Shuru
Apke Nagar Ki App…
ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವಿಂಶತಿ ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘದ ದಶಮಾನೋತ್ಸವದ ಸಂಭ್ರಮ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ.) ವಿಂಶತಿ ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘ (ನಿ.)ದ ದಶಮಾನೋತ್ಸವದ ಸಂಭ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
Shamsheer Budoli
ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವಿಂಶತಿ ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘದ ದಶಮಾನೋತ್ಸವದ ಸಂಭ್ರಮ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ.) ವಿಂಶತಿ ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘ (ನಿ.)ದ ದಶಮಾನೋತ್ಸವದ ಸಂಭ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
More news from ಕರ್ನಾಟಕ and nearby areas
- ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವಿಂಶತಿ ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘದ ದಶಮಾನೋತ್ಸವದ ಸಂಭ್ರಮ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ.) ವಿಂಶತಿ ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘ (ನಿ.)ದ ದಶಮಾನೋತ್ಸವದ ಸಂಭ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.1
- indian monkey Description* (CM writes) : -India is home to over 20 species of primates, ranging from the common urban-dwelling monkeys to rare, endemic species found only in specific rainforests or mountain ranges. These animals are deeply integrated into India's cultural and religious indian monkey Description* (CM writes) : -India is home to over 20 species of primates, ranging from the common urban-dwelling monkeys to rare, endemic species found only in specific rainforests or mountain ranges. These animals are deeply integrated into India's cultural and religious1
- ಶಿವಮೊಗ್ಗ-ಗ್ರಾಮ ದೇವತೆ ಜಾತ್ರೆಗೆ ಯುವಕರಿಂದ ಕೆರೆ ಬೇಟೆ ಶಿವಮೊಗ್ಗ : ಮಲೆನಾಡ ಹೆಬ್ಬಾಗಿಲು ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅತಿ ಹೆಚ್ಚು ಕೆರೆಗಳಿವೆ. ಸೊರಬ ತಾಲೂಕಿನ ಜನತೆ ಕೆರೆಯನ್ನು ಅತ್ಯಂತ ಪ್ರೀತಿಯಿಂದ ನೋಡಿ ಕೊಳ್ಳುತ್ತಾರೆ. ಕೆರೆಯನ್ನು ತಮ್ಮ ಜಾನಪದ ಕ್ರೀಡೆಗೂ ಬಳಸುತ್ತಾರೆ. ಬೇಸಿಗೆ ಪ್ರಾರಂಭವಾದರೆ ಇಲ್ಲಿ ಕೆರೆ ಬೇಟೆ ಸುಗ್ಗಿ ಪ್ರಾರಂಭವಾಗುತ್ತದೆ. ಅದರಂತೆ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ ಕಳೆದ 30 ವರ್ಷ ಗಳಿಂದ ಸ್ಥಗಿತವಾಗಿದ್ದ ಕೆರೆ ಬೇಟೆ ಯನ್ನು ಇದೀಗ ಮತ್ತೆ ನಡೆಸಿದ್ದಾರೆ. ಕೆರೆಬೇಟೆ ಅಂದ್ರೆ, ಗ್ರಾಮದ ಕೆರೆಯ ಮೀನುಗಳನ್ನು ಹಿಡಿಯುವುದು. ಯಾರು ಹೆಚ್ಚು ಮೀನುಗಳನ್ನು ಹಿಡಿಯುತ್ತಾರೋ ಅವರಿಗೆ ಬಹುಮಾನವೂ ಇರುತ್ತದೆ. ಕೆರೆಬೇಟೆಯಲ್ಲಿ ದೊರೆತ ಮೀನು ಗಳನ್ನು ಹಿಡಿದವರು ಮನೆಗೆ ತೆಗೆದುಕೊಂಡು ಹೋಗಬಹುದು. ಕಳೆದ 30 ವರ್ಷಗಳಿಂದ ಸ್ಥಗಿತ ವಾಗಿದ್ದ ಕೆರೆಬೇಟೆಯನ್ನು ಗ್ರಾಮದ ಯುವಕರು ಸೇರಿ ಪುನಃ ಪ್ರಾರಂಭಿ ಸಿದ್ದಾರೆ. ಪ್ರತಿ ಕೆರೆಯ ಬೇಟೆಗೂ ಸಹ ಒಬ್ಬರಿಗೆ ಒಂದು ಕುಣಿ 230 ರೂ. ನಿಗದಿ ಮಾಡಿದ್ದರು. ಹೀಗೆ ಕುಣಿಗೆ ಹಣ ನೀಡಿದವರಿಗೆ ಕೆರೆ ಬೇಟೆಗೆ ಅವಕಾಶ ನೀಡಲಾಗುತ್ತದೆ. ಹೀಗೆ ಅವಕಾಶ ಪಡೆದವರು ಒಮ್ಮಲೆ ಕೆರೆಗೆ ನುಗ್ಗಿ ತಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮೀನುಗಳನ್ನು ಹಿಡಿಯಬಹುದು. ಕೆರೆಗೆ ಹೋದವರು ಮೊದಲು ನೀರು ಕುಣಿಹಾಕುತ್ತಾರೆ. ಅದರೊಳಗೆ ಸಿಲುಕುವ ಮೀನು ಗಳನ್ನು ಹಿಡಿದುಕೊಂಡು ಬರುತ್ತಾರೆ. ಅದರಂತೆಯೇ ಈ ಬಾರಿ ಈ ಚಿಟ್ಟೂರು ಕೆರೆಗೆ ಒಮ್ಮೆಲೆ ನೂರಾರು ಜನ ಇಳಿದು ಭರ್ಜರಿ ಕೆರೆಬೇಟೆ ನಡೆಸಿದ್ದಾರೆ. ಕೆರೆ ಬೇಟೆ ಹಿಂದಿನಿಂದಲೂ ನಡೆದುಕೊಂಡು ಬಂದ ಒಂದು ಪದ್ದತಿ. ಮಳೆಗಾಲದಲ್ಲಿ ಮೀನಿನ ಮರಿಗಳನ್ನು ಈ ಕೆರೆಗಳಿಗೆ ಬಿಡುತ್ತಾರೆ. ಬೇಸಿಗೆಯಲ್ಲಿ ಕೆರೆ ಯಲ್ಲಿ ನೀರು ಕಡಿಮೆ ಆಗುತ್ತಿ ದ್ದಂತೆಯೇ ಕೆರೆಬೇಟೆಗೆ ಸೂಕ್ತ ಸಮಯವಾಗಿರುತ್ತದೆ. ಚಿಟ್ಟೂರಿನಲ್ಲಿ ಪ್ರತಿ ವರ್ಷ ರಾಮ ನವಮಿಯಂದು ಆಂಜನೇಯನ ರಥೋತ್ಸವ ನಡೆಸಲಾಗುತ್ತದೆ. ಅದೇ ರೀತಿ ಪ್ರತಿ 5 ವರ್ಷಕ್ಕೊಮ್ಮೆ ಗ್ರಾಮದ ದುಗ್ಗಮ್ಮನ ಜಾತ್ರೆ ಯನ್ನೂ ನಡೆಸಲಾಗುತ್ತದೆ. ಮುಂದಿನ ವರ್ಷ ದುಗ್ಗಮ್ಮನ ಜಾತ್ರೆ ನಡೆಸುವ ಸಲುವಾಗಿ ಕೆರೆ ಬೇಟೆ ನಡೆಸಲಾಗಿದೆ. ಕೆರೆ ಬೇಟೆಗೆ ಚಿಟ್ಟೂರು ಮಾತ್ರವಲ್ಲದೇ, ಬೇರೆ ಬೇರೆ ಜಿಲ್ಲೆಯ ಜನತೆ ಸಹ ಆಗಮಿಸಿದ್ದರು. ಕೆರೆಬೇಟೆ ನಡೆದಾಗ ಗ್ರಾಮದಲ್ಲಿ ಜಗಳ ನಡೆದಿತ್ತು. ಅಂದಿನಿಂದ ಕೆರೆಬೇಟೆ ನಡೆದಿರಲಿಲ್ಲ. ಆದರೆ, ಮುಂದಿನ ಬಾರಿ ದುಗ್ಗಮ್ಮನ ಜಾತ್ರೆ ನಡೆಸಬೇಕಾಗಿರುವುದ ರಿಂದ ಈ ಬಾರಿ ಗ್ರಾಮದ ಯುವಕರೆಲ್ಲ ಸೇರಿ ಶಾಂತಿಯುತವಾಗಿ ಕೆರೆಬೇಟೆ ನಡೆಸಿದ್ದಾರೆ.1
- All About State of Affairs/Performance of our Ulemas/Scholars *ಭಾರತ ನಲ್ಲಿ ವೈರಲ್*1
- Post by Ramuc2
- ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಮೇ 17, 2026ರಂದು ನಡೆಯಲಿರುವ ದರ್ಗಾ-ಮಸೀದಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲಾಗಿದೆ. ಸಮಿತಿಯ ಮುಂದಿನ ಕಾರ್ಯನಿರ್ವಹಣೆ ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.1
- ನಟ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚೆನ್ನೈನ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದ್ದೂರಿ ಸಮಾರಂಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ.1
- ಉಪ್ಪಿನಂಗಡಿ ವಿಭಾಗದ ವ್ಯಾಪ್ತಿಯಲ್ಲಿ 48 ವಿದ್ಯುತ್ ಕಂಬಗಳಿಗೆ ಹಾನಿ ಉಪ್ಪಿನಂಗಡಿ ಭಾಗದಲ್ಲಿ ನಿನ್ನೆ ಸಂಜೆ ಗಾಳಿ- ಮಳೆ ಬಂದಿದ್ದು, ಮೆಸ್ಕಾಂ ಉಪ್ಪಿನಂಗಡಿ ವಿಭಾಗದ ವ್ಯಾಪ್ತಿಯಲ್ಲಿ 48 ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ಥವಾಗಿವೆ. ಶನಿವಾರ ಕೂಡಾ ಹಲವು ಪ್ರದೇಶಗಳು ಕಗತ್ತಲಲ್ಲಿರುವಂತಾಗಿದೆ. ಅಲ್ಲದೇ ಮೇ.8ರ ಸಂಜೆ ಈ ಭಾಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿತ್ತು. ಇದರಿಂದ ಹಿರೇಬಂಡಾಡಿ, ಬಜತ್ತೂರು, ಪೆರಿಯಡ್ಕ, ಕೆಮ್ಮಾರ, ಪಂರ್ದಾಜೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು, ಮರದ ಗೆಲ್ಲುಗಳು ಉರುಳಿ ಬಿದ್ದು 48 ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ವ್ಯವಸ್ಥೆ ಅಸ್ಥವ್ಯಸ್ಥವಾಗಿತ್ತು. ಶನಿವಾರ ದಿನ ತುಂಡಾಗಿರುವ 48 ಕಂಬಗಳಲ್ಲಿ 28 ಕಂಬಗಳನ್ನು ಹಾಕಲಾಗಿದ್ದು, 20 ಕಂಬಗಳನ್ನು ಹಾಕಲು ಬಾಕಿಯಿವೆ.1