ಲಾರಿ ಹಾಗೂ ಬಸ್ ನಡುವ ಡಿಕ್ಕಿ ಹೊತ್ತಿ ಉರಿದ ಬಸ್ 17 ಪ್ರಯಾಣಿಕರ ಸಜೀವ ದಹನ ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 17 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊಲ್ಲಡ್ಕು ಗ್ರಾಮದ ಬಳಿ ನಡೆದಿದೆ... ರಾಷ್ಡೀಯ ಹೆದ್ದಾರಿ ಕೆ.ಆರ್ ಹಳ್ಳಿ ಗೊರ್ಲಡ್ಕು ಬಳಿ ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ 17 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಲಾರಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬಸ್ ನಲ್ಲಿದ್ದ 17 ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಸ್ ಅತಿವೇಗದಿಂದ ಕಂಟೈನರ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡದ ರಭಸಕ್ಕೆ ನೋಡ ನೋಡುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕನ್ನಾಲಿಗೆಗೆ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ವೇಗವಾಗಿ ಬರುತ್ತಿದ್ದ ಬಸ್ ಬೃಹತ್ ಕಂಟೈನರ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಗೆ ಬೆಂಕಿ ಹತ್ತಿಕೊಂಡಿದೆ. ಒಂದಷ್ಟು ಪ್ರಯಾಣಿಕರು ಬಸ್ನಿಂದ ಇಳಿದರೂ ಕೂಡಾ 17ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ.

- User3162Bagalkot, Bagalkote😤28 min ago
- ಲಾರಿ ಹಾಗೂ ಬಸ್ ನಡುವ ಡಿಕ್ಕಿ ಹೊತ್ತಿ ಉರಿದ ಬಸ್ 17 ಪ್ರಯಾಣಿಕರ ಸಜೀವ ದಹನ ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 17 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊಲ್ಲಡ್ಕು ಗ್ರಾಮದ ಬಳಿ ನಡೆದಿದೆ... ರಾಷ್ಡೀಯ ಹೆದ್ದಾರಿ ಕೆ.ಆರ್ ಹಳ್ಳಿ ಗೊರ್ಲಡ್ಕು ಬಳಿ ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ 17 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಲಾರಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬಸ್ ನಲ್ಲಿದ್ದ 17 ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಸ್ ಅತಿವೇಗದಿಂದ ಕಂಟೈನರ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡದ ರಭಸಕ್ಕೆ ನೋಡ ನೋಡುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕನ್ನಾಲಿಗೆಗೆ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ವೇಗವಾಗಿ ಬರುತ್ತಿದ್ದ ಬಸ್ ಬೃಹತ್ ಕಂಟೈನರ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಗೆ ಬೆಂಕಿ ಹತ್ತಿಕೊಂಡಿದೆ. ಒಂದಷ್ಟು ಪ್ರಯಾಣಿಕರು ಬಸ್ನಿಂದ ಇಳಿದರೂ ಕೂಡಾ 17ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ.1
- *ಭಾರತ ನಲ್ಲಿ ವೈರಲ್*1
- ಅಗ್ನಿವೀರ ಸೇನೆಗೆ ಆಯ್ಕೆ: ಸನ್ಮಾನ ಯಾದಗಿರಿ: ಕ.ರ.ವೇ ಸ್ವಾಭಿಮಾನಿ ಬಣ ಸುರಪುರ ತಾಲೂಕು ಘಟಕ ವತಿಯಿಂದ ತಾಲೂಕಿನ ಲಕ್ಷ್ಮೀಪೂರ ಗ್ರಾಮದ ಮಾಜಿ ಯೋಧರಾದ & ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀ ಭೀಮಣ್ಣ ನಾಯಕ ಲಕ್ಷ್ಮೀಪೂರ ಅವರ ಮಗನಾದ ಶ್ರೀನಿವಾಸ .ಬಿ.ನಾಯಕ ಅವರು ಅಗ್ನಿವೀರ ಸೇನೆಗೆ ಆಯ್ಕೆಯಾಗಿರುವುದರಿಂದ ಸನ್ಮಾನಿಸಲಾಯಿತು. ಈ ವೇಳೆ ತಾಲೂಕು ಅಧ್ಯಕ್ಷ ಸಚಿನ್ ಕುಮಾರ್ ಮಾತನಾಡಿ ಮಾಜಿ ಯೋಧರಾದ ಭೀಮಣ್ಣ ನಾಯಕ ಅವರು 21 ವರ್ಷ BSF ನಲ್ಲಿ ತಮ್ಮ ಮನೆ ,ಊರು, ಬಂದುಗಳನ್ನು ಬದಿಗಿಟ್ಟು ದೇಶಸೇವೆ ಸಲ್ಲಿಸಿ ಬಂದು ನಂತರ ನಿರಂತರವಾಗಿ ಮಾಜಿ ಸೈನಿಕರ & ರೈತರ ಕಷ್ಟಕ್ಕೆ ಸ್ಪಂದಿಸುತ್ತಾ ಬರುತ್ತಿದ್ದಾರೆ . 2019 ರಲ್ಲಿ ದೊಡ್ಡ ಮಗನೂ ಕೂಡಾ ವಾಹನ ಅಪಘಾತದಲ್ಲಿ ಸಾವನ್ನಪ್ಪಿದರು ಅದು ದು:ಖದಲ್ಲಿದರು ಸಹ ಕೊನೆಯ ಮಗನಾದ ಶ್ರೀನಿವಾಸ ನಾಯಕ ಅವರನ್ನ ದೇಶ ಸೇವೆಗೆ ಕಳುಹಿಸಲು ಮಗನಿಗೆ ತಂದೆ - ತಾಯಿ ಧೈರ್ಯ ತುಂಬಿ ದೇಶದ ನಡೆದ ನೈಜ ಘಟನೆಗಳನ್ನು ಹೇಳಿ ಅವರಿಗೆ ಧೈರ್ಯ, ಶೌರ್ಯ,ದೇಶಪ್ರೇಮ ತುಂಬಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಮುಖರು ದೇವರಾಜ, ಮೌನೇಶ ದೇವಿಕೇರಿ ಇತರರಿದ್ದರು.1
- Post by SRI RABINDRANATH TAGORE HIGH SCHOOL BIJAPUR1
- ವಿಶೇಷ ವರದಿ ಸುರೇಶ್ ಬೆಳಗೆರೆ ಸ್ಲಗ್ :ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಬಾರೆ ಕಳ್ಳೆಮುಳ್ಳಿನ ವಿಶಿಷ್ಟ ಆಚರಣೆ ಇಂದಿನಿಂದ ಆರಂಭ... ಚಳ್ಳಕೆರೆ :ಕಾಡುಗೊಲರ ಬುಡಕಟ್ಟು ಸಂಸ್ಕೃತಿಯ ಕ್ಯಾತಪ್ಪ ದೈವದ ಬಾರೆ ಕಳ್ಳೆಮುಳ್ಳಿನ ಜಾತ್ರೆಯ ವಿಶಿಷ್ಟ ಆಚರಣೆಗಳು ಆರಂಭವಾಗಲಿವೆ.. ಆಚರಣೆ ಗುರುವಾರ ಆರಂಭವಾಗಿ ಗುರುವಾರವೇ ಅಂತ್ಯಗೊಳಿಸಬೇಕು ಎಂಬ ನಿಮಯ ಇದೆ. ಹೀಗಾಗಿ ಚಳ್ಳಕೆರೆ ಕಾಟಪ್ಪನಹಟ್ಟಿಯ ಮರವಾಯಿ ಬೆಡಗಿನ ಕಾಡುಗೊಲ್ಲರು ಪಾವಗಡ ರಸ್ತೆ ರೈಲ್ವೆಗೇಟ್ ಬಳಿ ಡಿ.25 ನಾಳೆ ಗುರುವಾರ ಮಧ್ಯಾಹ್ನ 1.30ಕ್ಕೆ ದೇವರ ಪೂಜೆ (ಹತ್ತಿ)ಮರ ಕ್ಕೆ ವಿಶಿಷ್ಟ ಪೂಜೆ ಸಲ್ಲಿಸಿ ಮರ ಕಡಿಯುವ ಮೂಲಕ ಜಾತ್ರೆಯ ಮೊದಲ ಆಚರಣೆಗೆ ಇಂದು ವಿಧ್ಯಕ್ತ ಚಾಲನೆ ನೀಡುವರು. ಮರ ಕಡಿಯುವ ವಿಧಾನ. ಕ್ಯಾತಪ್ಪನಿಗೆ ಆರಾಧ್ಯ ಮರ ಹತ್ತಿ ಮರದ ಕೆಳಗೆ ತನ್ನ ಹಸುಕರುಗಳನ್ನ ಸಾಕಿಕೊಂಡು ಇದ್ದ ಕಾರಣ ಪೂರ್ತಿ ಪ್ರಕೃತಿ ದತ್ತವಾಗಿ ಹತ್ತಿ ಮರವನ್ನ ಹುಡುಕಿ ಈ ಮರಕ್ಕೆ ಯಾರು ಕೊಡಲಿ ಪೆಟ್ಟು ಸಹ ಇಟ್ಟಿರಕೋಡದು ಹತ್ತಿ ಮರವನ್ನು ಹುಡುಕಿ ವಿಧಿ ವಿಧಾನಗಳ ಮೂಲಕ ವಿಶೇಷ ಪೂಜೆ ಸಲ್ಲಿಸಿ ಬಾರೆ ಮುಳ್ಳಿನ ದೇಗುಲ ನಿರ್ಮಿಸಲು ತೆಗೆದುಕೊಂಡು ಹೋಗುವ ಒಂದು ಪದ್ಧತಿ.. . ಡಿ.31 ರ ಬುಧವಾರ ಬೆಳಿಗ್ಗೆ 6.ಗಂಟೆಗೆ ಚುಮು ಚುಮು ಚಳಿಯಲ್ಲಿ ಜಾತ್ರಾ ಸ್ಥಳದಲ್ಲಿ ಎರೆದ ಬಾರೆ ಕಳ್ಳೆ, ಕಾರೆಕಳ್ಳೆ, ಕವಳಿಕಳ್ಳೆ,, ಬಂದ್ರೆಸೊಪ್ಪು ಮತ್ತು ಗಳ ಗಳಿಂದ 20 ಅಡಿ ಎತ್ತರ ಬಾರೆಕಳ್ಳೆಯ ಗುಡಿ ನಿರ್ಮಿಸುತ್ತಾರೆ. ನಂತರ ಆರಾಧ್ಯ ದೈವ ಬಂಜಗೆರೆವೀರಣ್ಣ, ಬತವಿನ ದೇವರು, ಈರಬಡಕ್ಕ, ಕ್ಯಾತಗೊಂಡನಹಳ್ಳಿ ಕದರಿ ನರಸಿಂಹ, ಟಿ.ಎನ್.ಕೋಟೆ ಕೊಂಡದ ಚಿತ್ತಮ್ಮ, ಕೋಣದ ದೇವರು ಮತ್ತು ಆಂದ್ರಪ್ರದೇಶದ ಅಯ್ಯಗರ‍್ಲಹಳ್ಳಿ ತಾಳಿದೇವರು ಚನ್ನಮ್ಮನಾಗತಿಹಳ್ಳಿಗೆ ಬಂದು ಸೇರುತ್ತವೆ. ಪರ‍್ಲೆಹಳ್ಳಿ ವಸಿಲು ದಿಬ್ಬದ ಬಳಿ ಅಕ್ಕಮ್ಮನ ಪೂಜೆ, ಗಂಗಾಪೂಜೆ ನಂತರ ದೇವರನ್ನು ಬಾರೆ ಕಳ್ಳೆಯ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಜ.5 ರ ಸೋಮವಾರ ಸಂಜೆ 4 ಗಂಟೆಗೆ ವೀರಗಾರರ ಗುಂಪಿನವರು ಬರಿಗಾಲಲ್ಲಿ ಬಾರೆ ಕಳ್ಳೆಯ ಗುಡಿಹತ್ತಿ ಕೆಲವೇ ಕ್ಷಣದಲ್ಲಿ ಕಳಶ ಕೀಳುವ ರೋಚಕ ವಿಶೇಷ ಆಚರಣೆ ಜರುಗಲಿದೆ.1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1