Shuru
Apke Nagar Ki App…
ಇರಾನ್‌ಗೆ ಭಾರತದ ಮಾನವೀಯ ನೆರವು: ವೈದ್ಯಕೀಯ ಕಿಟ್‌ಗಳ ಹಸ್ತಾಂತರ" #JB_News_Kannada #india
JB NEWS ಕನ್ನಡ
ಇರಾನ್‌ಗೆ ಭಾರತದ ಮಾನವೀಯ ನೆರವು: ವೈದ್ಯಕೀಯ ಕಿಟ್‌ಗಳ ಹಸ್ತಾಂತರ" #JB_News_Kannada #india
More news from Kolar and nearby areas
- ಇರಾನ್‌ಗೆ ಭಾರತದ ಮಾನವೀಯ ನೆರವು: ವೈದ್ಯಕೀಯ ಕಿಟ್‌ಗಳ ಹಸ್ತಾಂತರ" #JB_News_Kannada #india1
- KOLAR KI.AWAAZ KOUSAR1
- ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಜೋಡಿ ಕೊತ್ತಪಲ್ಲಿ ಗ್ರಾಮದಲ್ಲಿ ಭೂ ವಿವಾದದ ಹಿನ್ನೆಲೆಯಲ್ಲಿ ದಲಿತ ಕುಟುಂಬವೊಂದರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ಮಹಿಳೆಯ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿರುವ ಘಟನೆಗೆ ಸಂಬಂಧಿಸಿದಂತೆ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಾoಭವ ಯುವಸೇನೆ ಸಂಘಟನೆಯಿಂದ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಘಟನೆಯ ವಿವರ: ಜೋಡಿ ಕೊತ್ತಪಲ್ಲಿ ಗ್ರಾಮದ ಸರ್ವೆ ನಂ. 58ರ ಜಮೀನಿನ ವಿಚಾರವಾಗಿ ಕಳೆದ ಹಲವು ವರ್ಷಗಳಿಂದ ವಿವಾದವಿದ್ದು, ಇದೇ ಹಿನ್ನೆಲೆಯಲ್ಲಿ ರಂಗನಾಥ್, ರಘುನಾಥ್ ರೆಡ್ಡಿ, ಶಂಕರ ರೆಡ್ಡಿ, ಬಾಬುರೆಡ್ಡಿ, ಬೆಳ್ಳಮ್ ಶ್ರೀನಿವಾಸ್ ರೆಡ್ಡಿ ಹಾಗೂ ಅನಿಲ್ ಕುಮಾರ್ ಎಂಬುವವರು ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮಹಿಳೆಯ ಮೇಲೆ ರಂಗನಾಥ್ ಎಂಬ ವೆಕ್ತಿ ಕಾರು ಹರಿಸಿ ಕೊಲೆ ಮಾಡಲು ಯತ್ನಿಸಿದ್ದು, ಜಾತಿ ನಿಂದನೆ ಮಾಡಿರುವ ಬಗ್ಗೆಯೂ ದೂರು ದಾಖಲಾಗಿದೆ. ಜಾoಭವ ಯುವಸೇನೆ ಭೇಟಿ: ವಿಷಯ ತಿಳಿಯುತ್ತಿದ್ದಂತೆಯೇ ಜಂಬವ ಯುವಸೇನೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಡಾ. ರಮೇಶ್ ಚಕ್ರವರ್ತಿ ಅವರು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಬಳಿಕ ಕೋಲಾರದ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ, ಎಸ್‌ಸಿ ಸೆಲ್‌ನ ಪೊಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಬಡ ದಲಿತ ಕುಟುಂಬಕ್ಕೆ ಅನ್ಯಾಯ ಎಸಗಿರುವ ಆರೋಪಿಗಳ ಮೇಲೆ ಕೂಡಲೇ ಎಫ್‌ಐಆರ್ ದಾಖಲಿಸಿ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಹಾಗೂ ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದರು. ಜಂಬವ ಯುವಸೇನೆಯ ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಘಟನೆಯ ಗಂಭೀರತೆಯನ್ನು ಪರಿಗಣಿಸಿ ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಮುಖರ ಭಾಗಿ: ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಲಾರ್ ಶ್ರೀನಿವಾಸ್, ಮಹದೇವಪುರ ಅಧ್ಯಕ್ಷರು ಕುಮಾರ್, ಕೆಜಿಎಫ್ ತಾಲೂಕು ಅಧ್ಯಕ್ಷ ದಾಸ್ ಮುನಿಯಪ್ಪ, ಮುಳ್ಳಳ್ಳಿ ವೆಂಕಟಸ್ವಾಮಿ, ಚೌಡಪ್ಪ, ಅಚ್ಚುತ್ ಮೂರ್ತಿ, ಮುನಿ ವೆಂಕಟರಾಮ್, ಪ್ರಭು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.1
- ನೆಲಮಂಗಲ ಅಡುಗೆ ಅನಿಲ ಸೋರಿಕೆಯಿಂದಾಗಿ ಗ್ಯಾಸ್ ಸ್ಪೋಟ ಸ್ಪೋಟದಲ್ಲಿ ಮನೆಯಲ್ಲಿದ್ದ ಮೊವರಿಗೆ ಗಂಭೀರ ಗಾಯ ನೆಲಮಂಗಲ ತಾಲೂಕಿನ ಚಂದನಹೊಸಹಳ್ಳಿ ಗ್ರಾಮದಲ್ಲಿ ಘಟನೆ ಸ್ಪೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲು ಮಂಚ ಸೇರಿದಂತೆ ದಿನಸಿವಸ್ತುಗಳು ಸುತ್ತು ಭಸ್ಮ ಗಾಯಾಳುಗಳಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಭಿನಂದನ್, ಅಭಿಷೇಕ್, ರಾಮ್ ಭಚನ್ ಗಾಯಗೊಂಡವರು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.2
- ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು4
- ಸರ್ಕಾರದ ಉತ್ಸವಗಳಲ್ಲಿ ಲಕ್ಷಾಂತರ ಖರ್ಚು… ಆದರೆ ನಮ್ಮ ಕಲಾವಿದರಿಗೆ ಅವಕಾಶ ಇಲ್ಲವೇ? 🤔 ಸದನದಲ್ಲಿ ಸಚಿವ ಸಂತೋಷ್ ಲಾಡ್ ಗಂಭೀರ ಪ್ರಶ್ನೆ ⚡ 👉 ಹೊರಗಿನ ಕಲಾವಿದರು ಬೇಡ 👉 ನಮ್ಮ ರಾಜ್ಯದ ಕಲಾವಿದರಿಗೆ ಆದ್ಯತೆ ಕೊಡಬೇಕು ಡಿಜೆ ಸೌಂಡ್, ಅಶ್ಲೀಲ ಹಾಡುಗಳಿಗೆ ಬ್ರೇಕ್ 🚫 ನಮ್ಮ ಪರಂಪರೆ ಕಲೆಗಳಿಗೆ ಗ್ರೀನ್ ಸಿಗ್ನಲ್ ✅ 🥁 ಡೊಳ್ಳು ಕುಣಿತ 🎭 ಯಕ್ಷಗಾನ 🐯 ಹುಲಿ ಕುಣಿತ 🔥 ಕನ್ನಡ ಸಂಸ್ಕೃತಿ ಮತ್ತೆ ಜೀವಂತವಾಗಬೇಕು! “ಉತ್ಸವ ಎಂದರೆ ಕೇವಲ ಸದ್ದು ಅಲ್ಲ… ನಮ್ಮ ಗುರುತು!” 💯 👉 “ನೀವು ಏನ್ ಹೇಳ್ತೀರಾ? ಡಿಜೆ vs ನಮ್ಮ ಕಲೆ?”1
- Post by ಅರವಿಂದ್ ರಾಜೀವ್1
- “ಸದನ ನಡೆಯುವುದು ಮಂತ್ರಿಗಳಿಗಾಗಿ ಅಲ್ಲ… ಜನರಿಗಾಗಿ! ಉತ್ತರ ಕೊಡುವವರೆಗೂ ನಾನು ಸದನ ನಡೆಸಲ್ಲ…!” ಹೀಗೆ ಗರಂ ಆಗಿ ಮಾತನಾಡಿದವರು ಸ್ಪೀಕರ್ ಯು.ಟಿ. ಖಾದರ್. ಕಾಂಗ್ರೆಸ್ ಸಚಿವರು ಪ್ರಶ್ನೆಗೆ ಉತ್ತರ ಕೊಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಸದನದಿಂದ ಎದ್ದು ಹೊರಟ ಘಟನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.1