ಭಾರತದ ಹೆಮ್ಮೆಯ ಪ್ರಧಾನಿ ಶ್ರೀಯುತ ನರೇಂದ್ರ ಮೋದಿ ಅವರಿಂದ ದೇಶದ ಸಹ ನಾಗರಿಕರಿಗೆ ಯುಗಾದಿ ಹಬ್ಬದ ಶುಭಾಶಯಗಳ ಸಂದೇಶ ಆತ್ಮೀಯ ಸಹನಾಗರಿಕರೇ, ಪವಿತ್ರ ಹಾಗೂ ಶುಭದಾಯಕವಾದ ಯುಗಾದಿ ಹಬ್ಬದ ಈ ಸುಸಂದರ್ಭದಲ್ಲಿ, ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಮ್ಮ ಸುತ್ತಲೂ ಸುಂದರ ವಸಂತವು ಹರ್ಷೋಲ್ಲಾಸವನ್ನು ಪಸರಿಸುವ ಕಾಲವಿದು. ಹೊಸದಾಗಿ ಅರಳುತ್ತಿರುವ ಸುಮಗಳ ಸೌರಭ ಮತ್ತು ಋತುಮಾನದ ಹಣ್ಣುಗಳ ಆಗಮನವು ನಮ್ಮಲ್ಲಿ ಹೊಸ ಚೈತನ್ಯ ಹಾಗೂ ವಿಪುಲ ಸಾಧ್ಯತೆಗಳ ಸ್ಫೂರ್ತಿಯನ್ನು ತುಂಬುತ್ತವೆ. ಅಂತೆಯೇ, ನಮ್ಮ ಶ್ರಮಜೀವಿ ರೈತಬಾಂಧವರು ಸಹ ಮಹತ್ತರವಾದ ಆಶಾವಾದದೊಂದಿಗೆ ಮುಂದಿನ ಕೃಷಿ ಋತುವಿಗೆ ಸಜ್ಜಾಗುವ ಸಂಭ್ರಮದ ಸಮಯವಿದು. ಸಾಂಪ್ರದಾಯಿಕ ಸಡಗರದ ಯುಗಾದಿಯು ಜೀವನದ ಎಲ್ಲಾ ರಸಭಾವಗಳನ್ನು ಸಮಾನವಾಗಿ ಸ್ವೀಕರಿಸುವುದನ್ನು ನಮಗೆ ನೆನಪಿಸುತ್ತದೆ. ನಮ್ಮ ಸಂಸ್ಕೃತಿಯಲ್ಲಿ ವಿವಿಧ ಹಬ್ಬದ ಅಡುಗೆಗಳ ಜೊತೆಗೆ, ಈ ದಿನದಂದು 'ಸಿಹಿ-ಕಹಿ' ಸಮ್ಮಿಶ್ರಿತ ತಿನಿಸನ್ನು (ಬೇವು-ಬೆಲ್ಲ) ಸವಿಯುವ ವಿಶಿಷ್ಟ ಸಂಪ್ರದಾಯವಿದೆ. ಇದು ಬದುಕಿನ ಆಳವಾದ ಅರ್ಥವನ್ನು ನಮಗೆ ತಿಳಿಸಿಕೊಡುತ್ತದೆ; ಅಡೆತಡೆಗಳನ್ನು ಧೈರ್ಯದಿಂದ ಎದುರಿಸಲು ಮತ್ತು ಯಶಸ್ಸನ್ನು ವಿನಯಪೂರ್ವಕ ಕೃತಜ್ಞತೆಯಿಂದ ಸ್ವಾಗತಿಸಲು ಇದು ನಮಗೆ ಪ್ರೇರಣೆ ನೀಡುತ್ತದೆ. ಈ ಹೊಸ ವರ್ಷವು ನಿಮ್ಮ ಬದುಕಿನಲ್ಲಿ ಸುಖ, ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ತಂದುಕೊಡಲಿ. ನಿಮ್ಮ ಎಲ್ಲಾ ಸತ್ಕಾರ್ಯಗಳಲ್ಲಿ ಯಶಸ್ಸು ಲಭಿಸಲಿ ಹಾಗೂ ಶಾಂತಿ ಮತ್ತು ಸಕಾರಾತ್ಮಕತೆ ಸದಾ ನೆಲೆಸಲಿ. ನಿಮ್ಮ, ನರೇಂದ್ರ ಮೋದಿ

- *ಭಾರತ ನಲ್ಲಿ ವೈರಲ್*1
- ಹನೂರು: ಚೈತ್ರ ಮಾಸದ ಆಗಮನದೊಂದಿಗೆ ಪ್ರಕೃತಿಯಲ್ಲಿ ಹೊಸ ಕಳೆ ಬಂದಿದೆ. ಸುಗ್ಗಿ ಕಾಲದ ಸಂಭ್ರಮವನ್ನು ಹೊತ್ತು ತರುವ 'ಕ್ರೋಧಿ ನಾಮ ಸಂವತ್ಸರ' ಯುಗಾದಿ ಹಬ್ಬವನ್ನು ನಾಡಿನಾದ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಸುದ್ದಿಯ ಮುಖ್ಯಾಂಶಗಳು: ಬೇವು-ಬೆಲ್ಲದ ಸಾರ: ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿ ಮನೆಮನೆಗಳಲ್ಲಿ ಬೇವು-ಬೆಲ್ಲ ಹಂಚಿ ಸಂಭ್ರಮಿಸಲಾಗುತ್ತಿದೆ. ಹೊಸ ವರ್ಷದ ಆರಂಭ: ಹಿಂದೂ ಪಂಚಾಂಗದ ಪ್ರಕಾರ ಇಂದಿನಿಂದ ಹೊಸ ವರ್ಷ ಆರಂಭವಾಗುತ್ತಿದ್ದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪಂಚಾಂಗ ಶ್ರವಣ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಭ್ರಮದ ಆಚರಣೆ: ಹಬ್ಬದ ಪ್ರಯುಕ್ತ ಮನೆಗಳ ಮುಂದೆ ರಂಗೋಲಿ, ತೋರಣಗಳ ಅಲಂಕಾರದೊಂದಿಗೆ ಹೋಳಿಗೆ (ಒಬ್ಬಟ್ಟು) ಸೇರಿದಂತೆ ವೈವಿಧ್ಯಮಯ ಖಾದ್ಯಗಳ ಸವಿ ಉಣಲಾಗುತ್ತಿದೆ. "ಕಹಿ-ಸಿಹಿ ಸಮ್ಮಿಲನದ ಈ ಯುಗಾದಿ ಎಲ್ಲರ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇವೆ." ವರದಿ: ಉಸ್ಮಾನ್ ಖಾನ್,1
- ಆಫ್ರಿಕಾ ದೇಶಗಳ ಯುದ್ಧದ ಸಮಯದಲ್ಲಿ ವರದಿ ಮತ್ತು ಫೋಟೋಗ್ರಾಫಿಗೆ ಹೋಗಿದ್ದ ಕೆವಿನ್ ಕಾರ್ಟರ್ ಎಂಬುವವನು ತೆಗೆದ ಒಂದು ಫೋಟೋ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು, ಮತ್ತು ಅದರಿಂದ ಅವರಿಗೆ ವಿಶ್ವದ ಅತ್ಯುತ್ತಮ ಛಾಯಾಚಿತ್ರಕ್ಕೆ ನೀಡುವ ಪುಲಿಟ್ಜರ್ ಪ್ರಶಸ್ತಿ ದೊರಕಿತ್ತು, ಆದರೆ ಅದೆಲ್ಲವನ್ನೂ ಪಡೆದಿದ್ದು ಅತ್ಯಂತ ದಯನೀಯ ಪರಿಸ್ಥಿತಿಯ ಕ್ಷಣಗಳದ್ದು ಎಂಬ ತೀವ್ರ ಖಿನ್ನತೆಗೆ ಒಳಗಾದ ಪತ್ರಕರ್ತ ಕೆವಿನ್ ಕಾರ್ಟರ್ ಆತ್ಮಹತ್ಯೆಗೆ ಶರಣಾಗಿದ್ದು ಮಾತ್ರ ದುರಂತ.....1
- “ಸದನ ನಡೆಯುವುದು ಮಂತ್ರಿಗಳಿಗಾಗಿ ಅಲ್ಲ… ಜನರಿಗಾಗಿ! ಉತ್ತರ ಕೊಡುವವರೆಗೂ ನಾನು ಸದನ ನಡೆಸಲ್ಲ…!” ಹೀಗೆ ಗರಂ ಆಗಿ ಮಾತನಾಡಿದವರು ಸ್ಪೀಕರ್ ಯು.ಟಿ. ಖಾದರ್. ಕಾಂಗ್ರೆಸ್ ಸಚಿವರು ಪ್ರಶ್ನೆಗೆ ಉತ್ತರ ಕೊಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಸದನದಿಂದ ಎದ್ದು ಹೊರಟ ಘಟನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.1
- ಇರಾನ್‌ಗೆ ಭಾರತದ ಮಾನವೀಯ ನೆರವು: ವೈದ್ಯಕೀಯ ಕಿಟ್‌ಗಳ ಹಸ್ತಾಂತರ" #JB_News_Kannada #india1
- ನೆಲಮಂಗಲ ಭಾರಿ ಮಳೆಗೆ ಕಳಚಿಬಿದ್ದ ನೆಲಮಂಗಲ ಬೃಹತ್ ಸ್ವಾಗತ ಫಲಕ ನೆಲಮಂಗಲದ ದೊಡ್ಡಬಳ್ಳಾಪುರ ರಸ್ ಬಸವನಹಳ್ಳಿ ಕ್ರಾಸ್ ಬಳಿ ಘಟನೆ ಕಬ್ಬಿಣದ ಬೃಹತ್ ನೇಮ್ ಬೋರ್ಡ್ ಪಿಲ್ಲರ್ ಕಳಚಿ ಬಿದ್ದು ಅನಾಹುತ ನಗರಸಭೆಯಿಂದ ಅಳವಡಿಸಿದ್ದ ಬೃಹತ್ ನಾಮಫಲಕ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ ಸ್ಥಳಕ್ಕೆ ನೆಲಮಂಗಲ ಪೊಲೀಸರು ಭೇಟಿ, ತೆರವು ಕಾರ್ಯಾಚರಣೆ ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆ ಫುಲ್ ಟ್ರಾಫಿಕ್ ಜಾಮ್.1
- ದೇಶಾದ್ಯಂತ ಇಂಧನಕ್ಕೆ ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ನಾವು ಪ್ರತಿ ಹಂತದಲ್ಲೂ ನಿಮ್ಮೊಂದಿಗಿದ್ದೇವೆ. ದೇಶಾದ್ಯಂತ ಇಂಡಿಯನ್ ಆಯಿಲ್ ಇಂಧನ ಕೇಂದ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ, ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜುಗಳನ್ನು ನೆಟ್‌ವರ್ಕ್‌ನಾದ್ಯಂತ ಸರಾಗವಾಗಿ ವಿತರಿಸಲಾಗುತ್ತಿದೆ. ಗ್ರಾಹಕರು ಪರಿಶೀಲಿಸಿದ ಮಾಹಿತಿಯನ್ನು ಅವಲಂಬಿಸಿ ಮತ್ತು ಎಂದಿನಂತೆ ಇಂಧನ ತುಂಬುವುದನ್ನು ಮುಂದುವರಿಸಲು ವಿನಂತಿಸಲಾಗಿದೆ. ಆತ್ಮೀಯ ಎಲ್ಲಾ ಗ್ರಾಹಕರಿಗೆ ಮಾಮರ ಇಂಧನ ಸೇವಾ ಕೇಂದ್ರದ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳು.. ಆತ್ಮೀಯರೇ ದೇಶದಲ್ಲಿ ನಂಬರ್ ಒನ್ ಇಂಡಿಯನ್ ಆಯಿಲ್ ಕಂಪನಿಯು ಗ್ರಾಹಕರಿಗೆ ಗುಣಮಟ್ಟದ ಪಾರದರ್ಶಕ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಅದೇ ರೀತಿಯಲ್ಲಿ ಇರಾನ್ ಮತ್ತು ಇಸ್ರೇಲ್ ಅಮೆರಿಕ ನಡುವೆ ಯುದ್ಧ ನಡೆಯುತ್ತಿದ್ದರೂ ಸಹ ದೇಶದ ಜನರಿಗೆ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ,ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಎಂದಿನಂತೆ ಗ್ರಾಹಕರಿಗೆ ಇಂಧನ ಸರಬರಾಜು ಮಾಡುತ್ತಿರುವುದು ಹೆಮ್ಮೆಯ ಸಂಗತಿ . ಗ್ರಾಹಕರೇ ಇತ್ತೀಚಿನ ದಿನಗಳಲ್ಲಿ ಗಾಳಿ ಸುದ್ದಿಗಳು ,ಸುಳ್ಳು ಸುದ್ದಿಗಳು ಹರಡುತ್ತಿವೆ, ಇದಕ್ಕೆ ಯಾರು ಸಹ ಕಿವಿ ಕೊಡಬೇಡಿ, ಇಂಧನ ಸರಬರಾಜಿನಲ್ಲಿ ಯಾವುದೇ ತೊಂದರೆ ಇಲ್ಲ, ನಿರಂತಕವಾಗಿ ಇಂಧನ ಲಭ್ಯವಿದೆ. ಎಲ್ಲಾ ಇಂಧನ ಸೇವಾ ಕೇಂದ್ರಗಳಿಗೂ ಸರಬರಾಜು ಮಾಡುವ ವ್ಯವಸ್ಥೆ ಸರಾಗವಾಗಿ ನಡೆಯುತ್ತಿದೆ. ಸರಬರಾಜಿನಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲ ಗ್ರಾಹಕರು ನಿರ್ಭಯವಾಗಿ ತಮ್ಮ ಸಮೀಪದ ಇಂಧನ ಸೇವಾ ಕೇಂದ್ರಗಳಲ್ಲಿ ಇಂಧನ ಪಡೆಯಬಹುದಾಗಿದೆ ಎಂದು ಈಗಾಗಲೇ ಇಂಡಿಯನ್ ಆಯಿಲ್ ಕಂಪನಿ, ಪ್ರಕಟಣೆಯಲ್ಲಿ ಗ್ರಾಹಕರಿಗೆ ಮಾಹಿತಿ ನೀಡಿದೆ. ಗ್ರಾಹಕರಿಗೆ ಮತ್ತೊಮ್ಮೆ ಹೊಸ ವರ್ಷದ ಯುಗಾದಿ ಸಂವತ್ಸರದ ಶುಭಾಶಯಗಳು ಹೊಸ ವರ್ಷದ ಯುಗಾದಿ ಹಬ್ಬವು ಎಲ್ಲರಿಗೂ ಸುಖ ಶಾಂತಿ ನೆಮ್ಮದಿ ನೀಡಲೆಂದು ಕೋರುತ್ತೇನೆ . ಗ್ರಾಹಕರೇ ಯಾವುದೇ ಆತಂಕ ಬೇಡ ಸರಾಗವಾಗಿ ಇಂಧನ ಎಲ್ಲಾ ಸೇವಾ ಕೇಂದ್ರಗಳನ್ನು ಸಿಗುತ್ತಿದೆ ಎಂದು ತಮ್ಮೆಲ್ಲರಿಗೂ ಮಾಹಿತಿ ನೀಡುತ್ತಾ ಇಂಡಿಯನ್ ಆಯಿಲ್ ಕಂಪನಿಯ ಮಾಮರ ಇಂಧನ ಸೇವಾಕೇಂದ್ರ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳು ಈ ಮೂಲಕ ತಿಳಿಸ ಬಯಸುತ್ತೇನೆ ಧನ್ಯವಾದಗಳು ಶುಭದಿನ. ಎಂ ಶಿವಕುಮಾರ್ ವ್ಯವಸ್ಥಾಪಕರು ಮಾಮರ ಇಂಧನ ಸೇವಾ ಕೇಂದ್ರ ಶ್ರೀ ಶಿವರಾತ್ರಿ ಶಿವ ಬಡಾವಣೆ ಮಾಗನೂರು ಮಳವಳ್ಳಿ ಟೌನ್ ಮಂಡ್ಯ ಜಿಲ್ಲೆ1
- *ಭಾರತ ನಲ್ಲಿ ವೈರಲ್*1
- ವಿಶೇಷ ಸೂಚನೆ :ಭಕ್ತಾದಿಗಳ ಗಮನಕ್ಕೆ ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನಗಳಲ್ಲಿ ಬರುವ ಭಕ್ತಾದಿಗಳಲ್ಲಿ ವಿನಂತಿ ಬೆಟ್ಟದ ಹಾದಿಯ ಆನೆ ತಲೆದಿಂಬು ಹತ್ತಿರ ಒಂಟಿ ಸಲಗವೊಂದು ರಸ್ತೆ ಬದಿಯಲ್ಲೇ ಬೀಡುಬಿಟ್ಟಿದೆ ರಾತ್ರಿ ಹಾಗೂ ಹಗಲು ವೇಳೆ ಈ ಮಾರ್ಗದಲ್ಲಿ ಸಂಚರಿಸುವಾಗ ಅತೀ ಹೆಚ್ಚು ಜಾಗರೂಕರಾಗಿರಿ ವನಪ್ರದೇಶದಲ್ಲಿ ಅನಗತ್ಯವಾಗಿ ವಾಹನ ನಿಲ್ಲಿಸಬೇಡಿ ಮತ್ತು ಕಾಡು ಪ್ರಾಣಿಗಳ ಬಗ್ಗೆ ಎಚ್ಚರದಿಂದಿರಿ ನಿಮ್ಮ ಪ್ರಯಾಣ ಸುಖಕರವಾಗಿರಲಿ..4