logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಭಾರತ ನಲ್ಲಿ ವೈರಲ್*

5 hrs ago
user_Md Aleemulla Shariff
Md Aleemulla Shariff
Citizen Reporter ಮೈಸೂರು, ಮೈಸೂರು, ಕರ್ನಾಟಕ•
5 hrs ago

*ಭಾರತ ನಲ್ಲಿ ವೈರಲ್*

More news from ಕರ್ನಾಟಕ and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    1 hr ago
  • ಆತ್ಮೀಯ ಸಹನಾಗರಿಕರೇ, ಪವಿತ್ರ ಹಾಗೂ ಶುಭದಾಯಕವಾದ ಯುಗಾದಿ ಹಬ್ಬದ ಈ ಸುಸಂದರ್ಭದಲ್ಲಿ, ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಮ್ಮ ಸುತ್ತಲೂ ಸುಂದರ ವಸಂತವು ಹರ್ಷೋಲ್ಲಾಸವನ್ನು ಪಸರಿಸುವ ಕಾಲವಿದು. ಹೊಸದಾಗಿ ಅರಳುತ್ತಿರುವ ಸುಮಗಳ ಸೌರಭ ಮತ್ತು ಋತುಮಾನದ ಹಣ್ಣುಗಳ ಆಗಮನವು ನಮ್ಮಲ್ಲಿ ಹೊಸ ಚೈತನ್ಯ ಹಾಗೂ ವಿಪುಲ ಸಾಧ್ಯತೆಗಳ ಸ್ಫೂರ್ತಿಯನ್ನು ತುಂಬುತ್ತವೆ. ಅಂತೆಯೇ, ನಮ್ಮ ಶ್ರಮಜೀವಿ ರೈತಬಾಂಧವರು ಸಹ ಮಹತ್ತರವಾದ ಆಶಾವಾದದೊಂದಿಗೆ ಮುಂದಿನ ಕೃಷಿ ಋತುವಿಗೆ ಸಜ್ಜಾಗುವ ಸಂಭ್ರಮದ ಸಮಯವಿದು. ಸಾಂಪ್ರದಾಯಿಕ ಸಡಗರದ ಯುಗಾದಿಯು ಜೀವನದ ಎಲ್ಲಾ ರಸಭಾವಗಳನ್ನು ಸಮಾನವಾಗಿ ಸ್ವೀಕರಿಸುವುದನ್ನು ನಮಗೆ ನೆನಪಿಸುತ್ತದೆ. ನಮ್ಮ ಸಂಸ್ಕೃತಿಯಲ್ಲಿ ವಿವಿಧ ಹಬ್ಬದ ಅಡುಗೆಗಳ ಜೊತೆಗೆ, ಈ ದಿನದಂದು 'ಸಿಹಿ-ಕಹಿ' ಸಮ್ಮಿಶ್ರಿತ ತಿನಿಸನ್ನು (ಬೇವು-ಬೆಲ್ಲ) ಸವಿಯುವ ವಿಶಿಷ್ಟ ಸಂಪ್ರದಾಯವಿದೆ. ಇದು ಬದುಕಿನ ಆಳವಾದ ಅರ್ಥವನ್ನು ನಮಗೆ ತಿಳಿಸಿಕೊಡುತ್ತದೆ; ಅಡೆತಡೆಗಳನ್ನು ಧೈರ್ಯದಿಂದ ಎದುರಿಸಲು ಮತ್ತು ಯಶಸ್ಸನ್ನು ವಿನಯಪೂರ್ವಕ ಕೃತಜ್ಞತೆಯಿಂದ ಸ್ವಾಗತಿಸಲು ಇದು ನಮಗೆ ಪ್ರೇರಣೆ ನೀಡುತ್ತದೆ. ಈ ಹೊಸ ವರ್ಷವು ನಿಮ್ಮ ಬದುಕಿನಲ್ಲಿ ಸುಖ, ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ತಂದುಕೊಡಲಿ. ನಿಮ್ಮ ಎಲ್ಲಾ ಸತ್ಕಾರ್ಯಗಳಲ್ಲಿ ಯಶಸ್ಸು ಲಭಿಸಲಿ ಹಾಗೂ ಶಾಂತಿ ಮತ್ತು ಸಕಾರಾತ್ಮಕತೆ ಸದಾ ನೆಲೆಸಲಿ. ನಿಮ್ಮ, ನರೇಂದ್ರ ಮೋದಿ
    1
    ಆತ್ಮೀಯ ಸಹನಾಗರಿಕರೇ,	 
ಪವಿತ್ರ ಹಾಗೂ ಶುಭದಾಯಕವಾದ ಯುಗಾದಿ ಹಬ್ಬದ ಈ ಸುಸಂದರ್ಭದಲ್ಲಿ, ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.	 
ನಮ್ಮ ಸುತ್ತಲೂ ಸುಂದರ ವಸಂತವು ಹರ್ಷೋಲ್ಲಾಸವನ್ನು ಪಸರಿಸುವ ಕಾಲವಿದು. ಹೊಸದಾಗಿ ಅರಳುತ್ತಿರುವ ಸುಮಗಳ ಸೌರಭ ಮತ್ತು ಋತುಮಾನದ ಹಣ್ಣುಗಳ ಆಗಮನವು ನಮ್ಮಲ್ಲಿ ಹೊಸ ಚೈತನ್ಯ ಹಾಗೂ ವಿಪುಲ ಸಾಧ್ಯತೆಗಳ ಸ್ಫೂರ್ತಿಯನ್ನು ತುಂಬುತ್ತವೆ. ಅಂತೆಯೇ, ನಮ್ಮ ಶ್ರಮಜೀವಿ ರೈತಬಾಂಧವರು ಸಹ ಮಹತ್ತರವಾದ ಆಶಾವಾದದೊಂದಿಗೆ ಮುಂದಿನ ಕೃಷಿ ಋತುವಿಗೆ ಸಜ್ಜಾಗುವ ಸಂಭ್ರಮದ ಸಮಯವಿದು.	 
ಸಾಂಪ್ರದಾಯಿಕ ಸಡಗರದ ಯುಗಾದಿಯು ಜೀವನದ ಎಲ್ಲಾ ರಸಭಾವಗಳನ್ನು ಸಮಾನವಾಗಿ ಸ್ವೀಕರಿಸುವುದನ್ನು ನಮಗೆ ನೆನಪಿಸುತ್ತದೆ. ನಮ್ಮ ಸಂಸ್ಕೃತಿಯಲ್ಲಿ ವಿವಿಧ ಹಬ್ಬದ ಅಡುಗೆಗಳ ಜೊತೆಗೆ, ಈ ದಿನದಂದು 'ಸಿಹಿ-ಕಹಿ' ಸಮ್ಮಿಶ್ರಿತ ತಿನಿಸನ್ನು (ಬೇವು-ಬೆಲ್ಲ) ಸವಿಯುವ ವಿಶಿಷ್ಟ ಸಂಪ್ರದಾಯವಿದೆ. ಇದು ಬದುಕಿನ ಆಳವಾದ ಅರ್ಥವನ್ನು ನಮಗೆ ತಿಳಿಸಿಕೊಡುತ್ತದೆ; ಅಡೆತಡೆಗಳನ್ನು ಧೈರ್ಯದಿಂದ ಎದುರಿಸಲು ಮತ್ತು ಯಶಸ್ಸನ್ನು ವಿನಯಪೂರ್ವಕ ಕೃತಜ್ಞತೆಯಿಂದ ಸ್ವಾಗತಿಸಲು ಇದು ನಮಗೆ ಪ್ರೇರಣೆ ನೀಡುತ್ತದೆ.	 
ಈ ಹೊಸ ವರ್ಷವು ನಿಮ್ಮ ಬದುಕಿನಲ್ಲಿ ಸುಖ, ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ತಂದುಕೊಡಲಿ. ನಿಮ್ಮ ಎಲ್ಲಾ ಸತ್ಕಾರ್ಯಗಳಲ್ಲಿ ಯಶಸ್ಸು ಲಭಿಸಲಿ ಹಾಗೂ ಶಾಂತಿ ಮತ್ತು ಸಕಾರಾತ್ಮಕತೆ ಸದಾ ನೆಲೆಸಲಿ.	 
ನಿಮ್ಮ,
ನರೇಂದ್ರ ಮೋದಿ
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    32 min ago
  • ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ 2026 ನೆಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಾದಪ್ಪನ ಮಹಾರಥೋತ್ಸವ ವಿಜೃಂಭಣೆ ಜರುಗಿತು. #ಮಲೆಗಳಲ್ಲಿ ಮೈದಳೆದ ಮಾದೇವನ ಸನ್ನಿಧಿಯಲ್ಲಿ ಹೊಸ ವರ್ಷದ ಸಂಭ್ರಮ! 🌿 ಬೇವು-ಬೆಲ್ಲದ ಸವಿ ಒಂದೆಡೆಯಾದರೆ, ಬೆಟ್ಟದ ದಾರಿಯಲ್ಲಿ ಮಾದಪ್ಪನ ಸಾರಥ್ಯದ ಸಡಗರ ಇನ್ನೊಂದೆಡೆ. ಯುಗಾದಿ ಹಬ್ಬ ಹಾಗೂ ಮಹದೇಶ್ವರ ಬೆಟ್ಟದ ಜಾತ್ರೆಯ ಹಾರ್ದಿಕ ಶುಭಾಶಯಗಳು.
    1
    ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ  ಬೆಟ್ಟದಲ್ಲಿ
ಯುಗಾದಿ ಹಬ್ಬದ ಪ್ರಯುಕ್ತ 2026 ನೆಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಾದಪ್ಪನ ಮಹಾರಥೋತ್ಸವ ವಿಜೃಂಭಣೆ ಜರುಗಿತು.
#ಮಲೆಗಳಲ್ಲಿ ಮೈದಳೆದ ಮಾದೇವನ ಸನ್ನಿಧಿಯಲ್ಲಿ ಹೊಸ ವರ್ಷದ ಸಂಭ್ರಮ! 🌿
ಬೇವು-ಬೆಲ್ಲದ ಸವಿ ಒಂದೆಡೆಯಾದರೆ, ಬೆಟ್ಟದ ದಾರಿಯಲ್ಲಿ ಮಾದಪ್ಪನ ಸಾರಥ್ಯದ ಸಡಗರ ಇನ್ನೊಂದೆಡೆ. ಯುಗಾದಿ ಹಬ್ಬ ಹಾಗೂ ಮಹದೇಶ್ವರ ಬೆಟ್ಟದ ಜಾತ್ರೆಯ ಹಾರ್ದಿಕ ಶುಭಾಶಯಗಳು.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    3 hrs ago
  • ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಮೂಲಕ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ವಿಶೇಷ ಪೂಜೆಗಳು ಜರುಗಿದವು. ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ರಥೋತ್ಸವ, ಗುರು ಬ್ರಹ್ಮೋತ್ಸವ ಹಾಗೂ ಅನ್ನ ಬ್ರಹ್ಮೋತ್ಸವವೂ ಭಕ್ತಿಭಾವದಿಂದ ನೆರವೇರಿತು.
    2
    ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಮೂಲಕ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.
ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ವಿಶೇಷ ಪೂಜೆಗಳು ಜರುಗಿದವು. ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ರಥೋತ್ಸವ, ಗುರು ಬ್ರಹ್ಮೋತ್ಸವ ಹಾಗೂ ಅನ್ನ ಬ್ರಹ್ಮೋತ್ಸವವೂ ಭಕ್ತಿಭಾವದಿಂದ ನೆರವೇರಿತು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    5 hrs ago
  • Post by ಅರವಿಂದ್ ರಾಜೀವ್
    1
    Post by ಅರವಿಂದ್ ರಾಜೀವ್
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    19 hrs ago
  • ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
    4
    ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Bengaluru East, Bengaluru Urban•
    8 hrs ago
  • ಸರ್ಕಾರದ ಉತ್ಸವಗಳಲ್ಲಿ ಲಕ್ಷಾಂತರ ಖರ್ಚು… ಆದರೆ ನಮ್ಮ ಕಲಾವಿದರಿಗೆ ಅವಕಾಶ ಇಲ್ಲವೇ? 🤔 ಸದನದಲ್ಲಿ ಸಚಿವ ಸಂತೋಷ್ ಲಾಡ್ ಗಂಭೀರ ಪ್ರಶ್ನೆ ⚡ 👉 ಹೊರಗಿನ ಕಲಾವಿದರು ಬೇಡ 👉 ನಮ್ಮ ರಾಜ್ಯದ ಕಲಾವಿದರಿಗೆ ಆದ್ಯತೆ ಕೊಡಬೇಕು ಡಿಜೆ ಸೌಂಡ್, ಅಶ್ಲೀಲ ಹಾಡುಗಳಿಗೆ ಬ್ರೇಕ್ 🚫 ನಮ್ಮ ಪರಂಪರೆ ಕಲೆಗಳಿಗೆ ಗ್ರೀನ್ ಸಿಗ್ನಲ್ ✅ 🥁 ಡೊಳ್ಳು ಕುಣಿತ 🎭 ಯಕ್ಷಗಾನ 🐯 ಹುಲಿ ಕುಣಿತ 🔥 ಕನ್ನಡ ಸಂಸ್ಕೃತಿ ಮತ್ತೆ ಜೀವಂತವಾಗಬೇಕು! “ಉತ್ಸವ ಎಂದರೆ ಕೇವಲ ಸದ್ದು ಅಲ್ಲ… ನಮ್ಮ ಗುರುತು!” 💯 👉 “ನೀವು ಏನ್ ಹೇಳ್ತೀರಾ? ಡಿಜೆ vs ನಮ್ಮ ಕಲೆ?”
    1
    ಸರ್ಕಾರದ ಉತ್ಸವಗಳಲ್ಲಿ ಲಕ್ಷಾಂತರ ಖರ್ಚು…
ಆದರೆ ನಮ್ಮ ಕಲಾವಿದರಿಗೆ ಅವಕಾಶ ಇಲ್ಲವೇ? 🤔
ಸದನದಲ್ಲಿ ಸಚಿವ ಸಂತೋಷ್ ಲಾಡ್ ಗಂಭೀರ ಪ್ರಶ್ನೆ ⚡
👉 ಹೊರಗಿನ ಕಲಾವಿದರು ಬೇಡ
👉 ನಮ್ಮ ರಾಜ್ಯದ ಕಲಾವಿದರಿಗೆ ಆದ್ಯತೆ ಕೊಡಬೇಕು
ಡಿಜೆ ಸೌಂಡ್, ಅಶ್ಲೀಲ ಹಾಡುಗಳಿಗೆ ಬ್ರೇಕ್ 🚫
ನಮ್ಮ ಪರಂಪರೆ ಕಲೆಗಳಿಗೆ ಗ್ರೀನ್ ಸಿಗ್ನಲ್ ✅
🥁 ಡೊಳ್ಳು ಕುಣಿತ
🎭 ಯಕ್ಷಗಾನ
🐯 ಹುಲಿ ಕುಣಿತ
🔥 ಕನ್ನಡ ಸಂಸ್ಕೃತಿ ಮತ್ತೆ ಜೀವಂತವಾಗಬೇಕು!
“ಉತ್ಸವ ಎಂದರೆ ಕೇವಲ ಸದ್ದು ಅಲ್ಲ…
ನಮ್ಮ ಗುರುತು!” 💯
👉 “ನೀವು ಏನ್ ಹೇಳ್ತೀರಾ? ಡಿಜೆ vs ನಮ್ಮ ಕಲೆ?”
    user_ASN News24Kannada
    ASN News24Kannada
    Newsagent ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    9 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.