logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಭಾರತ ಕರ್ನಾಟಕ ಜನತೆಗೆ ಆರ್ಥಿಕ ಶುಭಾಶಯಗಳು ಎಲ್ಲಾ ಜನತೆ ಸೇರಿಸಿ ಒಗ್ಗಟ್ಟಾಗಿ ಜಯಂತಿ ಮಾಡೋಣ ಆ ಜಾತಿ ಈ ಜಾತಿ ಜಾತಿ ಇಲ್ಲ ಒಂದೇ ಜಾತಿ ಮಾನವ ಜಾತಿ ಎಲ್ಲರಿಗೂ ಜೈ ಭೀಮ್ ಜೈ ಭೀಮ್ 💐💐❤️❤️💐💐👍

10 hrs ago
user_ಎಂ ಆರ್ ಮಹದೇವ್ ಕಟ್ಟಡ ಕಾರ್ಮಿಕ ಅಧ್ಯಕ್ಷ M.R
ಎಂ ಆರ್ ಮಹದೇವ್ ಕಟ್ಟಡ ಕಾರ್ಮಿಕ ಅಧ್ಯಕ್ಷ M.R
ಯಲಹಂಕ, ಬೆಂಗಳೂರು ನಗರ, ಕರ್ನಾಟಕ•
10 hrs ago

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಭಾರತ ಕರ್ನಾಟಕ ಜನತೆಗೆ ಆರ್ಥಿಕ ಶುಭಾಶಯಗಳು ಎಲ್ಲಾ ಜನತೆ ಸೇರಿಸಿ ಒಗ್ಗಟ್ಟಾಗಿ ಜಯಂತಿ ಮಾಡೋಣ ಆ ಜಾತಿ ಈ ಜಾತಿ ಜಾತಿ ಇಲ್ಲ ಒಂದೇ ಜಾತಿ ಮಾನವ ಜಾತಿ ಎಲ್ಲರಿಗೂ ಜೈ ಭೀಮ್ ಜೈ ಭೀಮ್ 💐💐❤️❤️💐💐👍

More news from ಕರ್ನಾಟಕ and nearby areas
  • ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಭಾರತ ಕರ್ನಾಟಕ ಜನತೆಗೆ ಆರ್ಥಿಕ ಶುಭಾಶಯಗಳು ಎಲ್ಲಾ ಜನತೆ ಸೇರಿಸಿ ಒಗ್ಗಟ್ಟಾಗಿ ಜಯಂತಿ ಮಾಡೋಣ ಆ ಜಾತಿ ಈ ಜಾತಿ ಜಾತಿ ಇಲ್ಲ ಒಂದೇ ಜಾತಿ ಮಾನವ ಜಾತಿ ಎಲ್ಲರಿಗೂ ಜೈ ಭೀಮ್ ಜೈ ಭೀಮ್ 💐💐❤️❤️💐💐👍
    1
    ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿ 
ಭಾರತ ಕರ್ನಾಟಕ ಜನತೆಗೆ ಆರ್ಥಿಕ ಶುಭಾಶಯಗಳು 
ಎಲ್ಲಾ ಜನತೆ ಸೇರಿಸಿ ಒಗ್ಗಟ್ಟಾಗಿ ಜಯಂತಿ ಮಾಡೋಣ ಆ ಜಾತಿ ಈ ಜಾತಿ ಜಾತಿ ಇಲ್ಲ ಒಂದೇ ಜಾತಿ ಮಾನವ ಜಾತಿ 
ಎಲ್ಲರಿಗೂ ಜೈ ಭೀಮ್ ಜೈ ಭೀಮ್ 
💐💐❤️❤️💐💐👍
    user_ಎಂ ಆರ್ ಮಹದೇವ್ ಕಟ್ಟಡ ಕಾರ್ಮಿಕ ಅಧ್ಯಕ್ಷ M.R
    ಎಂ ಆರ್ ಮಹದೇವ್ ಕಟ್ಟಡ ಕಾರ್ಮಿಕ ಅಧ್ಯಕ್ಷ M.R
    ಯಲಹಂಕ, ಬೆಂಗಳೂರು ನಗರ, ಕರ್ನಾಟಕ•
    10 hrs ago
  • ಕೋಲಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಕೇಂದ್ರ ಸರ್ಕಾರದ ಟ್ರಾನ್ಸ್ ಜಂಡರ್ ತಿದ್ದುಪಡಿ ಕಾಯ್ದೆ 2026 ವಿರುದ್ಧ ಸೋಮವಾರ ಸುದ್ದಿಗೋಷ್ಠಿ ನಡೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹೊಸ ಕಾಯ್ದೆಯು ಹಕ್ಕುಗಳನ್ನು ರಕ್ಷಿಸುವ ಬದಲು ನಿಯಂತ್ರಣ ಹೇರುವಂತಿದೆ ಎಂದು ಸಮುದಾಯದ ಮುಖಂಡರು ಆರೋಪಿಸಿದ್ದಾರೆ. ವೈದ್ಯಕೀಯ ಮಂಡಳಿಯ ಪರಿಶೀಲನೆ ಕಡ್ಡಾಯಗೊಳಿಸಿರುವುದು ಹಾಗೂ ವ್ಯಕ್ತಿಯ ಲಿಂಗತ್ವ ಗುರುತನ್ನು ರಾಜ್ಯವೇ ನಿರ್ಧರಿಸುವ ನಿಲುವು ಸ್ವಾಭಿಮಾನ ಮತ್ತು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್ 15ರಂದು ಕೋಲಾರದಲ್ಲಿ “ಕರ್ನಾಟಕ ಸ್ವಾಭಿಮಾನಿ ನಡಿಗೆ” ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದು, ಸರ್ಕಾರಿ ಉದ್ಯೋಗಗಳಲ್ಲಿ 1% ಮೀಸಲಾತಿ ಹಾಗೂ ಗೌರವಯುತ ಜೀವನಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕಾಯ್ದೆ ವಿರುದ್ಧ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
    1
    ಕೋಲಾರದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಕೇಂದ್ರ ಸರ್ಕಾರದ ಟ್ರಾನ್ಸ್ ಜಂಡರ್ ತಿದ್ದುಪಡಿ ಕಾಯ್ದೆ 2026 ವಿರುದ್ಧ ಸೋಮವಾರ ಸುದ್ದಿಗೋಷ್ಠಿ ನಡೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹೊಸ ಕಾಯ್ದೆಯು ಹಕ್ಕುಗಳನ್ನು ರಕ್ಷಿಸುವ ಬದಲು ನಿಯಂತ್ರಣ ಹೇರುವಂತಿದೆ ಎಂದು ಸಮುದಾಯದ ಮುಖಂಡರು ಆರೋಪಿಸಿದ್ದಾರೆ. ವೈದ್ಯಕೀಯ ಮಂಡಳಿಯ ಪರಿಶೀಲನೆ ಕಡ್ಡಾಯಗೊಳಿಸಿರುವುದು ಹಾಗೂ ವ್ಯಕ್ತಿಯ ಲಿಂಗತ್ವ ಗುರುತನ್ನು ರಾಜ್ಯವೇ ನಿರ್ಧರಿಸುವ ನಿಲುವು ಸ್ವಾಭಿಮಾನ ಮತ್ತು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್ 15ರಂದು ಕೋಲಾರದಲ್ಲಿ “ಕರ್ನಾಟಕ ಸ್ವಾಭಿಮಾನಿ ನಡಿಗೆ” ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದು, ಸರ್ಕಾರಿ ಉದ್ಯೋಗಗಳಲ್ಲಿ 1% ಮೀಸಲಾತಿ ಹಾಗೂ ಗೌರವಯುತ ಜೀವನಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕಾಯ್ದೆ ವಿರುದ್ಧ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    7 hrs ago
  • Post by Venu Gopal
    1
    Post by Venu Gopal
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    40 min ago
  • ತುಮಕೂರು : ರಾಷ್ಟ್ರೀಯ ಹೆದ್ದಾರಿ 4 ರ ಸಮೀಪ ವಿರುವ ಬಾಲಾಜಿ ಟ್ರಾನ್ಸ್ಪೋರ್ಟ್ ಅಲ್ಲಿ ಅಗ್ನಿ ಅವಘಡ ಸಂಭವಿಸಿದೆ ಟೈರ್ಗಳು ಸುಟ್ಟು ಕರಕಲಾಗಿ ದಟ್ಟ ಹೊಗೆ ಕಂಡು ಬಂದಿದೆ
    1
    ತುಮಕೂರು : ರಾಷ್ಟ್ರೀಯ ಹೆದ್ದಾರಿ   4 ರ ಸಮೀಪ ವಿರುವ  ಬಾಲಾಜಿ ಟ್ರಾನ್ಸ್ಪೋರ್ಟ್ ಅಲ್ಲಿ    ಅಗ್ನಿ ಅವಘಡ  ಸಂಭವಿಸಿದೆ  ಟೈರ್ಗಳು  ಸುಟ್ಟು ಕರಕಲಾಗಿ ದಟ್ಟ ಹೊಗೆ ಕಂಡು ಬಂದಿದೆ
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    1 hr ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    17 hrs ago
  • ತಾಕತ್ತು ಇದ್ರೆ ದಾಖಲೆ ಬಿಡುಗಡೆ ಮಾಡು ಕೆ. ಸುಧಾಕರ್ ವಿರುದ್ಧ ಸಚಿವ ಡಾ. ಎಂ ಸಿ ಸುಧಾಕರ್ ಕಿಡಿ..!
    1
    ತಾಕತ್ತು ಇದ್ರೆ ದಾಖಲೆ ಬಿಡುಗಡೆ ಮಾಡು ಕೆ. ಸುಧಾಕರ್ ವಿರುದ್ಧ ಸಚಿವ ಡಾ. ಎಂ ಸಿ ಸುಧಾಕರ್ ಕಿಡಿ..!
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    22 hrs ago
  • ಆತ್ಮೀಯ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ ಅತ್ಯಂತ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುವ ಇಚ್ಛೆಯನ್ನು ಹೊಂದಿ ನೀವೆಲ್ಲ ಬಂದಿರುತ್ತೀರಿ ಸಮಾಜ ಮತ್ತು ಸರ್ಕಾರ ಮತ್ತು ನ್ಯಾಯಾಲಯ ಕಳ್ಳತನ ವಾದಂತಹ ಬಾಲುಗಳನ್ನ ಪತ್ತೆ ಮಾಡಿದರೆ ಅತ್ಯಂತ ವಿಶ್ವಾಸದಿಂದ ಒಂದು ಸಣ್ಣ kiರು ಕಾಣಿಕೆ ನೀಡಬಹುದು ಹೌದು, ಸಾರ್ವಜನಿಕ ಸುವ್ಯವಸ್ಥೆ ಅಪರಾಧ ಪತ್ತೆ ಮತ್ತು ಅಪರಾಧ ತಡೆಯುವಿಕೆ ನಮ್ಮೆಲ್ಲರ ಕರ್ತವ್ಯ ಇತ್ತೀಚಿಗೆ ತಮಿಳುನಾಡಿನ ಪ್ರಕರಣ ಸೌಹಾರ್ದತ ಸಮಾಜ ಒಪ್ಪದೇ ಇದ್ದರು ಅಂತರಂಗದ ಮನದಾಳದ ಸತ್ಯ ನಮಗೆ ಮಾತ್ರ ಗೊತ್ತು ಲಾಕಪ್ ಡೆತ್ ಅಂತಹ ಅದರಲ್ಲೂ ತಂದೆ ಮಗನ ಸಾವು ಮಾನವ ಸಮಾಜದಲ್ಲಿ ಇರುವಂತಹ ನಾವೆಲ್ಲರೂ ವಿಷಾದ ವ್ಯಕ್ತಪಡಿಸುವಂತಹದೇ ಆದರೆ, ಆ ಸಾವಿನ ಹಿಂದೆ ಇರುವಂತಹ ವೈಯಕ್ತಿಕ ಹಿತಾಸಕ್ತಿ ಪೊಲೀಸರಿಗೆ ಇthe ಉದ್ದೇಶ ಪೂರ್ವಕವಾಗಿ ಪೊಲೀಸರು ಯಾವುದೋ ವೈಯಕ್ತಿಕ ಲಾಭಕ್ಕೋಸ್ಕರ ಅವರನ್ನ ಕೊಲೆ ಮಾಡಿದ್ದಾರೆಯೇ??? ಕೊಲೆ ಎಂದರೇನು ಅಲ್ಲಿ ಉದ್ದೇಶ ಇರಬೇಕು ಅದಕ್ಕೆ ವ್ಯವಸ್ಥಿತವಾದಂತ ಒಂದು ಯೋಜನೆ ರೂಪಿಸಬೇಕು ಮತ್ತು ಅದು ಕಾರ್ಯಗತಗೊಳ್ಳಬೇಕು ಈ ಪ್ರಕರಣದಲ್ಲಿ ನೋಡುವುದಾದರೆ ಮೋಟಿವೇ ಇಲ್ಲ ಉದ್ದೇಶವೇ ಇಲ್ಲ ಒಂದು ಅಪಘಾತ ಪ್ರಕರಣವೂ ಕೂಡ ಒಂದು ಸಾವಿನಲ್ಲಿ ಅಂತ್ಯವಾಗುತ್ತದೆ ಏಕೆಂದರೆ ಅಲ್ಲಿ ಉದ್ದೇಶವೂ ಇಲ್ಲ ಕೇವಲ ಆಕಸ್ಮಿಕ ಈ ತೀರ್ಪು ನೈಸರ್ಗಿಕ ನ್ಯಾಯದ ಮೇಲೆ ನಿಂತಿಲ್ಲ ಉದ್ದೇಶಪೂರ್ವಕವಾಗಿ ಕೊಲೆ ಮಾಡಿದಂತಹ ಕಸಬ್ ಬನಂತವನಿಗೆ ನ್ಯಾಯಾಲಯ ಅನುಕಂಪ ತೋರಿದೆ ಆದರೆ ಯಾವುದೇ ದುರುದ್ದೇಶವಿಲ್ಲದೆ ಸಂದರ್ಭದಲ್ಲಿ ನನ್ನ ಸಹೋದ್ಯೋಗಿಗಳು ಇಂದು ಮರಣದಂಡನೆಗೆ ಒಳಗಾಗಿದ್ದಾರೆ ಅನೇಕ ಅನೇಕ ಆರೋಪಿಗಳು ಕರ್ತವ್ಯದಲ್ಲಿ ಇದ್ದಂತಹ ಸಂದರ್ಭದಲ್ಲಿ ಕೊಲೆ ಮಾಡಿದಾಗಲೂ ಈ ನ್ಯಾಯಾಲಯಗಳು ಮೌನವಾಗಿ ಅದನ್ನು ಬೆನಿಫಿಟ್ ಆಫ್ ಡೌಟ್ ಎಂಬ ತತ್ವದ ಪ್ರಕರಣವನ್ನು ಮುಂದುವರಿಸಿದ್ದಾರೆ ಹಾಗಾಗಿ ನನ್ನ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ ಸಮಾಜಕ್ಕೆ ಬೇಕಿಲ್ಲದ, ಸರ್ಕಾರಕ್ಕೆ ಬೇಕಿಲ್ಲದ, ಕೊನೆಗೆ ನ್ಯಾಯಾಲಯಕ್ಕೂ ಬೇಕಿಲ್ಲದ ಈ ರಿಕವರಿ ಕ್ರಮವನ್ನ ನಿಲ್ಲಿಸಿ, ಪ್ರಿವೆಂಷನ್ ಹಾಗೂ ನಿಯಮಿತ ನೆಲದ ಕಾನೂನುಗಳನ್ನ ಪಾಲಿಸಿ ನಮ್ಮ ಕುಟುಂಬ ಹಾಗೂ ನಮ್ಮ ಇಲಾಖೆಯ ಸಹೋದ್ಯೋಗಿಗಳನ್ನ ಸಂರಕ್ಷಿಸುವ ಕೆಲಸವನ್ನು ಮುಂದುವರಿಸೋಣ ಎಂಬುದು ನನ್ನ ಅಭಿಮತ
    3
    ಆತ್ಮೀಯ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ 
ಅತ್ಯಂತ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುವ ಇಚ್ಛೆಯನ್ನು ಹೊಂದಿ ನೀವೆಲ್ಲ ಬಂದಿರುತ್ತೀರಿ 
ಸಮಾಜ ಮತ್ತು ಸರ್ಕಾರ ಮತ್ತು ನ್ಯಾಯಾಲಯ 
ಕಳ್ಳತನ ವಾದಂತಹ ಬಾಲುಗಳನ್ನ ಪತ್ತೆ ಮಾಡಿದರೆ ಅತ್ಯಂತ ವಿಶ್ವಾಸದಿಂದ ಒಂದು ಸಣ್ಣ kiರು ಕಾಣಿಕೆ ನೀಡಬಹುದು 
ಹೌದು, ಸಾರ್ವಜನಿಕ ಸುವ್ಯವಸ್ಥೆ ಅಪರಾಧ ಪತ್ತೆ ಮತ್ತು ಅಪರಾಧ ತಡೆಯುವಿಕೆ ನಮ್ಮೆಲ್ಲರ ಕರ್ತವ್ಯ 
ಇತ್ತೀಚಿಗೆ ತಮಿಳುನಾಡಿನ ಪ್ರಕರಣ ಸೌಹಾರ್ದತ ಸಮಾಜ ಒಪ್ಪದೇ ಇದ್ದರು 
ಅಂತರಂಗದ ಮನದಾಳದ ಸತ್ಯ ನಮಗೆ ಮಾತ್ರ ಗೊತ್ತು 
ಲಾಕಪ್ ಡೆತ್ ಅಂತಹ ಅದರಲ್ಲೂ ತಂದೆ ಮಗನ ಸಾವು ಮಾನವ ಸಮಾಜದಲ್ಲಿ ಇರುವಂತಹ ನಾವೆಲ್ಲರೂ ವಿಷಾದ ವ್ಯಕ್ತಪಡಿಸುವಂತಹದೇ 
ಆದರೆ, ಆ ಸಾವಿನ ಹಿಂದೆ ಇರುವಂತಹ ವೈಯಕ್ತಿಕ ಹಿತಾಸಕ್ತಿ ಪೊಲೀಸರಿಗೆ ಇthe 
ಉದ್ದೇಶ ಪೂರ್ವಕವಾಗಿ ಪೊಲೀಸರು ಯಾವುದೋ ವೈಯಕ್ತಿಕ ಲಾಭಕ್ಕೋಸ್ಕರ ಅವರನ್ನ ಕೊಲೆ ಮಾಡಿದ್ದಾರೆಯೇ???
ಕೊಲೆ ಎಂದರೇನು 
ಅಲ್ಲಿ ಉದ್ದೇಶ ಇರಬೇಕು ಅದಕ್ಕೆ ವ್ಯವಸ್ಥಿತವಾದಂತ ಒಂದು ಯೋಜನೆ ರೂಪಿಸಬೇಕು ಮತ್ತು ಅದು ಕಾರ್ಯಗತಗೊಳ್ಳಬೇಕು 
ಈ ಪ್ರಕರಣದಲ್ಲಿ ನೋಡುವುದಾದರೆ ಮೋಟಿವೇ ಇಲ್ಲ ಉದ್ದೇಶವೇ ಇಲ್ಲ 
ಒಂದು ಅಪಘಾತ ಪ್ರಕರಣವೂ ಕೂಡ ಒಂದು ಸಾವಿನಲ್ಲಿ ಅಂತ್ಯವಾಗುತ್ತದೆ ಏಕೆಂದರೆ ಅಲ್ಲಿ ಉದ್ದೇಶವೂ ಇಲ್ಲ ಕೇವಲ ಆಕಸ್ಮಿಕ 
ಈ ತೀರ್ಪು ನೈಸರ್ಗಿಕ ನ್ಯಾಯದ ಮೇಲೆ ನಿಂತಿಲ್ಲ
ಉದ್ದೇಶಪೂರ್ವಕವಾಗಿ ಕೊಲೆ ಮಾಡಿದಂತಹ ಕಸಬ್ ಬನಂತವನಿಗೆ ನ್ಯಾಯಾಲಯ ಅನುಕಂಪ ತೋರಿದೆ 
ಆದರೆ ಯಾವುದೇ ದುರುದ್ದೇಶವಿಲ್ಲದೆ ಸಂದರ್ಭದಲ್ಲಿ ನನ್ನ ಸಹೋದ್ಯೋಗಿಗಳು ಇಂದು ಮರಣದಂಡನೆಗೆ ಒಳಗಾಗಿದ್ದಾರೆ 
ಅನೇಕ ಅನೇಕ ಆರೋಪಿಗಳು ಕರ್ತವ್ಯದಲ್ಲಿ ಇದ್ದಂತಹ ಸಂದರ್ಭದಲ್ಲಿ ಕೊಲೆ ಮಾಡಿದಾಗಲೂ ಈ ನ್ಯಾಯಾಲಯಗಳು ಮೌನವಾಗಿ ಅದನ್ನು ಬೆನಿಫಿಟ್ ಆಫ್ ಡೌಟ್ ಎಂಬ ತತ್ವದ ಪ್ರಕರಣವನ್ನು ಮುಂದುವರಿಸಿದ್ದಾರೆ 
ಹಾಗಾಗಿ ನನ್ನ ಸಹೋದ್ಯೋಗಿ ಮಿತ್ರರಲ್ಲಿ ಒಂದು ಮನವಿ 
ಸಮಾಜಕ್ಕೆ ಬೇಕಿಲ್ಲದ, ಸರ್ಕಾರಕ್ಕೆ ಬೇಕಿಲ್ಲದ, ಕೊನೆಗೆ ನ್ಯಾಯಾಲಯಕ್ಕೂ ಬೇಕಿಲ್ಲದ 
ಈ ರಿಕವರಿ ಕ್ರಮವನ್ನ ನಿಲ್ಲಿಸಿ,
ಪ್ರಿವೆಂಷನ್ ಹಾಗೂ ನಿಯಮಿತ ನೆಲದ ಕಾನೂನುಗಳನ್ನ ಪಾಲಿಸಿ ನಮ್ಮ ಕುಟುಂಬ ಹಾಗೂ ನಮ್ಮ ಇಲಾಖೆಯ ಸಹೋದ್ಯೋಗಿಗಳನ್ನ ಸಂರಕ್ಷಿಸುವ ಕೆಲಸವನ್ನು ಮುಂದುವರಿಸೋಣ ಎಂಬುದು ನನ್ನ ಅಭಿಮತ
    user_Chethana Muniswamygowda
    Chethana Muniswamygowda
    Press advisory Channapatna, Ramanagara•
    23 hrs ago
  • ಸ್ವಾಭಿಮಾನಿ ರೈತ ಸಂಘದ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಅವರು ನಗರದಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ವ್ಯವಹಾರ ನಡೆಸುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವೆಂಕಟೇಶ್ವರನ್ ಮಾಲೀಕತ್ವದ ಶ್ರೀಸಾಯಿ ಕೃಷ್ಣ ಫೈನಾನ್ಸ್ ಹಾಗೂ ಚಿಟ್ ಫಂಡ್ ಸಂಸ್ಥೆ, ಲೇವಾದೇವಿ ಕಾಯ್ದೆ 1961 ಮತ್ತು ಚಿಟ್ ಫಂಡ್ ಕಾಯ್ದೆ 1982ರ ನಿಯಮಗಳನ್ನು ಉಲ್ಲಂಘಿಸಿ ಜನರನ್ನು ವಂಚಿಸುತ್ತಿದೆ ಎಂದು ಅವರು ದೂರಿದ್ದಾರೆ. 2018ರಿಂದ ಪರವಾನಗಿ ನವೀಕರಣ ಮಾಡದೇ, ಕಳೆದ ಮೂರು ವರ್ಷಗಳ ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಚಿಟ್ ವ್ಯವಹಾರ ನಡೆಸಲು ರಾಜ್ಯ ನೋಂದಣಾಧಿಕಾರಿಯಿಂದ ಪೂರ್ವಾನುಮತಿ ಮತ್ತು ಕಡ್ಡಾಯ ನೋಂದಣಿ ಅಗತ್ಯವೆಂದು ಕಾನೂನು ಸ್ಪಷ್ಟಪಡಿಸುತ್ತದೆ. � ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ ಒತ್ತಾಯಿಸಿದೆ.
    1
    ಸ್ವಾಭಿಮಾನಿ ರೈತ ಸಂಘದ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಅವರು ನಗರದಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ವ್ಯವಹಾರ ನಡೆಸುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವೆಂಕಟೇಶ್ವರನ್ ಮಾಲೀಕತ್ವದ ಶ್ರೀಸಾಯಿ ಕೃಷ್ಣ ಫೈನಾನ್ಸ್ ಹಾಗೂ ಚಿಟ್ ಫಂಡ್ ಸಂಸ್ಥೆ, ಲೇವಾದೇವಿ ಕಾಯ್ದೆ 1961 ಮತ್ತು ಚಿಟ್ ಫಂಡ್ ಕಾಯ್ದೆ 1982ರ ನಿಯಮಗಳನ್ನು ಉಲ್ಲಂಘಿಸಿ ಜನರನ್ನು ವಂಚಿಸುತ್ತಿದೆ ಎಂದು ಅವರು ದೂರಿದ್ದಾರೆ. 2018ರಿಂದ ಪರವಾನಗಿ ನವೀಕರಣ ಮಾಡದೇ, ಕಳೆದ ಮೂರು ವರ್ಷಗಳ ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಚಿಟ್ ವ್ಯವಹಾರ ನಡೆಸಲು ರಾಜ್ಯ ನೋಂದಣಾಧಿಕಾರಿಯಿಂದ ಪೂರ್ವಾನುಮತಿ ಮತ್ತು ಕಡ್ಡಾಯ ನೋಂದಣಿ ಅಗತ್ಯವೆಂದು ಕಾನೂನು ಸ್ಪಷ್ಟಪಡಿಸುತ್ತದೆ. �
ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ ಒತ್ತಾಯಿಸಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    20 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.