Shuru
Apke Nagar Ki App…
ಈನೃತ್ಯವನ್ನ ಮೈಕಲ್ ಜಾಕ್ಸನ್ ಅವರು ನೋಡಿದರೆ ನಾಚಿ ನೀರಾಗುತ್ತಾರೆ.! ಈನೃತ್ಯವನ್ನ ಮೈಕಲ್ ಜಾಕ್ಸನ್ ಅವರು ನೋಡಿದರೆ ನಾಚಿ ನೀರಾಗುತ್ತಾರೆ.!
Veega News Kannada
ಈನೃತ್ಯವನ್ನ ಮೈಕಲ್ ಜಾಕ್ಸನ್ ಅವರು ನೋಡಿದರೆ ನಾಚಿ ನೀರಾಗುತ್ತಾರೆ.! ಈನೃತ್ಯವನ್ನ ಮೈಕಲ್ ಜಾಕ್ಸನ್ ಅವರು ನೋಡಿದರೆ ನಾಚಿ ನೀರಾಗುತ್ತಾರೆ.!
More news from ಕರ್ನಾಟಕ and nearby areas
- ಈನೃತ್ಯವನ್ನ ಮೈಕಲ್ ಜಾಕ್ಸನ್ ಅವರು ನೋಡಿದರೆ ನಾಚಿ ನೀರಾಗುತ್ತಾರೆ.!1
- ಚಾಮರಾಜನಗರಮಾದಪ್ಪನ ಬೆಟ್ಟದ ಸಾಲೂರು ಮಠದ ಬಳಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಉರುಳಿದ ಸಾರಿಗೆ ಬಸ್ಮಲೆ ಮಹದೇಶ್ವರ ಬೆಟ್ಟದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ1
- ಮುಖ್ಯ ಕಾರಣಗಳು:ಅನಿಯಮಿತ ಆಹಾರ: ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು.ಅನಾರೋಗ್ಯಕರ ಆಹಾರ: ಅತಿಯಾದ ಮಸಾಲೆ, ಎಣ್ಣೆ ಪದಾರ್ಥ, ಸಂಸ್ಕರಿಸಿದ ಆಹಾರ (Processed food) ಸೇವನೆ.ಒತ್ತಡ (Stress): ಆತಂಕ ಮತ್ತು ಅತಿಯಾದ ಆಲೋಚನೆಯಿಂದ ಹೊಟ್ಟೆಯಲ್ಲಿ ಆಮ್ಲ (Acid) ಹೆಚ್ಚಾಗುತ್ತದೆ.ನೀರಿನ ಕೊರತೆ: ಸರಿಯಾಗಿ ನೀರು ಕುಡಿಯದಿರುವುದು.ಪ್ರಮುಖ ಲಕ್ಷಣಗಳು:ಹೊಟ್ಟೆ ಉಬ್ಬರ ಮತ್ತು ಹೊಟ್ಟೆಯಲ್ಲಿ ಗುಳು-ಗುಳು ಶಬ್ದ.ಎದೆಯುರಿ (Heartburn) ಮತ್ತು ಹುಳಿ ತೇಗು.ಹೊಟ್ಟೆ ನೋವು, ವಾಕರಿಕೆ ಅಥವಾ ವಾಂತಿ.ಮಲಬದ್ಧತೆ.ಮನೆಮದ್ದುಗಳು (Home Remedies):ಮಜ್ಜಿಗೆ: ಇಂಗು ಮಿಶ್ರಿತ ಮಜ್ಜಿಗೆ ಕುಡಿಯುವುದು ತಕ್ಷಣದ ಪರಿಹಾರ ನೀಡುತ್ತದೆ.ಓಂ ಕಾಳು/ಜೀರಿಗೆ: ಓಂ ಕಾಳು (Ajwain) ಅಥವಾ ಜೀರಿಗೆಯನ್ನು ಬಿಸಿ ನೀರಿನೊಂದಿಗೆ ಸೇವಿಸುವುದು.ಶುಂಠಿ: ಶುಂಠಿ ಚಹಾ ಅಥವಾ ಹಸಿ ಶುಂಠಿ ಜಗಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.ಬೆಚ್ಚಗಿನ ನೀರು: ದಿನವಿಡೀ ಬೆಚ್ಚಗಿನ ನೀರು ಕುಡಿಯುವುದು.ತಡೆಗಟ್ಟುವ ಕ್ರಮಗಳು:ದಿನಕ್ಕೆ 3-4 ಲೀಟರ್ ನೀರು ಕುಡಿಯಿರಿ.ಊಟದ ನಂತರ ತಕ್ಷಣ ಮಲಗಬೇಡಿ.ಒತ್ತಡ ಕಡಿಮೆ ಮಾಡಲು ಯೋಗ/ಧ್ಯಾನ ಮಾಡಿ.ನಾರಿನಂಶವಿರುವ (Fiber) ಆಹಾರ ಸೇವಿಸಿ.1
- ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ KD ಚಿತ್ರದ ಬಗ್ಗೆ ನಿರ್ದೇಶಕ Prem ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಕನ್ನಡ ಚಿತ್ರರಂಗದ ಕಲಾವಿದರು, ತಾಂತ್ರಿಕ ವರ್ಗ ಮತ್ತು ನಿರ್ದೇಶಕರಿಂದ ಭಾರೀ ಬೆಂಬಲ ದೊರೆಯುತ್ತಿದೆ ಎಂದು ಪ್ರೇಮ್ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಚಿತ್ರತಂಡಕ್ಕೆ ಹೆಚ್ಚಿನ ಉತ್ಸಾಹ ತಂದಿದೆ. ಧ್ರುವ ಸರ್ಜಾ ಕೂಡ ಚಿತ್ರದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿ, ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡುವ ಭರವಸೆ ನೀಡಿದ್ದಾರೆ.1
- 🙏🙏🙏 ಹೊಸಪೇಟೆ ತಾಲೂಕಿನ ಆದ್ಯ ಶಿಕ್ಷಕರ ಗ ಮನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಯಾವುದೇ ನ್ಯಾಯಾಲದ ತಡೆ ಆಜ್ಞೆ ಇರುವುದಿಲ್ಲ ಯಥಾವತ್ತಾಗಿ ಚುನಾವಣೆ ನಡೆಯುತ್ತದೆ ಬೆಳಗ್ಗೆ 8:30 ರಿಂದ ಸಾಯಂಕಾಲ 4:30ರವರೆಗೆ ದಯವಿಟ್ಟು ಶಿಕ್ಷಕರು ಗೊಂದಲಕ್ಕೆ ಒಳಗಾಗದೆ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನ ನೀಡಿ ನಮ್ಮ ತಂಡವನ್ನು ಗೆಲ್ಲಿಸಬೇಕಾಗಿ ವಿನಂತಿ🙏🙏🙏🙏🙏 ಸಮಾನ ಮನಸ್ಕರ ತಂಡ ಹೊಸಪೇಟೆ #ಶಿಕ್ಷಕ#ಶಿಕ್ಷಕರು#ಗುರು#ಶಿಕ್ಷಣ#ಕನ್ನಡಶಿಕ್ಷಕ#ಶಿಕ್ಷಕರದಿನಾಚರಣೆ#ಕನ್ನಡ#ಕಲಿಯಿರಿ2
- KOLAR KI.AWAAZ KOUSAR NEWS1
- Post by Venu Gopal2
- ಈ ಘಟನೆಯು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದ್ದು, ಬಲವಾದ ಗಾಳಿ ಬೀಸುತ್ತಿದ್ದರೂ ಚಾಲಕನು ದೋಣಿಯನ್ನು ಸುರಕ್ಷಿತ ಸ್ಥಳಕ್ಕೆ ತಿರುಗಿಸದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೇವಲ ಒಂದು ಲೈಫ್ ಜಾಕೆಟ್ ಕೂಡ ಇಲ್ಲದಿದ್ದುದು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಯಿತು ಎಂಬುದು ಇಲ್ಲಿನ ಪ್ರಮುಖ ಅಂಶ.1