logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಉಪ್ಪಿನಂಗಡಿ ವಿಭಾಗದ ವ್ಯಾಪ್ತಿಯಲ್ಲಿ 48 ವಿದ್ಯುತ್ ಕಂಬಗಳಿಗೆ ಹಾನಿ ಉಪ್ಪಿನಂಗಡಿ ಭಾಗದಲ್ಲಿ ನಿನ್ನೆ ಸಂಜೆ ಗಾಳಿ- ಮಳೆ ಬಂದಿದ್ದು, ಮೆಸ್ಕಾಂ ಉಪ್ಪಿನಂಗಡಿ ವಿಭಾಗದ ವ್ಯಾಪ್ತಿಯಲ್ಲಿ 48 ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ಥವಾಗಿವೆ. ಶನಿವಾರ ಕೂಡಾ ಹಲವು ಪ್ರದೇಶಗಳು ಕಗತ್ತಲಲ್ಲಿರುವಂತಾಗಿದೆ. ಅಲ್ಲದೇ ಮೇ.8ರ ಸಂಜೆ ಈ ಭಾಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿತ್ತು. ಇದರಿಂದ ಹಿರೇಬಂಡಾಡಿ, ಬಜತ್ತೂರು, ಪೆರಿಯಡ್ಕ, ಕೆಮ್ಮಾರ, ಪಂರ್ದಾಜೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು, ಮರದ ಗೆಲ್ಲುಗಳು ಉರುಳಿ ಬಿದ್ದು 48 ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ವ್ಯವಸ್ಥೆ ಅಸ್ಥವ್ಯಸ್ಥವಾಗಿತ್ತು. ಶನಿವಾರ ದಿನ ತುಂಡಾಗಿರುವ 48 ಕಂಬಗಳಲ್ಲಿ 28 ಕಂಬಗಳನ್ನು ಹಾಕಲಾಗಿದ್ದು, 20 ಕಂಬಗಳನ್ನು ಹಾಕಲು ಬಾಕಿಯಿವೆ.

1 hr ago
user_Shamsheer Budoli
Shamsheer Budoli
Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
1 hr ago

ಉಪ್ಪಿನಂಗಡಿ ವಿಭಾಗದ ವ್ಯಾಪ್ತಿಯಲ್ಲಿ 48 ವಿದ್ಯುತ್ ಕಂಬಗಳಿಗೆ ಹಾನಿ ಉಪ್ಪಿನಂಗಡಿ ಭಾಗದಲ್ಲಿ ನಿನ್ನೆ ಸಂಜೆ ಗಾಳಿ- ಮಳೆ ಬಂದಿದ್ದು, ಮೆಸ್ಕಾಂ ಉಪ್ಪಿನಂಗಡಿ ವಿಭಾಗದ ವ್ಯಾಪ್ತಿಯಲ್ಲಿ 48 ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ಥವಾಗಿವೆ. ಶನಿವಾರ ಕೂಡಾ ಹಲವು ಪ್ರದೇಶಗಳು ಕಗತ್ತಲಲ್ಲಿರುವಂತಾಗಿದೆ. ಅಲ್ಲದೇ ಮೇ.8ರ ಸಂಜೆ ಈ ಭಾಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿತ್ತು. ಇದರಿಂದ ಹಿರೇಬಂಡಾಡಿ, ಬಜತ್ತೂರು, ಪೆರಿಯಡ್ಕ, ಕೆಮ್ಮಾರ, ಪಂರ್ದಾಜೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು, ಮರದ ಗೆಲ್ಲುಗಳು ಉರುಳಿ ಬಿದ್ದು 48 ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ವ್ಯವಸ್ಥೆ ಅಸ್ಥವ್ಯಸ್ಥವಾಗಿತ್ತು. ಶನಿವಾರ ದಿನ ತುಂಡಾಗಿರುವ 48 ಕಂಬಗಳಲ್ಲಿ 28 ಕಂಬಗಳನ್ನು ಹಾಕಲಾಗಿದ್ದು, 20 ಕಂಬಗಳನ್ನು ಹಾಕಲು ಬಾಕಿಯಿವೆ.

More news from ಕರ್ನಾಟಕ and nearby areas
  • ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವಿಂಶತಿ ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘದ ದಶಮಾನೋತ್ಸವದ ಸಂಭ್ರಮ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ.) ವಿಂಶತಿ ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘ (ನಿ.)ದ ದಶಮಾನೋತ್ಸವದ ಸಂಭ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
    1
    ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವಿಂಶತಿ ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘದ ದಶಮಾನೋತ್ಸವದ ಸಂಭ್ರಮ
ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ.) ವಿಂಶತಿ ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘ (ನಿ.)ದ ದಶಮಾನೋತ್ಸವದ ಸಂಭ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆನು.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    1 hr ago
  • indian monkey Description* (CM writes) : -India is home to over 20 species of primates, ranging from the common urban-dwelling monkeys to rare, endemic species found only in specific rainforests or mountain ranges. These animals are deeply integrated into India's cultural and religious indian monkey Description* (CM writes) : -India is home to over 20 species of primates, ranging from the common urban-dwelling monkeys to rare, endemic species found only in specific rainforests or mountain ranges. These animals are deeply integrated into India's cultural and religious
    1
    indian monkey
Description*
(CM writes) : -India is home to over 20 species of primates, ranging from the common urban-dwelling monkeys to rare, endemic species found only in specific rainforests or mountain ranges. These animals are deeply integrated into India's cultural and religious
indian monkey
Description*
(CM writes) : -India is home to over 20 species of primates, ranging from the common urban-dwelling monkeys to rare, endemic species found only in specific rainforests or mountain ranges. These animals are deeply integrated into India's cultural and religious
    user_Chethana Muniswamygowda
    Chethana Muniswamygowda
    Press advisory Hosanagara, Shivamogga•
    4 hrs ago
  • ಶಿವಮೊಗ್ಗ-ಗ್ರಾಮ ದೇವತೆ ಜಾತ್ರೆಗೆ ಯುವಕರಿಂದ ಕೆರೆ ಬೇಟೆ ಶಿವಮೊಗ್ಗ : ಮಲೆನಾಡ ಹೆಬ್ಬಾಗಿಲು ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅತಿ‌ ಹೆಚ್ಚು ಕೆರೆಗಳಿವೆ. ಸೊರಬ ತಾಲೂಕಿನ ಜನತೆ ಕೆರೆಯನ್ನು ಅತ್ಯಂತ ಪ್ರೀತಿಯಿಂದ ನೋಡಿ ಕೊಳ್ಳುತ್ತಾರೆ. ಕೆರೆಯನ್ನು ತಮ್ಮ ಜಾನಪದ ಕ್ರೀಡೆಗೂ ಬಳಸುತ್ತಾರೆ. ಬೇಸಿಗೆ ಪ್ರಾರಂಭವಾದರೆ ಇಲ್ಲಿ ಕೆರೆ ಬೇಟೆ ಸುಗ್ಗಿ ಪ್ರಾರಂಭವಾಗುತ್ತದೆ. ಅದರಂತೆ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ ಕಳೆದ 30 ವರ್ಷ ಗಳಿಂದ ಸ್ಥಗಿತವಾಗಿದ್ದ ಕೆರೆ ಬೇಟೆ ಯನ್ನು ಇದೀಗ ಮತ್ತೆ ನಡೆಸಿದ್ದಾರೆ. ಕೆರೆಬೇಟೆ ಅಂದ್ರೆ, ಗ್ರಾಮದ ಕೆರೆಯ ಮೀನುಗಳನ್ನು ಹಿಡಿಯುವುದು. ಯಾರು ಹೆಚ್ಚು ಮೀನುಗಳನ್ನು‌ ಹಿಡಿಯುತ್ತಾರೋ ಅವರಿಗೆ ಬಹುಮಾನವೂ ಇರುತ್ತದೆ. ಕೆರೆಬೇಟೆಯಲ್ಲಿ ದೊರೆತ ಮೀನು ಗಳನ್ನು ಹಿಡಿದವರು ಮನೆಗೆ ತೆಗೆದುಕೊಂಡು ಹೋಗಬಹುದು. ಕಳೆದ 30 ವರ್ಷಗಳಿಂದ ಸ್ಥಗಿತ ವಾಗಿದ್ದ ಕೆರೆಬೇಟೆಯನ್ನು ಗ್ರಾಮದ ಯುವಕರು ಸೇರಿ ಪುನಃ ಪ್ರಾರಂಭಿ ಸಿದ್ದಾರೆ. ಪ್ರತಿ ಕೆರೆಯ ಬೇಟೆಗೂ ಸಹ ಒಬ್ಬರಿಗೆ ಒಂದು ಕುಣಿ 230 ರೂ. ನಿಗದಿ ಮಾಡಿದ್ದರು. ಹೀಗೆ ಕುಣಿಗೆ ಹಣ ನೀಡಿದವರಿಗೆ ಕೆರೆ ಬೇಟೆಗೆ ಅವಕಾಶ ನೀಡಲಾಗುತ್ತದೆ. ಹೀಗೆ ಅವಕಾಶ ಪಡೆದವರು ಒಮ್ಮಲೆ ಕೆರೆಗೆ ನುಗ್ಗಿ ತಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮೀನುಗಳನ್ನು ಹಿಡಿಯಬಹುದು. ಕೆರೆಗೆ ಹೋದವರು ಮೊದಲು ನೀರು ಕುಣಿಹಾಕುತ್ತಾರೆ. ಅದರೊಳಗೆ ಸಿಲುಕುವ ಮೀನು ಗಳನ್ನು ಹಿಡಿದುಕೊಂಡು ಬರುತ್ತಾರೆ. ಅದರಂತೆಯೇ ಈ ಬಾರಿ ಈ ಚಿಟ್ಟೂರು ಕೆರೆಗೆ ಒಮ್ಮೆಲೆ ನೂರಾರು ಜನ ಇಳಿದು ಭರ್ಜರಿ ಕೆರೆಬೇಟೆ ನಡೆಸಿದ್ದಾರೆ. ಕೆರೆ  ಬೇಟೆ ಹಿಂದಿನಿಂದಲೂ ನಡೆದುಕೊಂಡು ಬಂದ ಒಂದು ಪದ್ದತಿ. ಮಳೆಗಾಲದಲ್ಲಿ ಮೀನಿನ ಮರಿಗಳನ್ನು ಈ ಕೆರೆಗಳಿಗೆ ಬಿಡುತ್ತಾರೆ. ಬೇಸಿಗೆಯಲ್ಲಿ ಕೆರೆ ಯಲ್ಲಿ ನೀರು ಕಡಿಮೆ ಆಗುತ್ತಿ ದ್ದಂತೆಯೇ ಕೆರೆಬೇಟೆಗೆ ಸೂಕ್ತ ಸಮಯವಾಗಿರುತ್ತದೆ. ಚಿಟ್ಟೂರಿನಲ್ಲಿ ಪ್ರತಿ ವರ್ಷ ರಾಮ ನವಮಿಯಂದು ಆಂಜನೇಯನ ರಥೋತ್ಸವ ನಡೆಸಲಾಗುತ್ತದೆ. ಅದೇ ರೀತಿ ಪ್ರತಿ 5 ವರ್ಷಕ್ಕೊಮ್ಮೆ ಗ್ರಾಮದ ದುಗ್ಗಮ್ಮನ ಜಾತ್ರೆ ಯನ್ನೂ ನಡೆಸಲಾಗುತ್ತದೆ. ಮುಂದಿನ ವರ್ಷ ದುಗ್ಗಮ್ಮನ ಜಾತ್ರೆ ನಡೆಸುವ ಸಲುವಾಗಿ ಕೆರೆ ಬೇಟೆ ನಡೆಸಲಾಗಿದೆ. ಕೆರೆ ಬೇಟೆಗೆ ಚಿಟ್ಟೂರು ಮಾತ್ರವಲ್ಲದೇ, ಬೇರೆ ಬೇರೆ ಜಿಲ್ಲೆಯ ಜನತೆ ಸಹ ಆಗಮಿಸಿದ್ದರು. ಕೆರೆಬೇಟೆ ನಡೆದಾಗ ಗ್ರಾಮದಲ್ಲಿ ಜಗಳ ನಡೆದಿತ್ತು. ಅಂದಿನಿಂದ ಕೆರೆಬೇಟೆ ನಡೆದಿರಲಿಲ್ಲ. ಆದರೆ, ಮುಂದಿನ ಬಾರಿ ದುಗ್ಗಮ್ಮನ ಜಾತ್ರೆ ನಡೆಸಬೇಕಾಗಿರುವುದ ರಿಂದ ಈ ಬಾರಿ ಗ್ರಾಮದ ಯುವಕರೆಲ್ಲ ಸೇರಿ ಶಾಂತಿಯುತವಾಗಿ ಕೆರೆಬೇಟೆ ನಡೆಸಿದ್ದಾರೆ.
    1
    ಶಿವಮೊಗ್ಗ-ಗ್ರಾಮ ದೇವತೆ ಜಾತ್ರೆಗೆ ಯುವಕರಿಂದ ಕೆರೆ ಬೇಟೆ
ಶಿವಮೊಗ್ಗ : ಮಲೆನಾಡ ಹೆಬ್ಬಾಗಿಲು ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅತಿ‌ ಹೆಚ್ಚು ಕೆರೆಗಳಿವೆ. ಸೊರಬ ತಾಲೂಕಿನ ಜನತೆ ಕೆರೆಯನ್ನು ಅತ್ಯಂತ ಪ್ರೀತಿಯಿಂದ ನೋಡಿ ಕೊಳ್ಳುತ್ತಾರೆ. ಕೆರೆಯನ್ನು ತಮ್ಮ ಜಾನಪದ ಕ್ರೀಡೆಗೂ ಬಳಸುತ್ತಾರೆ. ಬೇಸಿಗೆ ಪ್ರಾರಂಭವಾದರೆ ಇಲ್ಲಿ ಕೆರೆ ಬೇಟೆ ಸುಗ್ಗಿ ಪ್ರಾರಂಭವಾಗುತ್ತದೆ. ಅದರಂತೆ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ ಕಳೆದ 30 ವರ್ಷ ಗಳಿಂದ ಸ್ಥಗಿತವಾಗಿದ್ದ ಕೆರೆ ಬೇಟೆ ಯನ್ನು ಇದೀಗ ಮತ್ತೆ ನಡೆಸಿದ್ದಾರೆ.
ಕೆರೆಬೇಟೆ ಅಂದ್ರೆ, ಗ್ರಾಮದ ಕೆರೆಯ ಮೀನುಗಳನ್ನು ಹಿಡಿಯುವುದು. ಯಾರು ಹೆಚ್ಚು ಮೀನುಗಳನ್ನು‌ ಹಿಡಿಯುತ್ತಾರೋ ಅವರಿಗೆ ಬಹುಮಾನವೂ ಇರುತ್ತದೆ. ಕೆರೆಬೇಟೆಯಲ್ಲಿ ದೊರೆತ ಮೀನು ಗಳನ್ನು ಹಿಡಿದವರು ಮನೆಗೆ ತೆಗೆದುಕೊಂಡು ಹೋಗಬಹುದು.
ಕಳೆದ 30 ವರ್ಷಗಳಿಂದ ಸ್ಥಗಿತ ವಾಗಿದ್ದ ಕೆರೆಬೇಟೆಯನ್ನು ಗ್ರಾಮದ ಯುವಕರು ಸೇರಿ ಪುನಃ ಪ್ರಾರಂಭಿ ಸಿದ್ದಾರೆ. ಪ್ರತಿ ಕೆರೆಯ ಬೇಟೆಗೂ ಸಹ ಒಬ್ಬರಿಗೆ ಒಂದು ಕುಣಿ 230 ರೂ. ನಿಗದಿ ಮಾಡಿದ್ದರು. ಹೀಗೆ ಕುಣಿಗೆ ಹಣ ನೀಡಿದವರಿಗೆ ಕೆರೆ ಬೇಟೆಗೆ ಅವಕಾಶ ನೀಡಲಾಗುತ್ತದೆ. ಹೀಗೆ ಅವಕಾಶ ಪಡೆದವರು ಒಮ್ಮಲೆ ಕೆರೆಗೆ ನುಗ್ಗಿ ತಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮೀನುಗಳನ್ನು ಹಿಡಿಯಬಹುದು.
ಕೆರೆಗೆ ಹೋದವರು ಮೊದಲು ನೀರು ಕುಣಿಹಾಕುತ್ತಾರೆ. ಅದರೊಳಗೆ ಸಿಲುಕುವ ಮೀನು ಗಳನ್ನು ಹಿಡಿದುಕೊಂಡು ಬರುತ್ತಾರೆ. ಅದರಂತೆಯೇ ಈ ಬಾರಿ ಈ ಚಿಟ್ಟೂರು ಕೆರೆಗೆ ಒಮ್ಮೆಲೆ ನೂರಾರು ಜನ ಇಳಿದು ಭರ್ಜರಿ ಕೆರೆಬೇಟೆ ನಡೆಸಿದ್ದಾರೆ.
ಕೆರೆ  ಬೇಟೆ ಹಿಂದಿನಿಂದಲೂ ನಡೆದುಕೊಂಡು ಬಂದ ಒಂದು ಪದ್ದತಿ. ಮಳೆಗಾಲದಲ್ಲಿ ಮೀನಿನ ಮರಿಗಳನ್ನು ಈ ಕೆರೆಗಳಿಗೆ ಬಿಡುತ್ತಾರೆ. ಬೇಸಿಗೆಯಲ್ಲಿ ಕೆರೆ ಯಲ್ಲಿ ನೀರು ಕಡಿಮೆ ಆಗುತ್ತಿ ದ್ದಂತೆಯೇ ಕೆರೆಬೇಟೆಗೆ ಸೂಕ್ತ ಸಮಯವಾಗಿರುತ್ತದೆ.
ಚಿಟ್ಟೂರಿನಲ್ಲಿ ಪ್ರತಿ ವರ್ಷ ರಾಮ ನವಮಿಯಂದು ಆಂಜನೇಯನ ರಥೋತ್ಸವ ನಡೆಸಲಾಗುತ್ತದೆ. ಅದೇ ರೀತಿ ಪ್ರತಿ 5 ವರ್ಷಕ್ಕೊಮ್ಮೆ ಗ್ರಾಮದ ದುಗ್ಗಮ್ಮನ ಜಾತ್ರೆ ಯನ್ನೂ ನಡೆಸಲಾಗುತ್ತದೆ. ಮುಂದಿನ ವರ್ಷ ದುಗ್ಗಮ್ಮನ ಜಾತ್ರೆ ನಡೆಸುವ ಸಲುವಾಗಿ ಕೆರೆ ಬೇಟೆ ನಡೆಸಲಾಗಿದೆ. ಕೆರೆ ಬೇಟೆಗೆ ಚಿಟ್ಟೂರು ಮಾತ್ರವಲ್ಲದೇ, ಬೇರೆ ಬೇರೆ ಜಿಲ್ಲೆಯ ಜನತೆ ಸಹ ಆಗಮಿಸಿದ್ದರು.
ಕೆರೆಬೇಟೆ ನಡೆದಾಗ ಗ್ರಾಮದಲ್ಲಿ ಜಗಳ ನಡೆದಿತ್ತು. ಅಂದಿನಿಂದ ಕೆರೆಬೇಟೆ ನಡೆದಿರಲಿಲ್ಲ. ಆದರೆ, ಮುಂದಿನ ಬಾರಿ ದುಗ್ಗಮ್ಮನ ಜಾತ್ರೆ ನಡೆಸಬೇಕಾಗಿರುವುದ ರಿಂದ ಈ ಬಾರಿ ಗ್ರಾಮದ ಯುವಕರೆಲ್ಲ ಸೇರಿ ಶಾಂತಿಯುತವಾಗಿ ಕೆರೆಬೇಟೆ ನಡೆಸಿದ್ದಾರೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    4 hrs ago
  • All About State of Affairs/Performance of our Ulemas/Scholars *ಭಾರತ ನಲ್ಲಿ ವೈರಲ್*
    1
    All About State of Affairs/Performance of our Ulemas/Scholars 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    3 hrs ago
  • Post by Ramuc
    2
    Post by Ramuc
    user_Ramuc
    Ramuc
    ಮೈಸೂರು, ಮೈಸೂರು, ಕರ್ನಾಟಕ•
    3 hrs ago
  • ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಮೇ 17, 2026ರಂದು ನಡೆಯಲಿರುವ ದರ್ಗಾ-ಮಸೀದಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲಾಗಿದೆ. ಸಮಿತಿಯ ಮುಂದಿನ ಕಾರ್ಯನಿರ್ವಹಣೆ ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
    1
    ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಮೇ 17, 2026ರಂದು ನಡೆಯಲಿರುವ ದರ್ಗಾ-ಮಸೀದಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲಾಗಿದೆ. ಸಮಿತಿಯ ಮುಂದಿನ ಕಾರ್ಯನಿರ್ವಹಣೆ ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    ಪತ್ರಕರ್ತ ಮೈಸೂರು, ಮೈಸೂರು, ಕರ್ನಾಟಕ•
    5 hrs ago
  • ನಟ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚೆನ್ನೈನ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದ್ದೂರಿ ಸಮಾರಂಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ.
    1
    ನಟ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚೆನ್ನೈನ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದ್ದೂರಿ ಸಮಾರಂಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ.
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    8 hrs ago
  • ಉಪ್ಪಿನಂಗಡಿ ವಿಭಾಗದ ವ್ಯಾಪ್ತಿಯಲ್ಲಿ 48 ವಿದ್ಯುತ್ ಕಂಬಗಳಿಗೆ ಹಾನಿ ಉಪ್ಪಿನಂಗಡಿ ಭಾಗದಲ್ಲಿ ನಿನ್ನೆ ಸಂಜೆ ಗಾಳಿ- ಮಳೆ ಬಂದಿದ್ದು, ಮೆಸ್ಕಾಂ ಉಪ್ಪಿನಂಗಡಿ ವಿಭಾಗದ ವ್ಯಾಪ್ತಿಯಲ್ಲಿ 48 ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ಥವಾಗಿವೆ. ಶನಿವಾರ ಕೂಡಾ ಹಲವು ಪ್ರದೇಶಗಳು ಕಗತ್ತಲಲ್ಲಿರುವಂತಾಗಿದೆ. ಅಲ್ಲದೇ ಮೇ.8ರ ಸಂಜೆ ಈ ಭಾಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿತ್ತು. ಇದರಿಂದ ಹಿರೇಬಂಡಾಡಿ, ಬಜತ್ತೂರು, ಪೆರಿಯಡ್ಕ, ಕೆಮ್ಮಾರ, ಪಂರ್ದಾಜೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು, ಮರದ ಗೆಲ್ಲುಗಳು ಉರುಳಿ ಬಿದ್ದು 48 ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ವ್ಯವಸ್ಥೆ ಅಸ್ಥವ್ಯಸ್ಥವಾಗಿತ್ತು. ಶನಿವಾರ ದಿನ ತುಂಡಾಗಿರುವ 48 ಕಂಬಗಳಲ್ಲಿ 28 ಕಂಬಗಳನ್ನು ಹಾಕಲಾಗಿದ್ದು, 20 ಕಂಬಗಳನ್ನು ಹಾಕಲು ಬಾಕಿಯಿವೆ.
    1
    ಉಪ್ಪಿನಂಗಡಿ ವಿಭಾಗದ ವ್ಯಾಪ್ತಿಯಲ್ಲಿ 48 ವಿದ್ಯುತ್ ಕಂಬಗಳಿಗೆ ಹಾನಿ
ಉಪ್ಪಿನಂಗಡಿ ಭಾಗದಲ್ಲಿ ನಿನ್ನೆ ಸಂಜೆ ಗಾಳಿ- ಮಳೆ ಬಂದಿದ್ದು, ಮೆಸ್ಕಾಂ ಉಪ್ಪಿನಂಗಡಿ ವಿಭಾಗದ ವ್ಯಾಪ್ತಿಯಲ್ಲಿ 48 ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ಥವಾಗಿವೆ. ಶನಿವಾರ ಕೂಡಾ ಹಲವು ಪ್ರದೇಶಗಳು ಕಗತ್ತಲಲ್ಲಿರುವಂತಾಗಿದೆ. ಅಲ್ಲದೇ ಮೇ.8ರ ಸಂಜೆ ಈ ಭಾಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿತ್ತು. ಇದರಿಂದ ಹಿರೇಬಂಡಾಡಿ, ಬಜತ್ತೂರು, ಪೆರಿಯಡ್ಕ, ಕೆಮ್ಮಾರ, ಪಂರ್ದಾಜೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು, ಮರದ ಗೆಲ್ಲುಗಳು ಉರುಳಿ ಬಿದ್ದು 48 ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ವ್ಯವಸ್ಥೆ ಅಸ್ಥವ್ಯಸ್ಥವಾಗಿತ್ತು. ಶನಿವಾರ ದಿನ ತುಂಡಾಗಿರುವ 48 ಕಂಬಗಳಲ್ಲಿ 28 ಕಂಬಗಳನ್ನು ಹಾಕಲಾಗಿದ್ದು, 20 ಕಂಬಗಳನ್ನು ಹಾಕಲು ಬಾಕಿಯಿವೆ.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.