Shuru
Apke Nagar Ki App…
“ಸದನ ನಡೆಯುವುದು ಮಂತ್ರಿಗಳಿಗಾಗಿ ಅಲ್ಲ… ಜನರಿಗಾಗಿ! ಉತ್ತರ ಕೊಡುವವರೆಗೂ ನಾನು ಸದನ ನಡೆಸಲ್ಲ…!” ಹೀಗೆ ಗರಂ ಆಗಿ ಮಾತನಾಡಿದವರು ಸ್ಪೀಕರ್ ಯು.ಟಿ. ಖಾದರ್. ಕಾಂಗ್ರೆಸ್ ಸಚಿವರು ಪ್ರಶ್ನೆಗೆ ಉತ್ತರ ಕೊಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಸದನದಿಂದ ಎದ್ದು ಹೊರಟ ಘಟನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ASN News24Kannada
“ಸದನ ನಡೆಯುವುದು ಮಂತ್ರಿಗಳಿಗಾಗಿ ಅಲ್ಲ… ಜನರಿಗಾಗಿ! ಉತ್ತರ ಕೊಡುವವರೆಗೂ ನಾನು ಸದನ ನಡೆಸಲ್ಲ…!” ಹೀಗೆ ಗರಂ ಆಗಿ ಮಾತನಾಡಿದವರು ಸ್ಪೀಕರ್ ಯು.ಟಿ. ಖಾದರ್. ಕಾಂಗ್ರೆಸ್ ಸಚಿವರು ಪ್ರಶ್ನೆಗೆ ಉತ್ತರ ಕೊಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಸದನದಿಂದ ಎದ್ದು ಹೊರಟ ಘಟನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
More news from Bengaluru Urban and nearby areas
- ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು4
- ಸರ್ಕಾರದ ಉತ್ಸವಗಳಲ್ಲಿ ಲಕ್ಷಾಂತರ ಖರ್ಚು… ಆದರೆ ನಮ್ಮ ಕಲಾವಿದರಿಗೆ ಅವಕಾಶ ಇಲ್ಲವೇ? 🤔 ಸದನದಲ್ಲಿ ಸಚಿವ ಸಂತೋಷ್ ಲಾಡ್ ಗಂಭೀರ ಪ್ರಶ್ನೆ ⚡ 👉 ಹೊರಗಿನ ಕಲಾವಿದರು ಬೇಡ 👉 ನಮ್ಮ ರಾಜ್ಯದ ಕಲಾವಿದರಿಗೆ ಆದ್ಯತೆ ಕೊಡಬೇಕು ಡಿಜೆ ಸೌಂಡ್, ಅಶ್ಲೀಲ ಹಾಡುಗಳಿಗೆ ಬ್ರೇಕ್ 🚫 ನಮ್ಮ ಪರಂಪರೆ ಕಲೆಗಳಿಗೆ ಗ್ರೀನ್ ಸಿಗ್ನಲ್ ✅ 🥁 ಡೊಳ್ಳು ಕುಣಿತ 🎭 ಯಕ್ಷಗಾನ 🐯 ಹುಲಿ ಕುಣಿತ 🔥 ಕನ್ನಡ ಸಂಸ್ಕೃತಿ ಮತ್ತೆ ಜೀವಂತವಾಗಬೇಕು! “ಉತ್ಸವ ಎಂದರೆ ಕೇವಲ ಸದ್ದು ಅಲ್ಲ… ನಮ್ಮ ಗುರುತು!” 💯 👉 “ನೀವು ಏನ್ ಹೇಳ್ತೀರಾ? ಡಿಜೆ vs ನಮ್ಮ ಕಲೆ?”1
- Post by ಅರವಿಂದ್ ರಾಜೀವ್1
- ನೆಲಮಂಗಲ ಅಡುಗೆ ಅನಿಲ ಸೋರಿಕೆಯಿಂದಾಗಿ ಗ್ಯಾಸ್ ಸ್ಪೋಟ ಸ್ಪೋಟದಲ್ಲಿ ಮನೆಯಲ್ಲಿದ್ದ ಮೊವರಿಗೆ ಗಂಭೀರ ಗಾಯ ನೆಲಮಂಗಲ ತಾಲೂಕಿನ ಚಂದನಹೊಸಹಳ್ಳಿ ಗ್ರಾಮದಲ್ಲಿ ಘಟನೆ ಸ್ಪೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲು ಮಂಚ ಸೇರಿದಂತೆ ದಿನಸಿವಸ್ತುಗಳು ಸುತ್ತು ಭಸ್ಮ ಗಾಯಾಳುಗಳಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಭಿನಂದನ್, ಅಭಿಷೇಕ್, ರಾಮ್ ಭಚನ್ ಗಾಯಗೊಂಡವರು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.2
- ಇರಾನ್‌ಗೆ ಭಾರತದ ಮಾನವೀಯ ನೆರವು: ವೈದ್ಯಕೀಯ ಕಿಟ್‌ಗಳ ಹಸ್ತಾಂತರ" #JB_News_Kannada #india1
- ಕ್ಷೇತ್ರದ ಅನುದಾನದ ವಿಚಾರದಲ್ಲಿ ಕಂದಾಯ ಸಚಿವರು ವಿಳಂಬ . ಕ್ಷೇತ್ರದ ಅಭಿವೃದ್ಧಿಗೆ 2000 ಕೋಟಿ ಅವಶ್ಯಕತೆಯಿದೆ2
- KOLAR KI.AWAAZ KOUSAR1
- “ಸದನ ನಡೆಯುವುದು ಮಂತ್ರಿಗಳಿಗಾಗಿ ಅಲ್ಲ… ಜನರಿಗಾಗಿ! ಉತ್ತರ ಕೊಡುವವರೆಗೂ ನಾನು ಸದನ ನಡೆಸಲ್ಲ…!” ಹೀಗೆ ಗರಂ ಆಗಿ ಮಾತನಾಡಿದವರು ಸ್ಪೀಕರ್ ಯು.ಟಿ. ಖಾದರ್. ಕಾಂಗ್ರೆಸ್ ಸಚಿವರು ಪ್ರಶ್ನೆಗೆ ಉತ್ತರ ಕೊಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಸದನದಿಂದ ಎದ್ದು ಹೊರಟ ಘಟನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.1