ಲೋಕೋಪಯೋಗಿ ಇಲಾಖೆಗಳಲ್ಲಿರುವ ಸಮಸ್ಯೆ ಕುರಿತು ಗಮನ ಸೇಳೆದ: ಶಾಸಕ ನಾಯಕ ಬಜೆಟ್ ಅಧೀವೇಶನದ ಕಾರ್ಯಕಲಾಪದಲ್ಲಿ ಸೋಮವಾರ ಸುರಪುರ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಲೋಕೋಪಯೋಗಿ ಇಲಾಖೆಯಲ್ಲಿರುವ ಸಮಸ್ಯೆಗಳ ಕುರಿತು ಸರಕಾರದ ಗಮನ ಸೇಳೆದರು. ವಿಧಾನಸಭಾ ಕ್ಷೇತ್ರದ ಅಂತರ ತಾಲೂಕು ಹಾಗೂ ಅಂತರ ಜಿಲ್ಲಾ ಕೂಡು ರಸ್ತೆಗಳ ಅವಶ್ಯಕತೆ ಕುರಿತು ಸರಕಾರದ ಗಮನಕ್ಕೆ ತಂದರು , ಅಂತರ ಜಿಲ್ಲಾ ಮತ್ತು ತಾಲೂಕು ಕೂಡು ರಸ್ತೆಗಳ ಅವಶ್ಯಕತೆ ಇರುವ ಬಗ್ಗೆ ಸರಕಾರದ ಗಮನಕ್ಕಿದೆ ಕ್ಷೇತ್ರದಲ್ಲಿ 203.65 ಕಿ.ಮೀ ಉದ್ದದ 06 ರಾಜ್ಯ ಹೆದ್ದಾರಿ ರಸ್ತೆಗಳಿವೆ ಅದರಲ್ಲಿ ಈಗಾಗಲೆ 157.15ಕಿ.ಮೀ ಉದ್ದದ ರಸ್ತೆಗಳು ಅಭಿವೃದ್ಧಿ ಪಡಿಸಲಾಗಿದೆ ಬಾಕಿ ಉಳಿದ 46.50 ಉದ್ದದ ರಸ್ತೆಯನ್ನು ಕಳೆದ ಸಾಲಿನಲ್ಲಿ ವಾರ್ಷಿಕ ನಿರ್ವಹಣೆ ಅನುದಾನದಲ್ಲಿ ದುರಸ್ತಿ ಕೈಗೊಳ್ಳಲಾಗಿದೆ ಮತ್ತು ಕ್ಷೇತ್ರ ಅಕ್ಕ ಪಕ್ಕದ ತಾಲೂಕುಗಳಾದ ಲಿಂಗಸೂಗುರ, ಶಹಾಪುರ, ವಡಗೇರಾ, ದೇವದುರ್ಗಾ, ತಾಳಿಕೋಟಿ ಮತ್ತು ಸಿಂದಗಿ ತಾಲೂಕಿಗೆ ಸಂಪರ್ಕಿಸುವ ಸುಮಾರು 218.97ಕಿ.ಮೀ ಉದ್ದದ 20 ಜಿಲ್ಲಾ ಮುಖ್ಯ ರಸ್ತೆಗಳು ಹಾದು ಹೋಗುತ್ತಿದ್ದು ಈ ಪೈಕಿ 132.62ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಪಡಿಸಲಾಗಿದ್ದು ಇನ್ನೂಳಿದ 86.35 ಕಿ.ಮೀ ಉದ್ದದ ರಸ್ತಯನ್ನು ಕಳೆದ ಸಾಲಿನಲ್ಲಿ ವಾರ್ಷಿಕ ನಿರ್ವಹಣೆಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯ ಕಟ್ಟಡವು ಹಳೆಯದಾಗಿರುವುದು ಕುರಿತು ಗಮನ ಸೇಳೆದಾಗ ಸರ್ಕಾರವು ಸಕರಾತ್ಮಕವಾಗಿ ಸ್ಪಂದಿಸಿ ನೂತನ ಕಟ್ಟಡ ನಿರ್ಮಾಣಕ್ಕೆ 5ಕೋಟಿ ಅನುದಾನವು ಅವಶ್ಯಕತೆ ಇರುವ ಕಾರಣ 2026-27ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅನುದಾನ ಲಭ್ಯತೆ ಮೇರೆಗೆ ಬಿಡುಗಡೆಗೊಳಿಸಲಾಗುವುದು. ಎಂದು ಹೇಳಿದ್ದಾರೆ.

- Post by Chandru yaligar1
- ಕೃಷ್ಣಾ ನದಿಯ ನೀರು ಗಲೀಜ್ ಆಗಿದೆ1
- ಯಾದಗಿರಿ ಜಿಲ್ಲೆಯ ವಡಗೇರಿ ತಾಲೂಕಿನಲ್ಲಿ ಬರ್ತಕಂತ ಗ್ರಾಮ ಕಂದಳ್ಳಿ ಮತ್ತು ಹಿರೇನೂರು ಬ್ರಿಜ್ ಕಮ್ ಬ್ಯಾರೇಜ್ ಸಂಪೂರ್ಣವಾಗಿ ಹಾಳಾಗಿದೆ ಪ್ರವಾಹ ಬಂದು ಕೊಚ್ಚಿಕೊಂಡು ಹೋಗಿದೆ ಎಷ್ಟೋ ದಿನಗಳ ಆದರೂ ವೈದ್ಯಕೀಯ ವ್ಯಾಪಾರಸ್ಥರು ನಾಗರಿಕರು ತಿರುಗಾಡಲು ತುಂಬಾ ತೊಂದರೆಯಾಗುತ್ತಿದೆ ವಾರದ ಒಳಗಡೆ ಮರ್ಮ ಹಾಕಿಸಿ ಕೊಡಬೇಕು ಇಲ್ಲದಿದ್ದರೆ ರಸ್ತೆ ಬಂದ್ ಮಾಡಿ ಹೊರಟ ಮಾಡುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮದ್ನಾಳ ಆಕ್ರೋಶ ವ್ಯಕ್ತಪಡಿಸಿದ್ದರು1
- ಯಾದಗಿರಿ-ಸೈದಾಪೂರ ಸಮೀಪ ಹಿರೆನೂರು, ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ 6 ತಿಂಗಳ ಹಿಂದೆ ಧಾರಾಕಾರ ಸುರಿದ ಮಳೆಗೆ ಪ್ರವಾಹ ಬಂದು ಕಂದಳ್ಳಿ-ಹಿರೆನೂರ 2 ಭಾಗದಲ್ಲಿ ರಸ್ತೆ ಕೊಚ್ಚಿ ಹೋಗಿ ಬೃಹತ್ ಆಕಾರದ ಗುಂಡಿಗಳು ಬಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿ ಹೋಗಿದ್ದು, ಇಲ್ಲಿಯವರೆಗೂ ಸರಿಪಡಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ.ಕೆ. ಮುದ್ನಾಳ ಆರೋಪಿಸಿದರು. ಸಾಮಾಜಿಕ ಹೋರಾಟಗಾರ ಉಮೇಶ.ಕೆ. ಮುದ್ನಾಳ ಸ್ಥಳಕ್ಕೆ ಭೇಟಿ ನೀಡಿ, 2 ಬದಿಯಲ್ಲಿ ಸಂಪೂರ್ಣ ಪರಿಶೀಲಿಸಿದ ನಂತರ ರೈತರ ಜೊತೆ ಸೇರಿ ವಿನೂತನವಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಬಿದ್ದಿರುವ ತಗ್ಗು ಗುಂಡಿಗಳ ಮಧ್ಯೆ ಕುಂಟಲೀಸಿ ಆಟ ಆಡುವ ಮುಖಾಂತರ ಸರಕಾರಕ್ಕೆ & ಜಿಲ್ಲಾಡಳಿತಕ್ಕೆ ಎಚ್ಚಿರಿಸಿದರು, ರಸ್ತೆ ಹಾಳಾಗಿರುವುದರಿಂದ ಸಮಯಕ್ಕೆ ಸರಿಯಾಗಿ ತಲುಪಲು ಆಗದೇ ಕುಂಟಲಿಪಿ ಆಟವಾಡುವ ಮುಖಾಂತರ ವಿನೂತನ ಪ್ರತಿಭಟನೆಯನ್ನು ಪ್ರದರ್ಶಿಸಿದರು ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಯವರೆಗೂ ಕುಂಭಕರ್ಣ ನಿದ್ರೆಯಲ್ಲಿ ಜಾರಿದ್ದು ದುರದೃಷ್ಟಕರ ಸಂಗತಿ, ಜನತೆಗೆ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗುಂಡಿಗಳು ದೊಡ್ಡವಾಗಿ ಬದಲಾಗಿವೆ. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ, ಏನಾದರೂ ಅನಾಹುತ ಸಂಭವಿಸಿದಲ್ಲಿ ಜಿಲ್ಲಾಡಳಿತ ನೇರ ಹೊಣೆಯಾಗುತ್ತದೆ ಎಂದು ಹೇಳಿದರು. ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಕುಂಭಕರ್ಣ ನಿದ್ರೆಯಿಂದ ಎಬ್ಬಿಸಿ ಕೆಲಸಕ್ಕೆ ಹಚ್ಚಬೇಕೆಂದು 1 ವಾರದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಇಲ್ಲವಾದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.2
- Post by ಸ್1
- intension intension intension intension intension intension intension intension intension intension intension intension intension intension intension intension intension intension intension intension intension1
- Post by Nava karnataka News channel1