Shuru
Apke Nagar Ki App…
ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರೂಗೇರಿ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕ್ರಿಮಿಕೀಟಗಳ ಆರೋಪ – ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕ
Top 1 Tv 24x7 news kannad
ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರೂಗೇರಿ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕ್ರಿಮಿಕೀಟಗಳ ಆರೋಪ – ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕ
More news from ಕರ್ನಾಟಕ and nearby areas
- ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರೂಗೇರಿ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕ್ರಿಮಿಕೀಟಗಳ ಆರೋಪ – ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕ1
- 74 ವರ್ಷದ ಅಜ್ಜಿಗೆ ಹೆರಿಗೆ : ಅವಳಿ ಜವಳಿ ಮಕ್ಕಳಿಗೆ ಜನ್ಮ!.... 74 ವರ್ಷದ ಅಜ್ಜಿಗೆ ಹೆರಿಗೆ : ಅವಳಿ ಜವಳಿ ಮಕ್ಕಳಿಗೆ ಜನ್ಮ!1
- ಕರ್ನಾಟಕದ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿಗಳು, ಉತ್ತಮ ಬರಹಗಾರರು ಹಾಗೂ ಚುಟುಕು ಸಾಹಿತ್ಯದ ಸರದಾರರಾದ ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ನಮ್ಮ ಜೀವನದಲ್ಲಿ ಮರೆಯಲಾಗದ ಮಧುರ ಕ್ಷಣ ಹಿರಿಯ ಸಾಹಿತಿ ಶ್ರೀ ಶಿವಾನಂದ ಬೆಳಕೂಡರೊಂದಿಗೆ ಮರೆಯಲಾಗದ ಭೇಟಿಯ ಕ್ಷಣ ರಾಯಬಾಗ: ಕರ್ನಾಟಕದ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿಗಳು, ಉತ್ತಮ ಬರಹಗಾರರು ಹಾಗೂ ಚುಟುಕು ಸಾಹಿತ್ಯದ ಸರದಾರರಾದ ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ನಮ್ಮ ಜೀವನದಲ್ಲಿ ಮರೆಯಲಾಗದ ಮಧುರ ಕ್ಷಣವಾಗಿ ಉಳಿಯಿತು. ಸಾಹಿತ್ಯವೆಂದರೆ ಕೇವಲ ಅಕ್ಷರಗಳ ಜೋಡಣೆಯಲ್ಲ… ಅದು ಸಮಾಜವನ್ನು ಚಿಂತನೆಗೆ ಹಚ್ಚುವ ಶಕ್ತಿ, ಜನರಲ್ಲಿ ಅರಿವು ಮೂಡಿಸುವ ಮಾಧ್ಯಮ ಹಾಗೂ ಸಾಮಾಜಿಕ ಬದಲಾವಣೆಗೆ ದಾರಿ ತೋರಿಸುವ ಬೆಳಕು. ಈ ನಿಟ್ಟಿನಲ್ಲಿ ಶ್ರೀ ಶಿವಾನಂದ ಬೆಳಕೂಡ ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜದ ವಿವಿಧ ವಿಚಾರಗಳನ್ನು ಜನರ ಮುಂದಿಟ್ಟು, ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಸರಳವಾದ ಪದಗಳಲ್ಲಿ ಗಂಭೀರವಾದ ವಿಚಾರಗಳನ್ನು ಹೇಳುವ ಅವರ ಬರವಣಿಗೆಯ ಶೈಲಿ, ಓದುಗರ ಮನಸ್ಸನ್ನು ಮುಟ್ಟುವಂತಿದೆ. ವಿಶೇಷವಾಗಿ ಚುಟುಕು ಸಾಹಿತ್ಯದ ಮೂಲಕ ಕಡಿಮೆ ಪದಗಳಲ್ಲಿ ದೊಡ್ಡ ಸಂದೇಶವನ್ನು ನೀಡುವ ಅವರ ಪ್ರತಿಭೆ ನಿಜಕ್ಕೂ ಅಪಾರ. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸಾಹಿತ್ಯ, ಸಮಾಜ ಮತ್ತು ಜನಜಾಗೃತಿಯ ಕುರಿತು ನಡೆದ ಮಾತುಕತೆಗಳು ನಮ್ಮಲ್ಲಿ ಹೊಸ ಚಿಂತನೆಗೆ ನಾಂದಿ ಹಾಡಿದವು. ಒಬ್ಬ ಹಿರಿಯ ಸಾಹಿತಿಯನ್ನು ಭೇಟಿಯಾಗುವುದು ಎಂದರೆ ಕೇವಲ ವ್ಯಕ್ತಿಯೊಬ್ಬರನ್ನು ಭೇಟಿಯಾಗುವುದಲ್ಲ… ಅದು ಅನುಭವದ ಒಂದು ಪುಸ್ತಕವನ್ನು ಓದಿದಂತೆ. ಅದು ಜ್ಞಾನದ ಸಾಗರದೊಂದಿಗೆ ಸಂವಾದ ನಡೆಸಿದಂತೆ. ಶ್ರೀ ಶಿವಾನಂದ ಬೆಳಕೂಡ ಸರ್ ಅವರಂತಹ ಹಿರಿಯ ಸಾಹಿತಿಗಳ ಪರಿಚಯ ಹಾಗೂ ಅವರೊಂದಿಗೆ ಕಳೆದ ಕೆಲ ಕ್ಷಣಗಳು ನಮ್ಮಂತಹವರಿಗೆ ಸದಾ ಪ್ರೇರಣೆಯಾಗಿ ಉಳಿಯುತ್ತವೆ. ಅವರ ಸಾಹಿತ್ಯ ಸೇವೆ ಇನ್ನಷ್ಟು ವಿಸ್ತರಿಸಲಿ… ಅವರ ಲೇಖನಿಯಿಂದ ಇನ್ನಷ್ಟು ಜನಜಾಗೃತಿ ಮೂಡಲಿ… ಸಮಾಜಕ್ಕೆ ಇನ್ನಷ್ಟು ಉತ್ತಮ ಸಂದೇಶಗಳು ದೊರೆಯಲಿ ಎಂಬುದು ನಮ್ಮ ಹಾರೈಕೆ. ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಈ ಅಪೂರ್ವ ಕ್ಷಣ — ನಮ್ಮ ಜೀವನದ ಪುಟಗಳಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುವ ಒಂದು ಮಧುರ ನೆನಪು. ಸಾಹಿತ್ಯದ ಮೂಲಕ ಸಮಾಜಕ್ಕೆ ಬೆಳಕು ನೀಡುತ್ತಿರುವ ಹಿರಿಯ ಸಾಹಿತಿಗೆ ನಮ್ಮ ಹೃತ್ಪೂರ್ವಕ ಗೌರವ ಮತ್ತು ಅಭಿನಂದನೆಗಳು. ವರದಿ:- ಮುಕೇಶಕುಮಾರ ಲಂಬುಗೋಳ (ಮಾಂಜರಿ ) ಸಂಪಾದಕರು - ಸಮತಾ ನ್ಯೂಜ್ ಕನ್ನಡ1
- ತಿಂಗಳಿಗೆ ಹಫ್ತಾ ನೀಡಲು ಒತ್ತಾಯಿಸುತ್ತಿರುವ ಯು ಟ್ಯೂಬರ್ ಮೇಲೆ ಕ್ರಮಕ್ಕಾಗಿ ಪೊಲೀಸರಿಗೆ ಮನವಿ. ತಿಂಗಳಿಗೆ ಹಫ್ತಾ ನೀಡಲು ಒತ್ತಾಯಿಸುತ್ತಿರುವ ಯು ಟ್ಯೂಬರ್ ಮೇಲೆ ಕ್ರಮಕ್ಕಾಗಿ ಪೊಲೀಸರಿಗೆ ಮನವಿ. ಗೋಕಾಕ ತಿಂಗಳಿಗೆ ಹಫ್ತಾ ಹಣದ ಬೇಡಿಕೆ ಇಡುತ್ತಿರುವ ದುಪದಾಳ ಗ್ರಾಮದ APJ ನ್ಯೂಸ ಹೊಂದಿರುವ ಸದ್ದಾಂ ಜಮಾದಾರ ಇತನ ಮೇಲೆ ಸೂಕ್ತ ಕ್ರಮಕ್ಕಾಗಿ ಚಿಕ್ಕನಂದಿ ಮತ್ತು ದುಂಡಾನಟ್ಟಿ ಗ್ರಾಮಸ್ಥರಾದ ಎಂ-ಸ್ಯಾಂಡ್' ಸಾಗಾಣಿಕೆ ಮಾಡುವ ಟಿಪ್ಪರ್ ಚಾಲಕರು,ಮಾಲೀಕರು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಿನನಿತ್ಯ ಚಿಕ್ಕನಂದಿ ಕ್ರಾಸ್ ಮುಖಾಂತರ ನಿಯಮಾನುಸಾರ ವಾಹನಗಳಲ್ಲಿ ಎಂ-ಸ್ಯಾಂಡ್ ತುಂಬಿಕೊಂಡು ಹೋಗುತ್ತಿರುವಾಗ ಸದ್ದಾಂ ಜಮಾದಾರ ಈತ ನಮ್ಮ ಟಿಪ್ಪರ್ ವಾಹನಗಳನ್ನು ಅಡ್ಡಗಟ್ಟಿ, ನೀವು ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದೀರಿ. ನನಗೆ ಪ್ರತಿ ತಿಂಗಳು 10 ಸಾವಿರ ಹಣ ಕೊಡಬೇಕು, ಇಲ್ಲದಿದ್ದರೆ ನಿಮ್ಮ ವಿಡಿಯೋ ಮಾಡಿ ಬೆಳಗಾವಿ SP ಯವರಿಗೆ ಕಲಿಸುತ್ತೇನೆ ಎಂದು ಬೆದರಿಕೆ ಹಾಕುತಿದ್ದಾನೆಂದು ಚಾಲಕರು ಆರೋಪಿಸಿದ್ದಾರೆ. ವಾಹನಗಳನ್ನು ಹೋಗಲು ಬಿಡುವುದಿಲ್ಲ ನಮ್ಮಲ್ಲಿದ್ದ ಪಾಸ್ ತೋರಿಸಿದರು ಕೂಡ ಬೆದರಿಕೆ ಹಾಕಿ ಕಾನೂನುಬಾಹಿರವಾಗಿ ಹಣದ ಬೇಡಿಕೆ ಇಡುತ್ತಿದ್ದಾನೆ. ಸದ್ದಾಂ ಜಮಾದಾರ ನಿರಂತರ ಕಿರುಕುಳ ಮತ್ತು ಬೆದರಿಕೆಯಿಂದಾಗಿ ನಮಗೆ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ನಮಗೆ ಮತ್ತು ನಮ್ಮ ವಾಹನಗಳಿಗೆ ರಕ್ಷಣೆ ಇಲ್ಲದಂತಾಗಿದೆ.ನಾವು ಕಾನೂನು ಬಾಹಿರ್ ಇದ್ದರೆ ಪೊಲೀಸ್ ಠಾಣೆಗೆ ಬರುತ್ತಿರಲಿಲ್ಲ ಎಂದು ಚಾಲಕರು ಹೇಳಿದರು ಈತನಿಗೆ ಸರಿಯಾಗಿ ಬರೆಯಲಿಕ್ಕೆ ಬರೋದಿಲ್ಲ, ನಮಗೆ ನಮ್ಮ ಗಾಡಿಗಳಿಗೆ ತಿಂಗಳ ಕಂತು ತುಂಬಲು ಆಗುತ್ತಿಲ್ಲ ಇವನಿಗೆ ಹಫ್ತಾ ಎಲ್ಲಿಂದ ನಾವು ಕೊಡಬೇಕು ಎಂದು ಮಾದ್ಯಮ ಮುಂದೆ ಅಲಳನ್ನು ತೋಡಿಕೊಂಡಿದ್ದಾರೆ. ಅದಕ್ಕಾಗಿ ಮಾನ್ಯ ಬೆಳಗಾವಿ SP ಸಾಹೇಬ್ರು ಇತನ ಮೇಲೆ ಸೂಕ್ತ ಕ್ರಮ ಕೈಗೊಳಬೇಕೆಂದು ಟಿಪ್ಪರ್ ಮಾಲಕರು ಬೇಡಿಕೊಂಡಿದ್ದಾರೆ.1
- ದಿನಾಂಕ 3/9/2026 ರಂದು ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ ರಕ್ತದಾನ ಶಿಬಿರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಿಂದ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಜಿಲ್ಲಾ ಪಂಚಾಯತ್ ಬೆಳಗಾವಿ ಸಿ ಇ ಓ ರಾಹುಲ್ ಸಿಂಧೆ ಮನವಿ ಮಾಡಿದ್ದಾರೆ.1
- ಮೋದಿ ನನ್ನ ಜೀವನ ನರಕ ಮಾಡಿದ್ದಾರೆ, ಹೇಡಿ': ಕಣ್ಣೀರಿಟ್ಟು ಪ್ರಧಾನಿ ಕ್ಷಮೆ ಕೇಳಿದ್ದ ಹುಡುಗಿ ಯೂಟರ್ನ್; ಮತ್ತೊಂದು ವಿಡಿಯೋ! 15 ವರ್ಷದ ರುಚಿಕಾ ಸಿಂಗ್ ಹೊಸ ವಿಡಿಯೋದಲ್ಲಿ ಮೋದಿ, ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾಳೆ. ನವದೆಹಲಿ: ಕಳೆದ ತಿಂಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿ ಬಳಿಕ ಕಣ್ಣೀರಿಟ್ಟು ಕ್ಷಮೆ ಕೋರಿದ್ದ ಹದಿಹರೆಯದ ರುಚಿಕಾ ಸಿಂಗ್(ಹೆಸರು ಬದಲಾಯಿಸಲಾಗಿದೆ) ಈ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 15 ವರ್ಷದ ರುಚಿಕಾ ಸಿಂಗ್ ಹೊಸ ವಿಡಿಯೋದಲ್ಲಿ ಮೋದಿ, ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾle "ಮೋದಿ ಜಿ, ನೀವು ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದೀರಿ" ಎಂದು ವಿಡಿಯೋದಲ್ಲಿ ಹೇಳಿದ್ದು, "ನೀವು 15 ವರ್ಷದ ಬಾಲಕಿಯನ್ನು ತುಂಬಾ ಕಾಡಿದ್ದೀರಿ, ನನಗೆ ಎಲ್ಲಾ ಕಡೆ ಈಗ ಚಿತ್ರಹಿಂಸೆ ನೀಡಲಾಗುತ್ತಿದೆ. ನಾನು ಸ್ವತಂತ್ರವಾಗಿ ಎಲ್ಲಿಯೂ ಓಡಾಡಲು ಆಗುತ್ತಿಲ್ಲ. ನಾನು ಮುಖ ಮುಚ್ಚಿಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ" ಎಂದು ಆರೋಪಿಸಿದ್ದಾಳೆ.1
- ತಂದೆಯನ್ನು ಕಳೆದುಕೊಂಡ ಮಗುವಿನ ದು: ಖ ನೋಡಿ ಕಣ್ಣಾಲೆಗಳು ತುಂಬಿ ಬರುವವು ತಂದೆಯನ್ನು ಕಳೆದುಕೊಂಡ ಮಗುವಿನ ದು: ಖ ನೋಡಿ ಕಣ್ಣಾಲೆಗಳು ತುಂಬಿ ಬರುವವು1
- ಹಿರಿಯ ಸಾಹಿತಿ ಶ್ರೀ ಶಿವಾನಂದ ಬೆಳಕೂಡ ಸರ್ ರೊಂದಿಗೆ ಮರೆಯಲಾಗದ ಭೇಟಿಯ ಕ್ಷಣ ಹಿರಿಯ ಸಾಹಿತಿ ಶ್ರೀ ಶಿವಾನಂದ ಬೆಳಕೂಡರೊಂದಿಗೆ ಮರೆಯಲಾಗದ ಭೇಟಿಯ ಕ್ಷಣ ರಾಯಬಾಗ: ಕರ್ನಾಟಕದ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿಗಳು, ಉತ್ತಮ ಬರಹಗಾರರು ಹಾಗೂ ಚುಟುಕು ಸಾಹಿತ್ಯದ ಸರದಾರರಾದ ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ನಮ್ಮ ಜೀವನದಲ್ಲಿ ಮರೆಯಲಾಗದ ಮಧುರ ಕ್ಷಣವಾಗಿ ಉಳಿಯಿತು. ಸಾಹಿತ್ಯವೆಂದರೆ ಕೇವಲ ಅಕ್ಷರಗಳ ಜೋಡಣೆಯಲ್ಲ… ಅದು ಸಮಾಜವನ್ನು ಚಿಂತನೆಗೆ ಹಚ್ಚುವ ಶಕ್ತಿ, ಜನರಲ್ಲಿ ಅರಿವು ಮೂಡಿಸುವ ಮಾಧ್ಯಮ ಹಾಗೂ ಸಾಮಾಜಿಕ ಬದಲಾವಣೆಗೆ ದಾರಿ ತೋರಿಸುವ ಬೆಳಕು. ಈ ನಿಟ್ಟಿನಲ್ಲಿ ಶ್ರೀ ಶಿವಾನಂದ ಬೆಳಕೂಡ ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜದ ವಿವಿಧ ವಿಚಾರಗಳನ್ನು ಜನರ ಮುಂದಿಟ್ಟು, ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಸರಳವಾದ ಪದಗಳಲ್ಲಿ ಗಂಭೀರವಾದ ವಿಚಾರಗಳನ್ನು ಹೇಳುವ ಅವರ ಬರವಣಿಗೆಯ ಶೈಲಿ, ಓದುಗರ ಮನಸ್ಸನ್ನು ಮುಟ್ಟುವಂತಿದೆ. ವಿಶೇಷವಾಗಿ ಚುಟುಕು ಸಾಹಿತ್ಯದ ಮೂಲಕ ಕಡಿಮೆ ಪದಗಳಲ್ಲಿ ದೊಡ್ಡ ಸಂದೇಶವನ್ನು ನೀಡುವ ಅವರ ಪ್ರತಿಭೆ ನಿಜಕ್ಕೂ ಅಪಾರ. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸಾಹಿತ್ಯ, ಸಮಾಜ ಮತ್ತು ಜನಜಾಗೃತಿಯ ಕುರಿತು ನಡೆದ ಮಾತುಕತೆಗಳು ನಮ್ಮಲ್ಲಿ ಹೊಸ ಚಿಂತನೆಗೆ ನಾಂದಿ ಹಾಡಿದವು. ಒಬ್ಬ ಹಿರಿಯ ಸಾಹಿತಿಯನ್ನು ಭೇಟಿಯಾಗುವುದು ಎಂದರೆ ಕೇವಲ ವ್ಯಕ್ತಿಯೊಬ್ಬರನ್ನು ಭೇಟಿಯಾಗುವುದಲ್ಲ… ಅದು ಅನುಭವದ ಒಂದು ಪುಸ್ತಕವನ್ನು ಓದಿದಂತೆ. ಅದು ಜ್ಞಾನದ ಸಾಗರದೊಂದಿಗೆ ಸಂವಾದ ನಡೆಸಿದಂತೆ. ಶ್ರೀ ಶಿವಾನಂದ ಬೆಳಕೂಡ ಸರ್ ಅವರಂತಹ ಹಿರಿಯ ಸಾಹಿತಿಗಳ ಪರಿಚಯ ಹಾಗೂ ಅವರೊಂದಿಗೆ ಕಳೆದ ಕೆಲ ಕ್ಷಣಗಳು ನಮ್ಮಂತಹವರಿಗೆ ಸದಾ ಪ್ರೇರಣೆಯಾಗಿ ಉಳಿಯುತ್ತವೆ. ಅವರ ಸಾಹಿತ್ಯ ಸೇವೆ ಇನ್ನಷ್ಟು ವಿಸ್ತರಿಸಲಿ… ಅವರ ಲೇಖನಿಯಿಂದ ಇನ್ನಷ್ಟು ಜನಜಾಗೃತಿ ಮೂಡಲಿ… ಸಮಾಜಕ್ಕೆ ಇನ್ನಷ್ಟು ಉತ್ತಮ ಸಂದೇಶಗಳು ದೊರೆಯಲಿ ಎಂಬುದು ನಮ್ಮ ಹಾರೈಕೆ. ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಈ ಅಪೂರ್ವ ಕ್ಷಣ — ನಮ್ಮ ಜೀವನದ ಪುಟಗಳಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುವ ಒಂದು ಮಧುರ ನೆನಪು. ಸಾಹಿತ್ಯದ ಮೂಲಕ ಸಮಾಜಕ್ಕೆ ಬೆಳಕು ನೀಡುತ್ತಿರುವ ಹಿರಿಯ ಸಾಹಿತಿಗೆ ನಮ್ಮ ಹೃತ್ಪೂರ್ವಕ ಗೌರವ ಮತ್ತು ಅಭಿನಂದನೆಗಳು. ವರದಿ :- ಸಮತ ನ್ಯೂಸ್ ಕನ್ನಡ1