ಗಚ್ಚಿನ ಮಠದ ಜಾತ್ರಾ ಸಂಭ್ರಮ ಅಥಣಿಯಲ್ಲಿ ಏಳು ದಿನಗಳ ಕಾಲ ಸಂಭ್ರಮ, ಸಡಗರ | ನಿರಂತರ ಮಹಾದಾಸೋಹ. ಅಥಣಿ : ಗಚ್ಚಿನ ಮಠದ ಜಾತ್ರಾ ಮಹೋತ್ಸವವು ಏಳು ದಿನಗಳ ಕಾಲ ಸಡಗರ ಸಂಭ್ರಮದಿಂದ ಜರುಗುತ್ತದೆ. ಜಾತ್ರೆಗೆ ಬರುವ ಯಾತ್ರಿಕರಿಗೆ ಸತತ ಐದು ದಿನಗಳ ಕಾಲ ನಿರಂತರ ಮಹಾದಾಸೋಹ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಿದ್ಧೇಶ್ವರ ಮತ್ತು ಶಿವಯೋಗಿಗಳ ಪರಮಭಕ್ತರು, ಪಟ್ಟಣದ ವ್ಯಾಪಾರಸ್ಥರು, ಅನೇಕ ಸಮಾಜ ಸೇವಕರು ಮತ್ತು ನೌಕರರು, ಸ್ವಯಂ ಪ್ರೇರಿತವಾಗಿ ದವಸ ಧಾನ್ಯಗಳನ್ನು ಸಮರ್ಪಿಸುತ್ತಾರೆ. ಶಿವಯೋಗಿಗಳ ಮತ್ತು ಸಿದ್ಧೇಶ್ವರ ಜಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಆಡಂಬರಕ್ಕೆ ಸೀಮಿತವಲ್ಲ. ಮಹಾ ತಪಸ್ವಿ ಮುರುಘೇಂದ್ರ ಶಿವಯೋಗಿಗಳ ಮತ್ತು ಅಥಣಿಯ ಆರಾಧ್ಯ ದೈವ ಸಿದ್ಧೇಶ್ವರ ದೇವರ ಬಗ್ಗೆ ಅನನ್ಯ ಪ್ರೀತಿ ಮತ್ತು ಪರಿಶುದ್ಧ ಭಕ್ತಿ ಮತ್ತು ಈ ನೆಲದ ಸಂಸ್ಕೃತಿಯಾಗಿದೆ. ಶಿವಯೋಗಿಗಳು ಮತ್ತು ಶ್ರೀ ಸಿದ್ಧೇಶ್ವರ ದೇವರು ನಮ್ಮ ದುಡಿಮೆಗೆ ನೀಡಿದ ಪ್ರತಿಫಲದಿಂದ ಬಂದ ಆದಾಯದಲ್ಲಿ ದಾನ ಮಾಡಿ ಧರ್ಮ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಅನ್ನಸಂತರ್ಪಣೆಗೆ ಧನಸಹಾಯ, ದವಸ ಧಾನ್ಯಗಳನ್ನು, ತರಕಾರಿಗಳನ್ನು ನೀಡುವ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಾರೆ. ಸದ್ಭಕ್ತರಿಂದ ಬಂದ ಈ ಕಾಣಿಕೆಯನ್ನು ಮತ್ತು ದವಸ ಧಾನ್ಯಗಳನ್ನು ಕಮಿಟಿ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಪ್ರಸಾದವನ್ನು ಮಾಡಿ ವಿತರಿಸುತ್ತಾರೆ. ಸಿದ್ಧೇಶ್ವರ ದೇವಸ್ಥಾನ ಕಮಿಟಿಯ ಮತ್ತು ಸದ್ಭಕ್ತ ಮಂಡಳಿಯ 60ಕ್ಕೂ ಅಧಿಕ ಜನರು ಅಡುಗೆ ತಯಾರಿಸಲು, ಪ್ರಸಾದ ವಿತರಿಸುವ ಮೂಲಕ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಐದು ದಿನಗಳ ಕಾಲ ಪ್ರತಿದಿನ 25 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಜಾತ್ರೆಯಲ್ಲಿ ಕಳ್ಳರ ಕೈಚಳಕ: ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮ್ಮಿಲನವಾಗಿದ್ದು, ದೇವಸ್ಥಾನಗಳ ಹಬ್ಬಗಳು, ತೇರು ಎಳೆಯುವುದು, ಭಜನೆ ಡೊಳ್ಳು ಕುಣಿತ, ನಾಟಕ ಪ್ರದರ್ಶನಗಳು, ಬಣ್ಣ ಬಣ್ಣದ ಅಂಗಡಿಗಳು ಜಾತ್ರೆಯ ಮುಖ್ಯ ಆಕರ್ಷಣೆಗಳಾಗಿವೆ. ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಜಾತ್ರೆಯು ಆಕರ್ಷಣೆಯಾಗಿದೆ. ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಬಣ್ಣ ಬಣ್ಣದ ಚಿತ್ರಾನ್ನದ ತೊಟ್ಟಿಲುಗಳ ಸಂಭ್ರಮ ಎಲ್ಲರನ್ನ ಕೈಬಿಸಿ ಕರೆಯುತ್ತವೆ. ಮಹಿಳೆಯರು ಮತ್ತು ಯುವಕ, ಯುವತಿಯರು, ಆಕಾಶದ ಎತ್ತರದ ತೊಟ್ಟಿಲುಗಳಲ್ಲಿ ಕುಳಿತು ಸಂಭ್ರಮಿಸಿದರೆ, ಮಕ್ಕಳು ಹೆಲಿಕಾಪ್ಟರ್‌ನಂತಹ ವಾಹನಗಳಲ್ಲಿ ಕುಳಿತು ಸಂಭ್ರಮಿಸುತ್ತಿದ್ದಾರೆ. ಜಾತ್ರೆಯಲ್ಲಿ ಜನಜಂಗುಳಿ ಮಧ್ಯೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ಸರ್ಪಗಾವಲು ಇದ್ದರೂ ಮೊಬೈಲ್, ಮಹಿಳೆಯರ ಚಿನ್ನಾಭರಣಗಳು ಕಳ್ಳತನವಾಗಿರುವ ಪ್ರಕರಣಗಳು ಕಂಡು ಬಂದಿವೆ. ಜಾತ್ರೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು, ಜಾತ್ರೆಗೆ ಬರುವ ಯಾತ್ರಿಕರು ಮಹಿಳೆಯರು ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕೆಂದು ಜಾತ್ರಾ ಕಮಿಟಿ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಚ್ಚಿನ ಮಠದ ಜಾತ್ರಾ ಸಂಭ್ರಮ ಅಥಣಿಯಲ್ಲಿ ಏಳು ದಿನಗಳ ಕಾಲ ಸಂಭ್ರಮ, ಸಡಗರ | ನಿರಂತರ ಮಹಾದಾಸೋಹ. ಅಥಣಿ : ಗಚ್ಚಿನ ಮಠದ ಜಾತ್ರಾ ಮಹೋತ್ಸವವು ಏಳು ದಿನಗಳ ಕಾಲ ಸಡಗರ ಸಂಭ್ರಮದಿಂದ ಜರುಗುತ್ತದೆ. ಜಾತ್ರೆಗೆ ಬರುವ ಯಾತ್ರಿಕರಿಗೆ ಸತತ ಐದು ದಿನಗಳ ಕಾಲ ನಿರಂತರ ಮಹಾದಾಸೋಹ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಿದ್ಧೇಶ್ವರ ಮತ್ತು ಶಿವಯೋಗಿಗಳ ಪರಮಭಕ್ತರು, ಪಟ್ಟಣದ ವ್ಯಾಪಾರಸ್ಥರು, ಅನೇಕ ಸಮಾಜ ಸೇವಕರು ಮತ್ತು ನೌಕರರು, ಸ್ವಯಂ ಪ್ರೇರಿತವಾಗಿ ದವಸ ಧಾನ್ಯಗಳನ್ನು ಸಮರ್ಪಿಸುತ್ತಾರೆ. ಶಿವಯೋಗಿಗಳ ಮತ್ತು ಸಿದ್ಧೇಶ್ವರ ಜಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಆಡಂಬರಕ್ಕೆ ಸೀಮಿತವಲ್ಲ. ಮಹಾ ತಪಸ್ವಿ ಮುರುಘೇಂದ್ರ ಶಿವಯೋಗಿಗಳ ಮತ್ತು ಅಥಣಿಯ ಆರಾಧ್ಯ ದೈವ ಸಿದ್ಧೇಶ್ವರ ದೇವರ ಬಗ್ಗೆ ಅನನ್ಯ ಪ್ರೀತಿ ಮತ್ತು ಪರಿಶುದ್ಧ ಭಕ್ತಿ ಮತ್ತು ಈ ನೆಲದ ಸಂಸ್ಕೃತಿಯಾಗಿದೆ. ಶಿವಯೋಗಿಗಳು ಮತ್ತು ಶ್ರೀ ಸಿದ್ಧೇಶ್ವರ ದೇವರು ನಮ್ಮ ದುಡಿಮೆಗೆ ನೀಡಿದ ಪ್ರತಿಫಲದಿಂದ ಬಂದ ಆದಾಯದಲ್ಲಿ ದಾನ ಮಾಡಿ ಧರ್ಮ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಅನ್ನಸಂತರ್ಪಣೆಗೆ ಧನಸಹಾಯ, ದವಸ ಧಾನ್ಯಗಳನ್ನು, ತರಕಾರಿಗಳನ್ನು ನೀಡುವ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಾರೆ. ಸದ್ಭಕ್ತರಿಂದ ಬಂದ ಈ ಕಾಣಿಕೆಯನ್ನು ಮತ್ತು ದವಸ ಧಾನ್ಯಗಳನ್ನು ಕಮಿಟಿ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಪ್ರಸಾದವನ್ನು ಮಾಡಿ ವಿತರಿಸುತ್ತಾರೆ. ಸಿದ್ಧೇಶ್ವರ ದೇವಸ್ಥಾನ ಕಮಿಟಿಯ ಮತ್ತು ಸದ್ಭಕ್ತ ಮಂಡಳಿಯ
60ಕ್ಕೂ ಅಧಿಕ ಜನರು ಅಡುಗೆ ತಯಾರಿಸಲು, ಪ್ರಸಾದ ವಿತರಿಸುವ ಮೂಲಕ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಐದು ದಿನಗಳ ಕಾಲ ಪ್ರತಿದಿನ 25 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಜಾತ್ರೆಯಲ್ಲಿ ಕಳ್ಳರ ಕೈಚಳಕ: ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮ್ಮಿಲನವಾಗಿದ್ದು, ದೇವಸ್ಥಾನಗಳ ಹಬ್ಬಗಳು, ತೇರು ಎಳೆಯುವುದು, ಭಜನೆ ಡೊಳ್ಳು ಕುಣಿತ, ನಾಟಕ ಪ್ರದರ್ಶನಗಳು, ಬಣ್ಣ ಬಣ್ಣದ ಅಂಗಡಿಗಳು ಜಾತ್ರೆಯ ಮುಖ್ಯ ಆಕರ್ಷಣೆಗಳಾಗಿವೆ. ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಜಾತ್ರೆಯು ಆಕರ್ಷಣೆಯಾಗಿದೆ. ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಬಣ್ಣ ಬಣ್ಣದ ಚಿತ್ರಾನ್ನದ ತೊಟ್ಟಿಲುಗಳ ಸಂಭ್ರಮ ಎಲ್ಲರನ್ನ ಕೈಬಿಸಿ ಕರೆಯುತ್ತವೆ. ಮಹಿಳೆಯರು ಮತ್ತು ಯುವಕ, ಯುವತಿಯರು, ಆಕಾಶದ ಎತ್ತರದ ತೊಟ್ಟಿಲುಗಳಲ್ಲಿ ಕುಳಿತು ಸಂಭ್ರಮಿಸಿದರೆ, ಮಕ್ಕಳು ಹೆಲಿಕಾಪ್ಟರ್‌ನಂತಹ ವಾಹನಗಳಲ್ಲಿ ಕುಳಿತು ಸಂಭ್ರಮಿಸುತ್ತಿದ್ದಾರೆ. ಜಾತ್ರೆಯಲ್ಲಿ ಜನಜಂಗುಳಿ ಮಧ್ಯೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ಸರ್ಪಗಾವಲು ಇದ್ದರೂ ಮೊಬೈಲ್, ಮಹಿಳೆಯರ ಚಿನ್ನಾಭರಣಗಳು ಕಳ್ಳತನವಾಗಿರುವ ಪ್ರಕರಣಗಳು ಕಂಡು ಬಂದಿವೆ. ಜಾತ್ರೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು, ಜಾತ್ರೆಗೆ ಬರುವ ಯಾತ್ರಿಕರು ಮಹಿಳೆಯರು ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕೆಂದು ಜಾತ್ರಾ ಕಮಿಟಿ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
- ಗಚ್ಚಿನ ಮಠದ ಜಾತ್ರಾ ಸಂಭ್ರಮ ಅಥಣಿಯಲ್ಲಿ ಏಳು ದಿನಗಳ ಕಾಲ ಸಂಭ್ರಮ, ಸಡಗರ | ನಿರಂತರ ಮಹಾದಾಸೋಹ. ಅಥಣಿ : ಗಚ್ಚಿನ ಮಠದ ಜಾತ್ರಾ ಮಹೋತ್ಸವವು ಏಳು ದಿನಗಳ ಕಾಲ ಸಡಗರ ಸಂಭ್ರಮದಿಂದ ಜರುಗುತ್ತದೆ. ಜಾತ್ರೆಗೆ ಬರುವ ಯಾತ್ರಿಕರಿಗೆ ಸತತ ಐದು ದಿನಗಳ ಕಾಲ ನಿರಂತರ ಮಹಾದಾಸೋಹ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಿದ್ಧೇಶ್ವರ ಮತ್ತು ಶಿವಯೋಗಿಗಳ ಪರಮಭಕ್ತರು, ಪಟ್ಟಣದ ವ್ಯಾಪಾರಸ್ಥರು, ಅನೇಕ ಸಮಾಜ ಸೇವಕರು ಮತ್ತು ನೌಕರರು, ಸ್ವಯಂ ಪ್ರೇರಿತವಾಗಿ ದವಸ ಧಾನ್ಯಗಳನ್ನು ಸಮರ್ಪಿಸುತ್ತಾರೆ. ಶಿವಯೋಗಿಗಳ ಮತ್ತು ಸಿದ್ಧೇಶ್ವರ ಜಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಆಡಂಬರಕ್ಕೆ ಸೀಮಿತವಲ್ಲ. ಮಹಾ ತಪಸ್ವಿ ಮುರುಘೇಂದ್ರ ಶಿವಯೋಗಿಗಳ ಮತ್ತು ಅಥಣಿಯ ಆರಾಧ್ಯ ದೈವ ಸಿದ್ಧೇಶ್ವರ ದೇವರ ಬಗ್ಗೆ ಅನನ್ಯ ಪ್ರೀತಿ ಮತ್ತು ಪರಿಶುದ್ಧ ಭಕ್ತಿ ಮತ್ತು ಈ ನೆಲದ ಸಂಸ್ಕೃತಿಯಾಗಿದೆ. ಶಿವಯೋಗಿಗಳು ಮತ್ತು ಶ್ರೀ ಸಿದ್ಧೇಶ್ವರ ದೇವರು ನಮ್ಮ ದುಡಿಮೆಗೆ ನೀಡಿದ ಪ್ರತಿಫಲದಿಂದ ಬಂದ ಆದಾಯದಲ್ಲಿ ದಾನ ಮಾಡಿ ಧರ್ಮ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಅನ್ನಸಂತರ್ಪಣೆಗೆ ಧನಸಹಾಯ, ದವಸ ಧಾನ್ಯಗಳನ್ನು, ತರಕಾರಿಗಳನ್ನು ನೀಡುವ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಾರೆ. ಸದ್ಭಕ್ತರಿಂದ ಬಂದ ಈ ಕಾಣಿಕೆಯನ್ನು ಮತ್ತು ದವಸ ಧಾನ್ಯಗಳನ್ನು ಕಮಿಟಿ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಪ್ರಸಾದವನ್ನು ಮಾಡಿ ವಿತರಿಸುತ್ತಾರೆ. ಸಿದ್ಧೇಶ್ವರ ದೇವಸ್ಥಾನ ಕಮಿಟಿಯ ಮತ್ತು ಸದ್ಭಕ್ತ ಮಂಡಳಿಯ 60ಕ್ಕೂ ಅಧಿಕ ಜನರು ಅಡುಗೆ ತಯಾರಿಸಲು, ಪ್ರಸಾದ ವಿತರಿಸುವ ಮೂಲಕ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಐದು ದಿನಗಳ ಕಾಲ ಪ್ರತಿದಿನ 25 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಜಾತ್ರೆಯಲ್ಲಿ ಕಳ್ಳರ ಕೈಚಳಕ: ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮ್ಮಿಲನವಾಗಿದ್ದು, ದೇವಸ್ಥಾನಗಳ ಹಬ್ಬಗಳು, ತೇರು ಎಳೆಯುವುದು, ಭಜನೆ ಡೊಳ್ಳು ಕುಣಿತ, ನಾಟಕ ಪ್ರದರ್ಶನಗಳು, ಬಣ್ಣ ಬಣ್ಣದ ಅಂಗಡಿಗಳು ಜಾತ್ರೆಯ ಮುಖ್ಯ ಆಕರ್ಷಣೆಗಳಾಗಿವೆ. ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಜಾತ್ರೆಯು ಆಕರ್ಷಣೆಯಾಗಿದೆ. ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಬಣ್ಣ ಬಣ್ಣದ ಚಿತ್ರಾನ್ನದ ತೊಟ್ಟಿಲುಗಳ ಸಂಭ್ರಮ ಎಲ್ಲರನ್ನ ಕೈಬಿಸಿ ಕರೆಯುತ್ತವೆ. ಮಹಿಳೆಯರು ಮತ್ತು ಯುವಕ, ಯುವತಿಯರು, ಆಕಾಶದ ಎತ್ತರದ ತೊಟ್ಟಿಲುಗಳಲ್ಲಿ ಕುಳಿತು ಸಂಭ್ರಮಿಸಿದರೆ, ಮಕ್ಕಳು ಹೆಲಿಕಾಪ್ಟರ್‌ನಂತಹ ವಾಹನಗಳಲ್ಲಿ ಕುಳಿತು ಸಂಭ್ರಮಿಸುತ್ತಿದ್ದಾರೆ. ಜಾತ್ರೆಯಲ್ಲಿ ಜನಜಂಗುಳಿ ಮಧ್ಯೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ಸರ್ಪಗಾವಲು ಇದ್ದರೂ ಮೊಬೈಲ್, ಮಹಿಳೆಯರ ಚಿನ್ನಾಭರಣಗಳು ಕಳ್ಳತನವಾಗಿರುವ ಪ್ರಕರಣಗಳು ಕಂಡು ಬಂದಿವೆ. ಜಾತ್ರೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು, ಜಾತ್ರೆಗೆ ಬರುವ ಯಾತ್ರಿಕರು ಮಹಿಳೆಯರು ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕೆಂದು ಜಾತ್ರಾ ಕಮಿಟಿ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.2
- Post by @april14news1
- ಮುದ್ದೇಬಿಹಾಳ: ರೈತ ಭವನ ಅಭಿವೃದ್ಧಿ ಪಡಿಸಬೇಕು ಸುರೇಶ ಆಗ್ರಹ ವಿಜಯಪುರ ಜಿಲ್ಲೆಯ ರೈತ ಭವನ ಸಂಪೂರ್ಣ ಹಾಳಾಗಿದ್ದು, ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದರೂ ಮೂಲಭೂತ ಸೌಕರ್ಯಗಳಿಲ್ಲದೆ ಬೀಗ ಹಾಕಲಾಗಿದೆ. ಸೋಮವಾರದಂದು ಹೋರಾಟಗಾರ ಸುರೇಶ ಬಿಜಾಪುರ ಅವರು ಮಾಧ್ಯಮದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದು, ಕೂಡಲೇ ಭವನವನ್ನು ತೆರೆದು, ಸ್ವಚ್ಛಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.1
- hingani1
- Post by Iranna Tarnal1
- ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಈ ಜಾತ್ರೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ನೆರೆಹರೆ ರಾಜ್ಯದವರು ಲಕ್ಷಾಂತರ ಭಕ್ತರು ಒಳಗೊಂಡಿರುತ್ತಾರೆ ಈ ಜಾತ್ರೆಯಲ್ಲಿ ಅನ್ನದಾಸೋಹ ಮತ್ತು ರೊನಾಲ್ಗಿ ಕುಣಿತ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ1
- ಗಂಡು ಮಕ್ಕಳು ಎಂಥ ಕೆಲಸ ಮಾಡತ್ತಾರೆ ಅಂಥ ಗೊತ್ತೆ ಬಹಳ ಅಪಯಕಾರಿ ಕೆಲಸ ಬಡಡನ ಕಿತ್ತು ತಿನ್ನುವ ರಾಜ್ಯದಲ್ಲಿ ಪ್ಯಾಮಿಲಿ ಸಂಸಾರಕ್ಕೆ ದುಡಿಯಕು ಕಷ್ಟ ದುಖ ಅನ್ನುಬವಿಸುವನೆ ಮನೆಯ ಯಜಮಾನ ಇನೊಂದು ಹೆಣ್ಣು ಮಕ್ಕಳಿಗೆ ಹೇಳುವದಾದರೆ ಪತ್ತಿಯ ಮನೆಗೆ ಬಂದಾಗ ಸರಿಯಾಗಿ ನೋಡಿಕೊಳ್ಳಿ ಅಷ್ಟೆ ಸಾಕು ಅಂದರೆ ಸುಕವಾಗಿ ಸಂಸಾರ ಸಾಗುವದು1
- ವಿಜಯಪುರ: ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ನಿಶಾರ್ ಅಹ್ಮದ್ ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾರ್ ಅಹಮದ್ ಅವರು ವಿಜಯಪುರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಶಿಕ್ಷಣದಿಂದ ವಂಚಿತರಾದ ಅಲ್ಪಸಂಖ್ಯಾತ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡುತ್ತದೆ ಎಂದರು.1