logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವಿಜಯಪುರ: ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ನಿಶಾ‌ರ್ ಅಹ್ಮದ್ ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾ‌ರ್ ಅಹಮದ್‌ ಅವರು ವಿಜಯಪುರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಶಿಕ್ಷಣದಿಂದ ವಂಚಿತರಾದ ಅಲ್ಪಸಂಖ್ಯಾತ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡುತ್ತದೆ ಎಂದರು. ವಿಜಯಪುರ: ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ನಿಶಾ‌ರ್ ಅಹ್ಮದ್ ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾ‌ರ್ ಅಹಮದ್‌ ಅವರು ವಿಜಯಪುರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಶಿಕ್ಷಣದಿಂದ ವಂಚಿತರಾದ ಅಲ್ಪಸಂಖ್ಯಾತ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡುತ್ತದೆ ಎಂದರು.

2 hrs ago
user_T NEWS BIJAPUR
T NEWS BIJAPUR
ವಿಜಯಪುರ, ವಿಜಯಪುರ, ಕರ್ನಾಟಕ•
2 hrs ago

ವಿಜಯಪುರ: ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ನಿಶಾ‌ರ್ ಅಹ್ಮದ್ ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾ‌ರ್ ಅಹಮದ್‌ ಅವರು ವಿಜಯಪುರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಶಿಕ್ಷಣದಿಂದ ವಂಚಿತರಾದ ಅಲ್ಪಸಂಖ್ಯಾತ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡುತ್ತದೆ ಎಂದರು. ವಿಜಯಪುರ: ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ನಿಶಾ‌ರ್ ಅಹ್ಮದ್ ರಾಜ್ಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾ‌ರ್ ಅಹಮದ್‌ ಅವರು ವಿಜಯಪುರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಶಿಕ್ಷಣದಿಂದ ವಂಚಿತರಾದ ಅಲ್ಪಸಂಖ್ಯಾತ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸ ರಾಜ್ಯ ಸರ್ಕಾರ ಮಾಡುತ್ತದೆ ಎಂದರು.

More news from ಕರ್ನಾಟಕ and nearby areas
  • ಮುದ್ದೇಬಿಹಾಳ: ಡೆತ್ ನೋಟ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆಗೆ ಮುದ್ದೇಬಿಹಾಳ. ಸಾಲಗಾರರಿಗೆ ಕೊಟ್ಟಿದ್ದ ಹಣ ಮರಳಿ ಕೊಡದ ಕಾರಣಕ್ಕೆ ಮನನೊಂದು ಖಾಸಗಿ ಟ್ರಾವೆಲ್ಸ್ ಏಜೆಂಟ್ ಒಬ್ಬರು ಜಮೀನೊಂದರಲ್ಲಿ ನೇಣು ಬಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ತಾಲೂಕಿನ ಬಿದರಕುಂದಿ ಗ್ರಾಮದ ಹತ್ತಿರ ಬೆಳಕಿಗೆ ಬಂದಿದೆ. ಮುದ್ದೇಬಿಹಾಳದಲ್ಲಿ ಎಸ್ ಆರ್ ಎಸ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮೂಲತಃ ಗೋನಾಳ್ ಎಸ್ ಹೆಚ್ ಗ್ರಾಮದ ನಿವಾಸಿಯಾಗಿದ್ದ ಚೆನ್ನಯ್ಯ ಗಂಗಯ್ಯ ಹಿರೇಮಠ್ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ನನ್ನ ಸಾವಿಗೆ ರವಿ ನಾಲವಡೆ ಹಾಗೂ ವೈದ್ಯನಾಥ್ ಮರಾಠೆ ಎಂಬುವರು ಕಾರಣವಾಗಿದ್ದಾರೆ ಎಂದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿರುವ ಚೆನ್ನಯ್ಯ ಡೆತ್ ನೋಟನ್ನು ತಮ್ಮ ಸಹೋದರನಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
    1
    ಮುದ್ದೇಬಿಹಾಳ: ಡೆತ್ ನೋಟ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆಗೆ
ಮುದ್ದೇಬಿಹಾಳ. ಸಾಲಗಾರರಿಗೆ  ಕೊಟ್ಟಿದ್ದ ಹಣ ಮರಳಿ ಕೊಡದ ಕಾರಣಕ್ಕೆ ಮನನೊಂದು ಖಾಸಗಿ ಟ್ರಾವೆಲ್ಸ್ ಏಜೆಂಟ್ ಒಬ್ಬರು  ಜಮೀನೊಂದರಲ್ಲಿ ನೇಣು ಬಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ತಾಲೂಕಿನ ಬಿದರಕುಂದಿ ಗ್ರಾಮದ ಹತ್ತಿರ ಬೆಳಕಿಗೆ ಬಂದಿದೆ.
ಮುದ್ದೇಬಿಹಾಳದಲ್ಲಿ ಎಸ್ ಆರ್ ಎಸ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮೂಲತಃ ಗೋನಾಳ್ ಎಸ್ ಹೆಚ್ ಗ್ರಾಮದ ನಿವಾಸಿಯಾಗಿದ್ದ ಚೆನ್ನಯ್ಯ ಗಂಗಯ್ಯ ಹಿರೇಮಠ್ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. 
ನನ್ನ ಸಾವಿಗೆ ರವಿ ನಾಲವಡೆ ಹಾಗೂ ವೈದ್ಯನಾಥ್ ಮರಾಠೆ ಎಂಬುವರು ಕಾರಣವಾಗಿದ್ದಾರೆ ಎಂದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿರುವ  ಚೆನ್ನಯ್ಯ ಡೆತ್ ನೋಟನ್ನು ತಮ್ಮ ಸಹೋದರನಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    18 hrs ago
  • ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಭೀಮರಾಯನ ಗುಡಿ ಹತ್ತಿರ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣ ಮಾಡುವವರು ಬಸ್ಸಿನಲ್ಲಿ ಕೂರಲು ಜಾಗ ಇರದ ಕಾರಣ ಡೋರಿನಲ್ಲಿ ನಿಂತ್ಕೊಂಡು ಪಯಣ ಮಾಡುತ್ತಿದ್ದಾರೆ ಈ ಬಸ್ಸು ಸುಮಾರು 80 ಸ್ಪೀಡ್ ನಲ್ಲಿ ಹೋಗುತ್ತಿದೆ ಕೈ ತಟ್ಟಿ ಜನರು ಕೆಳಗಡೆ ಬಿದ್ದರೆ ಇದಕ್ಕೆ ಯಾರು ಜವಾಬ್ದಾರರು
    1
    ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಭೀಮರಾಯನ ಗುಡಿ ಹತ್ತಿರ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣ ಮಾಡುವವರು ಬಸ್ಸಿನಲ್ಲಿ ಕೂರಲು ಜಾಗ ಇರದ ಕಾರಣ ಡೋರಿನಲ್ಲಿ ನಿಂತ್ಕೊಂಡು ಪಯಣ ಮಾಡುತ್ತಿದ್ದಾರೆ ಈ ಬಸ್ಸು ಸುಮಾರು 80 ಸ್ಪೀಡ್ ನಲ್ಲಿ ಹೋಗುತ್ತಿದೆ ಕೈ ತಟ್ಟಿ ಜನರು ಕೆಳಗಡೆ ಬಿದ್ದರೆ ಇದಕ್ಕೆ ಯಾರು ಜವಾಬ್ದಾರರು
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    20 hrs ago
  • ಇಂದು ರಾಯಚೂರು ತಾಲೂಕಿನ ಜಾಗಿರವೆಂಕಟಾಪುರ ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಗಳು ಇಲ್ಲದೆ ಕೇವಲ ವಾಟರ್ ಮಾತ್ರ ಇದ್ದು ಸಮಸ್ಯೆ ಕೇಳುವ ಅಧಿಕಾರಿಗಳು ಇಲ್ಲ ಸಾರ್ವಜನಿಕರು ಪರದಾಡುತ್ತಿದ್ದಾರೆ ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಎಚ್ಚತು ಕೊಳ್ಳಬೇಕು ಗ್ರಾಮ ಪಂಚಾಯತ್ ನಲ್ಲಿ ಅಧಿಕರುಗಳು ಇರುವ ವ್ಯವಸ್ಥೆ ಮಾಡಬೇಕೆಂದು
    1
    ಇಂದು ರಾಯಚೂರು ತಾಲೂಕಿನ ಜಾಗಿರವೆಂಕಟಾಪುರ ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಗಳು ಇಲ್ಲದೆ ಕೇವಲ ವಾಟರ್ ಮಾತ್ರ ಇದ್ದು 
ಸಮಸ್ಯೆ ಕೇಳುವ ಅಧಿಕಾರಿಗಳು ಇಲ್ಲ ಸಾರ್ವಜನಿಕರು ಪರದಾಡುತ್ತಿದ್ದಾರೆ 
ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಎಚ್ಚತು ಕೊಳ್ಳಬೇಕು 
ಗ್ರಾಮ ಪಂಚಾಯತ್ ನಲ್ಲಿ ಅಧಿಕರುಗಳು ಇರುವ ವ್ಯವಸ್ಥೆ ಮಾಡಬೇಕೆಂದು
    user_Khajahussain Baba Jalahalli
    Khajahussain Baba Jalahalli
    Pharmacist ದೇವದುರ್ಗ, ರಾಯಚೂರು, ಕರ್ನಾಟಕ•
    3 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    6 hrs ago
  • ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಈ ಜಾತ್ರೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ನೆರೆಹರೆ ರಾಜ್ಯದವರು ಲಕ್ಷಾಂತರ ಭಕ್ತರು ಒಳಗೊಂಡಿರುತ್ತಾರೆ ಈ ಜಾತ್ರೆಯಲ್ಲಿ ಅನ್ನದಾಸೋಹ ಮತ್ತು ರೊನಾಲ್ಗಿ ಕುಣಿತ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ
    1
    ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಈ ಜಾತ್ರೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ನೆರೆಹರೆ ರಾಜ್ಯದವರು ಲಕ್ಷಾಂತರ ಭಕ್ತರು ಒಳಗೊಂಡಿರುತ್ತಾರೆ ಈ ಜಾತ್ರೆಯಲ್ಲಿ ಅನ್ನದಾಸೋಹ ಮತ್ತು ರೊನಾಲ್ಗಿ ಕುಣಿತ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ
    user_Uday Chougale
    Uday Chougale
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    19 hrs ago
  • ನಾವು ಉಣ್ಣುವ ಅನ್ನ ನಮಗೆ ಶಕ್ತಿ ನೀಡಬೇಕು, ಆದರೆ ಇಂದು ಆ ಅನ್ನವನ್ನೇ ವಿಷವಾಗಿಸುತ್ತಿದ್ದೇವೆಯೇ? ಹೌದು, ಅಧಿಕ ಇಳುವರಿಯ ಆಸೆಗೆ ಬಿದ್ದು ನಾವು ಭೂತಾಯಿಯ ಮಡಿಲಿಗೆ ರಾಸಾಯನಿಕ ಗೊಬ್ಬರ (Chemical Fertilizer) ಎಂಬ ವಿಷವನ್ನು ಸುರಿಯುತ್ತಿದ್ದೇವೆ. ಭೂಮಿ ತನ್ನ ನೈಸರ್ಗಿಕ ಶಕ್ತಿಯನ್ನು ಕಳೆದುಕೊಂಡು ಬಂಜರಾಗುತ್ತಿದೆ. ಹಾಗಾದರೆ ನಮ್ಮ ಮಣ್ಣನ್ನು ಮತ್ತೆ ಹಳೆಯ ಕಾಲದ 'ಪೈಲ್ವಾನ್' ನಂತೆ ಸದೃಢಗೊಳಿಸುವುದು ಹೇಗೆ? ಈ ಕುರಿತ ಒಂದು ಕಣ್ಣು ತೆರೆಸುವ ವರದಿ ಇಲ್ಲಿದೆ. ರಾಸಾಯನಿಕ ಗೊಬ್ಬರ - ಒಂದು ಮೌನ ಕೊಲೆಗಾರ ​ನಮ್ಮ ರೈತರು ಇಂದು ಯೂರಿಯಾ, ಡಿಎಪಿ (DAP) ಗಳಂತಹ ರಾಸಾಯನಿಕಗಳ ಮೇಲೆ ಅತಿಯಾಗಿ ಅವಲಂಬಿತರಾಗಿದ್ದಾರೆ. ಇದರ ಪರಿಣಾಮಗಳು ಭಯಾನಕ: ​ಮಣ್ಣಿನ ಜೀವಂತಿಕೆ ನಾಶ: ಮಣ್ಣಿನಲ್ಲಿರುವ ಉಪಕಾರಿ ಎರೆಹುಳುಗಳು ಮತ್ತು ಸೂಕ್ಷ್ಮಾಣು ಜೀವಿಗಳು ಸವಕಳಿಯಾಗುತ್ತಿವೆ. ​ಗಡಸಾದ ಭೂಮಿ: ಮಣ್ಣು ತನ್ನ ಮೃದುತ್ವವನ್ನು ಕಳೆದುಕೊಂಡು ಕಲ್ಲಿನಂತೆ ಗಟ್ಟಿಯಾಗುತ್ತಿದೆ. ​ವಿಷಯುಕ್ತ ಬೆಳೆ: ನಾವು ತಿನ್ನುವ ತರಕಾರಿ, ಧಾನ್ಯಗಳಲ್ಲಿ ಕೆಮಿಕಲ್ ಅಂಶಗಳು ಸೇರಿಕೊಂಡು ಕ್ಯಾನ್ಸರ್‌ನಂತಹ ರೋಗಗಳಿಗೆ ದಾರಿಯಾಗುತ್ತಿದೆ. ​'ಪೈಲ್ವಾನ್' ಮಾಡುವುದು ಹೇಗೆ? ​ನಮ್ಮ ಭೂಮಿ ಮತ್ತೆ ಸತ್ವಭರಿತವಾಗಬೇಕಾದರೆ, ಅದಕ್ಕೆ ಜಿಮ್‌ಗೆ ಹೋಗುವ ಪೈಲ್ವಾನನಿಗೆ ನೀಡುವಂತೆ ಪೌಷ್ಟಿಕ ಆಹಾರ ನೀಡಬೇಕು.
    1
    ನಾವು ಉಣ್ಣುವ ಅನ್ನ ನಮಗೆ ಶಕ್ತಿ ನೀಡಬೇಕು, ಆದರೆ ಇಂದು ಆ ಅನ್ನವನ್ನೇ ವಿಷವಾಗಿಸುತ್ತಿದ್ದೇವೆಯೇ? ಹೌದು, ಅಧಿಕ ಇಳುವರಿಯ ಆಸೆಗೆ ಬಿದ್ದು ನಾವು ಭೂತಾಯಿಯ ಮಡಿಲಿಗೆ ರಾಸಾಯನಿಕ ಗೊಬ್ಬರ (Chemical Fertilizer) ಎಂಬ ವಿಷವನ್ನು ಸುರಿಯುತ್ತಿದ್ದೇವೆ. ಭೂಮಿ ತನ್ನ ನೈಸರ್ಗಿಕ ಶಕ್ತಿಯನ್ನು ಕಳೆದುಕೊಂಡು ಬಂಜರಾಗುತ್ತಿದೆ. ಹಾಗಾದರೆ ನಮ್ಮ ಮಣ್ಣನ್ನು ಮತ್ತೆ ಹಳೆಯ ಕಾಲದ 'ಪೈಲ್ವಾನ್' ನಂತೆ ಸದೃಢಗೊಳಿಸುವುದು ಹೇಗೆ? ಈ ಕುರಿತ ಒಂದು ಕಣ್ಣು ತೆರೆಸುವ ವರದಿ ಇಲ್ಲಿದೆ.
ರಾಸಾಯನಿಕ ಗೊಬ್ಬರ - ಒಂದು ಮೌನ ಕೊಲೆಗಾರ
​ನಮ್ಮ ರೈತರು ಇಂದು ಯೂರಿಯಾ, ಡಿಎಪಿ (DAP) ಗಳಂತಹ ರಾಸಾಯನಿಕಗಳ ಮೇಲೆ ಅತಿಯಾಗಿ ಅವಲಂಬಿತರಾಗಿದ್ದಾರೆ. ಇದರ ಪರಿಣಾಮಗಳು ಭಯಾನಕ:
​ಮಣ್ಣಿನ ಜೀವಂತಿಕೆ ನಾಶ: ಮಣ್ಣಿನಲ್ಲಿರುವ ಉಪಕಾರಿ ಎರೆಹುಳುಗಳು ಮತ್ತು ಸೂಕ್ಷ್ಮಾಣು ಜೀವಿಗಳು ಸವಕಳಿಯಾಗುತ್ತಿವೆ.
​ಗಡಸಾದ ಭೂಮಿ: ಮಣ್ಣು ತನ್ನ ಮೃದುತ್ವವನ್ನು ಕಳೆದುಕೊಂಡು ಕಲ್ಲಿನಂತೆ ಗಟ್ಟಿಯಾಗುತ್ತಿದೆ.
​ವಿಷಯುಕ್ತ ಬೆಳೆ: ನಾವು ತಿನ್ನುವ ತರಕಾರಿ, ಧಾನ್ಯಗಳಲ್ಲಿ ಕೆಮಿಕಲ್ ಅಂಶಗಳು ಸೇರಿಕೊಂಡು ಕ್ಯಾನ್ಸರ್‌ನಂತಹ ರೋಗಗಳಿಗೆ ದಾರಿಯಾಗುತ್ತಿದೆ.
​'ಪೈಲ್ವಾನ್' ಮಾಡುವುದು ಹೇಗೆ?
​ನಮ್ಮ ಭೂಮಿ ಮತ್ತೆ ಸತ್ವಭರಿತವಾಗಬೇಕಾದರೆ, ಅದಕ್ಕೆ ಜಿಮ್‌ಗೆ ಹೋಗುವ ಪೈಲ್ವಾನನಿಗೆ ನೀಡುವಂತೆ ಪೌಷ್ಟಿಕ ಆಹಾರ ನೀಡಬೇಕು.
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    18 hrs ago
  • ವಿಜಯಪುರ: ಲವ್‌ ಜಿಹಾದ್ ಮಾಡಿದವರನ್ನು ಗುಂಡಿಕ್ಕಿ ಕೊಲ್ಲಬೇಕು ಯತ್ನಾಳ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ವರದಿಯಾಗಿದೆ. ಜಿಮ್ ಟ್ರೈನ‌ರ್ ಸಮೀರ್ ಮುಲ್ಲಾ ಮತ್ತು ಮುಫೀಸ್ ಮಿಯಾನ್ನವರ್ ಎಂಬುವರ ಮೇಲೆ ಹಿಂದೂ ಯುವತಿಯರ ಮೇಲೆ ಪ್ರೀತಿಯ ನಾಟಕವಾಡಿ ಅತ್ಯಾಚಾರ ಎಸಗಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಂತಹ ಪ್ರಕರಣಗಳಲ್ಲಿ ಯಾವುದೇ ಕರುಣೆ ತೋರಿಸದೆ ಗುಂಡಿಕ್ಕುವ ಆದೇಶವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದು ಕೋಮುವಾದಿ ಅಸಹನೆ ಮತ್ತು ಹಿಂದೂಗಳ ವಿರುದ್ಧದ ದ್ವೇಷಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.
    1
    ವಿಜಯಪುರ: ಲವ್‌ ಜಿಹಾದ್ ಮಾಡಿದವರನ್ನು ಗುಂಡಿಕ್ಕಿ ಕೊಲ್ಲಬೇಕು ಯತ್ನಾಳ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ವರದಿಯಾಗಿದೆ. ಜಿಮ್ ಟ್ರೈನ‌ರ್ ಸಮೀರ್ ಮುಲ್ಲಾ ಮತ್ತು ಮುಫೀಸ್ ಮಿಯಾನ್ನವರ್ ಎಂಬುವರ ಮೇಲೆ ಹಿಂದೂ ಯುವತಿಯರ ಮೇಲೆ ಪ್ರೀತಿಯ ನಾಟಕವಾಡಿ ಅತ್ಯಾಚಾರ ಎಸಗಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಂತಹ ಪ್ರಕರಣಗಳಲ್ಲಿ ಯಾವುದೇ ಕರುಣೆ ತೋರಿಸದೆ ಗುಂಡಿಕ್ಕುವ ಆದೇಶವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದು ಕೋಮುವಾದಿ ಅಸಹನೆ ಮತ್ತು ಹಿಂದೂಗಳ ವಿರುದ್ಧದ ದ್ವೇಷಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    18 hrs ago
  • ಜಾಲಹಳ್ಳಿ ಶ್ರೀ ಲಕ್ಷ್ಮಿ ರಂಗನಾಥ್ ಸ್ವಾಮಿ ಜಾತ್ರೆ ಅಂಗವಾಗಿ ಜಾಲಹಳ್ಳಿ ಯಲ್ಲಾ ಗ್ರಾಮಸ್ಥರು ಸೇರಿ ರೈತರಿಗಾಗಿ ಅನ್ನ ದಾಸೋಹ ಕಾರ್ಯಕ್ರಮ ನಡೆಸುತ್ತಿದ್ದಾರೆ
    1
    ಜಾಲಹಳ್ಳಿ ಶ್ರೀ ಲಕ್ಷ್ಮಿ ರಂಗನಾಥ್ ಸ್ವಾಮಿ ಜಾತ್ರೆ ಅಂಗವಾಗಿ ಜಾಲಹಳ್ಳಿ ಯಲ್ಲಾ ಗ್ರಾಮಸ್ಥರು ಸೇರಿ ರೈತರಿಗಾಗಿ ಅನ್ನ ದಾಸೋಹ ಕಾರ್ಯಕ್ರಮ ನಡೆಸುತ್ತಿದ್ದಾರೆ
    user_Khajahussain Baba Jalahalli
    Khajahussain Baba Jalahalli
    Pharmacist ದೇವದುರ್ಗ, ರಾಯಚೂರು, ಕರ್ನಾಟಕ•
    7 hrs ago
  • Post by Vande Mataram news
    1
    Post by Vande Mataram news
    user_Vande Mataram news
    Vande Mataram news
    ಭಾಲ್ಕಿ, ಬೀದರ್, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.