logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೆಳ್ಳಾರೆ: ಕೋಳಿ ಅಂಕದ ಅಡ್ಡೆಗೆ ಪೋಲೀಸರ ದಾಳಿ; ಮೂವರ ಬಂಧನ, 13 ವಾಹನಗಳು ವಶಕ್ಕೆ ಬೆಳ್ಳಾರೆ: ಸುಳ್ಯ ತಾಲೂಕಿನ ಮುಪ್ಪೇರಿಯಾ ಗ್ರಾಮದ ಪಜಂಬಿಲ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಜೂಜಾಟದ ಅಡ್ಡೆಗೆ ಬೆಳ್ಳಾರೆ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೇ 9ರಂದು ಸಂಜೆ ಸುಳ್ಯ ತಾಲೂಕಿನ ಮುಪ್ಪೇರಿಯಾ ಗ್ರಾಮದ ಪಜಂಬಿಲ ಎಂಬ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲಿಗೆ ಬಾಳುಕತ್ತಿ ಕಟ್ಟಿ, ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಬೆಳ್ಳಾರೆ ಪೊಲೀಸ್ ಉಪ ನಿರೀಕ್ಷಕರಾದ (PSI) ಈರಯ್ಯ ಡಿ.ಎನ್. ಅವರ ನೇತೃತ್ವದ ತಂಡ ಸಂಜೆ ಸುಮಾರು 6:33ಕ್ಕೆ ಸ್ಥಳಕ್ಕೆ ಅನಿರೀಕ್ಷಿತ ದಾಳಿ ನಡೆಸಿತು. ಪೊಲೀಸರನ್ನು ಕಂಡ ಕೂಡಲೇ ಅಂಕದಲ್ಲಿದ್ದ 10 ರಿಂದ 15 ಮಂದಿ ಪರಾರಿಯಾಗಿದ್ದು, ಮೂವರು ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಬಂಧಿತರನ್ನು ಮುರುಳ್ಯ ಗ್ರಾಮದ ಜಯಪ್ರಕಾಶ (38), ಮುಪ್ಪೇರಿಯಾ ಗ್ರಾಮದ ಸುದರ್ಶನ ಎಂ. (42) ಮತ್ತು ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಜಯಪ್ರಕಾಶ (42) ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಕಿಶೋರ್ ಹಾಗೂ ಇತರರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ದಾಳಿಯ ವೇಳೆ ಪೊಲೀಸರು ಒಟ್ಟು ₹7,72,350 ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ. 1 ಮಾರುತಿ ಸುಜುಕಿ ರಿಟ್ಜ್ ಕಾರು, 2 ಆಟೋ ರಿಕ್ಷಾ ಹಾಗೂ 10 ವಿವಿಧ ಕಂಪನಿಯ ದ್ವಿಚಕ್ರ ವಾಹನಗಳು (ಒಟ್ಟು 13 ವಾಹನಗಳು). ₹1,350 ನಗದು ಹಣ, ಎರಡು ಕೋಳಿ ಬಾಳುಗಳು (ಕತ್ತಿ) ಹಾಗೂ ಒಂದು ಜೀವಂತ ಹುಂಜವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಆಕ್ಟ್, ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್ಐ ರವೀಂದ್ರ ಹೆಚ್.ಆರ್. ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

1 hr ago
user_Sathyapatha news plus
Sathyapatha news plus
Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
1 hr ago
c81ee667-b732-4d4c-8f40-114d71de0281

ಬೆಳ್ಳಾರೆ: ಕೋಳಿ ಅಂಕದ ಅಡ್ಡೆಗೆ ಪೋಲೀಸರ ದಾಳಿ; ಮೂವರ ಬಂಧನ, 13 ವಾಹನಗಳು ವಶಕ್ಕೆ ಬೆಳ್ಳಾರೆ: ಸುಳ್ಯ ತಾಲೂಕಿನ ಮುಪ್ಪೇರಿಯಾ ಗ್ರಾಮದ ಪಜಂಬಿಲ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಜೂಜಾಟದ ಅಡ್ಡೆಗೆ ಬೆಳ್ಳಾರೆ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೇ 9ರಂದು ಸಂಜೆ ಸುಳ್ಯ ತಾಲೂಕಿನ ಮುಪ್ಪೇರಿಯಾ ಗ್ರಾಮದ ಪಜಂಬಿಲ ಎಂಬ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲಿಗೆ ಬಾಳುಕತ್ತಿ ಕಟ್ಟಿ, ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಬೆಳ್ಳಾರೆ ಪೊಲೀಸ್ ಉಪ ನಿರೀಕ್ಷಕರಾದ (PSI) ಈರಯ್ಯ ಡಿ.ಎನ್. ಅವರ ನೇತೃತ್ವದ ತಂಡ ಸಂಜೆ ಸುಮಾರು 6:33ಕ್ಕೆ ಸ್ಥಳಕ್ಕೆ ಅನಿರೀಕ್ಷಿತ ದಾಳಿ ನಡೆಸಿತು. ಪೊಲೀಸರನ್ನು ಕಂಡ ಕೂಡಲೇ ಅಂಕದಲ್ಲಿದ್ದ 10 ರಿಂದ 15 ಮಂದಿ ಪರಾರಿಯಾಗಿದ್ದು, ಮೂವರು ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಬಂಧಿತರನ್ನು ಮುರುಳ್ಯ ಗ್ರಾಮದ ಜಯಪ್ರಕಾಶ (38), ಮುಪ್ಪೇರಿಯಾ ಗ್ರಾಮದ ಸುದರ್ಶನ ಎಂ. (42) ಮತ್ತು ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಜಯಪ್ರಕಾಶ (42) ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಕಿಶೋರ್ ಹಾಗೂ ಇತರರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ದಾಳಿಯ ವೇಳೆ ಪೊಲೀಸರು ಒಟ್ಟು ₹7,72,350 ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ. 1 ಮಾರುತಿ ಸುಜುಕಿ ರಿಟ್ಜ್ ಕಾರು, 2 ಆಟೋ ರಿಕ್ಷಾ ಹಾಗೂ 10 ವಿವಿಧ ಕಂಪನಿಯ ದ್ವಿಚಕ್ರ ವಾಹನಗಳು (ಒಟ್ಟು 13 ವಾಹನಗಳು). ₹1,350 ನಗದು ಹಣ, ಎರಡು ಕೋಳಿ ಬಾಳುಗಳು (ಕತ್ತಿ) ಹಾಗೂ ಒಂದು ಜೀವಂತ ಹುಂಜವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಆಕ್ಟ್, ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್ಐ ರವೀಂದ್ರ ಹೆಚ್.ಆರ್. ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

More news from ಕರ್ನಾಟಕ and nearby areas
  • ಮಂಗಳೂರಿನಲ್ಲಿ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವಿಂಶತಿ ಮಹೋತ್ಸವವನ್ನು ಆಚರಿಸಲಾಯಿತು. ಇದರೊಂದಿಗೆ ಚೈತನ್ಯ ಸಹಕಾರಿ ಸಂಘದ ದಶಮಾನೋತ್ಸವದ ಸಂಭ್ರಮವೂ ಸೇರಿಕೊಂಡು ಡಬಲ್ ಖುಷಿ ತಂದಿತು. ಈ ಸಮಾರಂಭಗಳಲ್ಲಿ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
    1
    ಮಂಗಳೂರಿನಲ್ಲಿ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವಿಂಶತಿ ಮಹೋತ್ಸವವನ್ನು ಆಚರಿಸಲಾಯಿತು. ಇದರೊಂದಿಗೆ ಚೈತನ್ಯ ಸಹಕಾರಿ ಸಂಘದ ದಶಮಾನೋತ್ಸವದ ಸಂಭ್ರಮವೂ ಸೇರಿಕೊಂಡು ಡಬಲ್ ಖುಷಿ ತಂದಿತು. ಈ ಸಮಾರಂಭಗಳಲ್ಲಿ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    18 hrs ago
  • ಬಾಯಲ್ಲಿ ನೀರೂರಿಸುವ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..#MangoPickleRecipe #AamkaAchar #MavinakayiOggarane #MangoPickle ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ (ಧಿಡೀರ್ ಉಪ್ಪಿನಕಾಯಿ) ಮಾಡುವುದು ಬಹಳ ಸುಲಭ ಮತ್ತು ಇದು ಊಟಕ್ಕೆ ಅತ್ಯಂತ ರುಚಿಕರವಾಗಿರುತ್ತದೆ. #Pickle #RawMango #MangoRecipes ಈ ಉಪ್ಪಿನಕಾಯಿಯನ್ನು ಕೂಡಲೇ ಬಳಸಬಹುದು ಅಥವಾ 1-2 ಗಂಟೆಗಳ ನಂತರ ಬಳಸಿದರೆ ಮಸಾಲೆ ಚೆನ್ನಾಗಿ ಹಿಡಿದು ಹೆಚ್ಚು ರುಚಿಯಾಗಿರುತ್ತದೆ. (YOGi writes) : - #Assistant #KSGE #DIPR ಇದನ್ನು ದೋಸೆ, ಚಪಾತಿ ಅಥವಾ ಅನ್ನದ ಜೊತೆಗೆ ಸವಿಯಬಹುದು. #ಮಾವಿನಕಾಯಿಉಪ್ಪಿನಕಾಯಿ #ಉಪ್ಪಿನಕಾಯಿ #ನಮ್ಮಕನ್ನಡ #ಕರ್ನಾಟಕಆಹಾರ ಬೇಕಾಗುವ ಪದಾರ್ಥಗಳು: ಮಾವಿನಕಾಯಿ: 1-2 (ಸಣ್ಣದಾಗಿ ಕತ್ತರಿಸಿದ್ದು) ಉಪ್ಪು: ರುಚಿಗೆ ತಕ್ಕಷ್ಟುಖಾರದ ಪುಡಿ: 1-2 ದೊಡ್ಡ ಚಮಚ ಅರಿಶಿನ: ಕಾಲು ಚಮಚಸಾಸಿವೆ: 1 ಚಮಚಮೆಂತ್ಯ: ಕಾಲು ಚಮಚಎಣ್ಣೆ: 2-3 ದೊಡ್ಡ ಚಮಚ ಇಂಗು: ಚಿಟಿಕೆ ಬೆಳ್ಳುಳ್ಳಿ (ಐಚ್ಛಿಕ): 4-5 ಎಸಳುಕರಿಬೇವಿನ ಸೊಪ್ಪು: ಸ್ವಲ್ಪ ಮಾಡುವ ವಿಧಾನ:ಮಾವಿನಕಾಯಿ ಸಿದ್ಧತೆ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಒರೆಸಿಕೊಂಡು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ.ಖಾರ ಸೇರಿಸುವುದು: ಒಂದು ಬೌಲ್‌ನಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಹಾಕಿ, ಅದಕ್ಕೆ ಉಪ್ಪು, ಖಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಗ್ಗರಣೆ:ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.ಅದಕ್ಕೆ ಸಾಸಿವೆ, ಮೆಂತ್ಯ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಇಂಗು ಸೇರಿಸಿ.ಬೆಳ್ಳುಳ್ಳಿ ಇಷ್ಟಪಡುವವರು ಜಜ್ಜಿದ ಬೆಳ್ಳುಳ್ಳಿಯನ್ನು ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ .. Ingridients: 10 raw mangoes - 10 ಹಸಿ ಮಾವಿನ ಹಣ್ಣುಗಳು 1/4 cup mustared seeds - 1/4 ಕಪ್ ಸಾಸಿವೆ ಬೀಜಗಳು 3 to 4 tbsp fenugreek seeds (methi seeds) - 3 ರಿಂದ 4 ಟೀಸ್ಪೂನ್ ಮೆಂತ್ಯ ಬೀಜಗಳು 3/4 cup salt - 3/4 ಕಪ್ ಉಪ್ಪು 1 cup red chili powder - 1 ಕಪ್ ಕೆಂಪು ಮೆಣಸಿನ ಪುಡಿ 1/2 cup oil - 1/2 ಕಪ್ ಎಣ್ಣೆ 1/2 kg jaggary - 1/2 ಕೆಜಿ ಬೆಲ್ಲ 2 tbsp hing - 2 ಚಮಚ ಹಿಂಗ್ 2 to 3 dry red chili - 2 ರಿಂದ 3 ಒಣ ಕೆಂಪು ಮೆಣಸಿನಕಾಯಿ ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ | Quick Mango Pickle / Raw Mango Pickle 2 ಮಾವಿನಕಾಯಿ ಇದ್ರೆ ಈ ತರ ಒಮ್ಮೆ ಮಾಡಿ ನೋಡಿ ಬಾಯಲ್ಲಿ ನೀರೂರಿಸುವ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..#MangoPickleRecipe #AamkaAchar #MavinakayiOggarane #MangoPickle ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ (ಧಿಡೀರ್ ಉಪ್ಪಿನಕಾಯಿ) ಮಾಡುವುದು ಬಹಳ ಸುಲಭ ಮತ್ತು ಇದು ಊಟಕ್ಕೆ ಅತ್ಯಂತ ರುಚಿಕರವಾಗಿರುತ್ತದೆ. #Pickle #RawMango #MangoRecipes ಈ ಉಪ್ಪಿನಕಾಯಿಯನ್ನು ಕೂಡಲೇ ಬಳಸಬಹುದು ಅಥವಾ 1-2 ಗಂಟೆಗಳ ನಂತರ ಬಳಸಿದರೆ ಮಸಾಲೆ ಚೆನ್ನಾಗಿ ಹಿಡಿದು ಹೆಚ್ಚು ರುಚಿಯಾಗಿರುತ್ತದೆ. (YOGi writes) : - #Assistant #KSGE #DIPR ಇದನ್ನು ದೋಸೆ, ಚಪಾತಿ ಅಥವಾ ಅನ್ನದ ಜೊತೆಗೆ ಸವಿಯಬಹುದು. #ಮಾವಿನಕಾಯಿಉಪ್ಪಿನಕಾಯಿ #ಉಪ್ಪಿನಕಾಯಿ #ನಮ್ಮಕನ್ನಡ #ಕರ್ನಾಟಕಆಹಾರ  ಬೇಕಾಗುವ ಪದಾರ್ಥಗಳು: ಮಾವಿನಕಾಯಿ: 1-2 (ಸಣ್ಣದಾಗಿ ಕತ್ತರಿಸಿದ್ದು) ಉಪ್ಪು: ರುಚಿಗೆ ತಕ್ಕಷ್ಟುಖಾರದ ಪುಡಿ: 1-2 ದೊಡ್ಡ ಚಮಚ ಅರಿಶಿನ: ಕಾಲು ಚಮಚಸಾಸಿವೆ:  1 ಚಮಚಮೆಂತ್ಯ: ಕಾಲು ಚಮಚಎಣ್ಣೆ: 2-3 ದೊಡ್ಡ ಚಮಚ ಇಂಗು: ಚಿಟಿಕೆ ಬೆಳ್ಳುಳ್ಳಿ (ಐಚ್ಛಿಕ):  4-5 ಎಸಳುಕರಿಬೇವಿನ ಸೊಪ್ಪು: ಸ್ವಲ್ಪ ಮಾಡುವ ವಿಧಾನ:ಮಾವಿನಕಾಯಿ ಸಿದ್ಧತೆ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಒರೆಸಿಕೊಂಡು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ.ಖಾರ ಸೇರಿಸುವುದು: ಒಂದು ಬೌಲ್‌ನಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಹಾಕಿ, ಅದಕ್ಕೆ ಉಪ್ಪು, ಖಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಗ್ಗರಣೆ:ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.ಅದಕ್ಕೆ ಸಾಸಿವೆ, ಮೆಂತ್ಯ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಇಂಗು ಸೇರಿಸಿ.ಬೆಳ್ಳುಳ್ಳಿ ಇಷ್ಟಪಡುವವರು ಜಜ್ಜಿದ ಬೆಳ್ಳುಳ್ಳಿಯನ್ನು  ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ .. Ingridients:  10 raw mangoes - 10 ಹಸಿ ಮಾವಿನ ಹಣ್ಣುಗಳು 1/4 cup mustared seeds - 1/4 ಕಪ್ ಸಾಸಿವೆ ಬೀಜಗಳು 3 to 4 tbsp fenugreek seeds (methi seeds) - 3 ರಿಂದ 4 ಟೀಸ್ಪೂನ್ ಮೆಂತ್ಯ ಬೀಜಗಳು 3/4 cup salt - 3/4 ಕಪ್ ಉಪ್ಪು 1 cup red chili powder - 1 ಕಪ್ ಕೆಂಪು ಮೆಣಸಿನ ಪುಡಿ 1/2 cup oil - 1/2 ಕಪ್ ಎಣ್ಣೆ  1/2 kg jaggary - 1/2 ಕೆಜಿ ಬೆಲ್ಲ  2 tbsp hing - 2 ಚಮಚ ಹಿಂಗ್  2 to 3 dry red chili - 2 ರಿಂದ 3 ಒಣ ಕೆಂಪು ಮೆಣಸಿನಕಾಯಿ ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ | Quick Mango Pickle / Raw Mango Pickle 2 ಮಾವಿನಕಾಯಿ ಇದ್ರೆ ಈ ತರ ಒಮ್ಮೆ ಮಾಡಿ ನೋಡಿ
    1
    ಬಾಯಲ್ಲಿ ನೀರೂರಿಸುವ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..#MangoPickleRecipe #AamkaAchar #MavinakayiOggarane #MangoPickle

ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ (ಧಿಡೀರ್ ಉಪ್ಪಿನಕಾಯಿ) ಮಾಡುವುದು ಬಹಳ ಸುಲಭ ಮತ್ತು ಇದು ಊಟಕ್ಕೆ ಅತ್ಯಂತ ರುಚಿಕರವಾಗಿರುತ್ತದೆ.
 #Pickle #RawMango #MangoRecipes
ಈ ಉಪ್ಪಿನಕಾಯಿಯನ್ನು ಕೂಡಲೇ ಬಳಸಬಹುದು ಅಥವಾ 1-2 ಗಂಟೆಗಳ ನಂತರ ಬಳಸಿದರೆ ಮಸಾಲೆ ಚೆನ್ನಾಗಿ ಹಿಡಿದು ಹೆಚ್ಚು ರುಚಿಯಾಗಿರುತ್ತದೆ.


(YOGi writes) : -
#Assistant #KSGE #DIPR ಇದನ್ನು ದೋಸೆ, ಚಪಾತಿ ಅಥವಾ ಅನ್ನದ ಜೊತೆಗೆ ಸವಿಯಬಹುದು.
#ಮಾವಿನಕಾಯಿಉಪ್ಪಿನಕಾಯಿ #ಉಪ್ಪಿನಕಾಯಿ #ನಮ್ಮಕನ್ನಡ #ಕರ್ನಾಟಕಆಹಾರ 
ಬೇಕಾಗುವ ಪದಾರ್ಥಗಳು:
ಮಾವಿನಕಾಯಿ: 1-2 (ಸಣ್ಣದಾಗಿ ಕತ್ತರಿಸಿದ್ದು)
ಉಪ್ಪು: ರುಚಿಗೆ ತಕ್ಕಷ್ಟುಖಾರದ ಪುಡಿ: 1-2 ದೊಡ್ಡ ಚಮಚ
ಅರಿಶಿನ: ಕಾಲು ಚಮಚಸಾಸಿವೆ: 
1 ಚಮಚಮೆಂತ್ಯ: ಕಾಲು ಚಮಚಎಣ್ಣೆ: 2-3 ದೊಡ್ಡ ಚಮಚ
ಇಂಗು: ಚಿಟಿಕೆ
ಬೆಳ್ಳುಳ್ಳಿ (ಐಚ್ಛಿಕ): 
4-5 ಎಸಳುಕರಿಬೇವಿನ ಸೊಪ್ಪು: ಸ್ವಲ್ಪ

ಮಾಡುವ ವಿಧಾನ:ಮಾವಿನಕಾಯಿ ಸಿದ್ಧತೆ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಒರೆಸಿಕೊಂಡು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ.ಖಾರ ಸೇರಿಸುವುದು: ಒಂದು ಬೌಲ್‌ನಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಹಾಕಿ, ಅದಕ್ಕೆ ಉಪ್ಪು, ಖಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಗ್ಗರಣೆ:ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.ಅದಕ್ಕೆ ಸಾಸಿವೆ, ಮೆಂತ್ಯ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಇಂಗು ಸೇರಿಸಿ.ಬೆಳ್ಳುಳ್ಳಿ ಇಷ್ಟಪಡುವವರು ಜಜ್ಜಿದ ಬೆಳ್ಳುಳ್ಳಿಯನ್ನು 
ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..
Ingridients: 
10 raw mangoes - 10 ಹಸಿ ಮಾವಿನ ಹಣ್ಣುಗಳು
1/4 cup mustared seeds - 1/4 ಕಪ್ ಸಾಸಿವೆ ಬೀಜಗಳು
3 to 4 tbsp fenugreek seeds (methi seeds) - 3 ರಿಂದ 4 ಟೀಸ್ಪೂನ್ ಮೆಂತ್ಯ ಬೀಜಗಳು
3/4 cup salt - 3/4 ಕಪ್ ಉಪ್ಪು
1 cup red chili powder - 1 ಕಪ್ ಕೆಂಪು ಮೆಣಸಿನ ಪುಡಿ
1/2 cup oil - 1/2 ಕಪ್ ಎಣ್ಣೆ 
1/2 kg jaggary - 1/2 ಕೆಜಿ ಬೆಲ್ಲ 
2 tbsp hing - 2 ಚಮಚ ಹಿಂಗ್ 
2 to 3 dry red chili - 2 ರಿಂದ 3 ಒಣ ಕೆಂಪು ಮೆಣಸಿನಕಾಯಿ

ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ | Quick Mango Pickle / Raw Mango Pickle
2 ಮಾವಿನಕಾಯಿ ಇದ್ರೆ ಈ ತರ ಒಮ್ಮೆ ಮಾಡಿ ನೋಡಿ 

ಬಾಯಲ್ಲಿ ನೀರೂರಿಸುವ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..#MangoPickleRecipe #AamkaAchar #MavinakayiOggarane #MangoPickle
ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ (ಧಿಡೀರ್ ಉಪ್ಪಿನಕಾಯಿ) ಮಾಡುವುದು ಬಹಳ ಸುಲಭ ಮತ್ತು ಇದು ಊಟಕ್ಕೆ ಅತ್ಯಂತ ರುಚಿಕರವಾಗಿರುತ್ತದೆ.
#Pickle #RawMango #MangoRecipes
ಈ ಉಪ್ಪಿನಕಾಯಿಯನ್ನು ಕೂಡಲೇ ಬಳಸಬಹುದು ಅಥವಾ 1-2 ಗಂಟೆಗಳ ನಂತರ ಬಳಸಿದರೆ ಮಸಾಲೆ ಚೆನ್ನಾಗಿ ಹಿಡಿದು ಹೆಚ್ಚು ರುಚಿಯಾಗಿರುತ್ತದೆ.
(YOGi writes) : -
#Assistant #KSGE #DIPR ಇದನ್ನು ದೋಸೆ, ಚಪಾತಿ ಅಥವಾ ಅನ್ನದ ಜೊತೆಗೆ ಸವಿಯಬಹುದು.
#ಮಾವಿನಕಾಯಿಉಪ್ಪಿನಕಾಯಿ #ಉಪ್ಪಿನಕಾಯಿ #ನಮ್ಮಕನ್ನಡ #ಕರ್ನಾಟಕಆಹಾರ 
ಬೇಕಾಗುವ ಪದಾರ್ಥಗಳು:
ಮಾವಿನಕಾಯಿ: 1-2 (ಸಣ್ಣದಾಗಿ ಕತ್ತರಿಸಿದ್ದು)
ಉಪ್ಪು: ರುಚಿಗೆ ತಕ್ಕಷ್ಟುಖಾರದ ಪುಡಿ: 1-2 ದೊಡ್ಡ ಚಮಚ
ಅರಿಶಿನ: ಕಾಲು ಚಮಚಸಾಸಿವೆ: 
1 ಚಮಚಮೆಂತ್ಯ: ಕಾಲು ಚಮಚಎಣ್ಣೆ: 2-3 ದೊಡ್ಡ ಚಮಚ
ಇಂಗು: ಚಿಟಿಕೆ
ಬೆಳ್ಳುಳ್ಳಿ (ಐಚ್ಛಿಕ): 
4-5 ಎಸಳುಕರಿಬೇವಿನ ಸೊಪ್ಪು: ಸ್ವಲ್ಪ
ಮಾಡುವ ವಿಧಾನ:ಮಾವಿನಕಾಯಿ ಸಿದ್ಧತೆ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಒರೆಸಿಕೊಂಡು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ.ಖಾರ ಸೇರಿಸುವುದು: ಒಂದು ಬೌಲ್‌ನಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಹಾಕಿ, ಅದಕ್ಕೆ ಉಪ್ಪು, ಖಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಗ್ಗರಣೆ:ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.ಅದಕ್ಕೆ ಸಾಸಿವೆ, ಮೆಂತ್ಯ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಇಂಗು ಸೇರಿಸಿ.ಬೆಳ್ಳುಳ್ಳಿ ಇಷ್ಟಪಡುವವರು ಜಜ್ಜಿದ ಬೆಳ್ಳುಳ್ಳಿಯನ್ನು 
ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..
Ingridients: 
10 raw mangoes - 10 ಹಸಿ ಮಾವಿನ ಹಣ್ಣುಗಳು
1/4 cup mustared seeds - 1/4 ಕಪ್ ಸಾಸಿವೆ ಬೀಜಗಳು
3 to 4 tbsp fenugreek seeds (methi seeds) - 3 ರಿಂದ 4 ಟೀಸ್ಪೂನ್ ಮೆಂತ್ಯ ಬೀಜಗಳು
3/4 cup salt - 3/4 ಕಪ್ ಉಪ್ಪು
1 cup red chili powder - 1 ಕಪ್ ಕೆಂಪು ಮೆಣಸಿನ ಪುಡಿ
1/2 cup oil - 1/2 ಕಪ್ ಎಣ್ಣೆ 
1/2 kg jaggary - 1/2 ಕೆಜಿ ಬೆಲ್ಲ 
2 tbsp hing - 2 ಚಮಚ ಹಿಂಗ್ 
2 to 3 dry red chili - 2 ರಿಂದ 3 ಒಣ ಕೆಂಪು ಮೆಣಸಿನಕಾಯಿ
ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ | Quick Mango Pickle / Raw Mango Pickle
2 ಮಾವಿನಕಾಯಿ ಇದ್ರೆ ಈ ತರ ಒಮ್ಮೆ ಮಾಡಿ ನೋಡಿ
    user_Chethana Muniswamygowda
    Chethana Muniswamygowda
    Press advisory Hosanagara, Shivamogga•
    5 hrs ago
  • ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ 30 ವರ್ಷಗಳ ಬಳಿಕ ಸಾಂಪ್ರದಾಯಿಕ ಕೆರೆ ಬೇಟೆ ನಡೆಸಲಾಯಿತು. ಗ್ರಾಮದ ಯುವಕರು ದುಗ್ಗಮ್ಮ ಜಾತ್ರೆಗಾಗಿ ಧನ ಸಂಗ್ರಹಿಸಲು ನೂರಾರು ಜನರ ಭಾಗವಹಿಸುವಿಕೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಹಿಂದೆ ಜಗಳದಿಂದ ಸ್ಥಗಿತಗೊಂಡಿದ್ದ ಈ ಬೇಟೆ ಈ ಬಾರಿ ಶಾಂತಿಯುತವಾಗಿ ನಡೆಯಿತು.
    1
    ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ 30 ವರ್ಷಗಳ ಬಳಿಕ ಸಾಂಪ್ರದಾಯಿಕ ಕೆರೆ ಬೇಟೆ ನಡೆಸಲಾಯಿತು. ಗ್ರಾಮದ ಯುವಕರು ದುಗ್ಗಮ್ಮ ಜಾತ್ರೆಗಾಗಿ ಧನ ಸಂಗ್ರಹಿಸಲು ನೂರಾರು ಜನರ ಭಾಗವಹಿಸುವಿಕೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಹಿಂದೆ ಜಗಳದಿಂದ ಸ್ಥಗಿತಗೊಂಡಿದ್ದ ಈ ಬೇಟೆ ಈ ಬಾರಿ ಶಾಂತಿಯುತವಾಗಿ ನಡೆಯಿತು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    21 hrs ago
  • All About Fake Entries in Official Records of 10 Acres related with #WaqfProperty *ಭಾರತ ನಲ್ಲಿ ವೈರಲ್*
    1
    All About Fake Entries in Official Records of 10 Acres related with #WaqfProperty 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    5 hrs ago
  • Post by Ramuc
    2
    Post by Ramuc
    user_Ramuc
    Ramuc
    ಮೈಸೂರು, ಮೈಸೂರು, ಕರ್ನಾಟಕ•
    19 hrs ago
  • ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಮೇ 17, 2026ರಂದು ನಡೆಯಲಿರುವ ದರ್ಗಾ-ಮಸೀದಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲಾಗಿದೆ. ಸಮಿತಿಯ ಮುಂದಿನ ಕಾರ್ಯನಿರ್ವಹಣೆ ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
    1
    ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಮೇ 17, 2026ರಂದು ನಡೆಯಲಿರುವ ದರ್ಗಾ-ಮಸೀದಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲಾಗಿದೆ. ಸಮಿತಿಯ ಮುಂದಿನ ಕಾರ್ಯನಿರ್ವಹಣೆ ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    ಪತ್ರಕರ್ತ ಮೈಸೂರು, ಮೈಸೂರು, ಕರ್ನಾಟಕ•
    22 hrs ago
  • ಮೈಸೂರು,ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿಜೆವಿ ಗೆ ಪರಿಷತ್ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ- ಶಾಸಕರ ಒಮ್ಮತದ ನಿರ್ಣಯ. ಮೈಸೂರು ಜಿಲ್ಲೆ ಮತ್ತು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಎರಡು ಜಿಲ್ಲೆಯ ಶಾಸಕರು ಮತ್ತು ಮಾಜಿ ಶಾಸಕರ ಸಮ್ಮುಖದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಬಿ ಜೆ ವಿಜಯ್ ಕುಮಾರ್ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕೆಂದು ಒಮ್ಮತದ ನಿರ್ಣಯ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯರಾದ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಅಧ್ಯಕ್ಷರಾದ ಡಾಕ್ಟರ್. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಸತತವಾಗಿ 25 ವರ್ಷಗಳಿಂದ ಸಮರ್ಥವಾಗಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದು ಇದು ಮುಂಬರುವ ಅಧ್ಯಕ್ಷರುಗಳಿಗೆ ಮಾದರಿಯಾಗಿದೆ ಎಂದರು. ನಾನು ರಾಜಕೀಯಕ್ಕೆ 2016 ರಲ್ಲಿ ಕಾಲಿಟ್ಟ ಆರಂಭದ ದಿನಗಳಲ್ಲಿ ವಿಜಯ್ ಅವರು ನನಗೆ ಸಾಕಷ್ಟು ಮಾರ್ಗದರ್ಶನ ನೀಡಿ ನನಗೆ ಹಾಗೂ ನಮ್ಮ ಕುಟುಂಬಕ್ಕೆ ಎಲ್ಲಾ ಹಂತದಲ್ಲೂ ಬೆನ್ನೆಲುಬಾಗಿ ನಿಂತಿದ್ದಾರೆ. ನಾನು ರಾಜಕೀಯವಾಗಿ ಬೆಳೆಯಲು ಅವರ ಸಹಕಾರ ಬಹಳಷ್ಟು ಇದೆ ಅದನ್ನ ನಾವು ಮರೆಯುವುದು ಮನುಷ್ಯತ್ವದ ಗುಣವಲ್ಲ ಎಂದರು. ಜಿಲ್ಲೆಯ ಎಲ್ಲಾ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಅವರ ಶ್ರಮವನ್ನ ಕಾಂಗ್ರೆಸ್ ಪಕ್ಷ ಹಾಗೂ ಶಾಸಕರಾಗಿರುವ ಎಲ್ಲರೂ ಮರೆಮಾಚಲು ಸಾಧ್ಯವಿಲ್ಲ ಎಂದರು. ಆದ್ದರಿಂದ ಈ ಬಾರಿ ಅವರಿಗೆ ಪರಿಷತ್ತಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಹೊಣೆ ಹಾಗೂ ನನ್ನ ಸಂಪೂರ್ಣ ಬೆಂಬಲವಿದೆ ಎಂದರು. ಪಕ್ಷ ಕೊಟ್ಟ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿರುವ ಅವರು ಎಂದು ಎಲ್ಲೋ ಸಣ್ಣ ಲೋಪವನ್ನು ಎಸೆಗದೆ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರೆ ತಪ್ಪಾಗಲಾರದು ಎಂದರು. ಇಂದಿನ ಸಭೆಯಲ್ಲಿ ಮೈಸೂರು ಮತ್ತು ಚಾಮರಾಜನಗರದ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು ಮತ್ತು ಜನಪ್ರತಿನಿಧಿಗಳು ಒಮ್ಮತದ ನಿರ್ಣಯಕ್ಕೆ ಬಂದಿದ್ದಾರೆ ಎಂದರು. ಈಗಾಗಲೇ ವಿಜಯ್ ಕುಮಾರ್ ಅವರಿಗೆ ಪಾರ್ಲಿಮೆಂಟ್ ಹಾಗೂ ವಿಧಾನಸಭೆಗಳಲ್ಲಿ ಅವಕಾಶ ವಂಚನೆಯಾಗಿದೆ, ಈಗ ಅವರಿಗೆ ಅವಕಾಶ ಕಲ್ಪಿಸುವುದು ನಮ್ಮೆಲ್ಲರ ನೈತಿಕ ಹೊಣೆಗಾರಿಕೆ ಎದ್ದರೂ. ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಶಾಸಕರಾದ ತನ್ವಿರ್ ಸೇಠ್ ಮಾತನಾಡಿ ಪಕ್ಷಕ್ಕಾಗಿ 7 FIR ದಾಖಲಿಸಿಕೊಂಡು ಹೊರಡುತ್ತಿದ್ದಾರೆ ಎಂದರೆ ಡಾ.ಬಿ ಜೆ ವಿಜಯ್ ಕುಮಾರ್ ನಿಷ್ಠೆ ಎಂತಹದ್ದು ಎಂದು ತಿಳಿಯುತ್ತದೆ. ಅಧಿಕಾರದಲ್ಲಿ ಇದ್ದು ಜನ ಸೇವೆ ಮಾಡೋದು ಕಷ್ಟ ಅದರಲ್ಲೂ ಜಿಲ್ಲಾಧ್ಯಕ್ಷರಾಗಿ ಇಷ್ಟೊಂದು ಪ್ರೀತಿ ಮತ್ತು ಜನಮಣ್ಣನೇ ಗಳಿಸುವುದು ಬಹಳ ಕಷ್ಟ ಎಂದು ಹೇಳಿ ಪಕ್ಷಕ್ಕೆ ಮುಜುಗರ ಉಂಟುಮಾಡೋ ಕೆಲಸ ಮಾಡಬಾರದು ಬಹಳಷ್ಟು ಜನ ನಮ್ಮ ಪಕ್ಷಕ್ಕಾಗಿ ದುಡಿದಿದ್ದಾರೆ ನಾವು ಭಾರಿ ಬಹುಮತದಿಂದ ಸರಕಾರ ಹಿಡಿದಿದ್ದೇವೆ ಎಲ್ಲರಿಗೂ ಅವಕಾಶ ಕೊಡಲು ಅಸಾಧ್ಯ ಆದರೆ ಹಂತ ಹಂತವಾಗಿ ಅವಕಾಶ ಸಿಗುತ್ತದೆ ಆದರೆ ಈ ಬಾರಿ ಡಾ ಬಿಜೆ ವಿಜಯ್ ಕುಮಾರ್ ಅವರ ಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷ ಅವರಿಗೆ ವಿಧಾನ ಪರಿಷತ್ ಅಥವಾ ರಾಜ್ಯಸಭಾ ಸ್ಥಾನ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ನುಡಿದರು. ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ರವಿಶಂಕರ್ ಮಾತನಾಡಿ ಯಾವ ಚುನಾವಣೆಯಲ್ಲೂ ಯಾವ ಅಭ್ಯರ್ಥಿಯಿಂದ ಯಾವ ಅಪೇಕ್ಷೆ ಇಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ಸೇವೆ ಮಾಡಿದ್ದು ನನ್ನ ಮಿತ್ರ ವಿಜಯಕುಮಾರ್ ಅವರು ಎಂದರು. ಹೆಚ್‍ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಎರಡನೇ ತಲೆಮಾರಿನ ಶಾಸಕರು ಅತ್ಯಂತ ಒಗ್ಗಟ್ಟಿನಿಂದ ಕೆಲಸ ಮಾಡಲು ಚುನಾವಣೆ ಗೆಲ್ಲಲು ವಿಜಯ್ ಕುಮಾರ್ ಅವರ ಸಹಕಾರವಿದೆ ಎಂದರು. ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಪುಟ್ಟರಂಗಶೆಟ್ಟಿ, ಎ ಆರ್.ಕೃಷ್ಣಮೂರ್ತಿ , ದರ್ಶನ್ ಧ್ರುವನಾರಾಯಣ್ ಕೆ ಹರೀಶ್ ಗೌಡ, ಮಾಜಿ ಶಾಸಕರಾದ ಮರಿತಿಬ್ಬೆಗೌಡ, ಜಿ.ಏನ್. ನಂಜುಂಡಸ್ವಾಮಿ ಎಂ ಕೆ ಸೋಮಶೇಖರ್, ಕಳಲೆ ಕೇಶವಮೂರ್ತಿ, ಶ್ರೀಮತಿ ಸುನಿತ ವೀರಪ್ಪಗೌಡ, ಬನ್ನೂರ್ ಎಂ ಕೃಷ್ಣಪ್ಪ, ಎನ್.ಧರ್ಮ ಸೇನಾ, ವಿವಿಧ ನಿಗಮಗಳ ಅಧ್ಯಕ್ಷರಾದ ಹಾಡ್ಯ ರಂಗಸ್ವಾಮಿ, ಎಚ್ ಡಿ ಗಣೇಶ್ ರಾಮಪ್ಪ, ರಾಮಪ್ಪ ಭೋವಿ, ಅನಂತು, ಮೂಡ ಮಾಜಿ ಅಧ್ಯಕ್ಷರಾದ ಕೆಮರಿಗೌಡ, ರಾಜೀವ್, ಕೆಎಂಎಫ್ ಮೈಸೂರ ಜಿಲ್ಲಾ ಅಧ್ಯಕ್ಷರಾದ ಈರೇಗೌಡರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೂರ್ಗಳ್ಳಿ ಮಾದೇವ್, ಮಾಜಿ ಮೇಯರ್ಗಳಾದ ಪುರುಷೋತ್ತಮ್, ಟಿಬಿ. ಚಿಕ್ಕಣ್ಣ, ಕೆಪಿಸಿಸಿಯ ಜಿಲ್ಲಾ ವ್ಯಾಪ್ತಿ ಪದಾಧಿಕಾರಿಗಳು, ಹಾಗೂ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಕೀಲರು ಆದ ಎಂಸಿ ಹುಂಡಿ ಶಿವಪ್ರಸಾದ್ ಹಿರಿಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸಕಳ್ಳಿ ಬಸವರಾಜು ಎಂಟು ವಿಧಾನಸಭಾ ಕ್ಷೇತ್ರದ 16 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, 25 ಮಂಚೂಣಿ ಘಟಕದ ಅಧ್ಯಕ್ಷರು ಹಾಗೂ ಡಿಸಿಸಿಯ ಎಲ್ಲ ಹಂತದ ಪದಾಧಿಕಾರಿಗಳು ಹಕ್ಕುತ್ತಾಯಕ್ಕೆ ಅಧಿಕೃತವಾಗಿ ಸಹಿ ಮಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಹೈಕಮಾಂಡ್ ಗೆ ಸಭೆಯ ಮೂಲಕ ರವಾನಿಸಿದ್ದಾರೆ.
    1
    ಮೈಸೂರು,ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಡಾ. ಬಿಜೆವಿ ಗೆ ಪರಿಷತ್ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ- ಶಾಸಕರ ಒಮ್ಮತದ ನಿರ್ಣಯ.
ಮೈಸೂರು ಜಿಲ್ಲೆ ಮತ್ತು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಎರಡು ಜಿಲ್ಲೆಯ ಶಾಸಕರು ಮತ್ತು ಮಾಜಿ ಶಾಸಕರ ಸಮ್ಮುಖದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಬಿ ಜೆ ವಿಜಯ್ ಕುಮಾರ್ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕೆಂದು ಒಮ್ಮತದ ನಿರ್ಣಯ ಮಾಡಲಾಯಿತು. 
ವಿಧಾನ ಪರಿಷತ್ ಸದಸ್ಯರಾದ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಅಧ್ಯಕ್ಷರಾದ ಡಾಕ್ಟರ್. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಸತತವಾಗಿ 25 ವರ್ಷಗಳಿಂದ ಸಮರ್ಥವಾಗಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದು ಇದು ಮುಂಬರುವ ಅಧ್ಯಕ್ಷರುಗಳಿಗೆ ಮಾದರಿಯಾಗಿದೆ ಎಂದರು. ನಾನು ರಾಜಕೀಯಕ್ಕೆ  2016 ರಲ್ಲಿ ಕಾಲಿಟ್ಟ ಆರಂಭದ ದಿನಗಳಲ್ಲಿ   ವಿಜಯ್ ಅವರು  ನನಗೆ ಸಾಕಷ್ಟು  ಮಾರ್ಗದರ್ಶನ ನೀಡಿ ನನಗೆ ಹಾಗೂ ನಮ್ಮ ಕುಟುಂಬಕ್ಕೆ ಎಲ್ಲಾ ಹಂತದಲ್ಲೂ  ಬೆನ್ನೆಲುಬಾಗಿ ನಿಂತಿದ್ದಾರೆ. ನಾನು ರಾಜಕೀಯವಾಗಿ  ಬೆಳೆಯಲು ಅವರ ಸಹಕಾರ ಬಹಳಷ್ಟು ಇದೆ ಅದನ್ನ ನಾವು  ಮರೆಯುವುದು ಮನುಷ್ಯತ್ವದ ಗುಣವಲ್ಲ ಎಂದರು. ಜಿಲ್ಲೆಯ ಎಲ್ಲಾ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಅವರ ಶ್ರಮವನ್ನ ಕಾಂಗ್ರೆಸ್  ಪಕ್ಷ ಹಾಗೂ ಶಾಸಕರಾಗಿರುವ ಎಲ್ಲರೂ  ಮರೆಮಾಚಲು ಸಾಧ್ಯವಿಲ್ಲ  ಎಂದರು. ಆದ್ದರಿಂದ ಈ ಬಾರಿ ಅವರಿಗೆ ಪರಿಷತ್ತಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಹೊಣೆ ಹಾಗೂ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.
ಪಕ್ಷ ಕೊಟ್ಟ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿರುವ ಅವರು ಎಂದು ಎಲ್ಲೋ ಸಣ್ಣ ಲೋಪವನ್ನು ಎಸೆಗದೆ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರೆ ತಪ್ಪಾಗಲಾರದು ಎಂದರು. ಇಂದಿನ ಸಭೆಯಲ್ಲಿ  ಮೈಸೂರು ಮತ್ತು ಚಾಮರಾಜನಗರದ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು ಮತ್ತು ಜನಪ್ರತಿನಿಧಿಗಳು ಒಮ್ಮತದ ನಿರ್ಣಯಕ್ಕೆ ಬಂದಿದ್ದಾರೆ ಎಂದರು. ಈಗಾಗಲೇ ವಿಜಯ್ ಕುಮಾರ್ ಅವರಿಗೆ ಪಾರ್ಲಿಮೆಂಟ್  ಹಾಗೂ ವಿಧಾನಸಭೆಗಳಲ್ಲಿ  ಅವಕಾಶ ವಂಚನೆಯಾಗಿದೆ, ಈಗ ಅವರಿಗೆ ಅವಕಾಶ ಕಲ್ಪಿಸುವುದು ನಮ್ಮೆಲ್ಲರ ನೈತಿಕ ಹೊಣೆಗಾರಿಕೆ ಎದ್ದರೂ.
ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಶಾಸಕರಾದ ತನ್ವಿರ್ ಸೇಠ್ ಮಾತನಾಡಿ ಪಕ್ಷಕ್ಕಾಗಿ 7 FIR ದಾಖಲಿಸಿಕೊಂಡು ಹೊರಡುತ್ತಿದ್ದಾರೆ ಎಂದರೆ ಡಾ.ಬಿ ಜೆ ವಿಜಯ್ ಕುಮಾರ್ ನಿಷ್ಠೆ ಎಂತಹದ್ದು ಎಂದು ತಿಳಿಯುತ್ತದೆ. ಅಧಿಕಾರದಲ್ಲಿ ಇದ್ದು ಜನ ಸೇವೆ ಮಾಡೋದು ಕಷ್ಟ ಅದರಲ್ಲೂ ಜಿಲ್ಲಾಧ್ಯಕ್ಷರಾಗಿ ಇಷ್ಟೊಂದು ಪ್ರೀತಿ ಮತ್ತು ಜನಮಣ್ಣನೇ ಗಳಿಸುವುದು ಬಹಳ ಕಷ್ಟ ಎಂದು ಹೇಳಿ ಪಕ್ಷಕ್ಕೆ ಮುಜುಗರ ಉಂಟುಮಾಡೋ ಕೆಲಸ ಮಾಡಬಾರದು ಬಹಳಷ್ಟು ಜನ ನಮ್ಮ ಪಕ್ಷಕ್ಕಾಗಿ ದುಡಿದಿದ್ದಾರೆ ನಾವು ಭಾರಿ ಬಹುಮತದಿಂದ ಸರಕಾರ ಹಿಡಿದಿದ್ದೇವೆ ಎಲ್ಲರಿಗೂ ಅವಕಾಶ ಕೊಡಲು ಅಸಾಧ್ಯ ಆದರೆ ಹಂತ ಹಂತವಾಗಿ ಅವಕಾಶ ಸಿಗುತ್ತದೆ ಆದರೆ ಈ ಬಾರಿ ಡಾ ಬಿಜೆ ವಿಜಯ್ ಕುಮಾರ್ ಅವರ ಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷ ಅವರಿಗೆ ವಿಧಾನ ಪರಿಷತ್ ಅಥವಾ ರಾಜ್ಯಸಭಾ ಸ್ಥಾನ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ನುಡಿದರು. 
ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ರವಿಶಂಕರ್ ಮಾತನಾಡಿ  ಯಾವ ಚುನಾವಣೆಯಲ್ಲೂ ಯಾವ ಅಭ್ಯರ್ಥಿಯಿಂದ ಯಾವ ಅಪೇಕ್ಷೆ  ಇಲ್ಲದೆ  ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ಸೇವೆ ಮಾಡಿದ್ದು ನನ್ನ ಮಿತ್ರ ವಿಜಯಕುಮಾರ್ ಅವರು ಎಂದರು.
ಹೆಚ್‍ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ  ಅನಿಲ್ ಚಿಕ್ಕಮಾದು ಮಾತನಾಡಿ  ಮೈಸೂರು ಜಿಲ್ಲೆಯಲ್ಲಿ ಎರಡನೇ ತಲೆಮಾರಿನ  ಶಾಸಕರು  ಅತ್ಯಂತ ಒಗ್ಗಟ್ಟಿನಿಂದ ಕೆಲಸ ಮಾಡಲು  ಚುನಾವಣೆ ಗೆಲ್ಲಲು ವಿಜಯ್ ಕುಮಾರ್ ಅವರ ಸಹಕಾರವಿದೆ ಎಂದರು.
ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮೂರ್ತಿ  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಶಾಸಕರಾದ ಪುಟ್ಟರಂಗಶೆಟ್ಟಿ, ಎ ಆರ್.ಕೃಷ್ಣಮೂರ್ತಿ , ದರ್ಶನ್ ಧ್ರುವನಾರಾಯಣ್ ಕೆ ಹರೀಶ್ ಗೌಡ, 
ಮಾಜಿ ಶಾಸಕರಾದ ಮರಿತಿಬ್ಬೆಗೌಡ, ಜಿ.ಏನ್. ನಂಜುಂಡಸ್ವಾಮಿ  ಎಂ ಕೆ ಸೋಮಶೇಖರ್, ಕಳಲೆ ಕೇಶವಮೂರ್ತಿ, ಶ್ರೀಮತಿ ಸುನಿತ ವೀರಪ್ಪಗೌಡ, ಬನ್ನೂರ್ ಎಂ ಕೃಷ್ಣಪ್ಪ, 
ಎನ್.ಧರ್ಮ ಸೇನಾ, ವಿವಿಧ ನಿಗಮಗಳ   ಅಧ್ಯಕ್ಷರಾದ ಹಾಡ್ಯ ರಂಗಸ್ವಾಮಿ, ಎಚ್ ಡಿ  ಗಣೇಶ್ ರಾಮಪ್ಪ,  ರಾಮಪ್ಪ ಭೋವಿ, ಅನಂತು,   ಮೂಡ ಮಾಜಿ ಅಧ್ಯಕ್ಷರಾದ ಕೆಮರಿಗೌಡ, ರಾಜೀವ್, ಕೆಎಂಎಫ್ ಮೈಸೂರ ಜಿಲ್ಲಾ ಅಧ್ಯಕ್ಷರಾದ ಈರೇಗೌಡರು,
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೂರ್ಗಳ್ಳಿ ಮಾದೇವ್, ಮಾಜಿ ಮೇಯರ್ಗಳಾದ ಪುರುಷೋತ್ತಮ್, ಟಿಬಿ. ಚಿಕ್ಕಣ್ಣ, ಕೆಪಿಸಿಸಿಯ ಜಿಲ್ಲಾ ವ್ಯಾಪ್ತಿ ಪದಾಧಿಕಾರಿಗಳು, ಹಾಗೂ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಕೀಲರು ಆದ ಎಂಸಿ ಹುಂಡಿ ಶಿವಪ್ರಸಾದ್ ಹಿರಿಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸಕಳ್ಳಿ ಬಸವರಾಜು
ಎಂಟು ವಿಧಾನಸಭಾ ಕ್ಷೇತ್ರದ 16 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, 25 ಮಂಚೂಣಿ ಘಟಕದ ಅಧ್ಯಕ್ಷರು  ಹಾಗೂ ಡಿಸಿಸಿಯ ಎಲ್ಲ ಹಂತದ ಪದಾಧಿಕಾರಿಗಳು ಹಕ್ಕುತ್ತಾಯಕ್ಕೆ  ಅಧಿಕೃತವಾಗಿ ಸಹಿ ಮಾಡಿ  ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಹೈಕಮಾಂಡ್ ಗೆ  ಸಭೆಯ ಮೂಲಕ ರವಾನಿಸಿದ್ದಾರೆ.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Photographer Nanjangud, Mysuru•
    5 hrs ago
  • ಉಪ್ಪಿನಂಗಡಿ ಭಾಗದಲ್ಲಿ ನಿನ್ನೆ ಸಂಜೆ ಬಂದ ಬಿರುಗಾಳಿ-ಮಳೆಗೆ 48 ವಿದ್ಯುತ್ ಕಂಬಗಳು ಧರೆಗುರುಳಿವೆ. ಹಿರೇಬಂಡಾಡಿ, ಬಜತ್ತೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದ್ದು, 20 ಕಂಬಗಳನ್ನು ಇನ್ನೂ ಸರಿಪಡಿಸಬೇಕಿದೆ. ಇದರಿಂದ ಶನಿವಾರ ಕೂಡ ಅನೇಕ ಪ್ರದೇಶಗಳು ಕತ್ತಲಲ್ಲೇ ಉಳಿದಿವೆ.
    1
    ಉಪ್ಪಿನಂಗಡಿ ಭಾಗದಲ್ಲಿ ನಿನ್ನೆ ಸಂಜೆ ಬಂದ ಬಿರುಗಾಳಿ-ಮಳೆಗೆ 48 ವಿದ್ಯುತ್ ಕಂಬಗಳು ಧರೆಗುರುಳಿವೆ. ಹಿರೇಬಂಡಾಡಿ, ಬಜತ್ತೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದ್ದು, 20 ಕಂಬಗಳನ್ನು ಇನ್ನೂ ಸರಿಪಡಿಸಬೇಕಿದೆ. ಇದರಿಂದ ಶನಿವಾರ ಕೂಡ ಅನೇಕ ಪ್ರದೇಶಗಳು ಕತ್ತಲಲ್ಲೇ ಉಳಿದಿವೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    18 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.