Shuru
Apke Nagar Ki App…
ಕರವೇ ನೂತನ ಪದಾಧಿಕಾರಿಗಳ ನೇಮಕ ಯಾದಗಿರಿ ಜಿಲ್ಲೆಯ ಸುರಪುರ ನಗರದ ಕರವೇ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ಬರಿಮಟ್ಟಿ ಅವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರ ಸಭೆ ನಡೆಸಿ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ನೂತನ ಪದಾಧಿಕಾರಿಗಳಾಗಿ. ಗೌರವಾಧ್ಯಕ್ಷರು ಮರೆಮ್ಮ ಗೋ ಗಿ, ಅಧ್ಯಕ್ಷರಾಗಿ ದೇವಮ್ಮ ಬಿ ನಾಯಕ, ಉಪಾಧ್ಯಕ್ಷರೂಗಳಾಗಿ ಯಲ್ಲಮ್ಮ ಹಯ್ಯಾಳ ಮತ್ತು ನಾಗರತ್ನ ಯಾದವ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀ ಪಿ ಕಟ್ಟಿಮನಿ, ಸಹಕಾರ್ಯದರ್ಶಿಯಾಗಿ ಲಕ್ಷ್ಮೀ ಎಮ್ ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಮ್ಮ ಕಟ್ಟಿಮನಿ, ಸಂಚಾಲಕರು ಭಾಗಮ್ಮ ಕಟ್ಟಿಮನಿ, ಖಜಾಂಚಿಯಾಗಿ ತಾಯಮ್ಮ ಅಡ್ಡೊಡಗಿ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಮಲ್ಲು ವಿಷ್ಣುಸೇನಾ , ಲಾರಿ ಘಟಕದ ಅಧ್ಯಕ್ಷ ಅವಿನಾಶ ಹಸನಾಪುರ, ಪದಾಧಿಕಾರಿಗಳಾದ ಭೀಮಣ್ಣಗೌಡ , ಮೌನೇಶ ಬಡಿಗೇರ, ಮರೆಮ್ಮ ಹಯ್ಯಾಳ, ಶಿಲ್ಪ ದಿವಳಗುಡ್ಡ ಉಪಸ್ಥಿತರಿದ್ದರು.
ಪುರುಷೋತ್ತಮ ನಾಯಕ ಸುರಪುರ
ಕರವೇ ನೂತನ ಪದಾಧಿಕಾರಿಗಳ ನೇಮಕ ಯಾದಗಿರಿ ಜಿಲ್ಲೆಯ ಸುರಪುರ ನಗರದ ಕರವೇ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ಬರಿಮಟ್ಟಿ ಅವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರ ಸಭೆ ನಡೆಸಿ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ನೂತನ ಪದಾಧಿಕಾರಿಗಳಾಗಿ. ಗೌರವಾಧ್ಯಕ್ಷರು ಮರೆಮ್ಮ ಗೋ ಗಿ, ಅಧ್ಯಕ್ಷರಾಗಿ ದೇವಮ್ಮ ಬಿ ನಾಯಕ, ಉಪಾಧ್ಯಕ್ಷರೂಗಳಾಗಿ ಯಲ್ಲಮ್ಮ ಹಯ್ಯಾಳ ಮತ್ತು ನಾಗರತ್ನ ಯಾದವ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀ ಪಿ ಕಟ್ಟಿಮನಿ, ಸಹಕಾರ್ಯದರ್ಶಿಯಾಗಿ ಲಕ್ಷ್ಮೀ ಎಮ್ ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಮ್ಮ ಕಟ್ಟಿಮನಿ, ಸಂಚಾಲಕರು ಭಾಗಮ್ಮ ಕಟ್ಟಿಮನಿ, ಖಜಾಂಚಿಯಾಗಿ ತಾಯಮ್ಮ ಅಡ್ಡೊಡಗಿ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಮಲ್ಲು ವಿಷ್ಣುಸೇನಾ , ಲಾರಿ ಘಟಕದ ಅಧ್ಯಕ್ಷ ಅವಿನಾಶ ಹಸನಾಪುರ, ಪದಾಧಿಕಾರಿಗಳಾದ ಭೀಮಣ್ಣಗೌಡ , ಮೌನೇಶ ಬಡಿಗೇರ, ಮರೆಮ್ಮ ಹಯ್ಯಾಳ, ಶಿಲ್ಪ ದಿವಳಗುಡ್ಡ ಉಪಸ್ಥಿತರಿದ್ದರು.
More news from ಕರ್ನಾಟಕ and nearby areas
- ಯಾದಗಿರಿ ಜಿಲ್ಲೆಯ ಸುರಪುರ ನಗರದ ಕರವೇ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ಬರಿಮಟ್ಟಿ ಅವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರ ಸಭೆ ನಡೆಸಿ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ನೂತನ ಪದಾಧಿಕಾರಿಗಳಾಗಿ. ಗೌರವಾಧ್ಯಕ್ಷರು ಮರೆಮ್ಮ ಗೋ ಗಿ, ಅಧ್ಯಕ್ಷರಾಗಿ ದೇವಮ್ಮ ಬಿ ನಾಯಕ, ಉಪಾಧ್ಯಕ್ಷರೂಗಳಾಗಿ ಯಲ್ಲಮ್ಮ ಹಯ್ಯಾಳ ಮತ್ತು ನಾಗರತ್ನ ಯಾದವ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀ ಪಿ ಕಟ್ಟಿಮನಿ, ಸಹಕಾರ್ಯದರ್ಶಿಯಾಗಿ ಲಕ್ಷ್ಮೀ ಎಮ್ ಕಟ್ಟಿಮನಿ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲಮ್ಮ ಕಟ್ಟಿಮನಿ, ಸಂಚಾಲಕರು ಭಾಗಮ್ಮ ಕಟ್ಟಿಮನಿ, ಖಜಾಂಚಿಯಾಗಿ ತಾಯಮ್ಮ ಅಡ್ಡೊಡಗಿ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಮಲ್ಲು ವಿಷ್ಣುಸೇನಾ , ಲಾರಿ ಘಟಕದ ಅಧ್ಯಕ್ಷ ಅವಿನಾಶ ಹಸನಾಪುರ, ಪದಾಧಿಕಾರಿಗಳಾದ ಭೀಮಣ್ಣಗೌಡ , ಮೌನೇಶ ಬಡಿಗೇರ, ಮರೆಮ್ಮ ಹಯ್ಯಾಳ, ಶಿಲ್ಪ ದಿವಳಗುಡ್ಡ ಉಪಸ್ಥಿತರಿದ್ದರು.2
- Post by Jakkappa Hadari2
- ಮಾಲೀಕಯ್ಯಾ ಪರ ಜನಬೆಂಬಲ ಗಟ್ಟಿ: ಮತ್ತೆ ಶಾಸಕರಾಗೋದು ಖಚಿತ #ಅಫಜಲಪುರ #ಮಾಲೀಕಯ್ಯಾಗುತ್ತೇದಾರ #ಕಾಂಗ್ರೆಸ್ #ನಾಟಿಕಾರ್ #ರಾಜಕೀಯಆರೋಪ #ಅಭಿವೃದ್ಧಿ #ನೀರಾವರಿ #ಜನಬೆಂಬಲ #ರಾಜಕೀಯಸುದ್ದಿ #ಕನ್ನಡಸುದ್ದಿ #Afzalpur #MalikayyaGuttedar #Congress #Natikar #PoliticalNews #Development #Irrigation #KarnatakaPolitics #BreakingNews #NewsUpdate #neravaaninews neravaani1
- ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿಪರ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಪ್ರಚಾರ ನಡೆಸಿದರು.1
- ಮಾಲೀಕಯ್ಯಾ ಗುತ್ತೇದಾರ ವಿರುದ್ಧ ನಾಟಿಕಾರ್ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ, 2028 ಕ್ಕೆ ಮಾಲೀಕಯ್ಯಾ ಶಾಸಕರಾಗೋದು ನಿಶ್ಚಿತ :ಬಸವರಾಜ ಜಮಾದಾರ. ಅಫಜಲಪೂರ : ತಾಲೂಕಿನಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ಸೇರಿಕೊಂಡು ಅನೇಕರ ಮನೆಗಳನ್ನು ಒಡೆದಿದ್ದಾರೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು, ಆಧಾರರಹಿತ ಹಾಗೂ ರಾಜಕೀಯ ದಿವಾಳಿತನದ ಪ್ರತಿಬಿಂಬವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಜಮಾದಾರ ತೀವ್ರವಾಗಿ ವಾಗ್ದಾಳಿ ನಡೆಸಿದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜನರ ಗಮನ ಬೇರೆಡೆಗೆ ತಿರುಗಿಸಲು ಹಾಗೂ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ನಾಟಿಕಾರ ಈ ರೀತಿಯ ಅಸಂಬದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ, ಕೇವಲ ಸುದ್ದಿಯಾಗಲು ನೀಡಿರುವ ಈ ಹೇಳಿಕೆ ರಾಜಕೀಯ ನೈತಿಕತೆಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು. ಮಾಲೀಕಯ್ಯಾ ಗುತ್ತೇದಾರ ಸೇರಿದಂತೆ ಕಾಂಗ್ರೆಸ್ ನಾಯಕರ ಮೇಲೆ ಇಂತಹ ಕಳಂಕಾರೋಪಣೆ ಮಾಡುವುದು ದುರದೃಷ್ಟಕರ. ಆರೋಪಗಳಿಗೆ ಸಾಕ್ಷ್ಯವಿದ್ದರೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.ಆರು ಬಾರಿ ಶಾಸಕರಾಗಿ ಆಯ್ಕೆಯಾದ ಮಾನ್ಯ ಮಾಲೀಕಯ್ಯಾ ಗುತ್ತೇದಾರ ಅವರು 20 ಕ್ಕಿಂತ ಹೆಚ್ಚು ಬ್ರಿಡ್ಜ್ ಕಂ ಬ್ಯಾರೇಜ್ ಕಟ್ಟಿದ್ದಾರೆ, ಸೊನ್ನ ಬ್ಯಾರೇಜ್ ಸೇರಿದಂತೆ ಅನೇಕ ನೀರಾವರಿಗೆ ಕಾರ್ಯಗಳನ್ನು ಮಾಡಿ ಹಸಿರು ಕ್ರಾಂತಿ ಮಾಡಿದ್ದಾರೆ, ನೀರಾವರಿ ಮಾಡಿದ್ದರಿಂದ ಈ ಭಾಗದಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ,ಅನೇಕ ಸಕ್ಕರೆ ಕಾರ್ಖಾನೆಗಳು ಈ ಭಾಗದಲ್ಲಿ ಆರಂಭವಾಗಿವೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿದ್ದಾರೆ ಇದನ್ನೂ ಮಾನ್ಯ ನಾಟಿಕಾರ್ ಅವರಿಗೆ ಕಾಣಿಸುವದಿಲ್ಲವೇ ಎಂದು ಪ್ರಶ್ನಿಸಿದರು.ಅಷ್ಟೇ ಅಲ್ಲದೆ ಜನರು ಮತ್ತೊಮ್ಮೆ ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಅವರನ್ನು ಶಾಸಕರಾಗಿ ಮಾಡುವಲ್ಲಿ ಯಾವುದೇ ಸಂಶಯವಿಲ್ಲ ಎಂದರು.ನಂತರ ಮಾತನಾಡಿದ ಜೆಡಿಎಸ್ ಮುಖಂಡ ಜಮೀಲ್ ಗೌಂಡಿ ತಾಲೂಕಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳಲಾಗದೆ ವಿರೋಧ ಪಕ್ಷದವರು ಅಸಹನೆಗೊಂಡು ಈ ರೀತಿಯ ಆರೋಪಗಳಿಗೆ ಇಳಿದಿದ್ದಾರೆ. ವೈಯುಕ್ತಿಕವಾಗಿ ಮಾಲೀಕಯ್ಯಾ ಗುತ್ತೇದಾರ ಅವರ ಕುಟುಂಬದ ಬಗ್ಗೆ ಹಾಗೂ ಅವರ ಬಗ್ಗೆ ಮಾತನಾಡುವದನ್ನು ನಾವು ಬಲವಾಗಿ ಖಂಡಿಸುತ್ತೇವೆ. ತಾಲೂಕಿನ ಜನತೆ ಮುಂದಿನ ದಿನಗಳಲ್ಲಿ ಮಾಲೀಕಯ್ಯಾ ಗುತ್ತೇದಾರ ಅವರ ಅಭಿವೃದ್ಧಿ ಕಾರ್ಯಗಳು ಮೆಚ್ಚಿ ಇನ್ನೊಮ್ಮೆ ತಾಲೂಕಿನಲ್ಲಿ ಅವರನ್ನೇ ಶಾಸಕರಾಗಿ ಕಾಣಲು ಬಯಸುತಿದ್ದಾರೆ ಎಂದರು.ಜನತೆ ಈ ರೀತಿಯ ಸುಳ್ಳು ರಾಜಕೀಯವನ್ನು ತಿರಸ್ಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.1
- ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲದ ಜೋಶಿಗಲ್ಲಿಯನ ಹನುಮಂತ ದೇವಸ್ಥಾನಕ್ಕೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿದರ್ಶನವನ್ನು ಪಡೆದುಕೊಂಡರು. ಶಾಸಕರನ್ನು ದೇವಸ್ಥಾನ ಜಿರ್ಣೋದ್ಧಾರ ಸಮಿತಿ ವತಿಯಿಂದ ಸತ್ಕರಿಸಿ ಗೌರವಿಸಿದರು. ಈ ಸಮಯದಲ್ಲಿ ಡಾ.ಸುಶೀಲ ಕಾಖಂಡಕಿ, ನಗರಸಭೆ ಮಾಜಿ ಸದಸ್ಯ ಮೌಲೇಶಬಂಡಿವಡ್ಡರ, ಹಾಗೂ ವಾರ್ಡಿನ ಗುರು ಹಿರಿಯರು ಯುವಕರು ಇದ್ದರು.2
- ಬಾಗಲಕೋಟೆ ಜಿಲ್ಲೆಯಲ್ಲಿ ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಅಮೀನಗಡದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬೆಂಬಲವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ಭರ್ಜರಿ ಪ್ರಚಾರ ನಡೆಸಿದ ಅವರು, ಮತದಾರರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ವಿವರಿಸಿದರು. ಈ ವೇಳೆ ಮಾತನಾಡಿದ ಶಾಸಕ ಕಾಶಪ್ಪನವರ್, “ರಾಜ್ಯದ ಅಭಿವೃದ್ಧಿಗೆ ಹಾಗೂ ಜನರ ಹಿತಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಮತ ನೀಡಿ ಗೆಲ್ಲಿಸಿ” ಎಂದು ಮನವಿ ಮಾಡಿದರು.1
- ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನೂತನ ದೇವಸ್ಥಾನಕ್ಕೆ ನಂದವಾಡಗಿಯ ಡಾ. ಚನ್ನಬಸವ ಶಿವಾಚಾರ್ಯರು ಆಗಮಿಸಿ ಭಕ್ತರಿಗೆ ಆಶೀರ್ವದಿಸಿದರು4