ಜನಗಣತಿ ಕಾರ್ಯಕ್ಕೆ ಸಹಕರಿಸಿ’ ಬಾಗೇಪಲ್ಲಿ:-ದೇಶದ ಜನಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ .ಎಂ. ಮನವಿ ಮಾಡಿದರು. ಪಟ್ಟಣ ಪುರಸಭೆ ಕಛೇರಿಯಲ್ಲಿ ಆಯೋಜಿಸಿದ್ದ ಜನಗಣತಿ ಕಾರ್ಯಾಗಾರದಲ್ಲಿ, ಜನಗಣತಿಗಾಗಿ ನೇಮಕಗೊಂಡ ಮೇಲ್ವೀಚಾರಕರಿಗೆ ಸೇವಾಭಾವ ಪ್ರತಿಜ್ಞಾವಿಧಿಭೋಧಿಸಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಒಟ್ಟು 23 ವಾರ್ಡ್‌ಗಳಿಗೆ 52 ಬ್ಲಾಕ್‌ಗಳಿದ್ದು, 52 ಮಂದಿ ಗಣತಿದಾರರು ಹಾಗೂ 9 ಮಂದಿ ಮೇಲ್ವೀಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು. ‘ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ, ಮನೆಗೆ ತೆರಳಿ ಗಣತಿ ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು. ಏ.16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ. ಮೊದಲ ಹಂತದ ನಂತರ ಜನಸಂಖ್ಯಾ ಗಣತಿಯ ಪ್ರಕ್ರಿಯೆ ಆರಂಭವಾಗಲಿದೆ. ಜನಗಣತಿಯಿಂದ ದೊರೆಯುವ ದತ್ತಾಂಶವು ಸರ್ಕಾರದ ಜನಕಲ್ಯಾಣ ಯೋಜನೆಗಳ ರೂಪಿಸುವಿಕೆಗೆ ಪೂರಕವಾಗಿರುತ್ತದೆ. ಆದ್ದರಿಂದ, ಎಲ್ಲಾ ನಾಗರಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

- ಜನಗಣತಿ ಕಾರ್ಯಕ್ಕೆ ಸಹಕರಿಸಿ’ ಬಾಗೇಪಲ್ಲಿ:-ದೇಶದ ಜನಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ .ಎಂ. ಮನವಿ ಮಾಡಿದರು. ಪಟ್ಟಣ ಪುರಸಭೆ ಕಛೇರಿಯಲ್ಲಿ ಆಯೋಜಿಸಿದ್ದ ಜನಗಣತಿ ಕಾರ್ಯಾಗಾರದಲ್ಲಿ, ಜನಗಣತಿಗಾಗಿ ನೇಮಕಗೊಂಡ ಮೇಲ್ವೀಚಾರಕರಿಗೆ ಸೇವಾಭಾವ ಪ್ರತಿಜ್ಞಾವಿಧಿಭೋಧಿಸಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಒಟ್ಟು 23 ವಾರ್ಡ್‌ಗಳಿಗೆ 52 ಬ್ಲಾಕ್‌ಗಳಿದ್ದು, 52 ಮಂದಿ ಗಣತಿದಾರರು ಹಾಗೂ 9 ಮಂದಿ ಮೇಲ್ವೀಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು. ‘ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ, ಮನೆಗೆ ತೆರಳಿ ಗಣತಿ ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು. ಏ.16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ. ಮೊದಲ ಹಂತದ ನಂತರ ಜನಸಂಖ್ಯಾ ಗಣತಿಯ ಪ್ರಕ್ರಿಯೆ ಆರಂಭವಾಗಲಿದೆ. ಜನಗಣತಿಯಿಂದ ದೊರೆಯುವ ದತ್ತಾಂಶವು ಸರ್ಕಾರದ ಜನಕಲ್ಯಾಣ ಯೋಜನೆಗಳ ರೂಪಿಸುವಿಕೆಗೆ ಪೂರಕವಾಗಿರುತ್ತದೆ. ಆದ್ದರಿಂದ, ಎಲ್ಲಾ ನಾಗರಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.1
- Post by Venu Gopal1
- बिल्ले ने पड़ोसी की बिल्ली को किया प्रेग्नेंट, तो बच्चों की ‘कस्टडी’ के लिए बुलानी पड़ी पुलिस! सोशल मीडिया पर आए दिन एक से बढ़कर एक अजब-गजब वीडियो वायरल होते रहते हैं, जिन्हें देखने के बाद यूजर्स अपनी प्रतिक्रिया देते हैं। लेकिन इन्हीं में से कुछ मामले ऐसे होते हैं जो चर्चा का विषय बन जाते हैं। ऐसा ही एक मामला इस समय सुर्खियों में है, जिसमें एक मालकिन अपने बिल्ली के बच्चों के हक के लिए लड़ती दिख रही है। सुनने में यह बात आपको अजीब लग सकती है, लेकिन यह सच है। आइए आज के इस लेख में जानते हैं दो पड़ोसियों के बीच हुई इस अनोखी लड़ाई के बारे में विस्तार से। बिल्ली के मां बनने पर मचा बवाल यह पूरा मामला बेंगलुरु के शेषाद्रीपुरम इलाके का है। विवाद तब शुरू हुआ जब एक घर की पालतू बिल्ली और पड़ोस के घर के बिल्ले के मिलन से चार बच्चे पैदा हुए। इसी बात को लेकर बिल्ली का मालिक अपने पड़ोसी से भिड़ गया। उसका कहना ये था कि इन बच्चों के पालन-पोषण की जिम्मेदारी पड़ोसी की भी है, क्योंकि पिता उनका बिल्ला है। देखते ही देखते यह बहस इतनी बढ़ गई कि दोनों परिवारों के बीच तीखी नोकझोंक शुरू हो गई। हैरानी की बात यह है कि इस झगड़े की जड़ कोई पुरानी रंजिश नहीं, बल्कि बिल्ली के वो चार नन्हे बच्चे थे।1
- ಯುವತಿಗೆ ಕಿರುಕುಳ ಆರೋಪ, ಯುವಕ ವಶಕ್ಕೆ ವಿದ್ಯಾನಗರದಲ್ಲಿ ಉದ್ವಿಗ್ನತೆ, ಪೊಲೀಸ್ ತನಿಖೆ1
- Kolar Distriict Ulama Organised Program Qoumi Ekjahti Program1
- Post by Chand Pasha1
- ತುಮಕೂರು: ಕೊರಟಗೆರೆ ತಾಲೂಕಿನ ಸೂರೇನಹಳ್ಳಿ ಯಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ 2026ರ ಬಸವ ಜಯಂತಿಯನ್ನು ಏಪ್ರಿಲ್ 20, ಸೋಮವಾರ ಆಚರಿಸಲಾಗುತ್ತದೆ. ಇದು ವಿಶ್ವಗುರು ಬಸವಣ್ಣನವರ 892ನೇ ಜನ್ಮದಿನೋತ್ಸವವಾಗಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಮುಖ್ಯವಾಗಿ ಲಿಂಗಾಯತ ಸಮುದಾಯದಿಂದ ಆಚರಿಸಲ್ಪಡುವ, ಹಬ್ಬವಾಗಿದೆ.ಕಾಯಕವೇ ಕೈಲಾಸ' (ಕೆಲಸವೇ ದೇವರು), 'ದಯವೇ ಧರ್ಮದ ಮೂಲ' ಎಂಬ ಬಸವಣ್ಣನವರ ತತ್ವಗಳನ್ನು ನೆನಪಿಸಿಕೊಳ್ಳಲಾಗುತ್ತದೆ. . ಜಾತಿ -ಬೇಧವಿಲ್ಲದೆ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ಜ್ಞಾನಿ ಅಂದು ನೆಡೆಯುವ ಕಾರ್ಯಕ್ರಮ ದಲ್ಲಿ ಸಂಜೆ 7 ಗಂಟೆಗೆ ಚಿಕ್ಕಮಗಳೂರಿನ ಹೆಸರಾಂತ ಮಹಿಳಾ ವೀರಗಾಸೆ ಕಲಾತಂಡ ದೊಂದಿಗೆ ನಂದಿ ಧ್ವಜ ಕುಣಿತದೊಂದಿಗೆ ಬಸವೇಶ್ವರ ಸ್ವಾಮಿ ಹಾಗೂ ಮಲ್ಲಿಕಾರ್ಜುನ ಸ್ವಾಮಿ ದೇವರುಗಳ ಉತ್ಸವ ನಡೆಯಲಿದೆ 8:00ಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ3