Shuru
Apke Nagar Ki App…
ವಿಚಾರಣೆ ನೆಪದಲ್ಲಿ ಹಲ್ಲೆ ಆರೋಪ ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವಿಚಾರಣೆ ನೆಪದಲ್ಲಿ ಹಲ್ಲೆ ಆರೋಪ ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
Veega News Kannada
ವಿಚಾರಣೆ ನೆಪದಲ್ಲಿ ಹಲ್ಲೆ ಆರೋಪ ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವಿಚಾರಣೆ ನೆಪದಲ್ಲಿ ಹಲ್ಲೆ ಆರೋಪ ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
More news from ಕರ್ನಾಟಕ and nearby areas
- *ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿಕೆ* ಯಾರೆಲ್ಲ ಪಕ್ಷಕ್ಕೆ ನಿಷ್ಠೆಯಿಂದ ಇರ್ತಾರೆ ಅವರ ವಿರುದ್ದ ಕ್ರಮ ಆಗುತ್ತಿದೆ ಕಾಂಗ್ರೆಸ್ ಬೆಳಿಬೇಕು ಕಾಂಗ್ರೆಸ್ ನಿಂದ ಬಡವರಿಗೆ ಅನುಕೂಲ ಆಗಬೇಕು ಎನ್ನುವವರಿಗೆ ಇಂಥದ್ದೆಲ್ಲ ಆಗ್ತಿದೆ *ಸಿಎಂ ಇಂಥ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ತಿಲ್ಲ**ಅವರು ಗಟ್ಟಿಯಾಗಿ ನಿಲ್ತಿಲ್ಲ ಎನ್ನವುದು ನಮಗೂ ಬೇಸರ* *ಸಿಎಂಗೆ ಯಾವ ಯೋಚನೆ ಇದೆಯೋ ಗೊತ್ತಿಲ್ಲ**ಸಿಎಂ ಸಿದ್ದರಾಮಯ್ಯ ರಿಂದ ಇಂಥ ಅಸಹಾಯಕತೆಯನ್ನು ನಿರೀಕ್ಷೆ ಮಾಡಿರಲಿಲ್ಲ* *ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ**ಸಿದ್ದರಾಮಯ್ಯಗೆ ಕಂಪಲ್ಶನ್ ಇದಾವೆ ಗೊತ್ತಿಲ್ಲ* ಅವರು ಹೇಳಿದರೆ ನಮಗೂ ತಿಳಿಯಬೇಕು *ಸಿಎಂ ತಟಸ್ಥ ಧೋರಣೆ ಯಾಕೆ ತಾಳಿದ್ದಾರೋ ಗೊತ್ತಿಲ್ಲ* *ಧ್ವನಿ ಕುಗ್ಗಿದಾಗ ಅಸಹಾಯಕತೆ ಆಗುತ್ತದೆ* *ಸಿದ್ದರಾಮಯ್ಯ ಪರ ಇರುವವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಅಂತ ಜನ ಮಾತಾಡ್ತಾ ಇದ್ದಾರೆ*ದೊರೆ ಮಾಡಿದ್ದಕ್ಕೆ ದಂಡ ಇಲ್ಲ1
- Post by Chand Pasha1
- KOLAR KI.AWAAZ KOUSAR NEWS1
- #ನಾನು ಏ.4ಕ್ಕೆ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ- ಉಚ್ಚಾಟನೆ ನಿರ್ಧಾರಕ್ಕೆ ಸಿಲ್ಲಿ ಎಂದ ಆಫ್ರೀನ್ ಖಾನ್1
- ತುಮಕೂರು: ಕೊರಟಗೆರೆ ತಾಲೂಕಿನ ಸೂರೇನಹಳ್ಳಿ ಯಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ 2026ರ ಬಸವ ಜಯಂತಿಯನ್ನು ಏಪ್ರಿಲ್ 20, ಸೋಮವಾರ ಆಚರಿಸಲಾಗುತ್ತದೆ. ಇದು ವಿಶ್ವಗುರು ಬಸವಣ್ಣನವರ 892ನೇ ಜನ್ಮದಿನೋತ್ಸವವಾಗಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಮುಖ್ಯವಾಗಿ ಲಿಂಗಾಯತ ಸಮುದಾಯದಿಂದ ಆಚರಿಸಲ್ಪಡುವ, ಹಬ್ಬವಾಗಿದೆ.ಕಾಯಕವೇ ಕೈಲಾಸ' (ಕೆಲಸವೇ ದೇವರು), 'ದಯವೇ ಧರ್ಮದ ಮೂಲ' ಎಂಬ ಬಸವಣ್ಣನವರ ತತ್ವಗಳನ್ನು ನೆನಪಿಸಿಕೊಳ್ಳಲಾಗುತ್ತದೆ. . ಜಾತಿ -ಬೇಧವಿಲ್ಲದೆ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ಜ್ಞಾನಿ ಅಂದು ನೆಡೆಯುವ ಕಾರ್ಯಕ್ರಮ ದಲ್ಲಿ ಸಂಜೆ 7 ಗಂಟೆಗೆ ಚಿಕ್ಕಮಗಳೂರಿನ ಹೆಸರಾಂತ ಮಹಿಳಾ ವೀರಗಾಸೆ ಕಲಾತಂಡ ದೊಂದಿಗೆ ನಂದಿ ಧ್ವಜ ಕುಣಿತದೊಂದಿಗೆ ಬಸವೇಶ್ವರ ಸ್ವಾಮಿ ಹಾಗೂ ಮಲ್ಲಿಕಾರ್ಜುನ ಸ್ವಾಮಿ ದೇವರುಗಳ ಉತ್ಸವ ನಡೆಯಲಿದೆ 8:00ಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ3
- ಶ್ರೀನಿವಾಸಪುರದಲ್ಲಿ ವಿಷನ್ ಇಂಡಿಯಾ ಪಬ್ಲಿಕ್ ಸ್ಕೂಲ್ ಮತ್ತೊಮ್ಮೆ ಶೇ.100 ಫಲಿತಾಂಶ ಸಾಧಿಸಿ ಗಮನ ಸೆಳೆದಿದೆ.1
- ಜಿಲ್ಲಾಸ್ಪತ್ರೆಯಲ್ಲಿ ಫ್ಯಾನ್ ಸಮಸ್ಯೆ, ರೋಗಿಗಳ ನರಳಾಟ ಸ್ವಂತ ಖರ್ಚಿನಲ್ಲಿ ಫ್ಯಾನ್ ತಂದು ಬಳಸುವ ಸ್ಥಿತಿ1
- *ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ.* ನಾವು ಸೀನಿಯರ್ ಶಾಸಕರು ಸೇರಿ ದೆಹಲಿಗೆ ಹೋಗಿದ್ದೆವು.ಖರ್ಗೆ ಸಾಹೇಬರನ್ನ, ಸುರ್ಜೇವಾಲ ಭೇಟಿ ಮಾಡಿದೆವು ವೇಣುಗೋಪಾಲ್ ಇಂದು ಭೇಟಿಗೆ ಅವಕಾಶ ಕೊಡೋದಾಗಿ ಹೇಳಿದ್ದಾರೆ. ಅಲ್ಲಿರೋರು ಭೇಟಿ ಮಾಡಿ ಬರ್ತಾರೆ. ಪಕ್ಷದ ಮುಂದಿನ ಬೆಳವಣಿಗೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆಯಾಯ್ತು. ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿಯಾಗಿದ್ದೇವೆ. ಎರಡುವರೆ ವರ್ಷಗಳಿಗೆ ಬದಲಾವಣೆ ಅಂತ ಹೈಕಮಾಂಡ್ ಅವರೇ ಹೇಳಿದ್ರು. ಹಾಗಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ.ನಮ್ಮ ಬೇಡಿಕೆಗೆ ಪಾಸಿಟಿವ್ ಆಗಿ ಸ್ಪಂದನೆ ಮಾಡಿದ್ದಾರೆ. ವೇಣುಗೋಪಾಲ್, ಸುರ್ಜೇವಾಲ ಭೇಟಿ ಮಾಡಿ ಬಂದಿದ್ದೇವೆ.ಭರವಸೆ ಅಂತೂ ನಮಗೆ ಸಿಕ್ಕಿದೆ.ನೊಡೋಣ ಏನಾಗಲಿದೆ ಎಂದ ಬೇಳೂರು.1
- KOLAR KI.AWAAZ KOUSAR NEWS1