logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹೊಳಲ್ಕೆರೆ ಪಟ್ಟಣದಲ್ಲಿ ಹಾಡು ಹಗಲೆ ಲಗ್ಗೆ ಇಟ್ಟ ಕರಡಿ..

3 hrs ago
user_Vinay Pp
Vinay Pp
ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
3 hrs ago

ಹೊಳಲ್ಕೆರೆ ಪಟ್ಟಣದಲ್ಲಿ ಹಾಡು ಹಗಲೆ ಲಗ್ಗೆ ಇಟ್ಟ ಕರಡಿ..

More news from ಕರ್ನಾಟಕ and nearby areas
  • ಚಿತ್ರದುರ್ಗದ ಐತಿಹಾಸಿಕ ಕೋಟೆ ವೀಕ್ಷಣೆಗೆ ಹರಿದು ಬಂದ ಪ್ರವಾಸಿಗರ ದಂಡು
    1
    ಚಿತ್ರದುರ್ಗದ ಐತಿಹಾಸಿಕ ಕೋಟೆ ವೀಕ್ಷಣೆಗೆ ಹರಿದು ಬಂದ ಪ್ರವಾಸಿಗರ ದಂಡು
    user_Vinay Pp
    Vinay Pp
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    35 min ago
  • ಅಸ್ವಸ್ಥಗೊಂಡು ಮುಖ್ಯ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯ ರಕ್ಷಣೆ.. ಚಳ್ಳಕೆರೆ ಹಾಗೂ ಪರಶುರಾಮಪುರ ಮುಖ್ಯ ರಸ್ತೆಯ ಪುರ್ಲೆಹಳ್ಳಿ ಸಮೀಪ ಸುಮಾರ್ 75 ವರ್ಷ ಕಾಟಪ್ಪನಹಟ್ಟಿ ಗೊಲ್ಲರ ಹಟ್ಟಿಯ ಬಾನಪ್ಪ ಎನ್ನು ವೃದ್ಧರೊಬ್ಬ ಅಸ್ವಸ್ಥರಾಗಿ ಮುಖ್ಯ ರಸ್ತೆ ಮದ್ಯ ಮಲಗಿದ್ದನ ಕಂಡ ಬಸವರಾಜ್ ಹಾಗೂ ಸಾರ್ವಜನಿಕರು ಪರಶುರಾಮಪುರ 112 ಹೊಯ್ಸಳ ಪೋಲೀಸ್ ಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ 112 ಪೋಲೀಸ್ ಸಿಬ್ಬಂದಿ ನಾಗೇಂದ್ರ ಹಾಗೂ ಬಂಗಾರಪ್ಪ ನಿಯಂತ್ರಣ ಗೊಂಡಿದ್ದ ಬಾನಪ್ಪ ನನ್ನ ಅಂಬುಲೆನ್ಸ್ ಮೂಲಕ ಪರಶುರಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.. ಬಾನಪ್ಪ ಸ್ವಲ್ಪ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ವ್ಯಕ್ತಿ ಮೂರು ದಿನಗಳಿಂದ ಇದೇ ರಸ್ತೆಯಲ್ಲಿ ತೆವಳಿಕೊಂಡು ರಸ್ತೆಯಲ್ಲಿ ಓಡಾಡಿತ್ತಿದ್ದ ವ್ಯಕ್ತಿ ಇಂದು ಅಸ್ವಸ್ಥರಾಗಿದ್ದು ಇದನ್ನು ಗಮನಿಸಿದ ಸಾರ್ವಜನಿಕರು ವ್ಯಕ್ತಿಯನ್ನು ಮಾತನಾಡಿಸಿದಾಗ ಈ ಅನಾವಿಕ ನನ್ನ ಹೆಸರು ಬಾನಪ್ಪ ಎಂದು ಹೇಳುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಿದ್ದು ಈ ವ್ಯಕ್ತಿಗೆ ಕಾಲು ಮುರಿದ ಕಾರಣ ಮಕ್ಕಳು ಬಾನಪ್ಪ ನನ್ನ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತಾರೆ ಆದರೆ ಈ ವ್ಯಕ್ತಿ ಮನೆಯಲ್ಲಿ ಇರದೆ ತೆವಳಿಕೊಂಡು ಮುಖ್ಯ ರಸ್ತೆಗಳಲ್ಲಿ ಸಂಚಾರ ಮಾಡುತ್ತಾ ಇಂದು ನಿಯಂತ್ರಗೊಂಡಿದ ಬಾನಪ್ಪ‌ನನ್ನ ಆಸ್ಪತ್ರೆಗೆ ದಾಖಲಿಸಾಗಿದೆ....
    1
    ಅಸ್ವಸ್ಥಗೊಂಡು  ಮುಖ್ಯ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯ ರಕ್ಷಣೆ..
ಚಳ್ಳಕೆರೆ ಹಾಗೂ ಪರಶುರಾಮಪುರ ಮುಖ್ಯ ರಸ್ತೆಯ   ಪುರ್ಲೆಹಳ್ಳಿ ಸಮೀಪ    ಸುಮಾರ್ 75 ವರ್ಷ ಕಾಟಪ್ಪನಹಟ್ಟಿ ಗೊಲ್ಲರ ಹಟ್ಟಿಯ ಬಾನಪ್ಪ  ಎನ್ನು ವೃದ್ಧರೊಬ್ಬ    ಅಸ್ವಸ್ಥರಾಗಿ ಮುಖ್ಯ ರಸ್ತೆ ಮದ್ಯ ಮಲಗಿದ್ದನ  ಕಂಡ ಬಸವರಾಜ್ ಹಾಗೂ ಸಾರ್ವಜನಿಕರು ಪರಶುರಾಮಪುರ 112 ಹೊಯ್ಸಳ ಪೋಲೀಸ್ ಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ  112 ಪೋಲೀಸ್ ಸಿಬ್ಬಂದಿ ನಾಗೇಂದ್ರ ಹಾಗೂ ಬಂಗಾರಪ್ಪ  ನಿಯಂತ್ರಣ ಗೊಂಡಿದ್ದ ಬಾನಪ್ಪ  ನನ್ನ  ಅಂಬುಲೆನ್ಸ್ ಮೂಲಕ ಪರಶುರಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.. ಬಾನಪ್ಪ ಸ್ವಲ್ಪ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ವ್ಯಕ್ತಿ ಮೂರು ದಿನಗಳಿಂದ ಇದೇ ರಸ್ತೆಯಲ್ಲಿ ತೆವಳಿಕೊಂಡು ರಸ್ತೆಯಲ್ಲಿ ಓಡಾಡಿತ್ತಿದ್ದ ವ್ಯಕ್ತಿ ಇಂದು  ಅಸ್ವಸ್ಥರಾಗಿದ್ದು ಇದನ್ನು ಗಮನಿಸಿದ ಸಾರ್ವಜನಿಕರು ವ್ಯಕ್ತಿಯನ್ನು ಮಾತನಾಡಿಸಿದಾಗ ಈ ಅನಾವಿಕ  ನನ್ನ ಹೆಸರು ಬಾನಪ್ಪ  ಎಂದು ಹೇಳುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಿದ್ದು
ಈ ವ್ಯಕ್ತಿಗೆ ಕಾಲು ಮುರಿದ ಕಾರಣ ಮಕ್ಕಳು ಬಾನಪ್ಪ ನನ್ನ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತಾರೆ ಆದರೆ ಈ ವ್ಯಕ್ತಿ ಮನೆಯಲ್ಲಿ ಇರದೆ ತೆವಳಿಕೊಂಡು ಮುಖ್ಯ ರಸ್ತೆಗಳಲ್ಲಿ ಸಂಚಾರ ಮಾಡುತ್ತಾ ಇಂದು ನಿಯಂತ್ರಗೊಂಡಿದ  ಬಾನಪ್ಪ‌ನನ್ನ ಆಸ್ಪತ್ರೆಗೆ  ದಾಖಲಿಸಾಗಿದೆ....
    user_ಬೆಳಗೆರೆ ನ್ಯೂಸ್
    ಬೆಳಗೆರೆ ನ್ಯೂಸ್
    Video Creator Chitradurga, Karnataka•
    22 hrs ago
  • Post by ALTAF,❤️🙏
    1
    Post by ALTAF,❤️🙏
    user_ALTAF,❤️🙏
    ALTAF,❤️🙏
    ಹರಿಹರ, ದಾವಣಗೆರೆ, ಕರ್ನಾಟಕ•
    10 hrs ago
  • https://vijayasangharshainfo.blogspot.com/2025/12/blog-post_28.html
    1
    https://vijayasangharshainfo.blogspot.com/2025/12/blog-post_28.html
    user_ವಿಜಯ ಸಂಘರ್ಷ ನ್ಯೂಸ್
    ವಿಜಯ ಸಂಘರ್ಷ ನ್ಯೂಸ್
    Journalist ಭದ್ರಾವತಿ, ಶಿವಮೊಗ್ಗ, ಕರ್ನಾಟಕ•
    22 hrs ago
  • ಕೊಪ್ಪಳ: ಗಂಭೀರ ಸ್ಥಿತಿಯಲ್ಲಿದ್ದ ನವಜಾತ ಶಿಶುವನ್ನು ಜೀವ ಉಳಿಸುವ ಸಲುವಾಗಿ ಜಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕೊಪ್ಪಳದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಇಂದು ರವಾನೆ ಮಾಡಲಾಯಿತು. ನಿನ್ನೆ ರಾತ್ರಿ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಶಿಶುವಿನ ಕರುಳುಗಳು ಹೊರ ಬಂದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದೆ. ಜನಿಸಿ ಹತ್ತು ಗಂಟೆಯ ಶಿಶುವನ್ನು ಐದು ಅಂಬ್ಯುಲೆನ್ಸ್‌ ಮೂಲಕ ಜಿರೋ ಟ್ರಾಫಿಕ್‌ನಲ್ಲಿ ಕರೆದೊಯ್ಯಲು ಪೊಲೀಸ್‌ ಇಲಾಖೆ ಸಾಥ್ ನೀಡಿದೆ.
    1
    ಕೊಪ್ಪಳ: ಗಂಭೀರ ಸ್ಥಿತಿಯಲ್ಲಿದ್ದ ನವಜಾತ ಶಿಶುವನ್ನು ಜೀವ ಉಳಿಸುವ ಸಲುವಾಗಿ ಜಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕೊಪ್ಪಳದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಇಂದು ರವಾನೆ ಮಾಡಲಾಯಿತು.
ನಿನ್ನೆ ರಾತ್ರಿ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಶಿಶುವಿನ ಕರುಳುಗಳು ಹೊರ ಬಂದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದೆ.
ಜನಿಸಿ ಹತ್ತು ಗಂಟೆಯ ಶಿಶುವನ್ನು ಐದು ಅಂಬ್ಯುಲೆನ್ಸ್‌ ಮೂಲಕ ಜಿರೋ ಟ್ರಾಫಿಕ್‌ನಲ್ಲಿ ಕರೆದೊಯ್ಯಲು ಪೊಲೀಸ್‌ ಇಲಾಖೆ ಸಾಥ್ ನೀಡಿದೆ.
    user_YSRmedia vijayanagaraupsates
    YSRmedia vijayanagaraupsates
    Local News Reporter Hosapete, Vijayanagar•
    22 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    8 hrs ago
  • Post by AAJ KI DASTAK NEWS KARNATAKA
    1
    Post by AAJ KI DASTAK NEWS KARNATAKA
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    Journalist Mysuru, Karnataka•
    21 hrs ago
  • ಹೊಳಲ್ಕೆರೆ ಪಟ್ಟಣದಲ್ಲಿ ಹಾಡು ಹಗಲೆ ಲಗ್ಗೆ ಇಟ್ಟ ಕರಡಿ..
    1
    ಹೊಳಲ್ಕೆರೆ ಪಟ್ಟಣದಲ್ಲಿ ಹಾಡು ಹಗಲೆ ಲಗ್ಗೆ ಇಟ್ಟ ಕರಡಿ..
    user_Vinay Pp
    Vinay Pp
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.