Shuru
Apke Nagar Ki App…
ಕರ್ನಾಟಕ ರಾಜ್ಯ ವಕೀಲರ ಪರಿಷತ ಮತ ಚಲಾಯಿಸಿದ ನ್ಯಾಯವಾದಿಗಳ ಸಂಘದ ಅದ್ಯಕ್ಷ ಡಿ.ಎಮ್.ಜತ್ತಿ
@april14news
ಕರ್ನಾಟಕ ರಾಜ್ಯ ವಕೀಲರ ಪರಿಷತ ಮತ ಚಲಾಯಿಸಿದ ನ್ಯಾಯವಾದಿಗಳ ಸಂಘದ ಅದ್ಯಕ್ಷ ಡಿ.ಎಮ್.ಜತ್ತಿ
More news from ಕರ್ನಾಟಕ and nearby areas
- Post by @april14news1
- ವಿಜಯಪುರ: ಮಾರ್ಚ್ 13 ರಂದು ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜನೆ ವಿಜಯಪುರ ನಗರದಲ್ಲಿ ಮನು ಸಾಮಾಜಿಕ ಜನಜಾಗೃತಿ ವಿವಿದೋದ್ದೇಶ ಸಂಸ್ಥೆ (ಎಂ.ಎಸ್.ಜೆ.ಜೆ.ವಿ) ತನ್ನ ದಶಮಾನೋತ್ಸವ ಸಮಾರಂಭ ಹಾಗೂ ವಿಶ್ವ ಮಹಿಳಾ ದಿನಾಚರಣೆ-2026 ಸಾಂಸ್ಕೃತಿಕ ವೈಭವ ಸಮಾರಂಭವನ್ನು ಮಾರ್ಚ್ 13 ರಂದು ಕಂದಗಲ್ಲ ರಂಗಮಂದಿರದಲ್ಲಿ ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಪ್ರೀತಿ ಮೋಹನ್ ಪತ್ತಾರ್ ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.1
- ಸಂತಪೂರ ಪೊಲೀಸರ ದಾಳಿ: ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 38 ಕೆ.ಜಿ ಗಾಂಜಾ ವಶ. #JB_News_Kannada1
- ಹೋಳಿ ಹಬ್ಬದ ವೇಳೆ ನಡೆದ ಸ್ನೇಹಿತರ ನಡುವಿನ ಜಗಳ ಕೊಲೆ ಪ್ರಕರಣದಲ್ಲಿ ಅಂತ್ಯವಾದ ಘಟನೆ ತೇರದಾಳದಲ್ಲಿ ನಡೆದಿದ್ದು, ಈ ಸಂಬಂಧದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತೇರದಾಳ ಪಟ್ಟಣದ ನಿವಾಸಿ ರಾಹುಲ್ ಎಂಬ ಯುವಕನನ್ನು ಸ್ನೇಹಿತನೇ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯು ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಜಗಳ ಹಾಗೂ ಗಲಾಟೆಯ ಕೆಲವು ದೃಶ್ಯಗಳು ಸೆರೆಯಾಗಿದ್ದು, ಅವು ಇದೀಗ ಹರಿದಾಡುತ್ತಿವೆ. ಹೋಳಿ ಹಬ್ಬದ ವೇಳೆ ಆರಂಭವಾದ ಸಣ್ಣ ಮಟ್ಟದ ವಾಗ್ವಾದವು ತೀವ್ರ ಸ್ವರೂಪ ಪಡೆದು ಕೊಲೆಗೆ ಕಾರಣವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.1
- ಗೋಕಾಕ : ಮನೆ ಮುಂದೆ ನಿಲ್ಲಿಸಿದ, ,ಅಂಗಡಿ ಮುಂದೆ ನಿಲ್ಲಿಸಿದ ಅಥವಾ ಜನನಿ ಬಿಡದಲ್ಲಿ ನಿಲ್ಲಿಸಿದ ಮೊಟರ ಸೈಕಲಗಳನ್ನು ಕಳ್ಳತನ ಮಾಡುವ ಕಳ್ಳರನ್ನು ನೋಡಿದ್ದೀರಿ ಅಂತವರಿಗೆ ಪೋಲಿಸ್ ಇಲಾಖೆ ಜೈಲಿನ ರುಚಿ ತೊರಿಸಿದ್ದನ್ನು ನೋಡಿದ್ದೀರಿ ಕೇಳಿದ್ದರಿ. ಆದರೆ ಯಾರಿಗೆ ಯಾವ ಗಾಡಿ ಬೇಕೊ ಅದೆ ಕಂಪನಿಯ ಮೊಟರ ಸೈಕಲ್ ಕಳ್ಳತನ ಮಾಡಿ ಮಾರಾಟ ಮಾಡುತಿದ್ದರು ಈ ಐನಾತಿ ಕಳ್ಳರು, ಒಂದು ದಿನ ಮೊದಲು ಅಡ್ವಾನ್ಸ್ ಕೊಟ್ಟರೆ ಸಾಕು ಈ ಐನಾತಿ ಕಳ್ಳರು ಅದೆ ಕಂಪನಿಯ ಮೊಟರ ಸೈಕಲ್ ಎಲ್ಲೆ ಇರಲಿ ಅಂತದನ್ನೆ ಕಳ್ಳತನ ಮಾಡುತಿದ್ದ ಐನಾತಿ ಕಳ್ಳರನ್ನು ಹಿಡಿದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ ಗೋಕಾಕ ನಗರ ಪೋಲಿಸರು. ಹೌದು ದಿನಾಂಕ 5/2/2026 ರಂದು ಗೋಕಾಕ ನಗರದ ಠಾಣೆಯಲ್ಲಿ ಮರಡಿಮಠದ ಪ್ರಕಾಶ ಬಸವಣ್ಣಿ ಕಡೋಲಿ ಇವರು ನಗರದ ರಿಲಾಯನ್ಸ್ ಮಾಲ್ಸ್ ಮುಂಬಾಗದಲ್ಲಿ ನಿಲ್ಲಿಸಿದ್ದ ತಮ್ಮ ಮೊಟರ ಸೈಕಲ್ ಕಳೆದುಕೊಂಡಿದ್ದ ಪ್ರಕರಣ ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿತ್ತು. ಬೆಳಗಾವಿ ಎಸ್ಪಿ ಕೆ,ರಾಮರಾಜನ್ ಡಿವೈಎಸ್ಪಿ. ರವಿ ನಾಯಕ , ಸಿಪಿಐ ಸುರೇಶಬಾಬು ಮಾರ್ಗದರ್ಶನದಲ್ಲಿ ಪಿಎಸ್‌ಐ. ಕಿರಣ ಮೊಹಿತೆ ನೇತೃತ್ವದ ಸಿಬ್ಬಂದಿಗಳ ತಂಡ ರಚಿಸಿ ಕೊನೆಗೆ ಕಳ್ಳರನ್ನು ಪತ್ತೆ ಹಚ್ಚಿ ಬಂದಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸುವಲ್ಲಿ ಗೋಕಾಕ ನಗರ ಪೋಲಿಸರು ಯಶಸ್ವಿಯಾದರು. ಇನ್ನು ಬೈಕ್ ಕಳ್ಳತನ ಪ್ರಕರಣದಲ್ಲಿ ಗೋಕಾಕ ಪೊಲೀಸ್‌ರಿಂದ ಬಂಧಿತರಾದ ಕುಂದರಗಿ ಗ್ರಾಮದವರಾದ ಪರಶುರಾಮ ಯಲ್ಲಪ್ಪಾ ಹಣಬರಟ್ಟಿ ಮತ್ತು ಲಗಮಣ್ಣಾ ಮಾರುತಿ ಮಲ್ಲನ್ನವರ ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಗೋಕಾಕ ಶಹರದಿಂದ 6 ಮೊಟರ ಸೈಕಲ್,ಯಮಕನಮರಡಿ,ಹುಕ್ಕೇರಿ,ನೆಸರಗಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ 9 ಮೊಟರ ಸೈಕಲ್ ಕಳವು ಮಾಡಿದ್ದು ಒಟ್ಟು 5,45,000/ ರೂ ಕಿಮ್ಮತ್ತಿನ ಒಟ್ಟು 15 ಮೊಟರ ಸೈಕಲಗಳನ್ನು ಕಳ್ಳತನ ಮಾಡಿದ್ದು ಒಪ್ಪಿಕೊಂಡಿದ್ದು, ಅವರಿಂದ ಜಪ್ತಮಾಡಿ ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಿದ್ದಾರೆ. ಇನ್ನು ಈ ಪ್ರಕರಣ ಬೇದಿಸಿ ಕಳ್ಳರನ್ನು ಬಂದಿಸುವಲ್ಲಿ ಯಶಸ್ವಿಯಾದ ಸಿಪಿಆಯ್ ಸುರೇಶಬಾಬು,ಪಿಎಸ್ಐ ಕಿರಣ ಮೊಹಿತೆ ಹಾಗೂ ಸಿಬ್ಬಂದಿಗಳಾದ ಕೆ,ಎನ್ ,ಇಳಿಗೇರ, ಬಿ,ಎಸ್,ಸಿದ್ನಾಳ ,ಎಮ್,ಹುಚ್ಚಗೌಡರ ಸೇರಿದಂತೆ ಇನ್ನೂಳಿದವರ ಕಾರ್ಯವನ್ನು ಎಸ್,ಪಿ, ಕೆ ರಾಮರಾಜನ್ ಶ್ಲ್ಯಾಘಿಸಿರುತ್ತಾರೆ.4
- ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಾರ್ಚ ೧೫ ರವಿವಾರದಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಹಿನ್ನಲೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ ಪಾಲ್ಗೊಳ್ಳಲಿದ್ದು. ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಲಿದ್ದು. ಸಾಯಂಕಾಲ ಎಸ್.ಆರ್.ಕಂಠಿ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ಇದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂ ಸಮಾಜದ ಮುಖಂಡರು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮನವಿ ಮಾಡಿದ್ದಾರೆ. ವರದಿ ಭೀಮಣ್ಣ ಗಾಣಿಗೇರ ಇಳಕಲ್ಲ1
- ನಮಸ್ಕಾರ, ನೀವು ನೋಡ್ತಿರೋದು City Next News 24 7 ನಾನು ನಿಮ್ಮ ವಿನೋದ್ ಕುಲಕರ್ಣಿ . ಹುಬ್ಬಳ್ಳಿ-ಧಾರವಾಡದ ಜನರೇ ಎಚ್ಚರ! ನಿಮ್ಮ ಅಡುಗೆ ಮನೆಯ ಸಿಲಿಂಡರ್ ಮೇಲೆ ಈಗ ಯುದ್ಧದ ನೆರಳು ಬಿದ್ದಿದೆ!"ಹೌದು, ಇಸ್ರೇಲ್ ಮತ್ತು ಅಮೆರಿಕಾ ಇರಾನ್ ಮೇಲೆ ಯುದ್ಧ ಸಾರಿರುವುದು ಈಗ ನೇರವಾಗಿ ನಮ್ಮ ಹುಬ್ಬಳ್ಳಿ ಮಾರುಕಟ್ಟೆ ಹಾಗೂ ಧಾರವಾಡದ ಮನೆ ಮನೆಗಳಿಗೆ ತಟ್ಟಿದೆ. ನಿನ್ನೆಯಿಂದ ನಗರದಾದ್ಯಂತ ಗೃಹ ಬಳಕೆ ಮತ್ತು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಭಾರೀ ಕೊರತೆ ಕಂಡುಬಂದಿದೆ." ಮುಖ್ಯ ಅಂಶಗಳು "ಧಾರವಾಡದ ಪ್ರಮುಖ ಏರಿಯಾಗಳಲ್ಲಿ ಇಂದು ಗ್ಯಾಸ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಆತಂಕದಿಂದ ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ." ಸರ್ಕಾರದ ಬಿಗಿ ಕ್ರಮ: "ಪರಿಸ್ಥಿತಿ ಕೈಮೀರುತ್ತಿರುವುದನ್ನ ಗಮನಿಸಿದ ಸರ್ಕಾರ, ಇನ್ಮುಂದೆ ತಿಂಗಳಿಗೆ ಕೇವಲ ಒಂದು ಸಿಲಿಂಡರ್ ಮಾತ್ರ ಪೂರೈಕೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ." ಮಾರುಕಟ್ಟೆಯ ಮೇಲೆ ಪರಿಣಾಮ: "ಹುಬ್ಬಳ್ಳಿ ಮಾರುಕಟ್ಟೆಯ ಹೋಟೆಲ್ ಮತ್ತು ಸಣ್ಣ ಉದ್ಯಮಗಳ ಮೇಲೂ ಈ ಸಿಲಿಂಡರ್ ಅಭಾವದ ಬಿಸಿ ಜೋರಾಗಿ ತಟ್ಟಿದೆ."ಯುದ್ಧದ ಈ ಎಫೆಕ್ಟ್ ಎಲ್ಲಿಯವರೆಗೆ ಹೋಗಿ ತಲುಪುತ್ತೆ? ಸಾಮಾನ್ಯ ಜನರ ಪರಿಸ್ಥಿತಿ ಏನು? ಹುಬ್ಬಳ್ಳಿ-ಧಾರವಾಡದ ಪ್ರತಿ ಅಪ್ಡೇಟ್ ಗಾಗಿ ನೋಡ್ತಾ ಇರಿ ನಿಮ್ಮ ನೆಚ್ಚಿನ ಚಾನೆಲ್ City Next News 24 7 ಮುಂದಿನ ವಿಷಯದಲ್ಲಿ ಮತ್ತೆ ಭೇಟಿ ಆಗೋಣ ಧನ್ಯವಾದಗಳು @citynextnews2473 Hubli News, Dharwad News, Gas Cylinder Shortage Hubli, Gas Cylinder Price Today, Israel Iran War Effect India, LPG Cylinder News Kannada, City Next News 24/7, Hubli Dharwad Gas Supply, New LPG Rules 2026, Cooking Gas Crisis Karnataka, Hubli Commercial Gas Shortage, Dharwad Gas Agency Crowd. #Hubli #Dharwad #GasShortage #BreakingNews #CityNextNews #LPG #Karnataka #WarEffect1
- Post by @april14news1