logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನಾಡಿನಿಂದ ಕಾಡಿಗೆ ಬಂದ ಆನೆಯು ವ್ಯಕ್ತಿಯ ಮೇಲೆ ಪುಂಡಾಟಿಗೆ ಇದು ಘೋರ ಘಟನೆ

6 hrs ago
user_Onlinetv24x7
Onlinetv24x7
ಹಾಸನ, ಹಾಸನ, ಕರ್ನಾಟಕ•
6 hrs ago

ನಾಡಿನಿಂದ ಕಾಡಿಗೆ ಬಂದ ಆನೆಯು ವ್ಯಕ್ತಿಯ ಮೇಲೆ ಪುಂಡಾಟಿಗೆ ಇದು ಘೋರ ಘಟನೆ

More news from Karnataka and nearby areas
  • ಕೊಡಗಿನ ಕಾಡಿನಲ್ಲಿ ದಾರಿ ತಪ್ಪಿ 4 ದಿನ ಏಕಾಂಗಿಯಾಗಿ ಬದುಕಿ ಬಂದ ಕೇರಳದ ಯುವತಿ! #JB_News_Kannada
    1
    ಕೊಡಗಿನ ಕಾಡಿನಲ್ಲಿ ದಾರಿ ತಪ್ಪಿ 4 ದಿನ ಏಕಾಂಗಿಯಾಗಿ ಬದುಕಿ ಬಂದ ಕೇರಳದ ಯುವತಿ!
#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    18 hrs ago
  • ಚಿತ್ರದುರ್ಗದಲ್ಲಿ ಭ್ರಷ್ಟ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ. ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಮನೆ ಮೇಲೆ ಧಿಕಾರಿಗಳಿಂದ ದಾಳಿ ಮಾಡಲಾಗಿದೆ.. ಮಾಜಿ ಅಕೌಂಟೆಂಟ್ ಸುಶೀಲಮ್ಮ ಮನೆ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ .ವರ್ಷದ ಹಿಂದೆ ವಿಆರ್ ಎಸ್ ಪಡೆದಿದ್ದ ಅಕೌಂಟೆಂಟ್ಸು...ಶೀಲಮ್ಮ...ಅಕೌಂಟೆಂಟ್ ಆಗಿದ್ದ ವೇಳೆ ಭ್ರಷ್ಟಾಚಾರ..ಆದಾಯ ಮೀರಿ ಹಣ , ಆಸ್ತಿ ಗಳಿಕೆ ಆರೋಪ...ಚಿತ್ರದುರ್ಗದ ಮೆದೇಹಳ್ಳಿ ಬಡಾವಣೆಯ ಮನೆ,...ಯಾದಲಘಟ್ಟ ಗ್ರಾಮದ ತೋಟದ ಮನೆ ಮೇಲೆ ದಾಳಿ...ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮ...ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ, ಪರಿಶೀಲನೆ...
    1
    ಚಿತ್ರದುರ್ಗದಲ್ಲಿ ಭ್ರಷ್ಟ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ.
ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಮನೆ ಮೇಲೆ ಧಿಕಾರಿಗಳಿಂದ ದಾಳಿ ಮಾಡಲಾಗಿದೆ..
ಮಾಜಿ ಅಕೌಂಟೆಂಟ್ 
ಸುಶೀಲಮ್ಮ ಮನೆ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ .ವರ್ಷದ ಹಿಂದೆ ವಿಆರ್ ಎಸ್ ಪಡೆದಿದ್ದ ಅಕೌಂಟೆಂಟ್ಸು...ಶೀಲಮ್ಮ...ಅಕೌಂಟೆಂಟ್ ಆಗಿದ್ದ ವೇಳೆ ಭ್ರಷ್ಟಾಚಾರ..ಆದಾಯ ಮೀರಿ ಹಣ , ಆಸ್ತಿ ಗಳಿಕೆ ಆರೋಪ...ಚಿತ್ರದುರ್ಗದ ಮೆದೇಹಳ್ಳಿ ಬಡಾವಣೆಯ ಮನೆ,...ಯಾದಲಘಟ್ಟ ಗ್ರಾಮದ ತೋಟದ ಮನೆ ಮೇಲೆ ದಾಳಿ...ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮ...ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ, ಪರಿಶೀಲನೆ...
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    30 min ago
  • ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಈ ಜಾತ್ರೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ನೆರೆಹರೆ ರಾಜ್ಯದವರು ಲಕ್ಷಾಂತರ ಭಕ್ತರು ಒಳಗೊಂಡಿರುತ್ತಾರೆ ಈ ಜಾತ್ರೆಯಲ್ಲಿ ಅನ್ನದಾಸೋಹ ಮತ್ತು ರೊನಾಲ್ಗಿ ಕುಣಿತ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ
    1
    ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಈ ಜಾತ್ರೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ನೆರೆಹರೆ ರಾಜ್ಯದವರು ಲಕ್ಷಾಂತರ ಭಕ್ತರು ಒಳಗೊಂಡಿರುತ್ತಾರೆ ಈ ಜಾತ್ರೆಯಲ್ಲಿ ಅನ್ನದಾಸೋಹ ಮತ್ತು ರೊನಾಲ್ಗಿ ಕುಣಿತ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ
    user_Uday Chougale
    Uday Chougale
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    19 hrs ago
  • ಮುದ್ದೇಬಿಹಾಳ: ರೈತ ಭವನ ಅಭಿವೃದ್ಧಿ ಪಡಿಸಬೇಕು ಸುರೇಶ ಆಗ್ರಹ ವಿಜಯಪುರ ಜಿಲ್ಲೆಯ ರೈತ ಭವನ ಸಂಪೂರ್ಣ ಹಾಳಾಗಿದ್ದು, ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದರೂ ಮೂಲಭೂತ ಸೌಕರ್ಯಗಳಿಲ್ಲದೆ ಬೀಗ ಹಾಕಲಾಗಿದೆ. ಸೋಮವಾರದಂದು ಹೋರಾಟಗಾರ ಸುರೇಶ ಬಿಜಾಪುರ ಅವರು ಮಾಧ್ಯಮದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದು, ಕೂಡಲೇ ಭವನವನ್ನು ತೆರೆದು, ಸ್ವಚ್ಛಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
    1
    ಮುದ್ದೇಬಿಹಾಳ: ರೈತ ಭವನ ಅಭಿವೃದ್ಧಿ ಪಡಿಸಬೇಕು ಸುರೇಶ ಆಗ್ರಹ
ವಿಜಯಪುರ ಜಿಲ್ಲೆಯ ರೈತ ಭವನ ಸಂಪೂರ್ಣ ಹಾಳಾಗಿದ್ದು, ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದರೂ ಮೂಲಭೂತ ಸೌಕರ್ಯಗಳಿಲ್ಲದೆ ಬೀಗ ಹಾಕಲಾಗಿದೆ. ಸೋಮವಾರದಂದು ಹೋರಾಟಗಾರ ಸುರೇಶ ಬಿಜಾಪುರ ಅವರು ಮಾಧ್ಯಮದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದು, ಕೂಡಲೇ ಭವನವನ್ನು ತೆರೆದು, ಸ್ವಚ್ಛಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    47 min ago
  • Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    1
    Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Ankola, Uttara Kannada•
    1 hr ago
  • hingani
    1
    hingani
    user_Shrimant p vijapur Ambabhavani
    Shrimant p vijapur Ambabhavani
    ಇಂಡಿ, ವಿಜಯಪುರ, ಕರ್ನಾಟಕ•
    17 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    20 hrs ago
  • ವಿಜಯಪುರ: ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ನಿಶಾ‌ರ್ ಅಹ್ಮದ್ ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾ‌ರ್ ಅಹಮದ್‌ ಅವರು ವಿಜಯಪುರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಶಿಕ್ಷಣದಿಂದ ವಂಚಿತರಾದ ಅಲ್ಪಸಂಖ್ಯಾತ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡುತ್ತದೆ ಎಂದರು.
    1
    ವಿಜಯಪುರ: ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ನಿಶಾ‌ರ್ ಅಹ್ಮದ್
ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾ‌ರ್ ಅಹಮದ್‌ ಅವರು ವಿಜಯಪುರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಶಿಕ್ಷಣದಿಂದ ವಂಚಿತರಾದ ಅಲ್ಪಸಂಖ್ಯಾತ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡುತ್ತದೆ ಎಂದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    2 hrs ago
  • ಇಂದು ರಾಯಚೂರು ತಾಲೂಕಿನ ಜಾಗಿರವೆಂಕಟಾಪುರ ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಗಳು ಇಲ್ಲದೆ ಕೇವಲ ವಾಟರ್ ಮಾತ್ರ ಇದ್ದು ಸಮಸ್ಯೆ ಕೇಳುವ ಅಧಿಕಾರಿಗಳು ಇಲ್ಲ ಸಾರ್ವಜನಿಕರು ಪರದಾಡುತ್ತಿದ್ದಾರೆ ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಎಚ್ಚತು ಕೊಳ್ಳಬೇಕು ಗ್ರಾಮ ಪಂಚಾಯತ್ ನಲ್ಲಿ ಅಧಿಕರುಗಳು ಇರುವ ವ್ಯವಸ್ಥೆ ಮಾಡಬೇಕೆಂದು
    1
    ಇಂದು ರಾಯಚೂರು ತಾಲೂಕಿನ ಜಾಗಿರವೆಂಕಟಾಪುರ ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಗಳು ಇಲ್ಲದೆ ಕೇವಲ ವಾಟರ್ ಮಾತ್ರ ಇದ್ದು 
ಸಮಸ್ಯೆ ಕೇಳುವ ಅಧಿಕಾರಿಗಳು ಇಲ್ಲ ಸಾರ್ವಜನಿಕರು ಪರದಾಡುತ್ತಿದ್ದಾರೆ 
ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಎಚ್ಚತು ಕೊಳ್ಳಬೇಕು 
ಗ್ರಾಮ ಪಂಚಾಯತ್ ನಲ್ಲಿ ಅಧಿಕರುಗಳು ಇರುವ ವ್ಯವಸ್ಥೆ ಮಾಡಬೇಕೆಂದು
    user_Khajahussain Baba Jalahalli
    Khajahussain Baba Jalahalli
    Pharmacist ದೇವದುರ್ಗ, ರಾಯಚೂರು, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.