Shuru
Apke Nagar Ki App…
ದಾವಣಗೆರೆ ಉಪಚುನಾವಣೆ ಪ್ರಚಾರಾರ್ಥವಾಗಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯಾಸೀರ್ ಖಾನ್ ಪಠಾಣ
H M ಹರಕುಣಿ
ದಾವಣಗೆರೆ ಉಪಚುನಾವಣೆ ಪ್ರಚಾರಾರ್ಥವಾಗಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯಾಸೀರ್ ಖಾನ್ ಪಠಾಣ
More news from ಕರ್ನಾಟಕ and nearby areas
- ಹುಬ್ಬಳ್ಳಿಯಿಂದ ದಾವಣಗೆರೆ ಉಪಚುನಾವಣೆ ಪ್ರಚಾರ ನಿಮಿತ್ತ ತೆರಳುತ್ತಿರುವ ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ. ಕೆ ಶಿವಕುಮಾರ ರವರನ್ನು ಶಿಗ್ಗಾಂವ ಮಾರ್ಗದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಶಾಸಕರ ಸಹೋದರರಾದ ಎಂ ಎಂ ಪಠಾಣ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಸನ್ಮಾನ ಮಾಡಲಾಯಿತು.1
- ಶಿಗ್ಗಾವಿ: ತಾಲೂಕಿನ ಮುದ್ದಿನಕೊಪ್ಪ ಗ್ರಾಮದಲ್ಲಿ ಏ. ೭ ರಿಂದ ೧೨ರ ವರೆಗೆ ಶ್ರೀ ದುರ್ಗಾದೇವಿ, ಕಾಳಿಕಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದುರ್ಗಾದೇವಿ, ಕಾಳಿಕಾದೇವಿ ದೇವಸ್ಥಾನ ಸಮಿತಿಯ ಪ್ರಧಾನ ಅರ್ಚಕರಾದ ಯಲ್ಲಪ್ಪ ಕುಂಚಿಕೊರವರ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ ೨. ೭ ರಂದು ದುರ್ಗಾದೇವಿ ಹಾಗೂ ಕಾಳಿಕಾದೇವಿಯವರ ಪ್ರತಿಷ್ಠಾಪನೆ ಮತ್ತು ಹೋಮ ಹವನ ಪೂಜಾ ವಿಧಿವಿಧಾನಗಳು ಜರುಗಲಿದ್ದು, ೮ ರಂದು ಮಧ್ಯಾಹ್ನ ೩ ಘಂಟೆಗೆ ದೇವಿಯವರ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಕಳಸದೊಂದಿಗೆ ಪ್ರಾರಂಭವಾಗಿ ಸಂಜೆ ೬ ಗಂಟೆಗೆ ಜಾತ್ರಾ ಗದ್ದಿಗೆ ತಲುಪಲಿದೆ. ಪೂರ್ಣಕುಂಭ ೯ ರಂದು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ದುರ್ಗಾದೇವಿ, ಕಾಳಿಕಾದೇವಿ ಅವರಿಗೆ ಉಡಿ ತುಂಬುವ, ಹಣ್ಣುಕಾಯಿ ಸೇವೆ ಹಾಗೂ ಹರಕೆ ಸೇವೆ ನೆರವೇರಲಿದೆ. ಏ.೧೦ ರಂದು ಬೆಳಗ್ಗೆ ೭ಗಂಟೆಗೆ ಲೋಕಕಲ್ಯಾಣಾರ್ಥವಾಗಿ ಮಹಾ ಚಂಡಿಕಾಯಾಗ ಕಾರ್ಯ ಜರುಗಲಿದೆ. ೧೧ ರಂದು ಸಂಜೆ ೬ ಘಂಟೆಗೆ ಧರ್ಮಸಭೆ ನಡೆಯಲಿದ್ದು ವಿವಿಧ ಮಠಾಧಿಶರು, ಸಚಿವರು, ಶಾಸಕರು, ರಾಜಕೀಯ ಮುಖಂಡರು ವಿವಿಧ ಸಮಾಜಗಳ ಮುಖಂಡರು ಭಾಗವಹಿಸಲಿದ್ದು ೧೨ ರಂದು ಮಧ್ಯಾಹ್ನ ೩ ಗಂಟೆಗೆ ದುರ್ಗಾದೇವಿ ಹಾಗೂ ಕಾಳಿಕಾದೇವಿಯವರ ಜಾತ್ರಾ ಗದ್ದುಗೆಯಿಂದ ವಾದ್ಯಗಳೊಂದಿಗೆ ಮೆರವಣಿಗೆ ಮುಖಾಂತರ ಪಾದಗಟ್ಟಿ ತಲುಪಲಿದೆ. ಏ. ೨೩ ರಂದು ದುರ್ಗಾದೇವಿ, ಕಾಳಿಕಾದೇವಿಯವರ ಪುನಃ ಪ್ರತಿಷ್ಠಾಪನೆಗೊಳ್ಳಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಹನುಮಂತಪ್ಪ ಬಂಡಿವಡ್ಡರ, ಮಂಜುನಾಥ ಹುರಳಿಕೊಪ್ಪಿ, ಜಯಪ್ರಕಾಶ ಹಾವೇರಿ, ಸಂತೋಷ ಹಾವೇರಿ, ಶಿವರಾಜ ಇದ್ದರು.2
- Post by Onlinetv24x71
- ನಾವು ಉಣ್ಣುವ ಅನ್ನ ನಮಗೆ ಶಕ್ತಿ ನೀಡಬೇಕು, ಆದರೆ ಇಂದು ಆ ಅನ್ನವನ್ನೇ ವಿಷವಾಗಿಸುತ್ತಿದ್ದೇವೆಯೇ? ಹೌದು, ಅಧಿಕ ಇಳುವರಿಯ ಆಸೆಗೆ ಬಿದ್ದು ನಾವು ಭೂತಾಯಿಯ ಮಡಿಲಿಗೆ ರಾಸಾಯನಿಕ ಗೊಬ್ಬರ (Chemical Fertilizer) ಎಂಬ ವಿಷವನ್ನು ಸುರಿಯುತ್ತಿದ್ದೇವೆ. ಭೂಮಿ ತನ್ನ ನೈಸರ್ಗಿಕ ಶಕ್ತಿಯನ್ನು ಕಳೆದುಕೊಂಡು ಬಂಜರಾಗುತ್ತಿದೆ. ಹಾಗಾದರೆ ನಮ್ಮ ಮಣ್ಣನ್ನು ಮತ್ತೆ ಹಳೆಯ ಕಾಲದ 'ಪೈಲ್ವಾನ್' ನಂತೆ ಸದೃಢಗೊಳಿಸುವುದು ಹೇಗೆ? ಈ ಕುರಿತ ಒಂದು ಕಣ್ಣು ತೆರೆಸುವ ವರದಿ ಇಲ್ಲಿದೆ. ರಾಸಾಯನಿಕ ಗೊಬ್ಬರ - ಒಂದು ಮೌನ ಕೊಲೆಗಾರ ನಮ್ಮ ರೈತರು ಇಂದು ಯೂರಿಯಾ, ಡಿಎಪಿ (DAP) ಗಳಂತಹ ರಾಸಾಯನಿಕಗಳ ಮೇಲೆ ಅತಿಯಾಗಿ ಅವಲಂಬಿತರಾಗಿದ್ದಾರೆ. ಇದರ ಪರಿಣಾಮಗಳು ಭಯಾನಕ: ಮಣ್ಣಿನ ಜೀವಂತಿಕೆ ನಾಶ: ಮಣ್ಣಿನಲ್ಲಿರುವ ಉಪಕಾರಿ ಎರೆಹುಳುಗಳು ಮತ್ತು ಸೂಕ್ಷ್ಮಾಣು ಜೀವಿಗಳು ಸವಕಳಿಯಾಗುತ್ತಿವೆ. ಗಡಸಾದ ಭೂಮಿ: ಮಣ್ಣು ತನ್ನ ಮೃದುತ್ವವನ್ನು ಕಳೆದುಕೊಂಡು ಕಲ್ಲಿನಂತೆ ಗಟ್ಟಿಯಾಗುತ್ತಿದೆ. ವಿಷಯುಕ್ತ ಬೆಳೆ: ನಾವು ತಿನ್ನುವ ತರಕಾರಿ, ಧಾನ್ಯಗಳಲ್ಲಿ ಕೆಮಿಕಲ್ ಅಂಶಗಳು ಸೇರಿಕೊಂಡು ಕ್ಯಾನ್ಸರ್‌ನಂತಹ ರೋಗಗಳಿಗೆ ದಾರಿಯಾಗುತ್ತಿದೆ. 'ಪೈಲ್ವಾನ್' ಮಾಡುವುದು ಹೇಗೆ? ನಮ್ಮ ಭೂಮಿ ಮತ್ತೆ ಸತ್ವಭರಿತವಾಗಬೇಕಾದರೆ, ಅದಕ್ಕೆ ಜಿಮ್‌ಗೆ ಹೋಗುವ ಪೈಲ್ವಾನನಿಗೆ ನೀಡುವಂತೆ ಪೌಷ್ಟಿಕ ಆಹಾರ ನೀಡಬೇಕು.1
- Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User1
- ಶ್ರೀ ಕ್ಷೇತ್ರ ಶ್ರೀ ಭೈರೇಶ್ವರ ಜಾತ್ರೆ ಈ ಜಾತ್ರೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಹಾಗೂ ನೆರೆಹರೆ ರಾಜ್ಯದವರು ಲಕ್ಷಾಂತರ ಭಕ್ತರು ಒಳಗೊಂಡಿರುತ್ತಾರೆ ಈ ಜಾತ್ರೆಯಲ್ಲಿ ಅನ್ನದಾಸೋಹ ಮತ್ತು ರೊನಾಲ್ಗಿ ಕುಣಿತ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ1
- ಬಾಗಲಕೋಟ ಜಿಲ್ಲೆಯ ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಮಾರ್ಗದರ್ಶನ ಕಾಲೇಜ್ ಆಫ್ ನರ್ಸಿಂಗ್, ಮಾರ್ಗದರ್ಶನ ಕಾಲೇಜ್ ಆಫ್ ಫಾರ್ಮಾಸಿ, ಮಾರ್ಗದರ್ಶನ ಪ್ಯಾರಾಮೆಡಿಕಲ್ ಕಾಲೇಜ್, ಮಾರ್ಗದರ್ಶನ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಮಂಗಳವಾರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನವೀನ ಬಿರಾದಾರ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಆರಂಭವಾಗಿ ಪ್ರವಾಸಿ ಮಂದಿರ, ಮಹಾಂತ ಗಂಗೋತ್ರಿ, ಬಸ್ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತದ ವರೆಗೆ ಆಗಮಿಸಿ ಅಲ್ಲಿ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ಮಾರ್ಗದರ್ಶನ ಸಂಸ್ಥೆಯ ಚೇರ್‌ಮನ್‌ರಾದ ವಿರೇಶ ಕೂಡಲಗಿಮಠ ಇವರ ಸಹಕಾರದೊಂದಿಗೆ ಮಾರ್ಗದರ್ಶನ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ. ಕೆ.ವಿ.ರಾಮನಾಥ, ಸವೀತಾ ಕೋರಿಶೆಟ್ಟಿ, ರಾಹುಲ್ ಮಂಗಳೂರ ಹಾಗೂ ಡಾ. ನವೀನ್ ಹಿರೇಮಠ ಸೇರಿದಂತೆ ಮತ್ತಿತರರು ಮಾತನಾಡಿದರು.3
- Post by H M ಹರಕುಣಿ1