Shuru
Apke Nagar Ki App…
ರಸ್ತೆ ಮಧ್ಯೆ ಗಲಾಟೆ, ವಿಡಿಯೋ ವೈರಲ್ ಸಣ್ಣ ಡಿಕ್ಕಿಗೆ ಯುವಕರ ನಡುವೆ ವಾಗ್ವಾದ ರಸ್ತೆ ಮಧ್ಯೆ ಗಲಾಟೆ, ವಿಡಿಯೋ ವೈರಲ್ ಸಣ್ಣ ಡಿಕ್ಕಿಗೆ ಯುವಕರ ನಡುವೆ ವಾಗ್ವಾದ
Veega News Kannada
ರಸ್ತೆ ಮಧ್ಯೆ ಗಲಾಟೆ, ವಿಡಿಯೋ ವೈರಲ್ ಸಣ್ಣ ಡಿಕ್ಕಿಗೆ ಯುವಕರ ನಡುವೆ ವಾಗ್ವಾದ ರಸ್ತೆ ಮಧ್ಯೆ ಗಲಾಟೆ, ವಿಡಿಯೋ ವೈರಲ್ ಸಣ್ಣ ಡಿಕ್ಕಿಗೆ ಯುವಕರ ನಡುವೆ ವಾಗ್ವಾದ
More news from ಕರ್ನಾಟಕ and nearby areas
- ಚೆಕ್‌ಔಟ್ ಬಳಿಕ ರೂಮ್ ನೋಡಿ ಶಾಕ್ ಆದ ಮಾಲೀಕ ಹೋಟೆಲ್ ಸ್ವಚ್ಛತೆ ಕುರಿತು ವೈರಲ್ ಚರ್ಚೆ ಚೆಕ್‌ಔಟ್ ಬಳಿಕ ರೂಮ್ ನೋಡಿ ಶಾಕ್ ಆದ ಮಾಲೀಕ ಹೋಟೆಲ್ ಸ್ವಚ್ಛತೆ ಕುರಿತು ವೈರಲ್ ಚರ್ಚೆ1
- ಹಾಸ್ಟೆಲ್‌ನಲ್ಲಿ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ಬೆಂಗಳೂರಿನ ಕೊಟ್ಟಿಗೆಪಾಳ್ಯದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಸ್ನಾತಕೋತ್ತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅವ್ಯವಸ್ಥೆ ಮಿತಿಮೀರಿದ್ದು, ವಿದ್ಯಾರ್ಥಿಗಳು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಸಂಜೆಯಿಂದ ಊಟ, ನಿದ್ದೆಯಿಲ್ಲದೆ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ವಾರ್ಡನ್ ಹಾಗೂ ಸಿಬ್ಬಂದಿಗಳ ಗೈರುಹಾಜರಿ, ಕಳಪೆ ಗುಣಮಟ್ಟದ ಆಹಾರ ಮತ್ತು ಸಿಬ್ಬಂದಿಯ ಅಸಭ್ಯ ವರ್ತನೆಯಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಹಲವಾರು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಕೂಡಲೇ ಜವಾಬ್ದಾರಿಯುತ ವಾರ್ಡನ್ ನೇಮಕ ಹಾಗೂ ಉತ್ತಮ ವಿದ್ಯಾಭ್ಯಾಸದ ವಾತಾವರಣ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.1
- ತಮಿಳುನಾಡಿನ ಟಿವಿಕೆ ನಾಯಕ, ನಟ ವಿಜಯ್ ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಅವರು, ಇದೀಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ತಮಿಳುನಾಡಿನ ದ್ರಾವಿಡ ರಾಜಕೀಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ.1
- ರಾಜ್ಯದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಸಾಕ್ಷ್ಯಗಳನ್ನು ನಾಶಪಡಿಸಿದ್ದರೂ, ಕೊಲೆ ಆರೋಪಿಗಳಾದ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನದಿಂದ ಪ್ರಕರಣದ ಹಲವು ರಹಸ್ಯಗಳು ಬಯಲಾಗುವ ಸಾಧ್ಯತೆ ಇದೆ.2
- ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ವಾಟರ್ ಫಿಲ್ಟರ್ ಕಾಮಗಾರಿ ಸ್ಥಳದ ವಿಚಾರವಾಗಿ ಎರಡು ಗುಂಪುಗಳ ನಡುವೆ ಭೀಕರ ಹೊಡೆದಾಟ ನಡೆದಿದೆ. ಸ್ಮಶಾನದಲ್ಲಿ ಕಾಮಗಾರಿ ಬೇಡ ಎಂದವರ ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡ ಮುನಿರಾಜು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದವರ ವಿರುದ್ಧ ಕೂಡಲೇ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.3
- ನೆಲಮಂಗಲದಲ್ಲಿ ಗೋದಿ ಒಕ್ಕಣೆ ಮಾಡುತ್ತಿದ್ದ ಯುವಕ ಒಕ್ಕಣೆ ಯಂತ್ರಕ್ಕೆ ಸಿಲುಕಿ ದುರಂತ ಸಾವನ್ನಪ್ಪಿದ್ದಾನೆ. ಈ ಅಚಾನಕ್ ಘಟನೆಯು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.1
- ಮಾವು ಪ್ರಿಯರಿಗೆ ಕೈಬೀಸಿ ಕರೆದ ಮ್ಯಾಂಗೋ ಮೇಳ, ಮ್ಯಾಂಗೋ ಕಬಾಬ್, ಮಾವು ಪ್ರಿಯರಿಗೆ ಕೈಬೀಸಿ ಕರೆದ ಮ್ಯಾಂಗೋ ಮೇಳ ಜೆಪಿ ನಗರದ ದುರ್ಗಾಪರಮೇಶ್ವರಿ ಮೈದಾನದಲ್ಲಿ ಮ್ಯಾಂಗೋ ಮತ್ತು ಹಲಿಸು ಮೇಳ ನಡೆಯಿತು. ರಸಪುರಿ, ಮಲ್ಲಿಕಾ, ಆಪೂಸ್, ಇಶಾಡ್, ಕೇಸರ್, ರತ್ನಗಿರಿ, ನೀಲಂ, ಕಾಲಪಾಡಿ, ರಸಪುರಿ, ಗೋವಾ ಮಣಕುರು, ಬೆನೆಟ್ ಆಪುಸ್, ಪೈರಿ, ಬಿಳಿ ಇಶಾಡ್, ಮುಂಡಪ್ಪ, ಪರ್ನಾಲ್, ಚಾಲ್ತಿ, ತೋತಾಪುರಿ, ಸಿಹಿಗೋಟು ಅಬ್ಬಬ್ಬಾ! ಒಂದಲ್ಲಾ, ಎರಡಲ್ಲ, ಹತ್ತಾರು ಬಗೆಯ ಮಾವಿನ ಹಣ್ಣುಗಳು ಈ ಮೇಳದಲ್ಲಿದ್ದವು. ಮ್ಯಾಂಗೋ ಕಬಾಬ್, ಮ್ಯಾಂಗೋ ಚಿಪ್ಸ್, ಮ್ಯಾಂಗೋ ಐಸ್ ಕ್ರೀಮ್, ಮ್ಯಾಂಗೋ ಪಾನಿಪುರಿ, ಮ್ಯಾಂಗೋ ಚಿಪ್ಸ್, ಮ್ಯಾಂಗೋ ದೋಸೆ ಮತ್ತು ಮ್ಯಾಂಗೋ ಪಡ್ಡು, ಮ್ಯಾಂಗೋ ಜ್ಯೂಸ್ ಮೇಳದಲ್ಲಿ ವಿಶೇಷವಾಗಿ ಕಂಡು ಬಂತು1
- ಆರ್‌ಸಿಬಿ ಅಭಿಮಾನಿ ಒಬ್ಬರು ವಿನ್ನಿಂಗ್ ಕ್ಷಣವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ ಆರ್‌ಸಿಬಿ ಅಭಿಮಾನಿ ಒಬ್ಬರು ವಿನ್ನಿಂಗ್ ಕ್ಷಣವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ1