logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ರಾಜೀನಾಮೆ ಕೊಟ್ಟರೆ ಕೆಲವೇ ನಿಮಿಷಗಳಲ್ಲಿ ಸ್ವೀಕರಿಸುತ್ತೇನೆ ಸಿ ಎಂ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ

1 hr ago
user_Sharanugouda Patil
Sharanugouda Patil
Muddebihal, Vijayapura•
1 hr ago

ರಾಜೀನಾಮೆ ಕೊಟ್ಟರೆ ಕೆಲವೇ ನಿಮಿಷಗಳಲ್ಲಿ ಸ್ವೀಕರಿಸುತ್ತೇನೆ ಸಿ ಎಂ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ

More news from Vijayapura and nearby areas
  • ರಾಜೀನಾಮೆ ಕೊಟ್ಟರೆ ಕೆಲವೇ ನಿಮಿಷಗಳಲ್ಲಿ ಸ್ವೀಕರಿಸುತ್ತೇನೆ ಸಿ ಎಂ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ
    1
    ರಾಜೀನಾಮೆ ಕೊಟ್ಟರೆ ಕೆಲವೇ ನಿಮಿಷಗಳಲ್ಲಿ ಸ್ವೀಕರಿಸುತ್ತೇನೆ ಸಿ ಎಂ ಡಿ ಕೆ  ಶಿವಕುಮಾರ್ ಖಡಕ್ ಎಚ್ಚರಿಕೆ
    user_Sharanugouda Patil
    Sharanugouda Patil
    Muddebihal, Vijayapura•
    1 hr ago
  • ಮುದ್ದೇಬಿಹಾಳ ಶಾಸಕರು ಅಸಮಾಧಾನ ಕಂಡು ಜಿಲ್ಲೆಯ ನಾಯಕರ ಮೇಲೆ ಅಪರಾಧ ವರ್ಷದ ಯತ್ನ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ ಎಸ್ ನಾಡಗೌಡ ಇವರು ಬಿಜಾಪುರ ಜಿಲ್ಲೆಯ ಹಿರಿಯ ಶಾಸಕರು ಕಾಂಗ್ರೆಸ್ ಸಚಿವರ ಮೇಲೆ ಅಸ್ಮಾಧಾನ ಗೊಂಡು ಜಿಲ್ಲಾ ಕಾಂಗ್ರೆಸ್ ಮುಖಂಡರ ಮೇಲೆ ರೊಚ್ಚಿಗೆದ್ದ ಘಟನೆ ಘಟನೆ ಬೆಂಗಳೂರುನಲ್ಲಿ ತಿಳಿದು ಬಂದಿದೆ
    1
    ಮುದ್ದೇಬಿಹಾಳ ಶಾಸಕರು ಅಸಮಾಧಾನ ಕಂಡು ಜಿಲ್ಲೆಯ ನಾಯಕರ ಮೇಲೆ ಅಪರಾಧ ವರ್ಷದ ಯತ್ನ
ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ ಎಸ್ ನಾಡಗೌಡ ಇವರು ಬಿಜಾಪುರ ಜಿಲ್ಲೆಯ ಹಿರಿಯ ಶಾಸಕರು ಕಾಂಗ್ರೆಸ್ ಸಚಿವರ ಮೇಲೆ ಅಸ್ಮಾಧಾನ ಗೊಂಡು ಜಿಲ್ಲಾ ಕಾಂಗ್ರೆಸ್ ಮುಖಂಡರ ಮೇಲೆ ರೊಚ್ಚಿಗೆದ್ದ ಘಟನೆ  ಘಟನೆ ಬೆಂಗಳೂರುನಲ್ಲಿ ತಿಳಿದು ಬಂದಿದೆ
    user_Iranna Tarnal
    Iranna Tarnal
    Artist ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    10 hrs ago
  • Happy Friendship day 💑🫂 #orkidsschooltumkur  ಶುಭಾಶಯಗಳು #HappyFriendshipDay  ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda  ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.  ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.  Happy Friendship day 💑🫂 #orkidsschooltumkur  ಶುಭಾಶಯಗಳು #HappyFriendshipDay  ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda  ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.  ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.   Happy Friendship day 💑🫂 #orkidsschooltumkur ಶುಭಾಶಯಗಳು #HappyFriendshipDay ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು. ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.
    3
    Happy Friendship day 💑🫂

#orkidsschooltumkur

 ಶುಭಾಶಯಗಳು

#HappyFriendshipDay

 ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu.

#riyagowda @riyagowda

#riyamshee_yogeshagowda


 ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.

 ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ!


ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ.


ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ


ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.




 Happy Friendship day 💑🫂

#orkidsschooltumkur

 ಶುಭಾಶಯಗಳು

#HappyFriendshipDay

 ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu.

#riyagowda @riyagowda

#riyamshee_yogeshagowda


 ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.

 ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ!


ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ.


ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ


ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.




 




Happy Friendship day 💑🫂
#orkidsschooltumkur
ಶುಭಾಶಯಗಳು
#HappyFriendshipDay
ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu.
#riyagowda @riyagowda
#riyamshee_yogeshagowda
ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.
ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ!
ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ.
ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ
ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.
    user_Chethana Muniswamygowda
    Chethana Muniswamygowda
    Press advisory Nidagundi, Vijayapura•
    22 hrs ago
  • ಪಕ್ಷದ ವರಿಷ್ಠರು ಅವಕಾಶ ಕೊಟ್ಟಿದ್ದಾರೆ, ಜನರಿಗಾಗಿ ಕೆಲಸ ಮಾಡುತ್ತೇನೆ: ಸಚಿವ ವಿಜಯಾನಂದ ಕಾಶಪ್ಪನವರ್ ಡಿಕೆ ಶಿವಕುಮಾರ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಹಾಗೂ ಅಭಿಮಾನಿಗಳಿಗೆ ಜನತೆಗೆ ಧನ್ಯವಾದ ತಿಳಿಸಿದರು
    1
    ಪಕ್ಷದ ವರಿಷ್ಠರು ಅವಕಾಶ ಕೊಟ್ಟಿದ್ದಾರೆ, ಜನರಿಗಾಗಿ ಕೆಲಸ ಮಾಡುತ್ತೇನೆ: ಸಚಿವ ವಿಜಯಾನಂದ ಕಾಶಪ್ಪನವರ್
ಡಿಕೆ ಶಿವಕುಮಾರ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಹಾಗೂ ಅಭಿಮಾನಿಗಳಿಗೆ ಜನತೆಗೆ ಧನ್ಯವಾದ ತಿಳಿಸಿದರು
    user_Sankalpa News
    Sankalpa News
    Television Channel Ilkal, Bagalkote•
    5 hrs ago
  • ಪಿಡಿಓ ವಿರುದ್ಧ ಗಂಭೀರ ಆರೋಪ, ನಿವೇಶನ ಹಂಚಿಕೆಯಲ್ಲಿ ಅಕ್ರಮ. ಅಧಿಕಾರ ದುರುಪಯೋಗ. ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಗ್ರಾಮ ಪಂಚಾಯತಿಯಲ್ಲಿ 2010-11 ರಿಂದ 2019-20ರ ಅವಧಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ (PDO) ಸೇವೆ ಸಲ್ಲಿಸಿದ ಅರ್ಚನಾ ಕುಲಕರ್ಣಿ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿ ಭ್ರಷ್ಟಾಚಾರ ಎಸಗಿರುವುದು ಕಂಡುಬಂದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ (UKP) ನಿಜವಾದ ಸಂತ್ರಸ್ತರಿಗೆ ಸಿಗಬೇಕಿದ್ದ ಪುನರ್ವಸತಿ ನಿವೇಶನಗಳನ್ನು ನಕಲಿ ದಾಖಲೆ (9 ನಂಬರ್ ಆಸ್ತಿ ರಿಜಿಸ್ಟರ್) ಸೃಷ್ಟಿಸಿ, ತಮ್ಮ ಹೆಸರಿನಲ್ಲಿ (ಮಲ್ಲಾಪುರ ಪು.ಕೇ.) ಹಾಗೂ ತಮ್ಮ ಪತಿ ಶ್ರೀನಿವಾಸ ಕುಲಕರ್ಣಿ ಹೆಸರಿನಲ್ಲಿ (ಸಂಗೊಂದಿ ಪು.ಕೇ.) ಅಕ್ರಮವಾಗಿ ಹಂಚಿಕೆ ಮಾಡಿಕೊಂಡಿದ್ದಾರೆ. ಈ ಕುರಿತು ತಾಲೂಕು ಪಂಚಾಯತಿ ನಡೆಸಿದ ತನಿಖೆಯಲ್ಲಿ (ವರದಿ ದಿ: 19.09.2025) ಅಧಿಕಾರ ದುರುಪಯೋಗ ಮತ್ತು ಅಕ್ರಮ ನಿವೇಶನ ಹಂಚಿಕೆ ನಡೆದಿರುವುದು ಸ್ಪಷ್ಟವಾಗಿ ದೃಢಪಟ್ಟಿದೆ.
    1
    ಪಿಡಿಓ ವಿರುದ್ಧ ಗಂಭೀರ ಆರೋಪ, ನಿವೇಶನ ಹಂಚಿಕೆಯಲ್ಲಿ ಅಕ್ರಮ. ಅಧಿಕಾರ ದುರುಪಯೋಗ. 
ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಗ್ರಾಮ ಪಂಚಾಯತಿಯಲ್ಲಿ 2010-11 ರಿಂದ 2019-20ರ ಅವಧಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ (PDO) ಸೇವೆ ಸಲ್ಲಿಸಿದ ಅರ್ಚನಾ ಕುಲಕರ್ಣಿ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿ ಭ್ರಷ್ಟಾಚಾರ ಎಸಗಿರುವುದು ಕಂಡುಬಂದಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ (UKP) ನಿಜವಾದ ಸಂತ್ರಸ್ತರಿಗೆ ಸಿಗಬೇಕಿದ್ದ ಪುನರ್ವಸತಿ ನಿವೇಶನಗಳನ್ನು ನಕಲಿ ದಾಖಲೆ (9 ನಂಬರ್ ಆಸ್ತಿ ರಿಜಿಸ್ಟರ್) ಸೃಷ್ಟಿಸಿ, ತಮ್ಮ ಹೆಸರಿನಲ್ಲಿ (ಮಲ್ಲಾಪುರ ಪು.ಕೇ.) ಹಾಗೂ ತಮ್ಮ ಪತಿ ಶ್ರೀನಿವಾಸ ಕುಲಕರ್ಣಿ ಹೆಸರಿನಲ್ಲಿ (ಸಂಗೊಂದಿ ಪು.ಕೇ.) ಅಕ್ರಮವಾಗಿ ಹಂಚಿಕೆ ಮಾಡಿಕೊಂಡಿದ್ದಾರೆ.
ಈ ಕುರಿತು ತಾಲೂಕು ಪಂಚಾಯತಿ ನಡೆಸಿದ ತನಿಖೆಯಲ್ಲಿ (ವರದಿ ದಿ: 19.09.2025) ಅಧಿಕಾರ ದುರುಪಯೋಗ ಮತ್ತು ಅಕ್ರಮ ನಿವೇಶನ ಹಂಚಿಕೆ ನಡೆದಿರುವುದು ಸ್ಪಷ್ಟವಾಗಿ ದೃಢಪಟ್ಟಿದೆ.
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    9 hrs ago
  • ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ* ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ನಡೆದ ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ವಿಜಯಪುರ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಯಿತು. ಅಂಬೇಡ್ಕ‌ರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಬಬಲೇಶ್ವರ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಸೇರಿದಂತೆ ಪಕ್ಷದ ಹಲವು ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು.
    1
    ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ*
ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ನಡೆದ ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ವಿಜಯಪುರ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅಂಬೇಡ್ಕ‌ರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಬಬಲೇಶ್ವರ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಸೇರಿದಂತೆ ಪಕ್ಷದ ಹಲವು ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    5 hrs ago
  • ಹಕ್ಕುಪತ್ರಕ್ಕಾಗಿ ಬಡ ಕುಟುಂಬಗಳ ಹೋರಾಟ: ಶಾಸಕರಿಗೆ ಮನವಿ ಸಲ್ಲಿಕೆ
    1
    ಹಕ್ಕುಪತ್ರಕ್ಕಾಗಿ ಬಡ ಕುಟುಂಬಗಳ ಹೋರಾಟ: ಶಾಸಕರಿಗೆ ಮನವಿ ಸಲ್ಲಿಕೆ
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    Pharmacist ಸಿಂದಗಿ, ವಿಜಯಪುರ, ಕರ್ನಾಟಕ•
    10 hrs ago
  • ನಮ್ಮ ನಾಯಕರು ಸಚಿವರಾದ್ರು! ಕಾಶಪ್ಪನವರ ಅಭಿಮಾನಿಗಳಿಂದ ವಿಜಯೋತ್ಸವ ಡಿಕೆ ಶಿವಕುಮಾರ್ ಸರ್ಕಾರದ ಸಂಪುಟದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿದರು
    1
    ನಮ್ಮ ನಾಯಕರು ಸಚಿವರಾದ್ರು! ಕಾಶಪ್ಪನವರ ಅಭಿಮಾನಿಗಳಿಂದ ವಿಜಯೋತ್ಸವ
ಡಿಕೆ ಶಿವಕುಮಾರ್ ಸರ್ಕಾರದ ಸಂಪುಟದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿದರು
    user_Sankalpa News
    Sankalpa News
    Television Channel Ilkal, Bagalkote•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.