Shuru
Apke Nagar Ki App…
ಕೆ ಎಸ್ ಆರ್ ಟಿ ಸಿ ಬಸ್ಸು ಶಹಪುರ್ ಟು ಕೆಂಭಾವಿ ಹೋಗೋ ಮಾರ್ಗದಲ್ಲಿ ಕಂಡು ಬಂದ ದೃಶ್ಯ ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಭೀಮರಾಯನ ಗುಡಿ ಹತ್ತಿರ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣ ಮಾಡುವವರು ಬಸ್ಸಿನಲ್ಲಿ ಕೂರಲು ಜಾಗ ಇರದ ಕಾರಣ ಡೋರಿನಲ್ಲಿ ನಿಂತ್ಕೊಂಡು ಪಯಣ ಮಾಡುತ್ತಿದ್ದಾರೆ ಈ ಬಸ್ಸು ಸುಮಾರು 80 ಸ್ಪೀಡ್ ನಲ್ಲಿ ಹೋಗುತ್ತಿದೆ ಕೈ ತಟ್ಟಿ ಜನರು ಕೆಳಗಡೆ ಬಿದ್ದರೆ ಇದಕ್ಕೆ ಯಾರು ಜವಾಬ್ದಾರರು
ಲೋಕಲ್ ಸ್ಟಾರ್ ನ್ಯೂಸ್
ಕೆ ಎಸ್ ಆರ್ ಟಿ ಸಿ ಬಸ್ಸು ಶಹಪುರ್ ಟು ಕೆಂಭಾವಿ ಹೋಗೋ ಮಾರ್ಗದಲ್ಲಿ ಕಂಡು ಬಂದ ದೃಶ್ಯ ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಭೀಮರಾಯನ ಗುಡಿ ಹತ್ತಿರ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣ ಮಾಡುವವರು ಬಸ್ಸಿನಲ್ಲಿ ಕೂರಲು ಜಾಗ ಇರದ ಕಾರಣ ಡೋರಿನಲ್ಲಿ ನಿಂತ್ಕೊಂಡು ಪಯಣ ಮಾಡುತ್ತಿದ್ದಾರೆ ಈ ಬಸ್ಸು ಸುಮಾರು 80 ಸ್ಪೀಡ್ ನಲ್ಲಿ ಹೋಗುತ್ತಿದೆ ಕೈ ತಟ್ಟಿ ಜನರು ಕೆಳಗಡೆ ಬಿದ್ದರೆ ಇದಕ್ಕೆ ಯಾರು ಜವಾಬ್ದಾರರು
More news from ಕರ್ನಾಟಕ and nearby areas
- ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಭೀಮರಾಯನ ಗುಡಿ ಹತ್ತಿರ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣ ಮಾಡುವವರು ಬಸ್ಸಿನಲ್ಲಿ ಕೂರಲು ಜಾಗ ಇರದ ಕಾರಣ ಡೋರಿನಲ್ಲಿ ನಿಂತ್ಕೊಂಡು ಪಯಣ ಮಾಡುತ್ತಿದ್ದಾರೆ ಈ ಬಸ್ಸು ಸುಮಾರು 80 ಸ್ಪೀಡ್ ನಲ್ಲಿ ಹೋಗುತ್ತಿದೆ ಕೈ ತಟ್ಟಿ ಜನರು ಕೆಳಗಡೆ ಬಿದ್ದರೆ ಇದಕ್ಕೆ ಯಾರು ಜವಾಬ್ದಾರರು1
- ಇಂದು ರಾಯಚೂರು ತಾಲೂಕಿನ ಜಾಗಿರವೆಂಕಟಾಪುರ ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಗಳು ಇಲ್ಲದೆ ಕೇವಲ ವಾಟರ್ ಮಾತ್ರ ಇದ್ದು ಸಮಸ್ಯೆ ಕೇಳುವ ಅಧಿಕಾರಿಗಳು ಇಲ್ಲ ಸಾರ್ವಜನಿಕರು ಪರದಾಡುತ್ತಿದ್ದಾರೆ ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಎಚ್ಚತು ಕೊಳ್ಳಬೇಕು ಗ್ರಾಮ ಪಂಚಾಯತ್ ನಲ್ಲಿ ಅಧಿಕರುಗಳು ಇರುವ ವ್ಯವಸ್ಥೆ ಮಾಡಬೇಕೆಂದು1
- ಗಂಡು ಮಕ್ಕಳು ಎಂಥ ಕೆಲಸ ಮಾಡತ್ತಾರೆ ಅಂಥ ಗೊತ್ತೆ ಬಹಳ ಅಪಯಕಾರಿ ಕೆಲಸ ಬಡಡನ ಕಿತ್ತು ತಿನ್ನುವ ರಾಜ್ಯದಲ್ಲಿ ಪ್ಯಾಮಿಲಿ ಸಂಸಾರಕ್ಕೆ ದುಡಿಯಕು ಕಷ್ಟ ದುಖ ಅನ್ನುಬವಿಸುವನೆ ಮನೆಯ ಯಜಮಾನ ಇನೊಂದು ಹೆಣ್ಣು ಮಕ್ಕಳಿಗೆ ಹೇಳುವದಾದರೆ ಪತ್ತಿಯ ಮನೆಗೆ ಬಂದಾಗ ಸರಿಯಾಗಿ ನೋಡಿಕೊಳ್ಳಿ ಅಷ್ಟೆ ಸಾಕು ಅಂದರೆ ಸುಕವಾಗಿ ಸಂಸಾರ ಸಾಗುವದು1
- Post by Nava karnataka News channel1
- Post by Iranna Tarnal1
- Post by Kalyan karanataka news channel1
- ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಮಾರ್ಗದರ್ಶನ ಕಾಲೇಜ್ ಆಫ್ ನರ್ಸಿಂಗ್, ಮಾರ್ಗದರ್ಶನ ಕಾಲೇಜ್ ಆಫ್ ಫಾರ್ಮಾಸಿ, ಮಾರ್ಗದರ್ಶನ ಪ್ಯಾರಾಮೆಡಿಕಲ್ ಕಾಲೇಜ್, ಮಾರ್ಗದರ್ಶನ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಮಂಗಳವಾರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನವೀನ ಬಿರಾದಾರ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಆರಂಭವಾಗಿ ಪ್ರವಾಸಿ ಮಂದಿರ, ಮಹಾಂತ ಗಂಗೋತ್ರಿ, ಬಸ್ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತದ ವರೆಗೆ ಆಗಮಿಸಿ ಅಲ್ಲಿ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ಮಾರ್ಗದರ್ಶನ ಸಂಸ್ಥೆಯ ಚೇರ್‌ಮನ್‌ರಾದ ವಿರೇಶ ಕೂಡಲಗಿಮಠ ಇವರ ಸಹಕಾರದೊಂದಿಗೆ ಮಾರ್ಗದರ್ಶನ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ. ಕೆ.ವಿ.ರಾಮನಾಥ, ಸವೀತಾ ಕೋರಿಶೆಟ್ಟಿ, ರಾಹುಲ್ ಮಂಗಳೂರ ಹಾಗೂ ಡಾ. ನವೀನ್ ಹಿರೇಮಠ ಸೇರಿದಂತೆ ಮತ್ತಿತರರು ಮಾತನಾಡಿದರು.3
- ಜಾಲಹಳ್ಳಿ ಶ್ರೀ ಲಕ್ಷ್ಮಿ ರಂಗನಾಥ್ ಸ್ವಾಮಿ ಜಾತ್ರೆ ಅಂಗವಾಗಿ ಜಾಲಹಳ್ಳಿ ಯಲ್ಲಾ ಗ್ರಾಮಸ್ಥರು ಸೇರಿ ರೈತರಿಗಾಗಿ ಅನ್ನ ದಾಸೋಹ ಕಾರ್ಯಕ್ರಮ ನಡೆಸುತ್ತಿದ್ದಾರೆ1