logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಾರ್ಗದರ್ಶನ ಶಿಕ್ಷಣ ಸಂಸ್ಥೆಯಿAದ ವಿಶ್ವ ಆರೋಗ್ಯ ದಿನ ಅಂಗವಾಗಿ ಜಾಗೃತಿ ಜಾಥಾ ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಮಾರ್ಗದರ್ಶನ ಕಾಲೇಜ್ ಆಫ್ ನರ್ಸಿಂಗ್, ಮಾರ್ಗದರ್ಶನ ಕಾಲೇಜ್ ಆಫ್ ಫಾರ್ಮಾಸಿ, ಮಾರ್ಗದರ್ಶನ ಪ್ಯಾರಾಮೆಡಿಕಲ್ ಕಾಲೇಜ್, ಮಾರ್ಗದರ್ಶನ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಮಂಗಳವಾರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನವೀನ ಬಿರಾದಾರ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಆರಂಭವಾಗಿ ಪ್ರವಾಸಿ ಮಂದಿರ, ಮಹಾಂತ ಗಂಗೋತ್ರಿ, ಬಸ್ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತದ ವರೆಗೆ ಆಗಮಿಸಿ ಅಲ್ಲಿ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ಮಾರ್ಗದರ್ಶನ ಸಂಸ್ಥೆಯ ಚೇರ್‌ಮನ್‌ರಾದ ವಿರೇಶ ಕೂಡಲಗಿಮಠ ಇವರ ಸಹಕಾರದೊಂದಿಗೆ ಮಾರ್ಗದರ್ಶನ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ. ಕೆ.ವಿ.ರಾಮನಾಥ, ಸವೀತಾ ಕೋರಿಶೆಟ್ಟಿ, ರಾಹುಲ್ ಮಂಗಳೂರ ಹಾಗೂ ಡಾ. ನವೀನ್ ಹಿರೇಮಠ ಸೇರಿದಂತೆ ಮತ್ತಿತರರು ಮಾತನಾಡಿದರು.

3 hrs ago
user_Aaryan Ganiger
Aaryan Ganiger
Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
3 hrs ago

ಮಾರ್ಗದರ್ಶನ ಶಿಕ್ಷಣ ಸಂಸ್ಥೆಯಿAದ ವಿಶ್ವ ಆರೋಗ್ಯ ದಿನ ಅಂಗವಾಗಿ ಜಾಗೃತಿ ಜಾಥಾ ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಮಾರ್ಗದರ್ಶನ ಕಾಲೇಜ್ ಆಫ್ ನರ್ಸಿಂಗ್, ಮಾರ್ಗದರ್ಶನ ಕಾಲೇಜ್ ಆಫ್ ಫಾರ್ಮಾಸಿ, ಮಾರ್ಗದರ್ಶನ ಪ್ಯಾರಾಮೆಡಿಕಲ್ ಕಾಲೇಜ್, ಮಾರ್ಗದರ್ಶನ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಮಂಗಳವಾರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನವೀನ ಬಿರಾದಾರ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಆರಂಭವಾಗಿ ಪ್ರವಾಸಿ ಮಂದಿರ, ಮಹಾಂತ ಗಂಗೋತ್ರಿ, ಬಸ್ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತದ ವರೆಗೆ ಆಗಮಿಸಿ ಅಲ್ಲಿ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ಮಾರ್ಗದರ್ಶನ ಸಂಸ್ಥೆಯ ಚೇರ್‌ಮನ್‌ರಾದ ವಿರೇಶ ಕೂಡಲಗಿಮಠ ಇವರ ಸಹಕಾರದೊಂದಿಗೆ ಮಾರ್ಗದರ್ಶನ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ. ಕೆ.ವಿ.ರಾಮನಾಥ, ಸವೀತಾ ಕೋರಿಶೆಟ್ಟಿ, ರಾಹುಲ್ ಮಂಗಳೂರ ಹಾಗೂ ಡಾ. ನವೀನ್ ಹಿರೇಮಠ ಸೇರಿದಂತೆ ಮತ್ತಿತರರು ಮಾತನಾಡಿದರು.

More news from ಕರ್ನಾಟಕ and nearby areas
  • ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಮಾರ್ಗದರ್ಶನ ಕಾಲೇಜ್ ಆಫ್ ನರ್ಸಿಂಗ್, ಮಾರ್ಗದರ್ಶನ ಕಾಲೇಜ್ ಆಫ್ ಫಾರ್ಮಾಸಿ, ಮಾರ್ಗದರ್ಶನ ಪ್ಯಾರಾಮೆಡಿಕಲ್ ಕಾಲೇಜ್, ಮಾರ್ಗದರ್ಶನ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಮಂಗಳವಾರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನವೀನ ಬಿರಾದಾರ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಆರಂಭವಾಗಿ ಪ್ರವಾಸಿ ಮಂದಿರ, ಮಹಾಂತ ಗಂಗೋತ್ರಿ, ಬಸ್ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತದ ವರೆಗೆ ಆಗಮಿಸಿ ಅಲ್ಲಿ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ಮಾರ್ಗದರ್ಶನ ಸಂಸ್ಥೆಯ ಚೇರ್‌ಮನ್‌ರಾದ ವಿರೇಶ ಕೂಡಲಗಿಮಠ ಇವರ ಸಹಕಾರದೊಂದಿಗೆ ಮಾರ್ಗದರ್ಶನ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ. ಕೆ.ವಿ.ರಾಮನಾಥ, ಸವೀತಾ ಕೋರಿಶೆಟ್ಟಿ, ರಾಹುಲ್ ಮಂಗಳೂರ ಹಾಗೂ ಡಾ. ನವೀನ್ ಹಿರೇಮಠ ಸೇರಿದಂತೆ ಮತ್ತಿತರರು ಮಾತನಾಡಿದರು.
    3
    ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಮಾರ್ಗದರ್ಶನ ಕಾಲೇಜ್ ಆಫ್ ನರ್ಸಿಂಗ್, ಮಾರ್ಗದರ್ಶನ ಕಾಲೇಜ್ ಆಫ್ ಫಾರ್ಮಾಸಿ, ಮಾರ್ಗದರ್ಶನ ಪ್ಯಾರಾಮೆಡಿಕಲ್ ಕಾಲೇಜ್, ಮಾರ್ಗದರ್ಶನ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಮಂಗಳವಾರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನವೀನ ಬಿರಾದಾರ ಚಾಲನೆ ನೀಡಿದರು. 
ಬಸವೇಶ್ವರ ವೃತ್ತದಿಂದ ಆರಂಭವಾಗಿ ಪ್ರವಾಸಿ ಮಂದಿರ, ಮಹಾಂತ ಗಂಗೋತ್ರಿ, ಬಸ್ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತದ ವರೆಗೆ ಆಗಮಿಸಿ ಅಲ್ಲಿ ಆರೋಗ್ಯದ  ಕುರಿತು ವಿದ್ಯಾರ್ಥಿಗಳು ಮಾತನಾಡಿದರು. 
ಮಾರ್ಗದರ್ಶನ ಸಂಸ್ಥೆಯ ಚೇರ್‌ಮನ್‌ರಾದ ವಿರೇಶ ಕೂಡಲಗಿಮಠ ಇವರ ಸಹಕಾರದೊಂದಿಗೆ ಮಾರ್ಗದರ್ಶನ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ. ಕೆ.ವಿ.ರಾಮನಾಥ,  ಸವೀತಾ ಕೋರಿಶೆಟ್ಟಿ, ರಾಹುಲ್ ಮಂಗಳೂರ ಹಾಗೂ ಡಾ. ನವೀನ್ ಹಿರೇಮಠ ಸೇರಿದಂತೆ ಮತ್ತಿತರರು ಮಾತನಾಡಿದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    3 hrs ago
  • ಕರವೇ ವತಿಯಿಂದ ಹುನಗುಂದ ನಗರದಲ್ಲಿ ಪ್ರತಿಭಟನೆ ; ತಹಶೀಲ್ದಾರ್ ಗೆ ಮನವಿ ಸಲ್ಲಿಕೆ ಹುನಗುಂದ ; ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷಾ ಪತ್ರಿಕೆಗೆ ಅಂಕಗಳ ಬದಲು ಗ್ರೇಡ್‌ ವ್ಯವಸ್ಥೆ ಜಾರಿಗೆ ತಂದಿರುವುದನ್ನು ಪುನರ್‌ ಪರಿಶೀಲನೆ ಮಾಡುವಂತೆ ರಾಜ್ಯಪಾಲ ಥಾ‌ವರಚಂದ್‌ ಗೆಹಲೋತ್‌ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ‘ನಾವು ಹಿಂದಿ ವಿರೋಧಿಗಳಲ್ಲ, ಹಿಂದಿ ಹೇರಿಕೆಯ ವಿರೋಧಿಗಳು’ ಎಂಬ ಫಲಕ ಪ್ರದರ್ಶಿಸಿದರು. ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲ ರನ್ನು ಕೇಂದ್ರ ಸರ್ಕಾರ ವಾಪಸ್ ಕರೆಯಿಸಿಕೊಳ್ಳಬೇಕು. ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದ ಹಿಂದೆ, ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ಕನ್ನಡಿಗರ ಆಶೋತ್ತರ ಗಳಿಗೆ ವಿರುದ್ಧವಾಗಿ ನಡೆದುಕೊಂಡಿ ದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
    1
    ಕರವೇ ವತಿಯಿಂದ ಹುನಗುಂದ ನಗರದಲ್ಲಿ ಪ್ರತಿಭಟನೆ ; ತಹಶೀಲ್ದಾರ್ ಗೆ ಮನವಿ ಸಲ್ಲಿಕೆ
ಹುನಗುಂದ ; ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷಾ ಪತ್ರಿಕೆಗೆ ಅಂಕಗಳ ಬದಲು ಗ್ರೇಡ್‌ ವ್ಯವಸ್ಥೆ ಜಾರಿಗೆ ತಂದಿರುವುದನ್ನು ಪುನರ್‌ ಪರಿಶೀಲನೆ ಮಾಡುವಂತೆ ರಾಜ್ಯಪಾಲ ಥಾ‌ವರಚಂದ್‌ ಗೆಹಲೋತ್‌ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು    ಪ್ರತಿಭಟನೆ ನಡೆಸಿದರು.
‘ನಾವು ಹಿಂದಿ ವಿರೋಧಿಗಳಲ್ಲ, ಹಿಂದಿ ಹೇರಿಕೆಯ ವಿರೋಧಿಗಳು’ ಎಂಬ ಫಲಕ ಪ್ರದರ್ಶಿಸಿದರು. ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲ ರನ್ನು ಕೇಂದ್ರ ಸರ್ಕಾರ ವಾಪಸ್ ಕರೆಯಿಸಿಕೊಳ್ಳಬೇಕು. ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದ ಹಿಂದೆ, ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ಕನ್ನಡಿಗರ ಆಶೋತ್ತರ ಗಳಿಗೆ ವಿರುದ್ಧವಾಗಿ ನಡೆದುಕೊಂಡಿ ದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    3 hrs ago
  • Post by Iranna Tarnal
    1
    Post by Iranna Tarnal
    user_Iranna Tarnal
    Iranna Tarnal
    ನಿಡಗುಂದಿ, ವಿಜಯಪುರ, ಕರ್ನಾಟಕ•
    8 hrs ago
  • ಗಂಡು ಮಕ್ಕಳು ಎಂಥ ಕೆಲಸ ಮಾಡತ್ತಾರೆ ಅಂಥ ಗೊತ್ತೆ ಬಹಳ ಅಪಯಕಾರಿ ಕೆಲಸ ಬಡಡನ ಕಿತ್ತು ತಿನ್ನುವ ರಾಜ್ಯದಲ್ಲಿ ಪ್ಯಾಮಿಲಿ ಸಂಸಾರಕ್ಕೆ ದುಡಿಯಕು ಕಷ್ಟ ದುಖ ಅನ್ನುಬವಿಸುವನೆ ಮನೆಯ ಯಜಮಾನ ಇನೊಂದು ಹೆಣ್ಣು ಮಕ್ಕಳಿಗೆ ಹೇಳುವದಾದರೆ ಪತ್ತಿಯ ಮನೆಗೆ ಬಂದಾಗ ಸರಿಯಾಗಿ ನೋಡಿಕೊಳ್ಳಿ ಅಷ್ಟೆ ಸಾಕು ಅಂದರೆ ಸುಕವಾಗಿ ಸಂಸಾರ ಸಾಗುವದು
    1
    ಗಂಡು ಮಕ್ಕಳು ಎಂಥ ಕೆಲಸ ಮಾಡತ್ತಾರೆ ಅಂಥ ಗೊತ್ತೆ ಬಹಳ ಅಪಯಕಾರಿ ಕೆಲಸ ಬಡಡನ ಕಿತ್ತು ತಿನ್ನುವ ರಾಜ್ಯದಲ್ಲಿ ಪ್ಯಾಮಿಲಿ ಸಂಸಾರಕ್ಕೆ ದುಡಿಯಕು ಕಷ್ಟ ದುಖ ಅನ್ನುಬವಿಸುವನೆ ಮನೆಯ ಯಜಮಾನ ಇನೊಂದು ಹೆಣ್ಣು ಮಕ್ಕಳಿಗೆ ಹೇಳುವದಾದರೆ ಪತ್ತಿಯ ಮನೆಗೆ ಬಂದಾಗ ಸರಿಯಾಗಿ ನೋಡಿಕೊಳ್ಳಿ ಅಷ್ಟೆ ಸಾಕು ಅಂದರೆ ಸುಕವಾಗಿ ಸಂಸಾರ  ಸಾಗುವದು
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    18 hrs ago
  • Post by Onlinetv24x7
    1
    Post by Onlinetv24x7
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    10 hrs ago
  • ನಾವು ಉಣ್ಣುವ ಅನ್ನ ನಮಗೆ ಶಕ್ತಿ ನೀಡಬೇಕು, ಆದರೆ ಇಂದು ಆ ಅನ್ನವನ್ನೇ ವಿಷವಾಗಿಸುತ್ತಿದ್ದೇವೆಯೇ? ಹೌದು, ಅಧಿಕ ಇಳುವರಿಯ ಆಸೆಗೆ ಬಿದ್ದು ನಾವು ಭೂತಾಯಿಯ ಮಡಿಲಿಗೆ ರಾಸಾಯನಿಕ ಗೊಬ್ಬರ (Chemical Fertilizer) ಎಂಬ ವಿಷವನ್ನು ಸುರಿಯುತ್ತಿದ್ದೇವೆ. ಭೂಮಿ ತನ್ನ ನೈಸರ್ಗಿಕ ಶಕ್ತಿಯನ್ನು ಕಳೆದುಕೊಂಡು ಬಂಜರಾಗುತ್ತಿದೆ. ಹಾಗಾದರೆ ನಮ್ಮ ಮಣ್ಣನ್ನು ಮತ್ತೆ ಹಳೆಯ ಕಾಲದ 'ಪೈಲ್ವಾನ್' ನಂತೆ ಸದೃಢಗೊಳಿಸುವುದು ಹೇಗೆ? ಈ ಕುರಿತ ಒಂದು ಕಣ್ಣು ತೆರೆಸುವ ವರದಿ ಇಲ್ಲಿದೆ. ರಾಸಾಯನಿಕ ಗೊಬ್ಬರ - ಒಂದು ಮೌನ ಕೊಲೆಗಾರ ​ನಮ್ಮ ರೈತರು ಇಂದು ಯೂರಿಯಾ, ಡಿಎಪಿ (DAP) ಗಳಂತಹ ರಾಸಾಯನಿಕಗಳ ಮೇಲೆ ಅತಿಯಾಗಿ ಅವಲಂಬಿತರಾಗಿದ್ದಾರೆ. ಇದರ ಪರಿಣಾಮಗಳು ಭಯಾನಕ: ​ಮಣ್ಣಿನ ಜೀವಂತಿಕೆ ನಾಶ: ಮಣ್ಣಿನಲ್ಲಿರುವ ಉಪಕಾರಿ ಎರೆಹುಳುಗಳು ಮತ್ತು ಸೂಕ್ಷ್ಮಾಣು ಜೀವಿಗಳು ಸವಕಳಿಯಾಗುತ್ತಿವೆ. ​ಗಡಸಾದ ಭೂಮಿ: ಮಣ್ಣು ತನ್ನ ಮೃದುತ್ವವನ್ನು ಕಳೆದುಕೊಂಡು ಕಲ್ಲಿನಂತೆ ಗಟ್ಟಿಯಾಗುತ್ತಿದೆ. ​ವಿಷಯುಕ್ತ ಬೆಳೆ: ನಾವು ತಿನ್ನುವ ತರಕಾರಿ, ಧಾನ್ಯಗಳಲ್ಲಿ ಕೆಮಿಕಲ್ ಅಂಶಗಳು ಸೇರಿಕೊಂಡು ಕ್ಯಾನ್ಸರ್‌ನಂತಹ ರೋಗಗಳಿಗೆ ದಾರಿಯಾಗುತ್ತಿದೆ. ​'ಪೈಲ್ವಾನ್' ಮಾಡುವುದು ಹೇಗೆ? ​ನಮ್ಮ ಭೂಮಿ ಮತ್ತೆ ಸತ್ವಭರಿತವಾಗಬೇಕಾದರೆ, ಅದಕ್ಕೆ ಜಿಮ್‌ಗೆ ಹೋಗುವ ಪೈಲ್ವಾನನಿಗೆ ನೀಡುವಂತೆ ಪೌಷ್ಟಿಕ ಆಹಾರ ನೀಡಬೇಕು.
    1
    ನಾವು ಉಣ್ಣುವ ಅನ್ನ ನಮಗೆ ಶಕ್ತಿ ನೀಡಬೇಕು, ಆದರೆ ಇಂದು ಆ ಅನ್ನವನ್ನೇ ವಿಷವಾಗಿಸುತ್ತಿದ್ದೇವೆಯೇ? ಹೌದು, ಅಧಿಕ ಇಳುವರಿಯ ಆಸೆಗೆ ಬಿದ್ದು ನಾವು ಭೂತಾಯಿಯ ಮಡಿಲಿಗೆ ರಾಸಾಯನಿಕ ಗೊಬ್ಬರ (Chemical Fertilizer) ಎಂಬ ವಿಷವನ್ನು ಸುರಿಯುತ್ತಿದ್ದೇವೆ. ಭೂಮಿ ತನ್ನ ನೈಸರ್ಗಿಕ ಶಕ್ತಿಯನ್ನು ಕಳೆದುಕೊಂಡು ಬಂಜರಾಗುತ್ತಿದೆ. ಹಾಗಾದರೆ ನಮ್ಮ ಮಣ್ಣನ್ನು ಮತ್ತೆ ಹಳೆಯ ಕಾಲದ 'ಪೈಲ್ವಾನ್' ನಂತೆ ಸದೃಢಗೊಳಿಸುವುದು ಹೇಗೆ? ಈ ಕುರಿತ ಒಂದು ಕಣ್ಣು ತೆರೆಸುವ ವರದಿ ಇಲ್ಲಿದೆ.
ರಾಸಾಯನಿಕ ಗೊಬ್ಬರ - ಒಂದು ಮೌನ ಕೊಲೆಗಾರ
​ನಮ್ಮ ರೈತರು ಇಂದು ಯೂರಿಯಾ, ಡಿಎಪಿ (DAP) ಗಳಂತಹ ರಾಸಾಯನಿಕಗಳ ಮೇಲೆ ಅತಿಯಾಗಿ ಅವಲಂಬಿತರಾಗಿದ್ದಾರೆ. ಇದರ ಪರಿಣಾಮಗಳು ಭಯಾನಕ:
​ಮಣ್ಣಿನ ಜೀವಂತಿಕೆ ನಾಶ: ಮಣ್ಣಿನಲ್ಲಿರುವ ಉಪಕಾರಿ ಎರೆಹುಳುಗಳು ಮತ್ತು ಸೂಕ್ಷ್ಮಾಣು ಜೀವಿಗಳು ಸವಕಳಿಯಾಗುತ್ತಿವೆ.
​ಗಡಸಾದ ಭೂಮಿ: ಮಣ್ಣು ತನ್ನ ಮೃದುತ್ವವನ್ನು ಕಳೆದುಕೊಂಡು ಕಲ್ಲಿನಂತೆ ಗಟ್ಟಿಯಾಗುತ್ತಿದೆ.
​ವಿಷಯುಕ್ತ ಬೆಳೆ: ನಾವು ತಿನ್ನುವ ತರಕಾರಿ, ಧಾನ್ಯಗಳಲ್ಲಿ ಕೆಮಿಕಲ್ ಅಂಶಗಳು ಸೇರಿಕೊಂಡು ಕ್ಯಾನ್ಸರ್‌ನಂತಹ ರೋಗಗಳಿಗೆ ದಾರಿಯಾಗುತ್ತಿದೆ.
​'ಪೈಲ್ವಾನ್' ಮಾಡುವುದು ಹೇಗೆ?
​ನಮ್ಮ ಭೂಮಿ ಮತ್ತೆ ಸತ್ವಭರಿತವಾಗಬೇಕಾದರೆ, ಅದಕ್ಕೆ ಜಿಮ್‌ಗೆ ಹೋಗುವ ಪೈಲ್ವಾನನಿಗೆ ನೀಡುವಂತೆ ಪೌಷ್ಟಿಕ ಆಹಾರ ನೀಡಬೇಕು.
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    22 hrs ago
  • ಮುನ್ನಾಳ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ, ಉಮೇಶ್ ಕೆ. ಮುನ್ನಾಳ ಅವರು ತಕ್ಷಣವೇ 101 / 112 ಗೆ ಕರೆ ಮಾಡಿ ಮಾಹಿತಿ ನೀಡಿದರು. ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಿಸಿದರು. ಇದರ ಸಮೀಪದ ಮನೆಗಳು ಹಾಗೂ ರೈತರ ಜಮೀನುಗಳಿಗೆ ಯಾವುದೇ ಹಾನಿ ಆಗದೆ ಅಪಾಯ ತಪ್ಪಿತು
    1
    ಮುನ್ನಾಳ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ, ಉಮೇಶ್ ಕೆ. ಮುನ್ನಾಳ ಅವರು ತಕ್ಷಣವೇ 101 / 112 ಗೆ ಕರೆ ಮಾಡಿ ಮಾಹಿತಿ ನೀಡಿದರು.
ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಿಸಿದರು. ಇದರ ಸಮೀಪದ ಮನೆಗಳು ಹಾಗೂ ರೈತರ ಜಮೀನುಗಳಿಗೆ ಯಾವುದೇ ಹಾನಿ ಆಗದೆ ಅಪಾಯ ತಪ್ಪಿತು
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    1 hr ago
  • ಮುದ್ದೇಬಿಹಾಳ: ಡೆತ್ ನೋಟ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆಗೆ ಮುದ್ದೇಬಿಹಾಳ. ಸಾಲಗಾರರಿಗೆ ಕೊಟ್ಟಿದ್ದ ಹಣ ಮರಳಿ ಕೊಡದ ಕಾರಣಕ್ಕೆ ಮನನೊಂದು ಖಾಸಗಿ ಟ್ರಾವೆಲ್ಸ್ ಏಜೆಂಟ್ ಒಬ್ಬರು ಜಮೀನೊಂದರಲ್ಲಿ ನೇಣು ಬಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ತಾಲೂಕಿನ ಬಿದರಕುಂದಿ ಗ್ರಾಮದ ಹತ್ತಿರ ಬೆಳಕಿಗೆ ಬಂದಿದೆ. ಮುದ್ದೇಬಿಹಾಳದಲ್ಲಿ ಎಸ್ ಆರ್ ಎಸ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮೂಲತಃ ಗೋನಾಳ್ ಎಸ್ ಹೆಚ್ ಗ್ರಾಮದ ನಿವಾಸಿಯಾಗಿದ್ದ ಚೆನ್ನಯ್ಯ ಗಂಗಯ್ಯ ಹಿರೇಮಠ್ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ನನ್ನ ಸಾವಿಗೆ ರವಿ ನಾಲವಡೆ ಹಾಗೂ ವೈದ್ಯನಾಥ್ ಮರಾಠೆ ಎಂಬುವರು ಕಾರಣವಾಗಿದ್ದಾರೆ ಎಂದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿರುವ ಚೆನ್ನಯ್ಯ ಡೆತ್ ನೋಟನ್ನು ತಮ್ಮ ಸಹೋದರನಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
    1
    ಮುದ್ದೇಬಿಹಾಳ: ಡೆತ್ ನೋಟ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆಗೆ
ಮುದ್ದೇಬಿಹಾಳ. ಸಾಲಗಾರರಿಗೆ  ಕೊಟ್ಟಿದ್ದ ಹಣ ಮರಳಿ ಕೊಡದ ಕಾರಣಕ್ಕೆ ಮನನೊಂದು ಖಾಸಗಿ ಟ್ರಾವೆಲ್ಸ್ ಏಜೆಂಟ್ ಒಬ್ಬರು  ಜಮೀನೊಂದರಲ್ಲಿ ನೇಣು ಬಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ತಾಲೂಕಿನ ಬಿದರಕುಂದಿ ಗ್ರಾಮದ ಹತ್ತಿರ ಬೆಳಕಿಗೆ ಬಂದಿದೆ.
ಮುದ್ದೇಬಿಹಾಳದಲ್ಲಿ ಎಸ್ ಆರ್ ಎಸ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮೂಲತಃ ಗೋನಾಳ್ ಎಸ್ ಹೆಚ್ ಗ್ರಾಮದ ನಿವಾಸಿಯಾಗಿದ್ದ ಚೆನ್ನಯ್ಯ ಗಂಗಯ್ಯ ಹಿರೇಮಠ್ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. 
ನನ್ನ ಸಾವಿಗೆ ರವಿ ನಾಲವಡೆ ಹಾಗೂ ವೈದ್ಯನಾಥ್ ಮರಾಠೆ ಎಂಬುವರು ಕಾರಣವಾಗಿದ್ದಾರೆ ಎಂದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿರುವ  ಚೆನ್ನಯ್ಯ ಡೆತ್ ನೋಟನ್ನು ತಮ್ಮ ಸಹೋದರನಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.