logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಈ ಜಾತ್ರೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ನೆರೆಹರೆ ರಾಜ್ಯದವರು ಲಕ್ಷಾಂತರ ಭಕ್ತರು ಒಳಗೊಂಡಿರುತ್ತಾರೆ ಈ ಜಾತ್ರೆಯಲ್ಲಿ ಅನ್ನದಾಸೋಹ ಮತ್ತು ರೊನಾಲ್ಗಿ ಕುಣಿತ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ

21 hrs ago
user_Uday Chougale
Uday Chougale
ಬೆಳಗಾವಿ, ಬೆಳಗಾವಿ, ಕರ್ನಾಟಕ•
21 hrs ago

ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಈ ಜಾತ್ರೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ನೆರೆಹರೆ ರಾಜ್ಯದವರು ಲಕ್ಷಾಂತರ ಭಕ್ತರು ಒಳಗೊಂಡಿರುತ್ತಾರೆ ಈ ಜಾತ್ರೆಯಲ್ಲಿ ಅನ್ನದಾಸೋಹ ಮತ್ತು ರೊನಾಲ್ಗಿ ಕುಣಿತ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ

More news from ಕರ್ನಾಟಕ and nearby areas
  • ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಈ ಜಾತ್ರೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ನೆರೆಹರೆ ರಾಜ್ಯದವರು ಲಕ್ಷಾಂತರ ಭಕ್ತರು ಒಳಗೊಂಡಿರುತ್ತಾರೆ ಈ ಜಾತ್ರೆಯಲ್ಲಿ ಅನ್ನದಾಸೋಹ ಮತ್ತು ರೊನಾಲ್ಗಿ ಕುಣಿತ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ
    1
    ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಈ ಜಾತ್ರೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ನೆರೆಹರೆ ರಾಜ್ಯದವರು ಲಕ್ಷಾಂತರ ಭಕ್ತರು ಒಳಗೊಂಡಿರುತ್ತಾರೆ ಈ ಜಾತ್ರೆಯಲ್ಲಿ ಅನ್ನದಾಸೋಹ ಮತ್ತು ರೊನಾಲ್ಗಿ ಕುಣಿತ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ
    user_Uday Chougale
    Uday Chougale
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    21 hrs ago
  • ಗಚ್ಚಿನ ಮಠದ ಜಾತ್ರಾ ಸಂಭ್ರಮ ​ಅಥಣಿಯಲ್ಲಿ ಏಳು ದಿನಗಳ ಕಾಲ ಸಂಭ್ರಮ, ಸಡಗರ | ನಿರಂತರ ಮಹಾದಾಸೋಹ. ಅಥಣಿ : ಗಚ್ಚಿನ ಮಠದ ಜಾತ್ರಾ ಮಹೋತ್ಸವವು ಏಳು ದಿನಗಳ ಕಾಲ ಸಡಗರ ಸಂಭ್ರಮದಿಂದ ಜರುಗುತ್ತದೆ. ಜಾತ್ರೆಗೆ ಬರುವ ಯಾತ್ರಿಕರಿಗೆ ಸತತ ಐದು ದಿನಗಳ ಕಾಲ ನಿರಂತರ ಮಹಾದಾಸೋಹ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಿದ್ಧೇಶ್ವರ ಮತ್ತು ಶಿವಯೋಗಿಗಳ ಪರಮಭಕ್ತರು, ಪಟ್ಟಣದ ವ್ಯಾಪಾರಸ್ಥರು, ಅನೇಕ ಸಮಾಜ ಸೇವಕರು ಮತ್ತು ನೌಕರರು, ಸ್ವಯಂ ಪ್ರೇರಿತವಾಗಿ ದವಸ ಧಾನ್ಯಗಳನ್ನು ಸಮರ್ಪಿಸುತ್ತಾರೆ. ​ಶಿವಯೋಗಿಗಳ ಮತ್ತು ಸಿದ್ಧೇಶ್ವರ ಜಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಆಡಂಬರಕ್ಕೆ ಸೀಮಿತವಲ್ಲ. ಮಹಾ ತಪಸ್ವಿ ಮುರುಘೇಂದ್ರ ಶಿವಯೋಗಿಗಳ ಮತ್ತು ಅಥಣಿಯ ಆರಾಧ್ಯ ದೈವ ಸಿದ್ಧೇಶ್ವರ ದೇವರ ಬಗ್ಗೆ ಅನನ್ಯ ಪ್ರೀತಿ ಮತ್ತು ಪರಿಶುದ್ಧ ಭಕ್ತಿ ಮತ್ತು ಈ ನೆಲದ ಸಂಸ್ಕೃತಿಯಾಗಿದೆ. ಶಿವಯೋಗಿಗಳು ಮತ್ತು ಶ್ರೀ ಸಿದ್ಧೇಶ್ವರ ದೇವರು ನಮ್ಮ ದುಡಿಮೆಗೆ ನೀಡಿದ ಪ್ರತಿಫಲದಿಂದ ಬಂದ ಆದಾಯದಲ್ಲಿ ದಾನ ಮಾಡಿ ಧರ್ಮ ಕಾರ್ಯಕ್ಕೆ ಕೈಜೋಡಿಸುತ್ತಾರೆ. ​ಅನ್ನಸಂತರ್ಪಣೆಗೆ ಧನಸಹಾಯ, ದವಸ ಧಾನ್ಯಗಳನ್ನು, ತರಕಾರಿಗಳನ್ನು ನೀಡುವ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಾರೆ. ಸದ್ಭಕ್ತರಿಂದ ಬಂದ ಈ ಕಾಣಿಕೆಯನ್ನು ಮತ್ತು ದವಸ ಧಾನ್ಯಗಳನ್ನು ಕಮಿಟಿ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಪ್ರಸಾದವನ್ನು ಮಾಡಿ ವಿತರಿಸುತ್ತಾರೆ. ಸಿದ್ಧೇಶ್ವರ ದೇವಸ್ಥಾನ ಕಮಿಟಿಯ ಮತ್ತು ಸದ್ಭಕ್ತ ಮಂಡಳಿಯ 60ಕ್ಕೂ ಅಧಿಕ ಜನರು ಅಡುಗೆ ತಯಾರಿಸಲು, ಪ್ರಸಾದ ವಿತರಿಸುವ ಮೂಲಕ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಐದು ದಿನಗಳ ಕಾಲ ಪ್ರತಿದಿನ 25 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ​ಜಾತ್ರೆಯಲ್ಲಿ ಕಳ್ಳರ ಕೈಚಳಕ: ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮ್ಮಿಲನವಾಗಿದ್ದು, ದೇವಸ್ಥಾನಗಳ ಹಬ್ಬಗಳು, ತೇರು ಎಳೆಯುವುದು, ಭಜನೆ ಡೊಳ್ಳು ಕುಣಿತ, ನಾಟಕ ಪ್ರದರ್ಶನಗಳು, ಬಣ್ಣ ಬಣ್ಣದ ಅಂಗಡಿಗಳು ಜಾತ್ರೆಯ ಮುಖ್ಯ ಆಕರ್ಷಣೆಗಳಾಗಿವೆ. ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಜಾತ್ರೆಯು ಆಕರ್ಷಣೆಯಾಗಿದೆ. ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಬಣ್ಣ ಬಣ್ಣದ ಚಿತ್ರಾನ್ನದ ತೊಟ್ಟಿಲುಗಳ ಸಂಭ್ರಮ ಎಲ್ಲರನ್ನ ಕೈಬಿಸಿ ಕರೆಯುತ್ತವೆ. ಮಹಿಳೆಯರು ಮತ್ತು ಯುವಕ, ಯುವತಿಯರು, ಆಕಾಶದ ಎತ್ತರದ ತೊಟ್ಟಿಲುಗಳಲ್ಲಿ ಕುಳಿತು ಸಂಭ್ರಮಿಸಿದರೆ, ಮಕ್ಕಳು ಹೆಲಿಕಾಪ್ಟರ್‌ನಂತಹ ವಾಹನಗಳಲ್ಲಿ ಕುಳಿತು ಸಂಭ್ರಮಿಸುತ್ತಿದ್ದಾರೆ. ​ಜಾತ್ರೆಯಲ್ಲಿ ಜನಜಂಗುಳಿ ಮಧ್ಯೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ಸರ್ಪಗಾವಲು ಇದ್ದರೂ ಮೊಬೈಲ್, ಮಹಿಳೆಯರ ಚಿನ್ನಾಭರಣಗಳು ಕಳ್ಳತನವಾಗಿರುವ ಪ್ರಕರಣಗಳು ಕಂಡು ಬಂದಿವೆ. ಜಾತ್ರೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು, ಜಾತ್ರೆಗೆ ಬರುವ ಯಾತ್ರಿಕರು ಮಹಿಳೆಯರು ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕೆಂದು ಜಾತ್ರಾ ಕಮಿಟಿ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
    2
    ಗಚ್ಚಿನ ಮಠದ ಜಾತ್ರಾ ಸಂಭ್ರಮ
​ಅಥಣಿಯಲ್ಲಿ ಏಳು ದಿನಗಳ ಕಾಲ ಸಂಭ್ರಮ, ಸಡಗರ | ನಿರಂತರ ಮಹಾದಾಸೋಹ.
ಅಥಣಿ : ಗಚ್ಚಿನ ಮಠದ ಜಾತ್ರಾ ಮಹೋತ್ಸವವು ಏಳು ದಿನಗಳ ಕಾಲ ಸಡಗರ ಸಂಭ್ರಮದಿಂದ ಜರುಗುತ್ತದೆ. ಜಾತ್ರೆಗೆ ಬರುವ ಯಾತ್ರಿಕರಿಗೆ ಸತತ ಐದು ದಿನಗಳ ಕಾಲ ನಿರಂತರ ಮಹಾದಾಸೋಹ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಿದ್ಧೇಶ್ವರ ಮತ್ತು ಶಿವಯೋಗಿಗಳ ಪರಮಭಕ್ತರು, ಪಟ್ಟಣದ ವ್ಯಾಪಾರಸ್ಥರು, ಅನೇಕ ಸಮಾಜ ಸೇವಕರು ಮತ್ತು ನೌಕರರು, ಸ್ವಯಂ ಪ್ರೇರಿತವಾಗಿ ದವಸ ಧಾನ್ಯಗಳನ್ನು ಸಮರ್ಪಿಸುತ್ತಾರೆ.
​ಶಿವಯೋಗಿಗಳ ಮತ್ತು ಸಿದ್ಧೇಶ್ವರ ಜಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಆಡಂಬರಕ್ಕೆ ಸೀಮಿತವಲ್ಲ. ಮಹಾ ತಪಸ್ವಿ ಮುರುಘೇಂದ್ರ ಶಿವಯೋಗಿಗಳ ಮತ್ತು ಅಥಣಿಯ ಆರಾಧ್ಯ ದೈವ ಸಿದ್ಧೇಶ್ವರ ದೇವರ ಬಗ್ಗೆ ಅನನ್ಯ ಪ್ರೀತಿ ಮತ್ತು ಪರಿಶುದ್ಧ ಭಕ್ತಿ ಮತ್ತು ಈ ನೆಲದ ಸಂಸ್ಕೃತಿಯಾಗಿದೆ. ಶಿವಯೋಗಿಗಳು ಮತ್ತು ಶ್ರೀ ಸಿದ್ಧೇಶ್ವರ ದೇವರು ನಮ್ಮ ದುಡಿಮೆಗೆ ನೀಡಿದ ಪ್ರತಿಫಲದಿಂದ ಬಂದ ಆದಾಯದಲ್ಲಿ ದಾನ ಮಾಡಿ ಧರ್ಮ ಕಾರ್ಯಕ್ಕೆ ಕೈಜೋಡಿಸುತ್ತಾರೆ.
​ಅನ್ನಸಂತರ್ಪಣೆಗೆ ಧನಸಹಾಯ, ದವಸ ಧಾನ್ಯಗಳನ್ನು, ತರಕಾರಿಗಳನ್ನು ನೀಡುವ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಾರೆ. ಸದ್ಭಕ್ತರಿಂದ ಬಂದ ಈ ಕಾಣಿಕೆಯನ್ನು ಮತ್ತು ದವಸ ಧಾನ್ಯಗಳನ್ನು ಕಮಿಟಿ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಪ್ರಸಾದವನ್ನು ಮಾಡಿ ವಿತರಿಸುತ್ತಾರೆ. ಸಿದ್ಧೇಶ್ವರ ದೇವಸ್ಥಾನ ಕಮಿಟಿಯ ಮತ್ತು ಸದ್ಭಕ್ತ ಮಂಡಳಿಯ 60ಕ್ಕೂ ಅಧಿಕ ಜನರು ಅಡುಗೆ ತಯಾರಿಸಲು, ಪ್ರಸಾದ ವಿತರಿಸುವ ಮೂಲಕ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಐದು ದಿನಗಳ ಕಾಲ ಪ್ರತಿದಿನ 25 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.
​ಜಾತ್ರೆಯಲ್ಲಿ ಕಳ್ಳರ ಕೈಚಳಕ: ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮ್ಮಿಲನವಾಗಿದ್ದು, ದೇವಸ್ಥಾನಗಳ ಹಬ್ಬಗಳು, ತೇರು ಎಳೆಯುವುದು, ಭಜನೆ ಡೊಳ್ಳು ಕುಣಿತ, ನಾಟಕ ಪ್ರದರ್ಶನಗಳು, ಬಣ್ಣ ಬಣ್ಣದ ಅಂಗಡಿಗಳು ಜಾತ್ರೆಯ ಮುಖ್ಯ ಆಕರ್ಷಣೆಗಳಾಗಿವೆ. ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಜಾತ್ರೆಯು ಆಕರ್ಷಣೆಯಾಗಿದೆ. ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಬಣ್ಣ ಬಣ್ಣದ ಚಿತ್ರಾನ್ನದ ತೊಟ್ಟಿಲುಗಳ ಸಂಭ್ರಮ ಎಲ್ಲರನ್ನ ಕೈಬಿಸಿ ಕರೆಯುತ್ತವೆ. ಮಹಿಳೆಯರು ಮತ್ತು ಯುವಕ, ಯುವತಿಯರು, ಆಕಾಶದ ಎತ್ತರದ ತೊಟ್ಟಿಲುಗಳಲ್ಲಿ ಕುಳಿತು ಸಂಭ್ರಮಿಸಿದರೆ, ಮಕ್ಕಳು ಹೆಲಿಕಾಪ್ಟರ್‌ನಂತಹ ವಾಹನಗಳಲ್ಲಿ ಕುಳಿತು ಸಂಭ್ರಮಿಸುತ್ತಿದ್ದಾರೆ.
​ಜಾತ್ರೆಯಲ್ಲಿ ಜನಜಂಗುಳಿ ಮಧ್ಯೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ಸರ್ಪಗಾವಲು ಇದ್ದರೂ ಮೊಬೈಲ್, ಮಹಿಳೆಯರ ಚಿನ್ನಾಭರಣಗಳು ಕಳ್ಳತನವಾಗಿರುವ ಪ್ರಕರಣಗಳು ಕಂಡು ಬಂದಿವೆ. ಜಾತ್ರೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು, ಜಾತ್ರೆಗೆ ಬರುವ ಯಾತ್ರಿಕರು ಮಹಿಳೆಯರು ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕೆಂದು ಜಾತ್ರಾ ಕಮಿಟಿ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    17 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    20 hrs ago
  • ಹುಬ್ಬಳ್ಳಿಯಿಂದ ದಾವಣಗೆರೆ ಉಪಚುನಾವಣೆ ಪ್ರಚಾರ ನಿಮಿತ್ತ ತೆರಳುತ್ತಿರುವ ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ. ಕೆ ಶಿವಕುಮಾರ ರವರನ್ನು ಶಿಗ್ಗಾಂವ ಮಾರ್ಗದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಶಾಸಕರ ಸಹೋದರರಾದ ಎಂ ಎಂ ಪಠಾಣ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಸನ್ಮಾನ ಮಾಡಲಾಯಿತು.
    1
    ಹುಬ್ಬಳ್ಳಿಯಿಂದ ದಾವಣಗೆರೆ ಉಪಚುನಾವಣೆ ಪ್ರಚಾರ ನಿಮಿತ್ತ ತೆರಳುತ್ತಿರುವ ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ. ಕೆ ಶಿವಕುಮಾರ ರವರನ್ನು ಶಿಗ್ಗಾಂವ ಮಾರ್ಗದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಶಾಸಕರ ಸಹೋದರರಾದ ಎಂ ಎಂ ಪಠಾಣ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ  ಸನ್ಮಾನ ಮಾಡಲಾಯಿತು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    1 hr ago
  • ಶಿಗ್ಗಾವಿ:  ತಾಲೂಕಿನ ಮುದ್ದಿನಕೊಪ್ಪ ಗ್ರಾಮದಲ್ಲಿ ಏ. ೭ ರಿಂದ ೧೨ರ ವರೆಗೆ ಶ್ರೀ ದುರ್ಗಾದೇವಿ, ಕಾಳಿಕಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು  ದುರ್ಗಾದೇವಿ, ಕಾಳಿಕಾದೇವಿ ದೇವಸ್ಥಾನ ಸಮಿತಿಯ ಪ್ರಧಾನ ಅರ್ಚಕರಾದ ಯಲ್ಲಪ್ಪ ಕುಂಚಿಕೊರವರ ತಿಳಿಸಿದರು.                                                                                                       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ ೨. ೭ ರಂದು ದುರ್ಗಾದೇವಿ ಹಾಗೂ ಕಾಳಿಕಾದೇವಿಯವರ ಪ್ರತಿಷ್ಠಾಪನೆ ಮತ್ತು ಹೋಮ ಹವನ ಪೂಜಾ ವಿಧಿವಿಧಾನಗಳು ಜರುಗಲಿದ್ದು, ೮ ರಂದು ಮಧ್ಯಾಹ್ನ ೩ ಘಂಟೆಗೆ ದೇವಿಯವರ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಕಳಸದೊಂದಿಗೆ ಪ್ರಾರಂಭವಾಗಿ ಸಂಜೆ ೬ ಗಂಟೆಗೆ ಜಾತ್ರಾ ಗದ್ದಿಗೆ ತಲುಪಲಿದೆ. ಪೂರ್ಣಕುಂಭ ೯ ರಂದು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ದುರ್ಗಾದೇವಿ, ಕಾಳಿಕಾದೇವಿ ಅವರಿಗೆ ಉಡಿ ತುಂಬುವ, ಹಣ್ಣುಕಾಯಿ ಸೇವೆ ಹಾಗೂ ಹರಕೆ ಸೇವೆ ನೆರವೇರಲಿದೆ. ಏ.೧೦ ರಂದು ಬೆಳಗ್ಗೆ ೭ಗಂಟೆಗೆ ಲೋಕಕಲ್ಯಾಣಾರ್ಥವಾಗಿ ಮಹಾ ಚಂಡಿಕಾಯಾಗ ಕಾರ್ಯ ಜರುಗಲಿದೆ. ೧೧ ರಂದು ಸಂಜೆ ೬ ಘಂಟೆಗೆ ಧರ್ಮಸಭೆ ನಡೆಯಲಿದ್ದು ವಿವಿಧ ಮಠಾಧಿಶರು, ಸಚಿವರು, ಶಾಸಕರು, ರಾಜಕೀಯ ಮುಖಂಡರು ವಿವಿಧ ಸಮಾಜಗಳ ಮುಖಂಡರು ಭಾಗವಹಿಸಲಿದ್ದು ೧೨ ರಂದು ಮಧ್ಯಾಹ್ನ ೩ ಗಂಟೆಗೆ ದುರ್ಗಾದೇವಿ ಹಾಗೂ ಕಾಳಿಕಾದೇವಿಯವರ ಜಾತ್ರಾ ಗದ್ದುಗೆಯಿಂದ ವಾದ್ಯಗಳೊಂದಿಗೆ ಮೆರವಣಿಗೆ ಮುಖಾಂತರ ಪಾದಗಟ್ಟಿ ತಲುಪಲಿದೆ. ಏ. ೨೩ ರಂದು ದುರ್ಗಾದೇವಿ, ಕಾಳಿಕಾದೇವಿಯವರ ಪುನಃ ಪ್ರತಿಷ್ಠಾಪನೆಗೊಳ್ಳಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಹನುಮಂತಪ್ಪ ಬಂಡಿವಡ್ಡರ, ಮಂಜುನಾಥ ಹುರಳಿಕೊಪ್ಪಿ, ಜಯಪ್ರಕಾಶ ಹಾವೇರಿ, ಸಂತೋಷ ಹಾವೇರಿ, ಶಿವರಾಜ ಇದ್ದರು.
    2
    ಶಿಗ್ಗಾವಿ:  ತಾಲೂಕಿನ ಮುದ್ದಿನಕೊಪ್ಪ ಗ್ರಾಮದಲ್ಲಿ ಏ. ೭ ರಿಂದ ೧೨ರ ವರೆಗೆ ಶ್ರೀ ದುರ್ಗಾದೇವಿ, ಕಾಳಿಕಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು  ದುರ್ಗಾದೇವಿ, ಕಾಳಿಕಾದೇವಿ ದೇವಸ್ಥಾನ ಸಮಿತಿಯ ಪ್ರಧಾನ ಅರ್ಚಕರಾದ ಯಲ್ಲಪ್ಪ ಕುಂಚಿಕೊರವರ ತಿಳಿಸಿದರು.                                                                                                      
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ ೨. ೭ ರಂದು ದುರ್ಗಾದೇವಿ ಹಾಗೂ ಕಾಳಿಕಾದೇವಿಯವರ ಪ್ರತಿಷ್ಠಾಪನೆ ಮತ್ತು ಹೋಮ ಹವನ ಪೂಜಾ ವಿಧಿವಿಧಾನಗಳು ಜರುಗಲಿದ್ದು, ೮ ರಂದು ಮಧ್ಯಾಹ್ನ ೩ ಘಂಟೆಗೆ ದೇವಿಯವರ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಕಳಸದೊಂದಿಗೆ ಪ್ರಾರಂಭವಾಗಿ ಸಂಜೆ ೬ ಗಂಟೆಗೆ ಜಾತ್ರಾ ಗದ್ದಿಗೆ ತಲುಪಲಿದೆ. ಪೂರ್ಣಕುಂಭ
೯ ರಂದು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ದುರ್ಗಾದೇವಿ, ಕಾಳಿಕಾದೇವಿ ಅವರಿಗೆ ಉಡಿ ತುಂಬುವ, ಹಣ್ಣುಕಾಯಿ ಸೇವೆ ಹಾಗೂ ಹರಕೆ ಸೇವೆ ನೆರವೇರಲಿದೆ. ಏ.೧೦ ರಂದು ಬೆಳಗ್ಗೆ ೭ಗಂಟೆಗೆ ಲೋಕಕಲ್ಯಾಣಾರ್ಥವಾಗಿ ಮಹಾ ಚಂಡಿಕಾಯಾಗ ಕಾರ್ಯ ಜರುಗಲಿದೆ.
೧೧ ರಂದು ಸಂಜೆ ೬ ಘಂಟೆಗೆ ಧರ್ಮಸಭೆ ನಡೆಯಲಿದ್ದು ವಿವಿಧ ಮಠಾಧಿಶರು, ಸಚಿವರು, ಶಾಸಕರು, ರಾಜಕೀಯ ಮುಖಂಡರು ವಿವಿಧ ಸಮಾಜಗಳ ಮುಖಂಡರು ಭಾಗವಹಿಸಲಿದ್ದು ೧೨ ರಂದು ಮಧ್ಯಾಹ್ನ ೩ ಗಂಟೆಗೆ ದುರ್ಗಾದೇವಿ ಹಾಗೂ ಕಾಳಿಕಾದೇವಿಯವರ ಜಾತ್ರಾ ಗದ್ದುಗೆಯಿಂದ ವಾದ್ಯಗಳೊಂದಿಗೆ ಮೆರವಣಿಗೆ ಮುಖಾಂತರ ಪಾದಗಟ್ಟಿ ತಲುಪಲಿದೆ. ಏ. ೨೩ ರಂದು ದುರ್ಗಾದೇವಿ, ಕಾಳಿಕಾದೇವಿಯವರ ಪುನಃ ಪ್ರತಿಷ್ಠಾಪನೆಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಹನುಮಂತಪ್ಪ ಬಂಡಿವಡ್ಡರ, ಮಂಜುನಾಥ ಹುರಳಿಕೊಪ್ಪಿ, ಜಯಪ್ರಕಾಶ ಹಾವೇರಿ, ಸಂತೋಷ ಹಾವೇರಿ, ಶಿವರಾಜ ಇದ್ದರು.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    22 hrs ago
  • Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    1
    Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Ankola, Uttara Kannada•
    3 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    8 hrs ago
  • Post by H M ಹರಕುಣಿ
    1
    Post by H M ಹರಕುಣಿ
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.