Shuru
Apke Nagar Ki App…
Gulam Muhammad
More news from ಕರ್ನಾಟಕ and nearby areas
- Post by Gulam Muhammad1
- ದೇವನಹಳ್ಳಿಯ ಕುಂದಾಣ ಹೋಬಳಿಯ ಗ್ರಾಮಗಳಲ್ಲಿ ಅಕ್ರಮ ಟಾರ್ ಪ್ಲಾಂಟ್ ನಡೆಯುತ್ತಿದ್ದು, ರೈತರು, ಶಾಲಾ ವಿದ್ಯಾರ್ಥಿಗಳು, ಎಲ್ಲರಿಗೂ ತೊಂದರೆಯಾಗುತ್ತಿದ್ದು, ಸ್ಥಳೀಯರು ಇಂದು ಪ್ರತಿಭಟನೆ ನಡೆಸಿದರು...1
- ನೆಲಮಂಗಲ ಹೆದ್ದಾರಿಯಲ್ಲಿ HP ಗ್ಯಾಸ್ ತುಂಬಿದ್ದ ಲಾರಿ ಪಲ್ಟಿ.. ಆತಂಕ! HP ಗ್ಯಾಸ್ ಪ್ಲ್ಯಾಂಟ್ ಗೆ ಸಾಗಿಸುತ್ತಿದ್ದ ವೇಳೆ ಅವಘಡ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಗ್ಯಾಸ್ ಲಾರಿ ನೆಲಮಂಗಲ ತಾಲೂಕಿನ ಸೋಲೂರು ಬಳಿ ಘಟನೆ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಆತಂಕದಲ್ಲೇ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು ಮಂಗಳೂರಿನಿಂದ ಬೆಂಗಳೂರಿಗೆ ಬರುತಿದ್ದ ಲೋಡೆಡ್ HP ಗ್ಯಾಸ್ ಲಾರಿ ಸ್ಥಳಕ್ಕೆ ಕುದೂರು ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡು ಗ್ಯಾಸ್ ಲೀಕೇಜ್ ಭಯದಲ್ಲಿ ಹೆದ್ದಾರಿ ಸವಾರ ಆತಂಕ ಅನಾಹುತ ತಡೆಯಲು ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಪರಿಶೀಲನೆ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಲಾರಿ ಚಾಲಕ ಪಾರು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.1
- KOLAR KI.AWAAZ KOUSAR NEWS1
- Post by Venu Gopal1
- To The BBMP Officer Bruhat Bengaluru Mahanagara Palike Bengaluru Subject: Thank You for Taking Action on My Complaint Respected Sir/Madam, I would like to thank the BBMP Corporation for taking action on my complaint that I submitted yesterday regarding the issue in New Guddahalli. I appreciate the efforts of the BBMP team for responding and working towards solving the problem. Your quick attention helps keep our area clean and better for the public. Thank you for your support and service to the community. Sincerely, Sayeed Resident of New Guddahalli Bengaluru1
- Mohammadiya naujawan committee clock tower kolar1
- ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್‌ಎಸ್‌ಐ ಮೃತಪಟ್ಟಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.1
- ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಹನುಮನಹಳ್ಳಿ ಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಗೆ ಕ್ರಿಯೇಟಿವ್ ಅಸೋಸಿಯೇಷನ್ ಸದಸ್ಯ ಆಗಿರುವಂಥ ರಂಗನಾಥ್ ರವರು ತಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಕಂಪ್ಯೂಟರ್ ಕಲಿಯಲು ಕಂಪ್ಯೂಟರ್ ನ್ನು ಕೊಡುಗೆ ನೀಡಿದ್ದಾರೆ.1