಈ ಹಿನ್ನೆಲೆಯಲ್ಲಿ ನಿಡಗುಂದಿ ಗ್ರಾಮಕ್ಕೆ ತೆರಳಿದ ಕುಡಚಿ ಕ್ಷೇತ್ರದ ಶಾಸಕರಾದ ಮಹೇಂದ್ರ ತಮ್ಮನವರ್ ಅವರು, ಮೃತ ಗೌತಮ್ ಅವರ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಮಗುವನ್ನು ಕಳೆದುಕೊಂಡ ಪೋಷಕರ ನೋವಿನಲ್ಲಿ ಭಾಗಿಯಾದ ಶಾಸಕರು, ಕುಟುಂಬಕ್ಕೆ ಧೈರ್ಯ ತುಂಬಿದರು.
*ಬೈಟ್*
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಂದ್ರ ತಮ್ಮನವರ್, "ವಿದ್ಯಾರ್ಥಿಯ ಸಾವಿನ ಕುರಿತು ಯಾವುದೇ ಮುಚ್ಚುಮರೆ ಇಲ್ಲದೆ ಉನ್ನತ ಮಟ್ಟದ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಯಾರೇ ಆಗಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು.
​ಜೊತೆಗೆ, ಸರ್ಕಾರದ ವತಿಯಿಂದ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಡಿಸುವುದಾಗಿಯೂ ಶಾಸಕರು ಭರವಸೆ ನೀಡಿದ್ದಾರೆ. ಈ ವೇಳೆ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಲೋಕೇಶ್ ನಸಲಾಪುರೆ 85 ನ್ಯೂಸ್ box ಕನ್ನಡ
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    4 hrs ago
  • ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ..! ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಶಶಿಕಾಂತ ಪಡಸಲಗಿ ಹೇಳಿಕೆ
    1
    ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ..!
ಅಥಣಿ : ಕಬ್ಬಿಗೆ 6500 ರೇಟ್ ಕೊಡು ಸಲುವಾಗಿ ಪ್ರಲ್ಹಾದ ಜೋಶಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಶಶಿಕಾಂತ ಪಡಸಲಗಿ ಹೇಳಿಕೆ
    user_Santosh Badakambi
    Santosh Badakambi
    Teacher ಅಥಣಿ, ಬೆಳಗಾವಿ, ಕರ್ನಾಟಕ•
    7 hrs ago
  • ಕುಡಚಿ ಮತಕ್ಷೇತ್ರದ ಸುಟ್ಟಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕ ಮಹೇಶ ತಮ್ಮಣವರ ಸುಟ್ಟಟ್ಟಿ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಧ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.
    1
    ಕುಡಚಿ ಮತಕ್ಷೇತ್ರದ ಸುಟ್ಟಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕ ಮಹೇಶ ತಮ್ಮಣವರ
ಸುಟ್ಟಟ್ಟಿ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಧ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.