Shuru
Apke Nagar Ki App…
ಹಸಿವು.....ಪ್ರಶಸ್ತಿ...... ಮಾನವೀಯತೆ..... ಆತ್ಮಹತ್ಯೆ........ ಆಫ್ರಿಕಾ ದೇಶಗಳ ಯುದ್ಧದ ಸಮಯದಲ್ಲಿ ವರದಿ ಮತ್ತು ಫೋಟೋಗ್ರಾಫಿಗೆ ಹೋಗಿದ್ದ ಕೆವಿನ್ ಕಾರ್ಟರ್ ಎಂಬುವವನು ತೆಗೆದ ಒಂದು ಫೋಟೋ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು, ಮತ್ತು ಅದರಿಂದ ಅವರಿಗೆ ವಿಶ್ವದ ಅತ್ಯುತ್ತಮ ಛಾಯಾಚಿತ್ರಕ್ಕೆ ನೀಡುವ ಪುಲಿಟ್ಜರ್ ಪ್ರಶಸ್ತಿ ದೊರಕಿತ್ತು, ಆದರೆ ಅದೆಲ್ಲವನ್ನೂ ಪಡೆದಿದ್ದು ಅತ್ಯಂತ ದಯನೀಯ ಪರಿಸ್ಥಿತಿಯ ಕ್ಷಣಗಳದ್ದು ಎಂಬ ತೀವ್ರ ಖಿನ್ನತೆಗೆ ಒಳಗಾದ ಪತ್ರಕರ್ತ ಕೆವಿನ್ ಕಾರ್ಟರ್ ಆತ್ಮಹತ್ಯೆಗೆ ಶರಣಾಗಿದ್ದು ಮಾತ್ರ ದುರಂತ.....
ಅರವಿಂದ್ ರಾಜೀವ್

More news from Bengaluru Urban and nearby areas
- ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು4
- ಸರ್ಕಾರದ ಉತ್ಸವಗಳಲ್ಲಿ ಲಕ್ಷಾಂತರ ಖರ್ಚು… ಆದರೆ ನಮ್ಮ ಕಲಾವಿದರಿಗೆ ಅವಕಾಶ ಇಲ್ಲವೇ? 🤔 ಸದನದಲ್ಲಿ ಸಚಿವ ಸಂತೋಷ್ ಲಾಡ್ ಗಂಭೀರ ಪ್ರಶ್ನೆ ⚡ 👉 ಹೊರಗಿನ ಕಲಾವಿದರು ಬೇಡ 👉 ನಮ್ಮ ರಾಜ್ಯದ ಕಲಾವಿದರಿಗೆ ಆದ್ಯತೆ ಕೊಡಬೇಕು ಡಿಜೆ ಸೌಂಡ್, ಅಶ್ಲೀಲ ಹಾಡುಗಳಿಗೆ ಬ್ರೇಕ್ 🚫 ನಮ್ಮ ಪರಂಪರೆ ಕಲೆಗಳಿಗೆ ಗ್ರೀನ್ ಸಿಗ್ನಲ್ ✅ 🥁 ಡೊಳ್ಳು ಕುಣಿತ 🎭 ಯಕ್ಷಗಾನ 🐯 ಹುಲಿ ಕುಣಿತ 🔥 ಕನ್ನಡ ಸಂಸ್ಕೃತಿ ಮತ್ತೆ ಜೀವಂತವಾಗಬೇಕು! “ಉತ್ಸವ ಎಂದರೆ ಕೇವಲ ಸದ್ದು ಅಲ್ಲ… ನಮ್ಮ ಗುರುತು!” 💯 👉 “ನೀವು ಏನ್ ಹೇಳ್ತೀರಾ? ಡಿಜೆ vs ನಮ್ಮ ಕಲೆ?”1
- Post by ಅರವಿಂದ್ ರಾಜೀವ್1
- ನೆಲಮಂಗಲ ಅಡುಗೆ ಅನಿಲ ಸೋರಿಕೆಯಿಂದಾಗಿ ಗ್ಯಾಸ್ ಸ್ಪೋಟ ಸ್ಪೋಟದಲ್ಲಿ ಮನೆಯಲ್ಲಿದ್ದ ಮೊವರಿಗೆ ಗಂಭೀರ ಗಾಯ ನೆಲಮಂಗಲ ತಾಲೂಕಿನ ಚಂದನಹೊಸಹಳ್ಳಿ ಗ್ರಾಮದಲ್ಲಿ ಘಟನೆ ಸ್ಪೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲು ಮಂಚ ಸೇರಿದಂತೆ ದಿನಸಿವಸ್ತುಗಳು ಸುತ್ತು ಭಸ್ಮ ಗಾಯಾಳುಗಳಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಭಿನಂದನ್, ಅಭಿಷೇಕ್, ರಾಮ್ ಭಚನ್ ಗಾಯಗೊಂಡವರು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.2
- ಇರಾನ್‌ಗೆ ಭಾರತದ ಮಾನವೀಯ ನೆರವು: ವೈದ್ಯಕೀಯ ಕಿಟ್‌ಗಳ ಹಸ್ತಾಂತರ" #JB_News_Kannada #india1
- ಕ್ಷೇತ್ರದ ಅನುದಾನದ ವಿಚಾರದಲ್ಲಿ ಕಂದಾಯ ಸಚಿವರು ವಿಳಂಬ . ಕ್ಷೇತ್ರದ ಅಭಿವೃದ್ಧಿಗೆ 2000 ಕೋಟಿ ಅವಶ್ಯಕತೆಯಿದೆ2
- KOLAR KI.AWAAZ KOUSAR1
- “ಸದನ ನಡೆಯುವುದು ಮಂತ್ರಿಗಳಿಗಾಗಿ ಅಲ್ಲ… ಜನರಿಗಾಗಿ! ಉತ್ತರ ಕೊಡುವವರೆಗೂ ನಾನು ಸದನ ನಡೆಸಲ್ಲ…!” ಹೀಗೆ ಗರಂ ಆಗಿ ಮಾತನಾಡಿದವರು ಸ್ಪೀಕರ್ ಯು.ಟಿ. ಖಾದರ್. ಕಾಂಗ್ರೆಸ್ ಸಚಿವರು ಪ್ರಶ್ನೆಗೆ ಉತ್ತರ ಕೊಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಸದನದಿಂದ ಎದ್ದು ಹೊರಟ ಘಟನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.1